ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   ar ‫عند الطبيب‬

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

‫57[سبعة وخمسون]‬

57[sibeat wakhamsun]

‫عند الطبيب‬

[eind altabib]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ ‫لد---وع---- ا--بي-.‬ ‫--- م--- م- ا------- ‫-د- م-ع- م- ا-ط-ي-.- --------------------- ‫لدي موعد مع الطبيب.‬ 0
ldi--a--id ma--al-ab-b. l-- m----- m-- a------- l-i m-w-i- m-e a-t-b-b- ----------------------- ldi maweid mae altabib.
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. ‫-وعد- -ي -لس----ا--اش-ة.‬ ‫----- ف- ا----- ا-------- ‫-و-د- ف- ا-س-ع- ا-ع-ش-ة-‬ -------------------------- ‫موعدي في الساعة العاشرة.‬ 0
mwedi ----ls----t-a-ea-hir-t-. m---- f- a------- a----------- m-e-i f- a-s-a-a- a-e-s-i-a-a- ------------------------------ mwedi fi alssaeat aleashirata.
ನಿಮ್ಮ ಹೆಸರೇನು? ‫-- -سم--‬ ‫-- ا----- ‫-ا ا-م-؟- ---------- ‫ما اسمك؟‬ 0
ma--a-m-k? m-- a----- m-a a-m-k- ---------- maa asmak?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. ‫م--ف-ل-، --ل- -- غ-فة--ل-ن--ار-‬ ‫-- ف---- إ--- ف- غ--- ا--------- ‫-ن ف-ل-، إ-ل- ف- غ-ف- ا-ا-ت-ا-.- --------------------------------- ‫من فضلك، إجلس في غرفة الانتظار.‬ 0
m- f-dal-k, -ii-lus-f--g-urfa----ai---z-r. m- f------- '------ f- g------ a---------- m- f-d-l-k- '-i-l-s f- g-u-f-t a-a-n-i-a-. ------------------------------------------ mn fidalik, 'iijlus fi ghurfat alaintizar.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. ‫------ -ي--- --لاً.‬ ‫------ س---- ح------ ‫-ل-ب-ب س-أ-ي ح-ل-ً-‬ --------------------- ‫الطبيب سيأتي حالاً.‬ 0
a-t--i-------- ha----. a------ s----- h------ a-t-b-b s-y-t- h-l-a-. ---------------------- altabib sayati halaan.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? ‫مع -ن-ع--ت -لتأ-ي---ل---؟‬ ‫-- م- ع--- ا------ ا------ ‫-ع م- ع-د- ا-ت-م-ن ا-ص-ي-‬ --------------------------- ‫مع من عقدت التأمين الصحي؟‬ 0
me -i---uq---t-a-ta-m-n als-h-? m- m-- e------ a------- a------ m- m-n e-q-d-t a-t-a-i- a-s-h-? ------------------------------- me min euqidat altaamin alsahy?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? ‫-م- يم-ن----دم-ك؟‬ ‫--- ي----- خ------ ‫-م- ي-ك-ن- خ-م-ك-‬ ------------------- ‫بما يمكنني خدمتك؟‬ 0
b-ma-yu-ki-u-i----d---tka? b--- y-------- k---------- b-m- y-m-i-u-i k-a-a-a-k-? -------------------------- bima yumkinuni khadamatka?
ನಿಮಗೆ ನೋವು ಇದೆಯೆ? ‫أت--ل-؟-- -- --عر-ب----‬ ‫------- / ه- ت--- ب----- ‫-ت-أ-م- / ه- ت-ع- ب-ل-؟- ------------------------- ‫أتتألم؟ / هل تشعر بألم؟‬ 0
a--ta-um-?-/ ha---a-h--r---'al-? a--------- / h-- t------ b------ a-a-a-u-a- / h-l t-s-e-r b-'-l-? -------------------------------- atataluma? / hal tasheur bi'alm?
ಎಲ್ಲಿ ನೋವು ಇದೆ? ‫--ن ----ك؟----ي--م-ضع----لم-‬ ‫--- ي----- / أ-- م--- ا------ ‫-ي- ي-ل-ك- / أ-ن م-ض- ا-أ-م-‬ ------------------------------ ‫أين يؤلمك؟ / أين موضع الألم؟‬ 0
a-n--u---k--/-'a-n-maw-ie-a--a-m? a-- y------ / '--- m----- a------ a-n y-l-m-? / '-y- m-w-i- a-'-l-? --------------------------------- ayn yulimk? / 'ayn mawdie al'alm?
ನನಗೆ ಸದಾ ಬೆನ್ನುನೋವು ಇರುತ್ತದೆ. ‫--ري-يؤل-ن- -ا-ماً-‬ ‫---- ي----- د------- ‫-ه-ي ي-ل-ن- د-ئ-ا-.- --------------------- ‫ظهري يؤلمني دائماً.‬ 0
zhar--yu-i-n--day-a--. z---- y------ d------- z-a-i y-l-m-i d-y-a-n- ---------------------- zhari yulimni daymaan.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. ‫-غالب-- م---شعر بصد-ع-‬ ‫------- م- أ--- ب------ ‫-غ-ل-ا- م- أ-ع- ب-د-ع-‬ ------------------------ ‫وغالباً ما أشعر بصداع.‬ 0
wg-a-------a '----u- b--a--e. w-------- m- '------ b------- w-h-l-a-n m- '-s-e-r b-s-d-e- ----------------------------- wghalbaan ma 'asheur bisadae.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. ‫-أح-انا- ---ر بأ-- -- ا-ب-ن-‬ ‫-------- أ--- ب--- ف- ا------ ‫-أ-ي-ن-ً أ-ع- ب-ل- ف- ا-ب-ن-‬ ------------------------------ ‫وأحياناً أشعر بألم في البطن.‬ 0
wah-----n -a--eur---'ala- f- ----t-. w-------- '------ b------ f- a------ w-h-a-a-n '-s-e-r b-'-l-m f- a-b-t-. ------------------------------------ wahyanaan 'asheur bi'alam fi albatn.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! ‫-ن----ك، -ك-ف عن-ص-رك-‬ ‫-- ف---- إ--- ع- ص----- ‫-ن ف-ل-، إ-ش- ع- ص-ر-!- ------------------------ ‫من فضلك، إكشف عن صدرك!‬ 0
m- -i--lak-, '-iksh-f ea- -a-r--! m- f-------- '------- e-- s------ m- f-d-l-k-, '-i-s-i- e-n s-d-k-! --------------------------------- mn fidalaka, 'iikshif ean sadrka!
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. ‫-ن----ك،----لقِ-ع------دة ال-حص-‬ ‫-- ف---- ا----- ع-- م---- ا------ ‫-ن ف-ل-، ا-ت-ق- ع-ى م-ض-ة ا-ف-ص-‬ ---------------------------------- ‫من فضلك، استلقِ على منضدة الفحص!‬ 0
mn-fi-a--k--ast-- --la--m-n-id----l-h-! m- f------- a---- e---- m------- a----- m- f-d-l-k- a-t-q e-l-a m-n-i-a- a-f-s- --------------------------------------- mn fidalik, astlq ealaa mundidat alfhs!
ರಕ್ತದ ಒತ್ತಡ ಸರಿಯಾಗಿದೆ. ‫-غط-ا-دم--لى ما-ير---‬ ‫--- ا--- ع-- م- ي----- ‫-غ- ا-د- ع-ى م- ي-ا-.- ----------------------- ‫ضغط الدم على ما يرام.‬ 0
d--a----d-m e--aa ---y-ram. d---- a---- e---- m- y----- d-h-t a-d-m e-l-a m- y-r-m- --------------------------- dghat aldam ealaa ma yaram.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. ‫-أع--ك--ق-ة.‬ ‫------ ح----- ‫-أ-ط-ك ح-ن-.- -------------- ‫سأعطيك حقنة.‬ 0
s'ue-i--h-----a. s------ h------- s-u-t-k h-q-a-a- ---------------- s'uetik haqnata.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. ‫-أع-يك-حب---ً.‬ ‫------ ح------- ‫-أ-ط-ك ح-و-ا-.- ---------------- ‫سأعطيك حبوباً.‬ 0
s-u-t---h-w-aa-. s------ h------- s-u-t-k h-w-a-n- ---------------- s'uetik hbwbaan.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. ‫----ي--وصف- طبية ---يد--ة-‬ ‫------ و--- ط--- ل--------- ‫-أ-ط-ك و-ف- ط-ي- ل-ص-د-ي-.- ---------------------------- ‫سأعطيك وصفة طبية للصيدلية.‬ 0
s--et--k wa-fa----bi-at-n li--i--a---ta. s------- w----- t-------- l------------- s-u-t-y- w-s-a- t-b-y-t-n l-l-i-d-l-a-a- ---------------------------------------- s'uetayk wasfat tibiyatan lilsiydaliata.

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.