فریز بُک

ur ‫شہر کی سیر‬   »   kn ನಗರದರ್ಶನ

‫42 [بیالیس]‬

‫شہر کی سیر‬

‫شہر کی سیر‬

೪೨ [ನಲವತ್ತೆರಡು]

42 [Nalavatteraḍu]

ನಗರದರ್ಶನ

[nagaradarśana.]

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫کیا مارکٹ اتوار کو کھلی ہوتی ہے؟‬ ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? 1
Bh----āra-a-d--māru-aṭ-e-a--i--ṅgaḍi--ḷ- t-redi--t--v---? Bhānuvāradandu mārukaṭṭeyalli aṅgaḍigaḷu terediruttaveye?
‫کیا میلہ پیر کو کھلی ہوتی ہے؟‬ ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? 1
S--avāra-andu u-s-v----re-irut-ade--? Sōmavāradandu utsava terediruttadeye?
‫کیا نمائش منگل کو کھلی ہوتی ہے؟‬ ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? 1
M-ṅ------rad--d---a-t- -radarśan- t-red--utt-d--e? Maṅgaḷavāradandu vastu pradarśana terediruttadeye?
‫کیا چڑیا گھر بدھ کو کھلا تھا؟‬ ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? 1
M--g----- b---av-rad-nd--te----r--ta-e--? Mr̥gālaya budhavāradandu terediruttadeye?
‫کیا عجائب گھر جمعرات کو کھلا تھا؟‬ ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? 1
Va---saṅg--h-lay- g-ruvār-d--du t-r--iru-ta-e-e? Vastusaṅgrahālaya guruvāradandu terediruttadeye?
‫کیا آرٹ گیلیری جمعہ کو کھلی تھی؟‬ ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? 1
Śuk-a---ad--d- ci-r-ś--e --r--ir-tt--eye? Śukravāradandu citraśāle terediruttadeye?
‫کیا یہاں تصویر کھیچنے کی اجازت ہے؟‬ ಇಲ್ಲಿ ಛಾಯಚಿತ್ರ ತೆಗೆಯಬಹುದೆ? ಇಲ್ಲಿ ಛಾಯಚಿತ್ರ ತೆಗೆಯಬಹುದೆ? 1
Illi --āya---r--te-ey-ba--de? Illi chāyacitra tegeyabahude?
‫کیا اندر جانے کے لئیے پیسے دینے ہونگے؟‬ ಪ್ರವೇಶಶುಲ್ಕ ಕೊಡಬೇಕೆ? ಪ್ರವೇಶಶುಲ್ಕ ಕೊಡಬೇಕೆ? 1
Pra--śa-u-ka ----bē-e? Pravēśaśulka koḍabēke?
‫اندر جانے کا ٹکٹ کتنے کا ہے؟‬ ಪ್ರವೇಶಶುಲ್ಕ ಎಷ್ಟು? ಪ್ರವೇಶಶುಲ್ಕ ಎಷ್ಟು? 1
Pr---ś-śul-- eṣṭu? Pravēśaśulka eṣṭu?
‫کیا گروپ کے لئیے کوئی رعایت ہے؟‬ ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? 1
Gu---nalli -a------riyā-a----o--yu--ade-e? Gumpinalli bandare riyāyati doreyuttadeye?
‫کیا بچوں کے لئیے کوئی رعایت ہے؟‬ ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? 1
C--k- m-k---ig--r-y----- -or-----a-e-e? Cikka makkaḷige riyāyati doreyuttadeye?
‫کیا طلبا کے لئیے کوئی رعایت ہے؟‬ ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? 1
Vi---rt----ḷ-ge-ri------ d---y--t-deye? Vidyārthigaḷige riyāyati doreyuttadeye?
‫یہ کونسی عمارت ہے؟‬ ಇದು ಯಾವ ಕಟ್ಟಡ? ಇದು ಯಾವ ಕಟ್ಟಡ? 1
Idu-yāv- k--ṭaḍa? Idu yāva kaṭṭaḍa?
‫یہ عمارت کتنی پرانی ہے؟‬ ಇದು ಎಷ್ಟು ಹಳೆಯ ಕಟ್ಟಡ? ಇದು ಎಷ್ಟು ಹಳೆಯ ಕಟ್ಟಡ? 1
I---e-ṭ- haḷeya --ṭ--ḍa? Idu eṣṭu haḷeya kaṭṭaḍa?
‫اس عمارت کو کس نے بنایا ہے؟‬ ಈ ಕಟ್ಟಡವನ್ನು ಕಟ್ಟಿದವರು ಯಾರು? ಈ ಕಟ್ಟಡವನ್ನು ಕಟ್ಟಿದವರು ಯಾರು? 1
Ī --ṭṭaḍa----- --ṭṭid-v--- yā-u? Ī kaṭṭaḍavannu kaṭṭidavaru yāru?
‫میں فن تعمیرات میں دلچسپی رکھتا ہوں‬ ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. 1
N---g---ā-tu -i--a--ll- --akti --e. Nanage vāstu śilpadalli āsakti ide.
‫میں آرٹ / فن میں دلچسپی رکھتا ہوں‬ ನನಗೆ ಕಲೆಯಲ್ಲಿ ಆಸಕ್ತಿ ಇದೆ. ನನಗೆ ಕಲೆಯಲ್ಲಿ ಆಸಕ್ತಿ ಇದೆ. 1
N-na-- ka--ya-----sa--i i--. Nanage kaleyalli āsakti ide.
‫میں پینٹنگ میں دلچسپی رکھتا ہوں‬ ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. 1
N----- -it-----e-alli -sa--i -d-. Nanage citrakaleyalli āsakti ide.

-

- - - - - - - - - - - - - - - - - - - - - - - - - - - -