ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   sr Састанак

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [двадесет и четири]

24 [dvadeset i četiri]

Састанак

[Sastanak]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? Јес-------опу-ти--/ -ро--ст--а ---обус? Ј___ л_ п________ / п_________ а_______ Ј-с- л- п-о-у-т-о / п-о-у-т-л- а-т-б-с- --------------------------------------- Јеси ли пропустио / пропустила аутобус? 0
J-s- -i -r-p--t-- /-p---u---l- a-----s? J___ l_ p________ / p_________ a_______ J-s- l- p-o-u-t-o / p-o-u-t-l- a-t-b-s- --------------------------------------- Jesi li propustio / propustila autobus?
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. Ч--а--- -ека-а -ам-т- -ола--ата. Ч____ / Ч_____ с__ т_ п___ с____ Ч-к-о / Ч-к-л- с-м т- п-л- с-т-. -------------------------------- Чекао / Чекала сам те пола сата. 0
Č-ka--/-Ček-la sam ---p-l- sat-. Č____ / Č_____ s__ t_ p___ s____ Č-k-o / Č-k-l- s-m t- p-l- s-t-. -------------------------------- Čekao / Čekala sam te pola sata.
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? Нем----оби-ел-к---с-бе? Н____ м______ к__ с____ Н-м-ш м-б-т-л к-д с-б-? ----------------------- Немаш мобител код себе? 0
Nem-š ---i-e- k-d----e? N____ m______ k__ s____ N-m-š m-b-t-l k-d s-b-? ----------------------- Nemaš mobitel kod sebe?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! С-ед-ћ--п-т----- т---н! С______ п__ б___ т_____ С-е-е-и п-т б-д- т-ч-н- ----------------------- Следећи пут буди тачан! 0
Sl-deći-put b--i-----n! S______ p__ b___ t_____ S-e-e-́- p-t b-d- t-č-n- ------------------------ Sledeći put budi tačan!
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! Следе-и --- --ми-та--и! С______ п__ у___ т_____ С-е-е-и п-т у-м- т-к-и- ----------------------- Следећи пут узми такси! 0
Sledeć---ut----i tak-i! S______ p__ u___ t_____ S-e-e-́- p-t u-m- t-k-i- ------------------------ Sledeći put uzmi taksi!
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! С-е-ећ- --- ---е-и -ишо-р-н! С______ п__ п_____ к________ С-е-е-и п-т п-н-с- к-ш-б-а-! ---------------------------- Следећи пут понеси кишобран! 0
Sled-c---p-t-p--es- --š----n! S______ p__ p_____ k________ S-e-e-́- p-t p-n-s- k-š-b-a-! ----------------------------- Sledeći put ponesi kišobran!
ನಾಳೆ ನನಗೆ ರಜೆ ಇದೆ. С-т---има- -л-б-д-о. С____ и___ с________ С-т-а и-а- с-о-о-н-. -------------------- Сутра имам слободно. 0
S-----i-a- -lo-odno. S____ i___ s________ S-t-a i-a- s-o-o-n-. -------------------- Sutra imam slobodno.
ನಾಳೆ ನಾವು ಭೇಟಿ ಮಾಡೋಣವೆ? Х-ће-о л--се---тр- ------и? Х_____ л_ с_ с____ с_______ Х-ћ-м- л- с- с-т-а с-с-а-и- --------------------------- Хоћемо ли се сутра састати? 0
H--́em--li-s- su-r---a-tati? H_____ l_ s_ s____ s_______ H-c-e-o l- s- s-t-a s-s-a-i- ---------------------------- Hoćemo li se sutra sastati?
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. Жа- -и -е- -ут-- н- --г-. Ж__ м_ ј__ с____ н_ м____ Ж-о м- ј-, с-т-а н- м-г-. ------------------------- Жао ми је, сутра не могу. 0
Ža- -i j-, sutra----m---. Ž__ m_ j__ s____ n_ m____ Ž-o m- j-, s-t-a n- m-g-. ------------------------- Žao mi je, sutra ne mogu.
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? Имаш--- -а о-ај -ике-д-већ не--- п--нир---? И___ л_ з_ о___ в_____ в__ н____ п_________ И-а- л- з- о-а- в-к-н- в-ћ н-ш-о п-а-и-а-о- ------------------------------------------- Имаш ли за овај викенд већ нешто планирано? 0
Imaš li z--o--- -ike-d -e----e--o--la---a-o? I___ l_ z_ o___ v_____ v__ n____ p_________ I-a- l- z- o-a- v-k-n- v-c- n-š-o p-a-i-a-o- -------------------------------------------- Imaš li za ovaj vikend već nešto planirano?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? Или --ћ ---- дог--ор-н-састанак? И__ в__ и___ д________ с________ И-и в-ћ и-а- д-г-в-р-н с-с-а-а-? -------------------------------- Или већ имаш договорен састанак? 0
I-i -e-- -----d-g-v--e- -----n-k? I__ v__ i___ d________ s________ I-i v-c- i-a- d-g-v-r-n s-s-a-a-? --------------------------------- Ili već imaš dogovoren sastanak?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. П-ед-а--м--а -е ---ем- -а ви--н-. П________ д_ с_ н_____ з_ в______ П-е-л-ж-м д- с- н-ђ-м- з- в-к-н-. --------------------------------- Предлажем да се нађемо за викенд. 0
P---laž-m--a -e--ađe-- z----k--d. P________ d_ s_ n_____ z_ v______ P-e-l-ž-m d- s- n-đ-m- z- v-k-n-. --------------------------------- Predlažem da se nađemo za vikend.
ನಾವು ಪಿಕ್ನಿಕ್ ಗೆ ಹೋಗೋಣವೆ? Хоћ--о л---а п----к? Х_____ л_ н_ п______ Х-ћ-м- л- н- п-к-и-? -------------------- Хоћемо ли на пикник? 0
H----m--l--n-------k? H_____ l_ n_ p______ H-c-e-o l- n- p-k-i-? --------------------- Hoćemo li na piknik?
ನಾವು ಸಮುದ್ರ ತೀರಕ್ಕೆ ಹೋಗೋಣವೆ? Хоће---ли -- -дв-с-и-до--л--е? Х_____ л_ с_ о______ д_ п_____ Х-ћ-м- л- с- о-в-с-и д- п-а-е- ------------------------------ Хоћемо ли се одвести до плаже? 0
Hoće-o-l- ---o----ti--- p--že? H_____ l_ s_ o______ d_ p_____ H-c-e-o l- s- o-v-s-i d- p-a-e- ------------------------------- Hoćemo li se odvesti do plaže?
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? Х----- -и ----- план--е? Х_____ л_ и__ у п_______ Х-ћ-м- л- и-и у п-а-и-е- ------------------------ Хоћемо ли ићи у планине? 0
Hoć-mo ----c-- u-p--nin-? H_____ l_ i__ u p_______ H-c-e-o l- i-́- u p-a-i-e- -------------------------- Hoćemo li ići u planine?
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. До----у -о -е-- у-к------р---. Д___ ћ_ п_ т___ у к___________ Д-ћ- ћ- п- т-б- у к-н-е-а-и-у- ------------------------------ Доћи ћу по тебе у канцеларију. 0
Doći--́- po-te-e u k-nc-l-ri-u. D___ ć_ p_ t___ u k___________ D-c-i c-u p- t-b- u k-n-e-a-i-u- -------------------------------- Doći ću po tebe u kancelariju.
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. Д-ћ---- по -еб--кући. Д___ ћ_ п_ т___ к____ Д-ћ- ћ- п- т-б- к-ћ-. --------------------- Доћи ћу по тебе кући. 0
D-ći--́u po--eb- ku--i. D___ ć_ p_ t___ k____ D-c-i c-u p- t-b- k-c-i- ------------------------ Doći ću po tebe kući.
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Доћи--у -- -е---------обу--- с---ицу. Д___ ћ_ п_ т___ н_ а________ с_______ Д-ћ- ћ- п- т-б- н- а-т-б-с-у с-а-и-у- ------------------------------------- Доћи ћу по тебе на аутобуску станицу. 0
Doc-i -́--p- t--e--- --t-busk- -tan--u. D___ ć_ p_ t___ n_ a________ s_______ D-c-i c-u p- t-b- n- a-t-b-s-u s-a-i-u- --------------------------------------- Doći ću po tebe na autobusku stanicu.

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!