ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   kk Кездесу

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [жиырма төрт]

24 [jïırma tört]

Кездесу

[Kezdesw]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? А--об-ста--қ--ы---о---- ба? А_________ қ____ қ_____ б__ А-т-б-с-а- қ-л-п қ-й-ы- б-? --------------------------- Автобустан қалып қойдың ба? 0
Av--bws-an --l-p--o-----b-? A_________ q____ q_____ b__ A-t-b-s-a- q-l-p q-y-ı- b-? --------------------------- Avtobwstan qalıp qoydıñ ba?
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. М-- --н-----ты сағат -ү-ті-. М__ с___ ж____ с____ к______ М-н с-н- ж-р-ы с-ғ-т к-т-і-. ---------------------------- Мен сені жарты сағат күттім. 0
Men----i jar-ı-sağ-t ----i-. M__ s___ j____ s____ k______ M-n s-n- j-r-ı s-ğ-t k-t-i-. ---------------------------- Men seni jartı sağat küttim.
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? Ж-н-ңда ұ--ы--ел-фон жоқ па? Ж______ ұ___ т______ ж__ п__ Ж-н-ң-а ұ-л- т-л-ф-н ж-қ п-? ---------------------------- Жаныңда ұялы телефон жоқ па? 0
Ja-ı-d--u--l- ---e-o--joq-p-? J______ u____ t______ j__ p__ J-n-ñ-a u-a-ı t-l-f-n j-q p-? ----------------------------- Janıñda uyalı telefon joq pa?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! К-ле-і жол- -а---ы--- -ел. К_____ ж___ у________ к___ К-л-с- ж-л- у-қ-т-н-а к-л- -------------------------- Келесі жолы уақытында кел. 0
K--es---o-ı -a-ıt--d- ke-. K_____ j___ w________ k___ K-l-s- j-l- w-q-t-n-a k-l- -------------------------- Kelesi jolı waqıtında kel.
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! К---------ы та--и --қ-р! К_____ ж___ т____ ш_____ К-л-с- ж-л- т-к-и ш-қ-р- ------------------------ Келесі жолы такси шақыр! 0
Ke---i-jo---t-ksï-şa-ı-! K_____ j___ t____ ş_____ K-l-s- j-l- t-k-ï ş-q-r- ------------------------ Kelesi jolı taksï şaqır!
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! К--е-і жолы қолш-т-р--ла-ке-! К_____ ж___ қ_______ а__ к___ К-л-с- ж-л- қ-л-а-ы- а-а к-л- ----------------------------- Келесі жолы қолшатыр ала кел! 0
K---si-jolı-qo-şa-ır ala-k--! K_____ j___ q_______ a__ k___ K-l-s- j-l- q-l-a-ı- a-a k-l- ----------------------------- Kelesi jolı qolşatır ala kel!
ನಾಳೆ ನನಗೆ ರಜೆ ಇದೆ. Е-т-ң-м-н -о-п-н. Е____ м__ б______ Е-т-ң м-н б-с-ы-. ----------------- Ертең мен боспын. 0
Ert-ñ-m-n----pın. E____ m__ b______ E-t-ñ m-n b-s-ı-. ----------------- Erteñ men bospın.
ನಾಳೆ ನಾವು ಭೇಟಿ ಮಾಡೋಣವೆ? Е-------зд--с-- --йт-д-? Е____ к________ қ_______ Е-т-ң к-з-е-с-к қ-й-е-і- ------------------------ Ертең кездессек қайтеді? 0
Ert-ñ-kezd--s-- -a-te--? E____ k________ q_______ E-t-ñ k-z-e-s-k q-y-e-i- ------------------------ Erteñ kezdessek qaytedi?
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. Өк---шті---ртең мүм---д---м--оқ. Ө________ е____ м__________ ж___ Ө-і-і-т-, е-т-ң м-м-і-д-г-м ж-қ- -------------------------------- Өкінішті, ертең мүмкіндігім жоқ. 0
Ö-------- ---eñ--ü-ki-di-im--o-. Ö________ e____ m__________ j___ Ö-i-i-t-, e-t-ñ m-m-i-d-g-m j-q- -------------------------------- Ökinişti, erteñ mümkindigim joq.
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? Осы --м----қ- ж-с-ар-ң б---м-? О__ д________ ж_______ б__ м__ О-ы д-м-л-с-а ж-с-а-ы- б-р м-? ------------------------------ Осы демалысқа жоспарың бар ма? 0
O-ı-demal-sq- -o--a--ñ-ba- -a? O__ d________ j_______ b__ m__ O-ı d-m-l-s-a j-s-a-ı- b-r m-? ------------------------------ Osı demalısqa josparıñ bar ma?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? Әл-- -ір-у-е---елі--п-қойд-----? Ә___ б_______ к______ қ_____ б__ Ә-д- б-р-у-е- к-л-с-п қ-й-ы- б-? -------------------------------- Әлде біреумен келісіп қойдың ба? 0
Älde---re--en -e-i-i--qoydı- ba? Ä___ b_______ k______ q_____ b__ Ä-d- b-r-w-e- k-l-s-p q-y-ı- b-? -------------------------------- Älde birewmen kelisip qoydıñ ba?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. Д-малыс -үні-ке--е-у-- ---н---н. Д______ к___ к________ ұ________ Д-м-л-с к-н- к-з-е-у-і ұ-ы-а-ы-. -------------------------------- Демалыс күні кездесуді ұсынамын. 0
D-ma--s-kü---ke-d---di usı-amın. D______ k___ k________ u________ D-m-l-s k-n- k-z-e-w-i u-ı-a-ı-. -------------------------------- Demalıs küni kezdeswdi usınamın.
ನಾವು ಪಿಕ್ನಿಕ್ ಗೆ ಹೋಗೋಣವೆ? К--ке -ы--й----а? К____ ш______ п__ К-к-е ш-ғ-й-қ п-? ----------------- Көкке шығайық па? 0
Kö--- şı--yıq -a? K____ ş______ p__ K-k-e ş-ğ-y-q p-? ----------------- Kökke şığayıq pa?
ನಾವು ಸಮುದ್ರ ತೀರಕ್ಕೆ ಹೋಗೋಣವೆ? Ж-ғ-жайғ------йы- -а? Ж________ б______ п__ Ж-ғ-ж-й-а б-р-й-қ п-? --------------------- Жағажайға барайық па? 0
Jağ-ja----b-r-yıq-pa? J________ b______ p__ J-ğ-j-y-a b-r-y-q p-? --------------------- Jağajayğa barayıq pa?
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? Т-у-а--а-амыз --? Т____ б______ б__ Т-у-а б-р-м-з б-? ----------------- Тауға барамыз ба? 0
Ta--- ----mız -a? T____ b______ b__ T-w-a b-r-m-z b-? ----------------- Tawğa baramız ba?
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. Ме- ---і к-----е--ал-п ке----н. М__ с___ к_______ а___ к_______ М-н с-н- к-ң-е-е- а-ы- к-т-м-н- ------------------------------- Мен сені кеңседен алып кетемін. 0
Men se-i-ke--ede---l-p-k-----n. M__ s___ k_______ a___ k_______ M-n s-n- k-ñ-e-e- a-ı- k-t-m-n- ------------------------------- Men seni keñseden alıp ketemin.
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. М-- се-- ---е---л-п--е-е-ін. М__ с___ ү____ а___ к_______ М-н с-н- ү-д-н а-ы- к-т-м-н- ---------------------------- Мен сені үйден алып кетемін. 0
M-n-s-n- -y--n al-p -et--i-. M__ s___ ü____ a___ k_______ M-n s-n- ü-d-n a-ı- k-t-m-n- ---------------------------- Men seni üyden alıp ketemin.
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Ме--сені-а--о-----я-----с-н-- -л-- --т----. М__ с___ а______ а___________ а___ к_______ М-н с-н- а-т-б-с а-л-а-а-ы-а- а-ы- к-т-м-н- ------------------------------------------- Мен сені автобус аялдамасынан алып кетемін. 0
Me- --ni --t---s-aya-d--ası-an---ı--ke-emin. M__ s___ a______ a____________ a___ k_______ M-n s-n- a-t-b-s a-a-d-m-s-n-n a-ı- k-t-m-n- -------------------------------------------- Men seni avtobws ayaldamasınan alıp ketemin.

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!