ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   ar ‫فى المطعم 3‬

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

‫31 [واحد وثلاثون]‬

31 [wahd wathalathuna]

‫فى المطعم 3‬

[fa almatem 3]

ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. ‫أ--- ص-- م-----.‬ ‫أريد صحن مقبلات.‬ 0
a--- s--- m--------. ar-- s--- m--------. arid sahn muqbilata. a-i- s-h- m-q-i-a-a. -------------------.
ನನಗೆ ಒಂದು ಕೋಸಂಬರಿ ಬೇಕು. ‫أ--- ص-- س---.‬ ‫أريد صحن سلطة.‬ 0
a--- s--- s------. ar-- s--- s------. arid sahn sultata. a-i- s-h- s-l-a-a. -----------------.
ನನಗೆ ಒಂದು ಸೂಪ್ ಬೇಕು. ‫أ--- ص-- ح---.‬ ‫أريد صحن حساء.‬ 0
a--- s--- h---'. ar-- s--- h----. arid sahn hisa'. a-i- s-h- h-s-'. --------------'.
ನನಗೆ ಒಂದು ಸಿಹಿತಿಂಡಿ ಬೇಕು. ‫أ--- ب-- ا-----.‬ ‫أريد بعض الحلوى.‬ 0
a--- b-- a-------. ar-- b-- a-------. arid bed alhulwaa. a-i- b-d a-h-l-a-. -----------------.
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. ‫أ--- ب--- م- ا-----‬ ‫أريد بوظة مع القشطة‬ 0
a--- b---- m-- a------ ar-- b---- m-- a-----t arid bawzt mae alqshtt a-i- b-w-t m-e a-q-h-t ----------------------
ನನಗೆ ಹಣ್ಣು ಅಥವಾ ಚೀಸ್ ಬೇಕು. ‫أ--- ف---- أ- ج---.‬ ‫أريد فواكه أو جبنة.‬ 0
a--- f------ 'a- j------. ar-- f------ '-- j------. arid fawakih 'aw jabnata. a-i- f-w-k-h 'a- j-b-a-a. -------------'----------.
ನಾವು ಬೆಳಗಿನ ತಿಂಡಿ ತಿನ್ನಬೇಕು ‫ن--- أ- ن---.‬ ‫نريد أن نفطر.‬ 0
n--- 'a-- n------. nr-- '--- n------. nrid 'ana naftara. n-i- 'a-a n-f-a-a. -----'-----------.
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. ‫ن--- ت---- ا-----.‬ ‫نريد تناول الغداء.‬ 0
n--- t------ a------'a. nr-- t------ a--------. nrid tanawul alghada'a. n-i- t-n-w-l a-g-a-a'a. --------------------'-.
ನಾವು ರಾತ್ರಿ ಊಟ ಮಾಡುತ್ತೇವೆ. ‫ن--- ت---- ا-----.‬ ‫نريد تناول العشاء.‬ 0
n--- t------ a------'. nr-- t------ a-------. nrid tanawul aleasha'. n-i- t-n-w-l a-e-s-a'. --------------------'.
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? ‫م- ت---- م- ا------‬ ‫ما ترغبه مع الفطور؟‬ 0
m-- t-------- m-- a--------? ma- t-------- m-- a--------? maa targhabuh mae alfutuwra? m-a t-r-h-b-h m-e a-f-t-w-a? ---------------------------?
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? ‫خ-- م- م--- و----‬ ‫خبز مع مربى وعسل؟‬ 0
k----- m-- m----- w-----? kh---- m-- m----- w-----? khbuza mae marbaa waeusl? k-b-z- m-e m-r-a- w-e-s-? ------------------------?
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? ‫خ-- م--- م- س-- و-----‬ ‫خبز محمص مع سجق وجبنة؟‬ 0
k----- m------ m-- s---- w--------? kh---- m------ m-- s---- w--------? khbuza muhamis mae sajaq wajabnata? k-b-z- m-h-m-s m-e s-j-q w-j-b-a-a? ----------------------------------?
ಒಂದು ಬೇಯಿಸಿದ ಮೊಟ್ಟೆ? ‫ب--- م------‬ ‫بيضة مسلوقة؟‬ 0
b----- m-----? by---- m-----? byadat masluq? b-a-a- m-s-u-? -------------?
ಒಂದು ಕರಿದ ಮೊಟ್ಟೆ? ‫ب--- م-----‬ ‫بيضة مقلية؟‬ 0
b----- m------? by---- m------? byadat maqalit? b-a-a- m-q-l-t? --------------?
ಒಂದು ಆಮ್ಲೆಟ್? ‫ع-- ب---‬ ‫عجة بيض؟‬ 0
e--- b--? ej-- b--? ejat byd? e-a- b-d? --------?
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. ‫م- ف---- ز---- ل-- ث----.‬ ‫من فضلك، زبدية لبن ثانية.‬ 0
m- f-------, z-------- l---- t-------. mn f-------- z-------- l---- t-------. mn fidalaka, zabdiatan laban thaniata. m- f-d-l-k-, z-b-i-t-n l-b-n t-a-i-t-. -----------,-------------------------.
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. ‫م- ف---- ب-- ا---- و------.‬ ‫من فضلك، بعض الملح والفلفل.‬ 0
m- f-------, b-- a------ w---------. mn f-------- b-- a------ w---------. mn fadalaka, bed almulih walfalifla. m- f-d-l-k-, b-d a-m-l-h w-l-a-i-l-. -----------,-----------------------.
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. ‫م- ف---- ك-- م-- إ----.‬ ‫من فضلك، كوب ماء إضافي.‬ 0
m- f------, k--- m-' 'i-----. mn f------- k--- m-- '------. mn fadlika, kawb ma' 'iidafi. m- f-d-i-a, k-w- m-' 'i-d-f-. ----------,--------'-'------.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....