ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   sl Pri zdravniku

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [sedeminpetdeset]

Pri zdravniku

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸ್ಲೊವೆನಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ Na-očen--) -em-pri-zd-a--i--. N_________ s__ p__ z_________ N-r-č-n-a- s-m p-i z-r-v-i-u- ----------------------------- Naročen(a) sem pri zdravniku. 0
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. Na-oč-n(a--sem-o- de-eti-. N_________ s__ o_ d_______ N-r-č-n-a- s-m o- d-s-t-h- -------------------------- Naročen(a) sem ob desetih. 0
ನಿಮ್ಮ ಹೆಸರೇನು? K-ko-v-m j--i--? K___ v__ j_ i___ K-k- v-m j- i-e- ---------------- Kako vam je ime? 0
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. P-os-- --e-ite-se v -a--l--c-. P_____ u______ s_ v č_________ P-o-i- u-e-i-e s- v č-k-l-i-o- ------------------------------ Prosim usedite se v čakalnico. 0
ವೈದ್ಯರು ಇಷ್ಟರಲ್ಲೇ ಬರುತ್ತಾರೆ. Zdr--ni--p-ide----oj. Z_______ p____ t_____ Z-r-v-i- p-i-e t-k-j- --------------------- Zdravnik pride takoj. 0
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? Kj--st- -ava-ov---? K__ s__ z__________ K-e s-e z-v-r-v-n-? ------------------- Kje ste zavarovani? 0
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? Ka------------i- z--vas? K__ l____ s_____ z_ v___ K-j l-h-o s-o-i- z- v-s- ------------------------ Kaj lahko storim za vas? 0
ನಿಮಗೆ ನೋವು ಇದೆಯೆ? V---boli--Č-tite b-le-ine? V__ b____ Č_____ b________ V-s b-l-? Č-t-t- b-l-č-n-? -------------------------- Vas boli? Čutite bolečine? 0
ಎಲ್ಲಿ ನೋವು ಇದೆ? K-e v-s b---? K__ v__ b____ K-e v-s b-l-? ------------- Kje vas boli? 0
ನನಗೆ ಸದಾ ಬೆನ್ನುನೋವು ಇರುತ್ತದೆ. S-a--o--e bo-- -rb-t. S_____ m_ b___ h_____ S-a-n- m- b-l- h-b-t- --------------------- Stalno me boli hrbet. 0
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. Po--s----e--o-- gl-va. P______ m_ b___ g_____ P-g-s-o m- b-l- g-a-a- ---------------------- Pogosto me boli glava. 0
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. V----h me -o----r-b--. V_____ m_ b___ t______ V-a-i- m- b-l- t-e-u-. ---------------------- Včasih me boli trebuh. 0
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! Pros---sl---te-s- -o pa-u! P_____ s______ s_ d_ p____ P-o-i- s-e-i-e s- d- p-s-! -------------------------- Prosim slecite se do pasu! 0
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. Ule-i-- --, -r-s-m,-----e-a-ni-. U______ s__ p______ n_ l________ U-e-i-e s-, p-o-i-, n- l-ž-l-i-. -------------------------------- Uležite se, prosim, na ležalnik. 0
ರಕ್ತದ ಒತ್ತಡ ಸರಿಯಾಗಿದೆ. K--n---l-- j--v--e-u. K____ t___ j_ v r____ K-v-i t-a- j- v r-d-. --------------------- Krvni tlak je v redu. 0
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. D-l(a) v-- -o---n---ci--. D_____ v__ b__ i_________ D-l-a- v-m b-m i-j-k-i-o- ------------------------- Dal(a) vam bom injekcijo. 0
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. D--(a) v-- --m -able--. D_____ v__ b__ t_______ D-l-a- v-m b-m t-b-e-e- ----------------------- Dal(a) vam bom tablete. 0
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. Dal--) vam --m recept ---- l--ar--. D_____ v__ b__ r_____ z_ v l_______ D-l-a- v-m b-m r-c-p- z- v l-k-r-o- ----------------------------------- Dal(a) vam bom recept za v lekarno. 0

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.