ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   tl Mga pangatnig 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [siyamnapu’t pito]

Mga pangatnig 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಾಗಲಾಗ್ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. Na----log-s-ya-kah-- -akab-kas-ang t-l--isyon. N________ s___ k____ n________ a__ t__________ N-k-t-l-g s-y- k-h-t n-k-b-k-s a-g t-l-b-s-o-. ---------------------------------------------- Nakatulog siya kahit nakabukas ang telebisyon. 0
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. N-na-i-i pa---n s-------it-g-bi n-. N_______ p_ r__ s___ k____ g___ n__ N-n-t-l- p- r-n s-y- k-h-t g-b- n-. ----------------------------------- Nanatili pa rin siya kahit gabi na. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. Hin-i -i-- ----t-ng -a-i- -a- -s-p-n----i. H____ s___ d_______ k____ m__ u_____ k____ H-n-i s-y- d-m-t-n- k-h-t m-y u-a-a- k-m-. ------------------------------------------ Hindi siya dumating kahit may usapan kami. 0
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. Ang t----i---n--y--a--b-k---p-ro -a-at-l----a--in-s---. A__ t_________ a_ n________ p___ n________ p_ r__ s____ A-g t-l-b-s-o- a- n-k-b-k-s p-r- n-k-t-l-g p- r-n s-y-. ------------------------------------------------------- Ang telebisyon ay nakabukas pero nakatulog pa rin siya. 0
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. G--abi -a--e-o-nana-ili --rin siya. G_____ n_ p___ n_______ p____ s____ G-m-b- n- p-r- n-n-t-l- p-r-n s-y-. ----------------------------------- Gumabi na pero nanatili parin siya. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. May u---a--kami p--o ----- -a--n s-ya du-a-i--. M__ u_____ k___ p___ h____ p____ s___ d________ M-y u-a-a- k-m- p-r- h-n-i p-r-n s-y- d-m-t-n-. ------------------------------------------------ May usapan kami pero hindi parin siya dumating. 0
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. K----------s---n--lise----,-nagma--n-ho--ad-n -iya--- -ot--. K____ w___ s_____ l________ n__________ p____ s___ n_ k_____ K-h-t w-l- s-y-n- l-s-n-y-, n-g-a-a-e-o p-d-n s-y- n- k-t-e- ------------------------------------------------------------ Kahit wala siyang lisensya, nagmamaneho padin siya ng kotse. 0
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. K-h-t -- m--ula- a---kal-ada- mabi--s --y-ng nag---e--. K____ n_ m______ a__ k_______ m______ s_____ n_________ K-h-t n- m-d-l-s a-g k-l-a-a- m-b-l-s s-y-n- n-g-a-e-o- ------------------------------------------------------- Kahit na madulas ang kalsada, mabilis siyang nagmaneho. 0
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. K-hit-n- la-----siy----u-a-ay----a-n- ----k--ta. K____ n_ l_____ s____ s______ s___ n_ b_________ K-h-t n- l-s-n- s-y-, s-m-k-y s-y- n- b-s-k-e-a- ------------------------------------------------ Kahit na lasing siya, sumakay siya ng bisikleta. 0
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. Nag--maneh- siy---g --t-e-k-hi- -al- si--ng ---e--y-. N__________ s___ n_ k____ k____ w___ s_____ l________ N-g-a-a-e-o s-y- n- k-t-e k-h-t w-l- s-y-n- l-s-n-y-. ----------------------------------------------------- Nagmamaneho siya ng kotse kahit wala siyang lisensya. 0
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. Madu--s -n---alsad--pe-- --b-li---a -in-s-ya-g ma-mane--. M______ a__ k______ p___ m______ p_ r__ s_____ m_________ M-d-l-s a-g k-l-a-a p-r- m-b-l-s p- r-n s-y-n- m-g-a-e-o- --------------------------------------------------------- Madulas ang kalsada pero mabilis pa rin siyang magmaneho. 0
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ S--a-ay --sin--p-r--s---ka---a -----iya ng b--ik-eta. S___ a_ l_____ p___ s______ p_ r__ s___ n_ b_________ S-y- a- l-s-n- p-r- s-m-k-y p- r-n s-y- n- b-s-k-e-a- ----------------------------------------------------- Siya ay lasing pero sumakay pa rin siya ng bisikleta. 0
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. Siy- -y-hi--i -ak---n-p----t--baho k---- nag--ra--si-a -- k-leh-yo. S___ a_ h____ m________ n_ t______ k____ n_______ s___ s_ k________ S-y- a- h-n-i m-k-h-n-p n- t-a-a-o k-h-t n-g-a-a- s-y- s- k-l-h-y-. ------------------------------------------------------------------- Siya ay hindi makahanap ng trabaho kahit nag-aral siya sa kolehiyo. 0
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. Siya ay -i-di ---un-a s----kto--ka-i--may-ma---i---- k----. S___ a_ h____ p______ s_ d_____ k____ m__ m______ s_ k_____ S-y- a- h-n-i p-m-n-a s- d-k-o- k-h-t m-y m-s-k-t s- k-n-a- ----------------------------------------------------------- Siya ay hindi pumunta sa doktor kahit may masakit sa kanya. 0
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. Si-- -- b-b-------k---e-k-h----a-- ---ang-pe-a. S___ a_ b_____ n_ k____ k____ w___ s_____ p____ S-y- a- b-b-l- n- k-t-e k-h-t w-l- s-y-n- p-r-. ----------------------------------------------- Siya ay bibili ng kotse kahit wala siyang pera. 0
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. N------- si-a-ng k--ehiy-.-G--unp-m-- s-----y hi--i -a-ah-n-p ----r-ba-o. N_______ s___ n_ k________ G_________ s___ a_ h____ m________ n_ t_______ N-g-a-a- s-y- n- k-l-h-y-. G-y-n-a-a- s-y- a- h-n-i m-k-h-n-p n- t-a-a-o- ------------------------------------------------------------------------- Nag-aral siya ng kolehiyo. Gayunpaman siya ay hindi makahanap ng trabaho. 0
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. M-y---s--i- s- k----. -ayun---a-----a-ay-h-n-i pu---t- s- ---to-. M__ m______ s_ k_____ G_________ s___ a_ h____ p______ s_ d______ M-y m-s-k-t s- k-n-a- G-y-n-a-a- s-y- a- h-n-i p-m-n-a s- d-k-o-. ----------------------------------------------------------------- May masakit sa kanya. Gayunpaman siya ay hindi pumunta sa doktor. 0
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. S-y---y --l-ng---r-. -----p-m-n-bu-ili siy- n----ts-. S___ a_ w_____ p____ G_________ b_____ s___ n_ k_____ S-y- a- w-l-n- p-r-. G-y-n-a-a- b-m-l- s-y- n- k-t-e- ----------------------------------------------------- Siya ay walang pera. Gayunpaman bumili siya ng kotse. 0

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.