ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   ka წელიწადის დროები და ამინდი

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [თექვსმეტი]

16 [tekvsmet'i]

წელიწადის დროები და ამინდი

ts'elits'adis droebi da amindi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. ე----ი- წ------ის დრ-ებ-: ე_ ა___ წ________ დ______ ე- ა-ი- წ-ლ-წ-დ-ს დ-ო-ბ-: ------------------------- ეს არის წელიწადის დროები: 0
es -ris -s-elit-'-d-s--r--b-: e_ a___ t____________ d______ e- a-i- t-'-l-t-'-d-s d-o-b-: ----------------------------- es aris ts'elits'adis droebi:
ವಸಂತ ಋತು ಮತ್ತು ಬೇಸಿಗೆಕಾಲ. გ------ლი- ზ------, გ_________ ზ_______ გ-ზ-ფ-უ-ი- ზ-ფ-უ-ი- ------------------- გაზაფხული, ზაფხული, 0
ga---k--li- ---k--l-, g__________ z________ g-z-p-h-l-, z-p-h-l-, --------------------- gazapkhuli, zapkhuli,
ಶರದ್ಋತು ಮತ್ತು ಚಳಿಗಾಲ შ--ოდგ-მა,--ა--არ-. შ_________ ზ_______ შ-მ-დ-ო-ა- ზ-მ-ა-ი- ------------------- შემოდგომა, ზამთარი. 0
s-e---g---,-z-m-ari. s__________ z_______ s-e-o-g-m-, z-m-a-i- -------------------- shemodgoma, zamtari.
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. ზა-ხ-ლშ- ცხ-ლა. ზ_______ ც_____ ზ-ფ-უ-შ- ც-ე-ა- --------------- ზაფხულში ცხელა. 0
zapkhul-hi ----e-a. z_________ t_______ z-p-h-l-h- t-k-e-a- ------------------- zapkhulshi tskhela.
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. ზა-----ი---ე --ათე-ს. ზ_______ მ__ ა_______ ზ-ფ-უ-შ- მ-ე ა-ა-ე-ს- --------------------- ზაფხულში მზე ანათებს. 0
z----ul-h- mze -nat-b-. z_________ m__ a_______ z-p-h-l-h- m-e a-a-e-s- ----------------------- zapkhulshi mze anatebs.
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. ზ-ფ---შ--სას--------ივდი---თ. ზ_______ ს________ მ_________ ზ-ფ-უ-შ- ს-ს-ი-ნ-დ მ-ვ-ი-ა-თ- ----------------------------- ზაფხულში სასეირნოდ მივდივართ. 0
z--k--lsh----s-------m--d---r-. z_________ s________ m_________ z-p-h-l-h- s-s-i-n-d m-v-i-a-t- ------------------------------- zapkhulshi saseirnod mivdivart.
ಚಳಿಗಾಲದಲ್ಲಿ ಚಳಿ ಇರುತ್ತದೆ. ზამთ-რი--ივია. ზ______ ც_____ ზ-მ-ა-ი ც-ვ-ა- -------------- ზამთარი ცივია. 0
z--tari-ts----. z______ t______ z-m-a-i t-i-i-. --------------- zamtari tsivia.
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. ზ-მთა--ი თ-ვს-ა--წვი--. ზ_______ თ___ ა_ წ_____ ზ-მ-ა-შ- თ-ვ- ა- წ-ი-ს- ----------------------- ზამთარში თოვს ან წვიმს. 0
za-----h- tov-----t---i--. z________ t___ a_ t_______ z-m-a-s-i t-v- a- t-'-i-s- -------------------------- zamtarshi tovs an ts'vims.
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. ზა-თ--ში --ხლში -ო--ა-----ვა--. ზ_______ ს_____ ყ____ გ________ ზ-მ-ა-შ- ს-ხ-შ- ყ-ფ-ა გ-ი-ვ-რ-. ------------------------------- ზამთარში სახლში ყოფნა გვიყვარს. 0
z---a---i sak---h- q-pna -vi--a--. z________ s_______ q____ g________ z-m-a-s-i s-k-l-h- q-p-a g-i-v-r-. ---------------------------------- zamtarshi sakhlshi qopna gviqvars.
ಚಳಿ ಆಗುತ್ತಿದೆ. ც--ა. ც____ ც-ვ-. ----- ცივა. 0
tsiv-. t_____ t-i-a- ------ tsiva.
ಮಳೆ ಬರುತ್ತಿದೆ. წ-ი-ს. წ_____ წ-ი-ს- ------ წვიმს. 0
ts'-im-. t_______ t-'-i-s- -------- ts'vims.
ಗಾಳಿ ಬೀಸುತ್ತಿದೆ. ქ---ა. ქ_____ ქ-რ-ა- ------ ქარია. 0
karia. k_____ k-r-a- ------ karia.
ಸೆಖೆ ಆಗುತ್ತಿದೆ. თ---ა. თ_____ თ-ი-ა- ------ თბილა. 0
tb-la. t_____ t-i-a- ------ tbila.
ಸೂರ್ಯ ಪ್ರಕಾಶಿಸುತ್ತಿದ್ದಾನೆ. მ-იანი ამინ-ია. მ_____ ა_______ მ-ი-ნ- ა-ი-დ-ა- --------------- მზიანი ამინდია. 0
mzia-- a----ia. m_____ a_______ m-i-n- a-i-d-a- --------------- mziani amindia.
ಹವಾಮಾನ ಹಿತಕರವಾಗಿದೆ. უღრ-ბლო-ამი--ია. უ______ ა_______ უ-რ-ბ-ო ა-ი-დ-ა- ---------------- უღრუბლო ამინდია. 0
u-h---lo -m--d--. u_______ a_______ u-h-u-l- a-i-d-a- ----------------- ughrublo amindia.
ಇಂದು ಹವಾಮಾನ ಹೇಗಿದೆ? დღ-ს რო---ი ა--ნდია? დ___ რ_____ ა_______ დ-ე- რ-გ-რ- ა-ი-დ-ა- -------------------- დღეს როგორი ამინდია? 0
d-he--r-g-r---m-nd--? d____ r_____ a_______ d-h-s r-g-r- a-i-d-a- --------------------- dghes rogori amindia?
ಇಂದು ಚಳಿಯಾಗಿದೆ. დ--- ცივ-. დ___ ც____ დ-ე- ც-ვ-. ---------- დღეს ცივა. 0
dg--s t----. d____ t_____ d-h-s t-i-a- ------------ dghes tsiva.
ಇಂದು ಸೆಖೆಯಾಗಿದೆ დღ-ს თბი-ა. დ___ თ_____ დ-ე- თ-ი-ა- ----------- დღეს თბილა. 0
d---s--bi-a. d____ t_____ d-h-s t-i-a- ------------ dghes tbila.

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.