ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   tl Napagkasunduang usapan

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [dalawampu’t apat]

Napagkasunduang usapan

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಾಗಲಾಗ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? H---i -- -- -m-b-- s--b--? H____ k_ b_ u_____ s_ b___ H-n-i k- b- u-a-o- s- b-s- -------------------------- Hindi ka ba umabot sa bus? 0
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. N-ghi--nta----- -- -y--n- ka--h---n- ----. N__________ a__ s_ i__ n_ k_________ o____ N-g-i-i-t-y a-o s- i-o n- k-l-h-t-n- o-a-. ------------------------------------------ Naghihintay ako sa iyo ng kalahating oras. 0
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? W--a ka -a-g-dal--g-cell--hon-? W___ k_ b___ d_____ c___ p_____ W-l- k- b-n- d-l-n- c-l- p-o-e- ------------------------------- Wala ka bang dalang cell phone? 0
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! Sa-sus-n----y --t-t--- --m--o---- or--! S_ s______ a_ m_______ s______ s_ o____ S- s-s-n-d a- m-t-t-n- s-m-n-d s- o-a-! --------------------------------------- Sa susunod ay matutong sumunod sa oras! 0
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! Sa--us-no--a---um-kay ka n- -----x-! S_ s______ a_ s______ k_ n_ n_ t____ S- s-s-n-d a- s-m-k-y k- n- n- t-x-! ------------------------------------ Sa susunod ay sumakay ka na ng taxi! 0
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! Sa--u----- -- m-gd--a -a ng p--on-! S_ s______ a_ m______ k_ n_ p______ S- s-s-n-d a- m-g-a-a k- n- p-y-n-! ----------------------------------- Sa susunod ay magdala ka ng payong! 0
ನಾಳೆ ನನಗೆ ರಜೆ ಇದೆ. W--- -k--g -a-----ukas. W___ a____ p____ b_____ W-l- a-o-g p-s-k b-k-s- ----------------------- Wala akong pasok bukas. 0
ನಾಳೆ ನಾವು ಭೇಟಿ ಮಾಡೋಣವೆ? M----kit- b- -a-o-bu---? M________ b_ t___ b_____ M-g-i-i-a b- t-y- b-k-s- ------------------------ Magkikita ba tayo bukas? 0
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. Pasen-y- --- -i--- ak- --p--d---uka-. P_______ n__ h____ a__ p______ b_____ P-s-n-y- n-, h-n-i a-o p-p-e-e b-k-s- ------------------------------------- Pasensya na, hindi ako pupwede bukas. 0
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? Ma- -ga pl-n- ----a---ay-----a---------- ---g-o? M__ m__ p____ k_ b_ n______ k________ n_ l______ M-y m-a p-a-o k- b- n-a-o-g k-t-p-s-n n- l-n-g-? ------------------------------------------------ May mga plano ka ba ngayong katapusan ng linggo? 0
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? O---y---ki-ain-ka----ba? O m__ k_______ k_ n_ b__ O m-y k-k-t-i- k- n- b-? ------------------------ O may kikitain ka na ba? 0
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. Im-n------ah- k-n- ---ki---k-mi / -a-o--a ----pu--- n--l-ngg-. I____________ k___ m______ k___ / t___ s_ k________ n_ l______ I-i-u-u-g-a-i k-n- m-g-i-a k-m- / t-y- s- k-t-p-s-n n- l-n-g-. -------------------------------------------------------------- Iminumungkahi kong magkita kami / tayo sa katapusan ng linggo. 0
ನಾವು ಪಿಕ್ನಿಕ್ ಗೆ ಹೋಗೋಣವೆ? N-i- -o-ban- --gpikn-k -a--? N___ m_ b___ m________ t____ N-i- m- b-n- m-g-i-n-k t-y-? ---------------------------- Nais mo bang magpiknik tayo? 0
ನಾವು ಸಮುದ್ರ ತೀರಕ್ಕೆ ಹೋಗೋಣವೆ? N--s-mo -a-- -u--n-a--a----a t-b-n- -----? N___ m_ b___ p______ t___ s_ t_____ d_____ N-i- m- b-n- p-m-n-a t-y- s- t-b-n- d-g-t- ------------------------------------------ Nais mo bang pumunta tayo sa tabing dagat? 0
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? Nai------ang --mu-t- --yo -- k-b---u---? N___ m_ b___ p______ t___ s_ k__________ N-i- m- b-n- p-m-n-a t-y- s- k-b-n-u-a-? ---------------------------------------- Nais mo bang pumunta tayo sa kabundukan? 0
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. Sus--d----k----m-la -a--pisi--. S________ k___ m___ s_ o_______ S-s-n-u-n k-t- m-l- s- o-i-i-a- ------------------------------- Susunduin kita mula sa opisina. 0
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. Su---duin-k-ta-s- ---ay. S________ k___ s_ b_____ S-s-n-u-n k-t- s- b-h-y- ------------------------ Susunduin kita sa bahay. 0
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Su---du-n k----s- h-ntu---n- b--. S________ k___ s_ h______ n_ b___ S-s-n-u-n k-t- s- h-n-u-n n- b-s- --------------------------------- Susunduin kita sa hintuan ng bus. 0

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!