ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   hi सार्वजनिक परिवहन

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

३६ [छ्त्तीस]

36 [chhttees]

सार्वजनिक परिवहन

[saarvajanik parivahan]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? ब- कहा----कती है? ब_ क_ रु__ है_ ब- क-ा- र-क-ी ह-? ----------------- बस कहाँ रुकती है? 0
b-s-kah--n r-k--ee ---? b__ k_____ r______ h___ b-s k-h-a- r-k-t-e h-i- ----------------------- bas kahaan rukatee hai?
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? कौ- सी--स-श-र ---ी-है? कौ_ सी ब_ श__ जा_ है_ क-न स- ब- श-र ज-त- ह-? ---------------------- कौन सी बस शहर जाती है? 0
k-un-s-e b-- ---har----t---hai? k___ s__ b__ s_____ j_____ h___ k-u- s-e b-s s-a-a- j-a-e- h-i- ------------------------------- kaun see bas shahar jaatee hai?
ನಾನು ಯಾವ ಬಸ್ ತೆಗೆದುಕೊಳ್ಳಬೇಕು? म-झ--कौन--ी--- --नी-----ए? मु_ कौ_ सी ब_ ले_ चा___ म-झ- क-न स- ब- ल-न- च-ह-ए- -------------------------- मुझे कौन सी बस लेनी चाहिए? 0
mu-h--k--- s-e---s lenee ch-a---? m____ k___ s__ b__ l____ c_______ m-j-e k-u- s-e b-s l-n-e c-a-h-e- --------------------------------- mujhe kaun see bas lenee chaahie?
ನಾನು ಬಸ್ ಗಳನ್ನು ಬದಲಾಯಿಸಬೇಕೆ? क------झ- -दलना-प-़-ग-? क्_ मु_ ब___ प___ क-य- म-झ- ब-ल-ा प-़-ग-? ----------------------- क्या मुझे बदलना पड़ेगा? 0
ky- muj-e-b----ana------a? k__ m____ b_______ p______ k-a m-j-e b-d-l-n- p-d-g-? -------------------------- kya mujhe badalana padega?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? म--- --ाँ ब-ल-- प---ग-? मु_ क_ ब___ प___ म-झ- क-ा- ब-ल-ा प-़-ग-? ----------------------- मुझे कहाँ बदलना पड़ेगा? 0
muj-e ----an -ada-a-- pa---a? m____ k_____ b_______ p______ m-j-e k-h-a- b-d-l-n- p-d-g-? ----------------------------- mujhe kahaan badalana padega?
ಒಂದು ಟಿಕೀಟಿಗೆ ಎಷ್ಟು ಬೆಲೆ? टि-ट ------का---? टि__ कि__ का है_ ट-क- क-त-े क- ह-? ----------------- टिकट कितने का है? 0
t--at-k-t-ne k- ---? t____ k_____ k_ h___ t-k-t k-t-n- k- h-i- -------------------- tikat kitane ka hai?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? शह- ---ब---ि--- -ा--रुकती-है? श__ त_ ब_ कि__ बा_ रु__ है_ श-र त- ब- क-त-े ब-र र-क-ी ह-? ----------------------------- शहर तक बस कितने बार रुकती है? 0
s--ha- tak-b-- k-t--e----r-r-k--e- ---? s_____ t__ b__ k_____ b___ r______ h___ s-a-a- t-k b-s k-t-n- b-a- r-k-t-e h-i- --------------------------------------- shahar tak bas kitane baar rukatee hai?
ನೀವು ಇಲ್ಲಿ ಇಳಿಯಬೇಕು. आपक- -----उ-र-ा ----ए आ__ य_ उ___ चा__ आ-क- य-ा- उ-र-ा च-ह-ए --------------------- आपको यहाँ उतरना चाहिए 0
aapa-----h-a- utaran- -h-ahie a_____ y_____ u______ c______ a-p-k- y-h-a- u-a-a-a c-a-h-e ----------------------------- aapako yahaan utarana chaahie
ನೀವು ಹಿಂದುಗಡೆಯಿಂದ ಇಳಿಯಬೇಕು. आ-क--पीछ- उ-र----ा-िए आ__ पी_ उ___ चा__ आ-क- प-छ- उ-र-ा च-ह-ए --------------------- आपको पीछे उतरना चाहिए 0
a--ako--e--h-e uta---a -haahie a_____ p______ u______ c______ a-p-k- p-e-h-e u-a-a-a c-a-h-e ------------------------------ aapako peechhe utarana chaahie
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. अग-- म-ट्र--५-मि-- --- आ-गी अ__ मे__ ५ मि__ में आ__ अ-ल- म-ट-र- ५ म-न- म-ं आ-ग- --------------------------- अगली मेट्रो ५ मिनट में आएगी 0
a--lee----r- - -in-- --------gee a_____ m____ 5 m____ m___ a_____ a-a-e- m-t-o 5 m-n-t m-i- a-e-e- -------------------------------- agalee metro 5 minat mein aaegee
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. अ-----्राम-१०-मिनट-म------ी अ__ ट्__ १_ मि__ में आ__ अ-ल- ट-र-म १- म-न- म-ं आ-ग- --------------------------- अगली ट्राम १० मिनट में आएगी 0
a-a--- ----m----mi-a---ei- --e-ee a_____ t____ 1_ m____ m___ a_____ a-a-e- t-a-m 1- m-n-t m-i- a-e-e- --------------------------------- agalee traam 10 minat mein aaegee
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. अ--ी बस ----ि-ट--े- आ--ी अ__ ब_ १_ मि__ में आ__ अ-ल- ब- १- म-न- म-ं आ-ग- ------------------------ अगली बस १५ मिनट में आएगी 0
a-alee b------min----e-n aaeg-e a_____ b__ 1_ m____ m___ a_____ a-a-e- b-s 1- m-n-t m-i- a-e-e- ------------------------------- agalee bas 15 minat mein aaegee
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? आखरी-म---रो कब---? आ__ मे__ क_ है_ आ-र- म-ट-र- क- ह-? ------------------ आखरी मेट्रो कब है? 0
a--har-e me-r--k------? a_______ m____ k__ h___ a-k-a-e- m-t-o k-b h-i- ----------------------- aakharee metro kab hai?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? आखरी -------- -ै? आ__ ट्__ क_ है_ आ-र- ट-र-म क- ह-? ----------------- आखरी ट्राम कब है? 0
a-kha--e-t-a---ka--h--? a_______ t____ k__ h___ a-k-a-e- t-a-m k-b h-i- ----------------------- aakharee traam kab hai?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? आ-री-----ब है? आ__ ब_ क_ है_ आ-र- ब- क- ह-? -------------- आखरी बस कब है? 0
a-k----------ka-----? a_______ b__ k__ h___ a-k-a-e- b-s k-b h-i- --------------------- aakharee bas kab hai?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? क-या --क----- ---- -ै? क्_ आ__ पा_ टि__ है_ क-य- आ-क- प-स ट-क- ह-? ---------------------- क्या आपके पास टिकट है? 0
ky- -a-ake -a-- tikat ---? k__ a_____ p___ t____ h___ k-a a-p-k- p-a- t-k-t h-i- -------------------------- kya aapake paas tikat hai?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ट-क------नहीं--म--े--ा- ------ै टि___ जी न__ मे_ पा_ न_ है ट-क-? ज- न-ी-, म-र- प-स न-ी- ह- ------------------------------- टिकट? जी नहीं, मेरे पास नहीं है 0
ti-a-- -ee----in- me-e -a-s--a----hai t_____ j__ n_____ m___ p___ n____ h__ t-k-t- j-e n-h-n- m-r- p-a- n-h-n h-i ------------------------------------- tikat? jee nahin, mere paas nahin hai
ಹಾಗಿದ್ದರೆ ನೀವು ದಂಡವನ್ನು ತೆರಬೇಕು. फ---आप-ो-ज-र-म--- भ--ा-होगा फि_ आ__ जु___ भ__ हो_ फ-र आ-क- ज-र-म-न- भ-न- ह-ग- --------------------------- फिर आपको जुर्माना भरना होगा 0
p--r aap--o---rm-ana -h--ana-h-ga p___ a_____ j_______ b______ h___ p-i- a-p-k- j-r-a-n- b-a-a-a h-g- --------------------------------- phir aapako jurmaana bharana hoga

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?