فریز بُک

ur ‫حرف ربط 2‬   »   kn ಸಂಬಂಧಾವ್ಯಯಗಳು ೨

‫95 [پچانوے]‬

‫حرف ربط 2‬

‫حرف ربط 2‬

೯೫ [ತೊಂಬತ್ತಐದು]

95 [Tombatta\'aidu]

ಸಂಬಂಧಾವ್ಯಯಗಳು ೨

[sambandhāvyayagaḷu 2.]

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫وہ کب سے کام نہیں کر رہی ہے ؟‬ ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? 1
A--ḷu---v---ni--a-k-l-s- -ā--tt-l--? Avaḷu yāvāgininda kelasa māḍuttilla?
‫کیا جب سے اس کی شادی ہوئی ہے ؟‬ ಮದುವೆಯ ನಂತರವೆ? ಮದುವೆಯ ನಂತರವೆ? 1
Maduv----nan-arave? Maduveya nantarave?
‫ہاں، جب سے اس کی شادی ہوئی ہے وہ کام نہیں کر رہی ہے -‬ ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. 1
H-u-u- a-aḷu-m--u-e---n-ntar--ind---e--sa m---t-i-la. Haudu, avaḷu maduveya nantaradinda kelasa māḍuttilla.
‫جب سے اس کی شادی ہوئی ہے وہ کام نہیں کر رہی ہے -‬ ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. 1
Av-ḷ--m-duv- ā--gin-------las---ā-u----la. Avaḷu maduve ādāgininda kelasa māḍuttilla.
‫جب سے وہ ایک دوسرے سے ملیں ہیں وہ خوش ہیں -‬ ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ 1
Par-s-ara ---ica-- -dā-in-n-a-----u s---ōṣa---i-dā-e Paraspara paricaya ādāgininda avaru santōṣavāgiddāre
‫جب سے ان کے بچّے ہوئے ہیں وہ کم کم باہر جاتے ہیں -‬ ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. 1
a----g--ma-k-----d-----n-a-a-ar-p--āg------ge hōgu-t--e. avarige makkaḷu ādāgininda aparūpavāgi horage hōguttāre.
‫وہ کب ٹیلیفون کرتی ہے ؟‬ ಅವಳು ಯಾವಾಗ ಫೋನ್ ಮಾಡುತ್ತಾಳೆ? ಅವಳು ಯಾವಾಗ ಫೋನ್ ಮಾಡುತ್ತಾಳೆ? 1
A--ḷ---āv-----hōn--āḍ--t---? Avaḷu yāvāga phōn māḍuttāḷe?
‫سفر کے دوران ؟کیا‬ ಗಾಡಿ ಓಡಿಸುತ್ತಿರುವಾಗಲೆ? ಗಾಡಿ ಓಡಿಸುತ್ತಿರುವಾಗಲೆ? 1
Gā----ḍi-u-tir----al-? Gāḍi ōḍisuttiruvāgale?
‫ہاں، جب وہ گاڑی چلاتی ہے -‬ ಹೌದು, ಗಾಡಿಯನ್ನು ಓಡಿಸುತ್ತಿರುವಾಗ. ಹೌದು, ಗಾಡಿಯನ್ನು ಓಡಿಸುತ್ತಿರುವಾಗ. 1
Ha-d-- gā-i------ōḍ-su-t-r-v---. Haudu, gāḍiyannu ōḍisuttiruvāga.
‫جب وہ گاڑی چلاتی ہے تو ٹیلیفون کرتی ہے -‬ ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. 1
Ava----āḍi -ḍ-sutt---v-ga p-ōn -āḍu-t--e. Avaḷu gāḍi ōḍisuttiruvāga phōn māḍuttāḷe.
‫جب وہ استری کرتی ہے تو ٹی وی دیکھتی ہے -‬ ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. 1
A-aḷu-i-tri--ā---------v---ō--t-āḷe. Avaḷu istri māḍuvāga ṭīvi nōḍuttāḷe.
‫جب وہ اپنا کام کرتی ہے تو موسیقی سنتی ہے -‬ ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. 1
A-a-- -el-sa-a--nn---ā--vā-- s-ṅgīt-va-n-------t--e. Avaḷu kelasagaḷannu māḍuvāga saṅgītavannu kēḷuttāḷe.
‫جب میرے پاس عینک نہیں ہوتی ہے مجھے کچھ نظر نہیں آتا ہے -‬ ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ 1
N---- -a-n--a-a --ladiddare-n---ge-ēnū ---isu---il-a Nanna kannaḍaka illadiddare nanage ēnū kāṇisuvudilla
‫جب موسیقی تیزہوتی ہے مجھے کچھ سمجھ نہیں آتا ہے -‬ ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. 1
sa--īta iṣṭu-j------dare-n-n-g--ē-- a--h--āguvu----a. saṅgīta iṣṭu jōrāgiddare nanage ēnū arthavāguvudilla.
‫جب مجھے نزلہ ہوتا ہے میں کچھ نہیں سونگھ سکتا ہوں -‬ ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. 1
Nan--- ne-a-i āgi----a--anag- -n- vā-----b----udi-l-. Nanage negaḍi āgiddāga nanage ēnū vāsane baruvudilla.
‫اگر بارش ہو گی تو ہم ٹیکسی لیں گے -‬ ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. 1
Maḷe -an--r- n--u ṭyā--i-al-i hō-ō-a. Maḷe bandare nāvu ṭyāksiyalli hōgōṇa.
‫اگر ہم لوٹو میں جیتیں گے تو دنیا کا سفر کریں گے -‬ ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. 1
N-v--lā-a-- geddare---ś--p-rya---e -----a. Nāvu lāṭari geddare viśvaparyaṭane māḍōṇa.
‫اگر وہ جلدی نہیں آتا ہے تو ہم کھانا شروع کر دیں گے -‬ ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. 1
Av--u bē-a --r-d-----e ---- --a śu-u -āḍō-a. Avanu bēga baradiddare nāvu ūṭa śuru māḍōṇa.

-

- - - - - - - - - - - - - - - - - - - - - - - - - - - -