ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   ad Врачым дэжь

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [шъэныкъорэ блырэ]

57 [shjenykorje blyrje]

Врачым дэжь

[Vrachym djezh']

ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ Вр---- з------------- щ--. Врачым зыIузгъэкIэнэу щыт. 0
V------ z--------------- s----. Vr----- z--------------- s----. Vrachym zyIuzgjekIjenjeu shhyt. V-a-h-m z-I-z-j-k-j-n-e- s-h-t. ------------------------------.
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. Сы------ п---- з------------- щ--. Сыхьатыр пшIым зыIузгъэкIэнэу щыт. 0
S--'a--- p----- z--------------- s----. Sy------ p----- z--------------- s----. Syh'atyr pshIym zyIuzgjekIjenjeu shhyt. S-h'a-y- p-h-y- z-I-z-j-k-j-n-e- s-h-t. ---'----------------------------------.
ನಿಮ್ಮ ಹೆಸರೇನು? Сы- п-----------? Сыд плъэкъуацIэр? 0
S-- p-----------? Sy- p-----------? Syd pljekuacIjer? S-d p-j-k-a-I-e-? ----------------?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. Еб--------- к-------- х------. ЕблэгъапIэм къыщысаж, хъущтмэ. 0
E----------- k---------, h--------. Eb---------- k---------- h--------. EbljegapIjem kyshhysazh, hushhtmje. E-l-e-a-I-e- k-s-h-s-z-, h-s-h-m-e. -----------------------,----------.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. Вр---- д------- к-------. Врачыр джыдэдэм къэкIощт. 0
V------ d---------- k---------. Vr----- d---------- k---------. Vrachyr dzhydjedjem kjekIoshht. V-a-h-r d-h-d-e-j-m k-e-I-s-h-. ------------------------------.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? Ты-- с-------- щ----? Тыдэ страховкэ щыуиI? 0
T---- s--------- s------? Ty--- s--------- s------? Tydje strahovkje shhyuiI? T-d-e s-r-h-v-j- s-h-u-I? ------------------------?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? Сы---- с-------- к----------- с---------? СыдкIэ сишIуагъэ къыозгъэкIын слъэкIыщта? 0
S------ s--------- k---------- s-----------? Sy----- s--------- k---------- s-----------? SydkIje sishIuagje kyozgjekIyn sljekIyshhta? S-d-I-e s-s-I-a-j- k-o-g-e-I-n s-j-k-y-h-t-? -------------------------------------------?
ನಿಮಗೆ ನೋವು ಇದೆಯೆ? Уз г---- у-----------? Уз горэм уегъэгумэкIа? 0
U- g----- u------------? Uz g----- u------------? Uz gorjem uegjegumjekIa? U- g-r-e- u-g-e-u-j-k-a? -----------------------?
ಎಲ್ಲಿ ನೋವು ಇದೆ? Сы-- у-----? Сыда узырэр? 0
S--- u------? Sy-- u------? Syda uzyrjer? S-d- u-y-j-r? ------------?
ನನಗೆ ಸದಾ ಬೆನ್ನುನೋವು ಇರುತ್ತದೆ. Ре--- б------ с-----------. Ренэу бгыузым сегъэгумэкIы. 0
R----- b------ s------------. Re---- b------ s------------. Renjeu bgyuzym segjegumjekIy. R-n-e- b-y-z-m s-g-e-u-j-k-y. ----------------------------.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. Шъ------- б--- с-----------. Шъхьэузым бэрэ сегъэгумэкIы. 0
S--'j----- b----- s------------. Sh-------- b----- s------------. Shh'jeuzym bjerje segjegumjekIy. S-h'j-u-y- b-e-j- s-g-e-u-j-k-y. ---'---------------------------.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. За----- н------- с-----------. Загъорэ ныбэузым сегъэгумэкIы. 0
Z------ n-------- s------------. Za----- n-------- s------------. Zagorje nybjeuzym segjegumjekIy. Z-g-r-e n-b-e-z-m s-g-e-u-j-k-y. -------------------------------.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! Уб-- н-- з---------! Убгы нэс зыкъэтIэкI! 0
U--- n--- z----------! Ub-- n--- z----------! Ubgy njes zykjetIjekI! U-g- n-e- z-k-e-I-e-I! ---------------------!
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. Гъ-------- з------! ГъолъыпIэм зегъэкI! 0
G-------- z------! Go------- z------! GolypIjem zegjekI! G-l-p-j-m z-g-e-I! -----------------!
ರಕ್ತದ ಒತ್ತಡ ಸರಿಯಾಗಿದೆ. Уи------------------ д----. УилъыдэкIое-лъыкъеох дэгъу. 0
U-----------l----- d----. Ui---------------- d----. UilydjekIoe-lykeoh djegu. U-l-d-e-I-e-l-k-o- d-e-u. ------------------------.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. Сэ у- к-------------. Сэ уц къыпхэслъхьащт. 0
S-- u- k--------'a----. Sj- u- k--------------. Sje uc kyphjeslh'ashht. S-e u- k-p-j-s-h'a-h-t. ----------------'-----.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. Сэ у- у------- к--------. Сэ уц уешъонэу къыостыщт. 0
S-- u- u-------- k---------. Sj- u- u-------- k---------. Sje uc ueshonjeu kyostyshht. S-e u- u-s-o-j-u k-o-t-s-h-. ---------------------------.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. Уц I------ щ----- п-- р----- к--------------. Уц Iэзэгъу щапIэм пае рецепт къыпфистхыкIыщт. 0
U- I------- s-------- p-- r----- k---------------. Uc I------- s-------- p-- r----- k---------------. Uc Ijezjegu shhapIjem pae recept kypfisthykIyshht. U- I-e-j-g- s-h-p-j-m p-e r-c-p- k-p-i-t-y-I-s-h-. -------------------------------------------------.

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.