ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   lt Susitarimas

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [dvidešimt keturi]

Susitarimas

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಲಿಥುವೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? A--(tu)----pė-a----p-vė--v-i į-a--ob-s-? A_ (___ n_______ / p________ į a________ A- (-u- n-s-ė-a- / p-v-l-v-i į a-t-b-s-? ---------------------------------------- Ar (tu) nespėjai / pavėlavai į autobusą? 0
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. A- -au--au --v-s--usę--alandos. A_ l______ t____ p___ v________ A- l-u-i-u t-v-s p-s- v-l-n-o-. ------------------------------- Aš laukiau tavęs pusę valandos. 0
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? Ar-(--- -----i --siė-ęs-/ p-s--musi-mob--------el-----? A_ (___ n_____ p_______ / p________ m________ t________ A- (-u- n-t-r- p-s-ė-ę- / p-s-ė-u-i m-b-l-o-o t-l-f-n-? ------------------------------------------------------- Ar (tu) neturi pasiėmęs / pasiėmusi mobiliojo telefono? 0
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! K--ą k-------k--u-k-ua--s---at-i- l-i--! K___ k____ b__ p_________ / a____ l_____ K-t- k-r-ą b-k p-n-t-a-u- / a-e-k l-i-u- ---------------------------------------- Kitą kartą būk punktualus / ateik laiku! 0
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! Ki-ą--a--ą -až--o- ta-s-! K___ k____ v______ t_____ K-t- k-r-ą v-ž-u-k t-k-i- ------------------------- Kitą kartą važiuok taksi! 0
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! Ki-- -ar----as--m- ----sarg-! K___ k____ p______ l_________ K-t- k-r-ą p-s-i-k l-e-s-r-į- ----------------------------- Kitą kartą pasiimk lietsargį! 0
ನಾಳೆ ನನಗೆ ರಜೆ ಇದೆ. R--o--a---aisva----la-sv-. R____ a_ l______ / l______ R-t-j a- l-i-v-s / l-i-v-. -------------------------- Rytoj aš laisvas / laisva. 0
ನಾಳೆ ನಾವು ಭೇಟಿ ಮಾಡೋಣವೆ? Ga- susitik-m--ryt-j? G__ s_________ r_____ G-l s-s-t-k-m- r-t-j- --------------------- Gal susitikime rytoj? 0
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. Gai--,---- ----- -eg--ėsiu---nega-iu. G_____ b__ r____ n________ / n_______ G-i-a- b-t r-t-j n-g-l-s-u / n-g-l-u- ------------------------------------- Gaila, bet rytoj negalėsiu / negaliu. 0
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? Ar š- -a-a-tga---j-u--ą-n-rs e-- -uma--s / ---a----i -d-r--i)? A_ š_ s_________ j__ k_ n___ e__ n______ / n________ (________ A- š- s-v-i-g-l- j-u k- n-r- e-i n-m-t-s / n-m-č-u-i (-a-y-i-? -------------------------------------------------------------- Ar šį savaitgalį jau ką nors esi numatęs / numačiusi (daryti)? 0
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? O -a--tu -au sus--aręs ------taru-i? O g__ t_ j__ s________ / s__________ O g-l t- j-u s-s-t-r-s / s-s-t-r-s-? ------------------------------------ O gal tu jau susitaręs / susitarusi? 0
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. (A-- -iū-au -us-t------av-it--lį. (___ s_____ s________ s__________ (-š- s-ū-a- s-s-t-k-i s-v-i-g-l-. --------------------------------- (Aš) siūlau susitikti savaitgalį. 0
ನಾವು ಪಿಕ್ನಿಕ್ ಗೆ ಹೋಗೋಣವೆ? Ga- surenk-m- -škyl-? G__ s________ i______ G-l s-r-n-i-e i-k-l-? --------------------- Gal surenkime iškylą? 0
ನಾವು ಸಮುದ್ರ ತೀರಕ್ಕೆ ಹೋಗೋಣವೆ? G----uvaž-uok-me-pr-e ----ūdi-i-? G__ n___________ p___ p__________ G-l n-v-ž-u-k-m- p-i- p-p-ū-i-i-? --------------------------------- Gal nuvažiuokime prie paplūdimio? 0
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? Ga- --ž---ki-e-į ka--u-? G__ v_________ į k______ G-l v-ž-u-k-m- į k-l-u-? ------------------------ Gal važiuokime į kalnus? 0
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. (Aš)--ž--s-- -a--s į--i-r-. (___ u______ t____ į b_____ (-š- u-e-s-u t-v-s į b-u-ą- --------------------------- (Aš) užeisiu tavęs į biurą. 0
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. (A-) -ž-is-u --v-- į na---. (___ u______ t____ į n_____ (-š- u-e-s-u t-v-s į n-m-s- --------------------------- (Aš) užeisiu tavęs į namus. 0
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Aš----e----i--ksiu-pr------o---ų-st-tel-s. A_ t___ p_________ p___ a_______ s________ A- t-v- p-s-t-k-i- p-i- a-t-b-s- s-o-e-ė-. ------------------------------------------ Aš tave pasitiksiu prie autobusų stotelės. 0

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!