ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   am ቀጠሮ

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [ሃያ አራት]

24 [haya ārati]

ቀጠሮ

[k’et’ero]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? አ-ቶቢሱ -መ-ጠ-/ሽ? አ____ አ_______ አ-ቶ-ሱ አ-ለ-ህ-ሽ- -------------- አውቶቢሱ አመለጠህ/ሽ? 0
ā-itob-su -mele------shi? ā________ ā______________ ā-i-o-ī-u ā-e-e-’-h-/-h-? ------------------------- āwitobīsu āmelet’ehi/shi?
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. ለ-ማሽ-ሰዓት-----/ሽ። ለ___ ሰ__ ጠ______ ለ-ማ- ሰ-ት ጠ-ኩ-/-። ---------------- ለግማሽ ሰዓት ጠበኩህ/ሽ። 0
l--im-----se-ati -’e-e---i-s-i. l________ s_____ t_____________ l-g-m-s-i s-‘-t- t-e-e-u-i-s-i- ------------------------------- legimashi se‘ati t’ebekuhi/shi.
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? ሞባይ--(ሽ)--አ-ያዝከውም----? ሞ________ አ___________ ሞ-ይ-ክ-ሽ-ን አ-ያ-ከ-ም-ሽ-ም- ---------------------- ሞባይልክ(ሽ)ን አልያዝከውም/ሽውም? 0
mobay---ki(shi--i āl-y--ik--imi-sh-wi--? m________________ ā_____________________ m-b-y-l-k-(-h-)-i ā-i-a-i-e-i-i-s-i-i-i- ---------------------------------------- mobayiliki(shi)ni āliyazikewimi/shiwimi?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! በሚቀ--ው-ጊ--በ----ተገ-! በ_____ ጊ_ በ___ ተ___ በ-ቀ-ለ- ጊ- በ-አ- ተ-ኝ- ------------------- በሚቀጥለው ጊዜ በሰአቱ ተገኝ! 0
be-īk-et--lew- g-zē--es-’ātu t-genyi! b_____________ g___ b_______ t_______ b-m-k-e-’-l-w- g-z- b-s-’-t- t-g-n-i- ------------------------------------- bemīk’et’ilewi gīzē bese’ātu tegenyi!
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! በ--ጥለ-----ታክ- ያዝ! በ_____ ጊ_ ታ__ ያ__ በ-ቀ-ለ- ጊ- ታ-ሲ ያ-! ----------------- በሚቀጥለው ጊዜ ታክሲ ያዝ! 0
b---k--t-i-e-- ---ē-t------y---! b_____________ g___ t_____ y____ b-m-k-e-’-l-w- g-z- t-k-s- y-z-! -------------------------------- bemīk’et’ilewi gīzē takisī yazi!
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! በ--ጥ-- -- -ንጥ- ያዝ! በ_____ ጊ_ ጃ___ ያ__ በ-ቀ-ለ- ጊ- ጃ-ጥ- ያ-! ------------------ በሚቀጥለው ጊዜ ጃንጥላ ያዝ! 0
bem-k---’--e-i-gīzē---n-t---- ----! b_____________ g___ j________ y____ b-m-k-e-’-l-w- g-z- j-n-t-i-a y-z-! ----------------------------------- bemīk’et’ilewi gīzē janit’ila yazi!
ನಾಳೆ ನನಗೆ ರಜೆ ಇದೆ. ነ- -ረ-ት-ነኝ። ነ_ እ___ ነ__ ነ- እ-ፍ- ነ-። ----------- ነገ እረፍት ነኝ። 0
n----i---i-- n-ny-. n___ i______ n_____ n-g- i-e-i-i n-n-i- ------------------- nege irefiti nenyi.
ನಾಳೆ ನಾವು ಭೇಟಿ ಮಾಡೋಣವೆ? ነ- እንገ-ኝ? ነ_ እ_____ ነ- እ-ገ-ኝ- --------- ነገ እንገናኝ? 0
neg- -n-g--an--? n___ i__________ n-g- i-i-e-a-y-? ---------------- nege inigenanyi?
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. አዝ--ው-ነ--አ-ችልም። አ_______ አ_____ አ-ና-ው-ነ- አ-ች-ም- --------------- አዝናለው!ነገ አልችልም። 0
ā--nal-------e-ālich----i. ā_____________ ā__________ ā-i-a-e-i-n-g- ā-i-h-l-m-. -------------------------- āzinalewi!nege ālichilimi.
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? ለሳ--ቱ -----ቀኖ---ቅ--አለህ/-? ለ____ መ___ ቀ__ እ__ አ_____ ለ-ም-ቱ መ-ረ- ቀ-ች እ-ድ አ-ህ-ሽ- ------------------------- ለሳምንቱ መጨረሻ ቀኖች እቅድ አለህ/ሽ? 0
l---mi--tu -ec-’---sha --e-oc-i-i---di-ā-e---s--? l_________ m__________ k_______ i_____ ā_________ l-s-m-n-t- m-c-’-r-s-a k-e-o-h- i-’-d- ā-e-i-s-i- ------------------------------------------------- lesaminitu mech’eresha k’enochi ik’idi ālehi/shi?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? ወይ--አስቀ-መ-----ጠ----ካ-/--? ወ__ አ_______ ቀ__ ይ_______ ወ-ም አ-ቀ-መ-/- ቀ-ሮ ይ-ካ-/-ል- ------------------------- ወይም አስቀድመህ/ሽ ቀጠሮ ይዘካል/ሻል? 0
w-y--i ā-ik--d--e----h- -’---e----izeka-i---al-? w_____ ā_______________ k_______ y______________ w-y-m- ā-i-’-d-m-h-/-h- k-e-’-r- y-z-k-l-/-h-l-? ------------------------------------------------ weyimi āsik’edimehi/shi k’et’ero yizekali/shali?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. በሳምንቱ መ------ገናኝ-ነ--እኔ-የ-ለው። በ____ መ___ እ____ ነ_ እ_ የ____ በ-ም-ቱ መ-ረ- እ-ገ-ኝ ነ- እ- የ-ለ-። ---------------------------- በሳምንቱ መጨረሻ እንገናኝ ነው እኔ የምለው። 0
b---m---tu--ech’--es---in-g-na-y- ne----nē -e-----i. b_________ m__________ i_________ n___ i__ y________ b-s-m-n-t- m-c-’-r-s-a i-i-e-a-y- n-w- i-ē y-m-l-w-. ---------------------------------------------------- besaminitu mech’eresha inigenanyi newi inē yemilewi.
ನಾವು ಪಿಕ್ನಿಕ್ ಗೆ ಹೋಗೋಣವೆ? ሽር-ር--ንሄ- ይ---? ሽ___ ብ___ ይ____ ሽ-ሽ- ብ-ሄ- ይ-ላ-? --------------- ሽርሽር ብንሄድ ይሻላል? 0
shi-i-hi-i -ini---- yi----a--? s_________ b_______ y_________ s-i-i-h-r- b-n-h-d- y-s-a-a-i- ------------------------------ shirishiri binihēdi yishalali?
ನಾವು ಸಮುದ್ರ ತೀರಕ್ಕೆ ಹೋಗೋಣವೆ? ወደ --- -ር- ---ድ ይ---? ወ_ ባ__ ዳ__ ብ___ ይ____ ወ- ባ-ር ዳ-ቻ ብ-ሄ- ይ-ላ-? --------------------- ወደ ባህር ዳርቻ ብንሄድ ይሻላል? 0
wed- ba-iri-d-r-c-a bin--ē-i -i-h-la-i? w___ b_____ d______ b_______ y_________ w-d- b-h-r- d-r-c-a b-n-h-d- y-s-a-a-i- --------------------------------------- wede bahiri daricha binihēdi yishalali?
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? ወ- ---ዎቹ-ብንሄድ-ይሻ-ል? ወ_ ተ____ ብ___ ይ____ ወ- ተ-ራ-ቹ ብ-ሄ- ይ-ላ-? ------------------- ወደ ተራራዎቹ ብንሄድ ይሻላል? 0
w--e-t-r-r-w---- b--i-ēdi --shal---? w___ t__________ b_______ y_________ w-d- t-r-r-w-c-u b-n-h-d- y-s-a-a-i- ------------------------------------ wede terarawochu binihēdi yishalali?
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. ከቢ----- እወስ----/--ለ-። ከ__ መ__ እ_______ ሻ___ ከ-ሮ መ-ቼ እ-ስ-ካ-ው- ሻ-ው- --------------------- ከቢሮ መጥቼ እወስድካለው/ ሻለው። 0
keb-r- me-’--h---we-id-k---w-/--hal---. k_____ m_______ i_____________ s_______ k-b-r- m-t-i-h- i-e-i-i-a-e-i- s-a-e-i- --------------------------------------- kebīro met’ichē iwesidikalewi/ shalewi.
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. ከቤ- --- --ስ-ካ-ው- ሻለ-። ከ__ መ__ እ_______ ሻ___ ከ-ት መ-ቼ እ-ስ-ካ-ው- ሻ-ው- --------------------- ከቤት መጥቼ እወስድካለው/ ሻለው። 0
k---ti m--’i--ē iw----i----w-- s---ewi. k_____ m_______ i_____________ s_______ k-b-t- m-t-i-h- i-e-i-i-a-e-i- s-a-e-i- --------------------------------------- kebēti met’ichē iwesidikalewi/ shalewi.
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. ከአቶቢ---ቆ-ያ ጋ- --ስድካለው/ ሻለው። ከ____ ማ___ ጋ_ እ_______ ሻ___ ከ-ቶ-ስ ማ-ሚ- ጋ- እ-ስ-ካ-ው- ሻ-ው- --------------------------- ከአቶቢስ ማቆሚያ ጋር እወስድካለው/ ሻለው። 0
k-----b-s---ak’---ya-gari--w--idikalew---sh-l-w-. k_________ m________ g___ i_____________ s_______ k-’-t-b-s- m-k-o-ī-a g-r- i-e-i-i-a-e-i- s-a-e-i- ------------------------------------------------- ke’ātobīsi mak’omīya gari iwesidikalewi/ shalewi.

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!