ಪದಗುಚ್ಛ ಪುಸ್ತಕ

kn ನಗರದರ್ಶನ   »   ur ‫شہر کی سیر‬

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

‫42 [بیالیس]‬

beya lais

‫شہر کی سیر‬

[shehar ki sair]

ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ‫ک-- م---- ا---- ک- ک--- ہ--- ہ--‬ ‫کیا مارکٹ اتوار کو کھلی ہوتی ہے؟‬ 0
k-- i----- k- k---- h--- h--? ky- i----- k- k---- h--- h--? kya itwaar ko khuli hoti hai? k-a i-w-a- k- k-u-i h-t- h-i? ----------------------------?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? ‫ک-- م--- پ-- ک- ک--- ہ--- ہ--‬ ‫کیا میلہ پیر کو کھلی ہوتی ہے؟‬ 0
k-- n------ p---- k- k---- h--- h--? ky- n------ p---- k- k---- h--- h--? kya numaish paiir ko khuli hoti hai? k-a n-m-i-h p-i-r k- k-u-i h-t- h-i? -----------------------------------?
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? ‫ک-- ن---- م--- ک- ک--- ہ--- ہ--‬ ‫کیا نمائش منگل کو کھلی ہوتی ہے؟‬ 0
k-- n------ m----- k- k---- h--- h--? ky- n------ m----- k- k---- h--- h--? kya numaish mangal ko khuli hoti hai? k-a n-m-i-h m-n-a- k- k-u-i h-t- h-i? ------------------------------------?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? ‫ک-- چ--- گ-- ب-- ک- ک--- ت---‬ ‫کیا چڑیا گھر بدھ کو کھلا تھا؟‬ 0
k-- c----- g--- b--- k- k---- t--? ky- c----- g--- b--- k- k---- t--? kya chirya ghar budh ko khula tha? k-a c-i-y- g-a- b-d- k- k-u-a t-a? ---------------------------------?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? ‫ک-- ع---- گ-- ج----- ک- ک--- ت---‬ ‫کیا عجائب گھر جمعرات کو کھلا تھا؟‬ 0
k-- a----- g--- j------- k- k---- t--? ky- a----- g--- j------- k- k---- t--? kya ajaaeb ghar jumaraat ko khula tha? k-a a-a-e- g-a- j-m-r-a- k- k-u-a t-a? -------------------------------------?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? ‫ک-- آ-- گ----- ج--- ک- ک--- ت---‬ ‫کیا آرٹ گیلیری جمعہ کو کھلی تھی؟‬ 0
k-- a-- g------ j----- k- k---- t--? ky- a-- g------ j----- k- k---- t--? kya art gallery jummay ko khuli thi? k-a a-t g-l-e-y j-m-a- k- k-u-i t-i? -----------------------------------?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ‫ک-- ی--- ت---- ک----- ک- ا---- ہ--‬ ‫کیا یہاں تصویر کھیچنے کی اجازت ہے؟‬ 0
k-- y---- t------ k-------- k- i----- h--? ky- y---- t------ k-------- k- i----- h--? kya yahan tasweer khaichnay ki ijazat hai? k-a y-h-n t-s-e-r k-a-c-n-y k- i-a-a- h-i? -----------------------------------------?
ಪ್ರವೇಶಶುಲ್ಕ ಕೊಡಬೇಕೆ? ‫ک-- ا--- ج--- ک- ل--- پ--- د--- ہ-----‬ ‫کیا اندر جانے کے لئیے پیسے دینے ہونگے؟‬ 0
k-- a---- j--- k- l--- p----- d----- h----? ky- a---- j--- k- l--- p----- d----- h----? kya andar jane ke lyie paisay dainay hunge? k-a a-d-r j-n- k- l-i- p-i-a- d-i-a- h-n-e? ------------------------------------------?
ಪ್ರವೇಶಶುಲ್ಕ ಎಷ್ಟು? ‫ا--- ج--- ک- ٹ-- ک--- ک- ہ--‬ ‫اندر جانے کا ٹکٹ کتنے کا ہے؟‬ 0
a---- j--- k- t----- k----- k- h--? an--- j--- k- t----- k----- k- h--? andar jane ka ticket kitney ka hai? a-d-r j-n- k- t-c-e- k-t-e- k- h-i? ----------------------------------?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? ‫ک-- گ--- ک- ل--- ک--- ر---- ہ--‬ ‫کیا گروپ کے لئیے کوئی رعایت ہے؟‬ 0
k-- g---- k- l--- k-- r----- h--? ky- g---- k- l--- k-- r----- h--? kya group ke lyie koy riayat hai? k-a g-o-p k- l-i- k-y r-a-a- h-i? --------------------------------?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? ‫ک-- ب--- ک- ل--- ک--- ر---- ہ--‬ ‫کیا بچوں کے لئیے کوئی رعایت ہے؟‬ 0
k-- b----- k- l--- k-- r----- h--? ky- b----- k- l--- k-- r----- h--? kya bachon ke lyie koy riayat hai? k-a b-c-o- k- l-i- k-y r-a-a- h-i? ---------------------------------?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? ‫ک-- ط--- ک- ل--- ک--- ر---- ہ--‬ ‫کیا طلبا کے لئیے کوئی رعایت ہے؟‬ 0
k-- t--- k- l--- k-- r----- h--? ky- t--- k- l--- k-- r----- h--? kya tlba ke lyie koy riayat hai? k-a t-b- k- l-i- k-y r-a-a- h-i? -------------------------------?
ಇದು ಯಾವ ಕಟ್ಟಡ? ‫ی- ک---- ع---- ہ--‬ ‫یہ کونسی عمارت ہے؟‬ 0
y-- k---- i----- h--? ye- k---- i----- h--? yeh konsi imarat hai? y-h k-n-i i-a-a- h-i? --------------------?
ಇದು ಎಷ್ಟು ಹಳೆಯ ಕಟ್ಟಡ? ‫ی- ع---- ک--- پ---- ہ--‬ ‫یہ عمارت کتنی پرانی ہے؟‬ 0
y-- i----- k---- p----- h--? ye- i----- k---- p----- h--? yeh imarat kitni purani hai? y-h i-a-a- k-t-i p-r-n- h-i? ---------------------------?
ಈ ಕಟ್ಟಡವನ್ನು ಕಟ್ಟಿದವರು ಯಾರು? ‫ا- ع---- ک- ک- ن- ب---- ہ--‬ ‫اس عمارت کو کس نے بنایا ہے؟‬ 0
i- i----- k- k-- n- b----- h--? is i----- k- k-- n- b----- h--? is imarat ko kis ne banaya hai? i- i-a-a- k- k-s n- b-n-y- h-i? ------------------------------?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. ‫م-- ف- ت------ م-- د----- ر---- ہ--‬ ‫میں فن تعمیرات میں دلچسپی رکھتا ہوں‬ 0
m--- t------- d----- m--- d-------- r----- h-- me-- t------- d----- m--- d-------- r----- h-n mein tamirati design mein dilchaspi rakhta hon m-i- t-m-r-t- d-s-g- m-i- d-l-h-s-i r-k-t- h-n ----------------------------------------------
ನನಗೆ ಕಲೆಯಲ್ಲಿ ಆಸಕ್ತಿ ಇದೆ. ‫م-- آ-- / ف- م-- د----- ر---- ہ--‬ ‫میں آرٹ / فن میں دلچسپی رکھتا ہوں‬ 0
m--- f-- m--- d-------- r----- h-- me-- f-- m--- d-------- r----- h-n mein fun mein dilchaspi rakhta hon m-i- f-n m-i- d-l-h-s-i r-k-t- h-n ----------------------------------
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ‫م-- پ----- م-- د----- ر---- ہ--‬ ‫میں پینٹنگ میں دلچسپی رکھتا ہوں‬ 0
m--- p------- m--- d-------- r----- h-- me-- p------- m--- d-------- r----- h-n mein painting mein dilchaspi rakhta hon m-i- p-i-t-n- m-i- d-l-h-s-i r-k-t- h-n ---------------------------------------

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.