ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   hi रेस्टोरेंट में ३

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

३१ [इकतीस]

31 [ikatees]

रेस्टोरेंट में ३

[restorent mein 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. मुझ--एक -्-ा--टर -ा--ए म--- ए- स------- च---- म-झ- ए- स-ट-र-ट- च-ह-ए ---------------------- मुझे एक स्टार्टर चाहिए 0
mu-h--e- st-ar----chaahie m---- e- s------- c------ m-j-e e- s-a-r-a- c-a-h-e ------------------------- mujhe ek staartar chaahie
ನನಗೆ ಒಂದು ಕೋಸಂಬರಿ ಬೇಕು. मुझे-ए- सला--च-ह-ए म--- ए- स--- च---- म-झ- ए- स-ा- च-ह-ए ------------------ मुझे एक सलाद चाहिए 0
mu-he e---al--- --a-hie m---- e- s----- c------ m-j-e e- s-l-a- c-a-h-e ----------------------- mujhe ek salaad chaahie
ನನಗೆ ಒಂದು ಸೂಪ್ ಬೇಕು. मु-े--क -ूप-चा--ए म--- ए- स-- च---- म-झ- ए- स-प च-ह-ए ----------------- मुझे एक सूप चाहिए 0
mu-he ek soo- -ha---e m---- e- s--- c------ m-j-e e- s-o- c-a-h-e --------------------- mujhe ek soop chaahie
ನನಗೆ ಒಂದು ಸಿಹಿತಿಂಡಿ ಬೇಕು. मु-े-एक --ज----च---ए म--- ए- ड----- च---- म-झ- ए- ड-ज-्- च-ह-ए -------------------- मुझे एक डॆजर्ट चाहिए 0
mujhe -- daij-r---h----e m---- e- d------ c------ m-j-e e- d-i-a-t c-a-h-e ------------------------ mujhe ek daijart chaahie
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. म-झ---्-ीम -- -ा- ए- -इसक--ीम -ाहिए म--- क---- क- स-- ए- आ------- च---- म-झ- क-र-म क- स-थ ए- आ-स-्-ी- च-ह-ए ----------------------------------- मुझे क्रीम के साथ एक आइसक्रीम चाहिए 0
muj-----ee--ke s---- ek-aa---kre-- -ha--ie m---- k---- k- s---- e- a--------- c------ m-j-e k-e-m k- s-a-h e- a-i-a-r-e- c-a-h-e ------------------------------------------ mujhe kreem ke saath ek aaisakreem chaahie
ನನಗೆ ಹಣ್ಣು ಅಥವಾ ಚೀಸ್ ಬೇಕು. म-झे ---फ--या---ज---ाहिए म--- ए- फ- य- च--- च---- म-झ- ए- फ- य- च-ज- च-ह-ए ------------------------ मुझे एक फल या चीज़ चाहिए 0
mujh--ek p--l-y-----e--c-a-hie m---- e- p--- y- c---- c------ m-j-e e- p-a- y- c-e-z c-a-h-e ------------------------------ mujhe ek phal ya cheez chaahie
ನಾವು ಬೆಳಗಿನ ತಿಂಡಿ ತಿನ್ನಬೇಕು ह- -ा---ा -र----ाह---हैं ह- न----- क--- च---- ह-- ह- न-श-त- क-न- च-ह-े ह-ं ------------------------ हम नाश्ता करना चाहते हैं 0
ham-na---ta ------ cha--a---ha-n h-- n------ k----- c------- h--- h-m n-a-h-a k-r-n- c-a-h-t- h-i- -------------------------------- ham naashta karana chaahate hain
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. ह-----ह- क--खा---चा-त- --ं ह- द---- क- ख--- च---- ह-- ह- द-प-र क- ख-न- च-ह-े ह-ं -------------------------- हम दोपहर का खाना चाहते हैं 0
ham dop---r--- k---n--cha--a-e----n h-- d------ k- k----- c------- h--- h-m d-p-h-r k- k-a-n- c-a-h-t- h-i- ----------------------------------- ham dopahar ka khaana chaahate hain
ನಾವು ರಾತ್ರಿ ಊಟ ಮಾಡುತ್ತೇವೆ. ह- खा---च-ह-े हैं ह- ख--- च---- ह-- ह- ख-न- च-ह-े ह-ं ----------------- हम खाना चाहते हैं 0
h----h-ana -haaha-e -ain h-- k----- c------- h--- h-m k-a-n- c-a-h-t- h-i- ------------------------ ham khaana chaahate hain
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? आ--ो--ाश्-- -े-लि- क-य- -ा---? आ--- न----- क- ल-- क--- च----- आ-क- न-श-त- क- ल-ए क-य- च-ह-ए- ------------------------------ आपको नाश्ते के लिए क्या चाहिए? 0
a-p-k- n--s--- ke -i- -----h-a-i-? a----- n------ k- l-- k-- c------- a-p-k- n-a-h-e k- l-e k-a c-a-h-e- ---------------------------------- aapako naashte ke lie kya chaahie?
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? मुर--ब- ---म---क- ------? म------ औ- म-- क- स-- ब-- म-र-्-ा औ- म-ु क- स-थ ब-? ------------------------- मुरब्बा और मधु के साथ बन? 0
m-rabba ----m---- -e sa--- b--? m------ a-- m---- k- s---- b--- m-r-b-a a-r m-d-u k- s-a-h b-n- ------------------------------- murabba aur madhu ke saath ban?
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? सास-ज-औ-------के-स-थ -ोस-ट? स---- औ- च--- क- स-- ट----- स-स-ज औ- च-ज- क- स-थ ट-स-ट- --------------------------- सासेज और चीज़ के साथ टोस्ट? 0
s--se- a-- -heez -- ----h-----? s----- a-- c---- k- s---- t---- s-a-e- a-r c-e-z k- s-a-h t-s-? ------------------------------- saasej aur cheez ke saath tost?
ಒಂದು ಬೇಯಿಸಿದ ಮೊಟ್ಟೆ? उ-ाला---आ-----? उ---- ह-- अ---- उ-ा-ा ह-आ अ-ड-? --------------- उबाला हुआ अंडा? 0
u-aal- --- a---? u----- h-- a---- u-a-l- h-a a-d-? ---------------- ubaala hua anda?
ಒಂದು ಕರಿದ ಮೊಟ್ಟೆ? तला-ह-------? त-- ह-- अ---- त-ा ह-आ अ-ड-? ------------- तला हुआ अंडा? 0
ta-a-hu----d-? t--- h-- a---- t-l- h-a a-d-? -------------- tala hua anda?
ಒಂದು ಆಮ್ಲೆಟ್? ऑम्---? ऑ------ ऑ-्-े-? ------- ऑम्लेट? 0
o----? o----- o-l-t- ------ omlet?
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. क-पय--ए- औ---ह--दीजिए क---- ए- औ- द-- द---- क-प-ा ए- औ- द-ी द-ज-ए --------------------- कृपया एक और दही दीजिए 0
k-paya -----r -a--e -e-jie k----- e- a-- d---- d----- k-p-y- e- a-r d-h-e d-e-i- -------------------------- krpaya ek aur dahee deejie
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. कृप-ा -मक-और मिर्----ज-ए क---- न-- औ- म---- द---- क-प-ा न-क औ- म-र-च द-ज-ए ------------------------ कृपया नमक और मिर्च दीजिए 0
k-p-----a-ak-----m--c- dee--e k----- n---- a-- m---- d----- k-p-y- n-m-k a-r m-r-h d-e-i- ----------------------------- krpaya namak aur mirch deejie
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. कृ-य------क--्--ला-पा---द-जिए क---- औ- ए- प----- प--- द---- क-प-ा औ- ए- प-य-ल- प-न- द-ज-ए ----------------------------- कृपया और एक प्याला पानी दीजिए 0
k----- -u- ek -y-------a-e- de--ie k----- a-- e- p----- p----- d----- k-p-y- a-r e- p-a-l- p-a-e- d-e-i- ---------------------------------- krpaya aur ek pyaala paanee deejie

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....