ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   ti ኣብ ቤት መግቢ 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [ሳላሳንሓደን]

31 [salasaniḥadeni]

ኣብ ቤት መግቢ 3

[abi bēti megibī 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. ኣ--ቅድሚ ምግቢ ዝብላዕ-ደልየ ኣነ ቅድሚ ምግቢ ዝብላዕ ደልየ ኣ- ቅ-ሚ ም-ቢ ዝ-ላ- ደ-የ ------------------- ኣነ ቅድሚ ምግቢ ዝብላዕ ደልየ 0
an--k--d----mi---ī zi--l-‘i-d-liye ane k’idimī migibī zibila‘i deliye a-e k-i-i-ī m-g-b- z-b-l-‘- d-l-y- ---------------------------------- ane k’idimī migibī zibila‘i deliye
ನನಗೆ ಒಂದು ಕೋಸಂಬರಿ ಬೇಕು. ኣ- -ላ----የ። ኣነ ሳላጣ ደልየ። ኣ- ሳ-ጣ ደ-የ- ----------- ኣነ ሳላጣ ደልየ። 0
a---salat-- deli--። ane salat’a deliye። a-e s-l-t-a d-l-y-። ------------------- ane salat’a deliye።
ನನಗೆ ಒಂದು ಸೂಪ್ ಬೇಕು. ኣነ --ቕ -ል-። ኣነ መረቕ ደልየ። ኣ- መ-ቕ ደ-የ- ----------- ኣነ መረቕ ደልየ። 0
an--mer----i de-i--። ane merek-’i deliye። a-e m-r-k-’- d-l-y-። -------------------- ane mereḵ’i deliye።
ನನಗೆ ಒಂದು ಸಿಹಿತಿಂಡಿ ಬೇಕು. ኣነ---ሪ--ግ- --ላዕ-ደ-የ። ኣነ ድሕሪ ምግቢ ዝብላዕ ደልየ። ኣ- ድ-ሪ ም-ቢ ዝ-ላ- ደ-የ- -------------------- ኣነ ድሕሪ ምግቢ ዝብላዕ ደልየ። 0
a-e-di---rī --g--ī--ibila‘i-d---ye። ane dih-irī migibī zibila‘i deliye። a-e d-h-i-ī m-g-b- z-b-l-‘- d-l-y-። ----------------------------------- ane diḥirī migibī zibila‘i deliye።
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. ኣ---------ምስ--ነ እየ -ደሊ። ኣነ ኣይስክሪም ምስ ዛነ እየ ዝደሊ። ኣ- ኣ-ስ-ሪ- ም- ዛ- እ- ዝ-ሊ- ----------------------- ኣነ ኣይስክሪም ምስ ዛነ እየ ዝደሊ። 0
ane ----i---īm--m------ne -ye ------። ane ayisikirīmi misi zane iye zidelī። a-e a-i-i-i-ī-i m-s- z-n- i-e z-d-l-። ------------------------------------- ane ayisikirīmi misi zane iye zidelī።
ನನಗೆ ಹಣ್ಣು ಅಥವಾ ಚೀಸ್ ಬೇಕು. ኣነ--ሩ--ት ወ--ፋ--- -የ-ዝ--። ኣነ ፍሩታታት ወይ ፋርማጆ እየ ዝደሊ። ኣ- ፍ-ታ-ት ወ- ፋ-ማ- እ- ዝ-ሊ- ------------------------ ኣነ ፍሩታታት ወይ ፋርማጆ እየ ዝደሊ። 0
a-----r-t-tat- we---f--imajo---- zi-e--። ane firutatati weyi farimajo iye zidelī። a-e f-r-t-t-t- w-y- f-r-m-j- i-e z-d-l-። ---------------------------------------- ane firutatati weyi farimajo iye zidelī።
ನಾವು ಬೆಳಗಿನ ತಿಂಡಿ ತಿನ್ನಬೇಕು ንሕና--ን-ር--ደ-ና። ንሕና ክንቖርስ ደሊና። ን-ና ክ-ቖ-ስ ደ-ና- -------------- ንሕና ክንቖርስ ደሊና። 0
n--̣-na k---k-’------de-īn-። nih-ina kinik-’orisi delīna። n-h-i-a k-n-k-’-r-s- d-l-n-። ---------------------------- niḥina kiniḵ’orisi delīna።
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. ን-- ም-ሕ---በል- ደ-ና። ንሕና ምሳሕ ክንበልዕ ደሊና። ን-ና ም-ሕ ክ-በ-ዕ ደ-ና- ------------------ ንሕና ምሳሕ ክንበልዕ ደሊና። 0
ni-̣i-- -is--̣- k----el-‘i--el---። nih-ina misah-i kinibeli‘i delīna። n-h-i-a m-s-h-i k-n-b-l-‘- d-l-n-። ---------------------------------- niḥina misaḥi kinibeli‘i delīna።
ನಾವು ರಾತ್ರಿ ಊಟ ಮಾಡುತ್ತೇವೆ. ንሕ- ድ-ር--ን-ልዕ----። ንሕና ድራር ክንበልዕ ደሊና። ን-ና ድ-ር ክ-በ-ዕ ደ-ና- ------------------ ንሕና ድራር ክንበልዕ ደሊና። 0
n--̣--a -i-a-i ---ib-l--i---l---። nih-ina dirari kinibeli‘i delīna። n-h-i-a d-r-r- k-n-b-l-‘- d-l-n-። --------------------------------- niḥina dirari kinibeli‘i delīna።
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? ን--ሲ--ን-- ኢ- ዘድል--ም? ንቁርሲ እንታይ ኢዩ ዘድልየኩም? ን-ር- እ-ታ- ኢ- ዘ-ል-ኩ-? -------------------- ንቁርሲ እንታይ ኢዩ ዘድልየኩም? 0
nik-u-i-ī-i-it--- īyu-zedili---um-? nik’urisī initayi īyu zediliyekumi? n-k-u-i-ī i-i-a-i ī-u z-d-l-y-k-m-? ----------------------------------- nik’urisī initayi īyu zediliyekumi?
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? ባ- -- ማ---ድን-መ-ር-። ባኒ ምስ ማርማላድን መዓርን። ባ- ም- ማ-ማ-ድ- መ-ር-። ------------------ ባኒ ምስ ማርማላድን መዓርን። 0
ba----isi -a--ma-a-in- --‘a----። banī misi marimaladini me‘arini። b-n- m-s- m-r-m-l-d-n- m-‘-r-n-። -------------------------------- banī misi marimaladini me‘arini።
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? ቶስት--ስ-ስ-ን ፋ--ጆን። ቶስት ምስ ስጋን ፋርማጆን። ቶ-ት ም- ስ-ን ፋ-ማ-ን- ----------------- ቶስት ምስ ስጋን ፋርማጆን። 0
to--ti ---i -ig-n--fari-a----። tositi misi sigani farimajoni። t-s-t- m-s- s-g-n- f-r-m-j-n-። ------------------------------ tositi misi sigani farimajoni።
ಒಂದು ಬೇಯಿಸಿದ ಮೊಟ್ಟೆ? ሓ---ሱል -ንቋ--? ሓደ ብሱል እንቋቍሖ? ሓ- ብ-ል እ-ቋ-ሖ- ------------- ሓደ ብሱል እንቋቍሖ? 0
ḥ-de-bi-------ik-w--’-iḥ-? h-ade bisuli inik’wak’wih-o? h-a-e b-s-l- i-i-’-a-’-i-̣-? ---------------------------- ḥade bisuli inik’wak’wiḥo?
ಒಂದು ಕರಿದ ಮೊಟ್ಟೆ? ሓ----ጠ-- -ንቋቍሖ? ሓደ ዝተጠብሰ እንቋቍሖ? ሓ- ዝ-ጠ-ሰ እ-ቋ-ሖ- --------------- ሓደ ዝተጠብሰ እንቋቍሖ? 0
h--de----et’e-ise-i-ik’w----ih--? h-ade zitet’ebise inik’wak’wih-o? h-a-e z-t-t-e-i-e i-i-’-a-’-i-̣-? --------------------------------- ḥade zitet’ebise inik’wak’wiḥo?
ಒಂದು ಆಮ್ಲೆಟ್? ሓ--ኦ-ለት? ሓደ ኦመለት? ሓ- ኦ-ለ-? -------- ሓደ ኦመለት? 0
ḥ-d- om--eti? h-ade omeleti? h-a-e o-e-e-i- -------------- ḥade omeleti?
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. ሓ-----ኦ -ባ -ጃኹ-። ሓንቲ ርጉኦ እባ በጃኹም። ሓ-ቲ ር-ኦ እ- በ-ኹ-። ---------------- ሓንቲ ርጉኦ እባ በጃኹም። 0
h--ni-ī --gu’o--b- b-j--̱-m-። h-anitī rigu’o iba bejah-umi። h-a-i-ī r-g-’- i-a b-j-h-u-i- ----------------------------- ḥanitī rigu’o iba bejaẖumi።
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. ጨውን በር--- -ባ --ኹም። ጨውን በርበረን እባ በጃኹም። ጨ-ን በ-በ-ን እ- በ-ኹ-። ------------------ ጨውን በርበረን እባ በጃኹም። 0
ch---i---berib-r-n- i----e----u--። ch’ewini beribereni iba bejah-umi። c-’-w-n- b-r-b-r-n- i-a b-j-h-u-i- ---------------------------------- ch’ewini beribereni iba bejaẖumi።
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. ሓ---ብኬሪ ማ- ግ----ኹ-። ሓንቲ ብኬሪ ማይ ግዳ በጃኹም። ሓ-ቲ ብ-ሪ ማ- ግ- በ-ኹ-። ------------------- ሓንቲ ብኬሪ ማይ ግዳ በጃኹም። 0
h--n-tī-b---rī m-yi -i-- -e--h--mi። h-anitī bikērī mayi gida bejah-umi። h-a-i-ī b-k-r- m-y- g-d- b-j-h-u-i- ----------------------------------- ḥanitī bikērī mayi gida bejaẖumi።

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....