ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   lt Pas gydytoją

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [penkiasdešimt septyni]

Pas gydytoją

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಲಿಥುವೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ (A-- esu u-s-rašęs - u----a-iu-- p-s gyd----ą. (___ e__ u________ / u__________ p__ g________ (-š- e-u u-s-r-š-s / u-s-r-š-u-i p-s g-d-t-j-. ---------------------------------------------- (Aš) esu užsirašęs / užsirašiusi pas gydytoją. 0
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. A---žs--ašęs / --sir-š-u-i -0 --e--m--i- ---an--i. A_ u________ / u__________ 1_ (_________ v________ A- u-s-r-š-s / u-s-r-š-u-i 1- (-e-i-t-i- v-l-n-a-. -------------------------------------------------- Aš užsirašęs / užsirašiusi 10 (dešimtai) valandai. 0
ನಿಮ್ಮ ಹೆಸರೇನು? Kaip-/-k-ki--j--- pa-ardė? K___ / k____ j___ p_______ K-i- / k-k-a j-s- p-v-r-ė- -------------------------- Kaip / kokia jūsų pavardė? 0
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. P----m pal--kti lauki-ma-a--. P_____ p_______ l____________ P-a-o- p-l-u-t- l-u-i-m-j-m-. ----------------------------- Prašom palaukti laukiamajame. 0
ವೈದ್ಯರು ಇಷ್ಟರಲ್ಲೇ ಬರುತ್ತಾರೆ. G---t-j-s--u-- ----s. G________ t___ a_____ G-d-t-j-s t-o- a-e-s- --------------------- Gydytojas tuoj ateis. 0
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? K-r--ūs e-ate ap--dra-dęs-/---sidraud-s-? K__ j__ e____ a__________ / a____________ K-r j-s e-a-e a-s-d-a-d-s / a-s-d-a-d-s-? ----------------------------------------- Kur jūs esate apsidraudęs / apsidraudusi? 0
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? Ku- ---- -al-u--a-ė--? K__ j___ g____ p______ K-o j-m- g-l-u p-d-t-? ---------------------- Kuo jums galiu padėti? 0
ನಿಮಗೆ ನೋವು ಇದೆಯೆ? Ar jum---k---a? A_ j___ s______ A- j-m- s-a-d-? --------------- Ar jums skauda? 0
ಎಲ್ಲಿ ನೋವು ಇದೆ? K-r-ska--a? K__ s______ K-r s-a-d-? ----------- Kur skauda? 0
ನನಗೆ ಸದಾ ಬೆನ್ನುನೋವು ಇರುತ್ತದೆ. M-n-v-s- ---ką-sk---a nugarą. M__ v___ l____ s_____ n______ M-n v-s- l-i-ą s-a-d- n-g-r-. ----------------------------- Man visą laiką skauda nugarą. 0
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. M------na---k--da-ga---. M__ d_____ s_____ g_____ M-n d-ž-a- s-a-d- g-l-ą- ------------------------ Man dažnai skauda galvą. 0
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. Ma- ka----s sk-u------vą. M__ k______ s_____ p_____ M-n k-r-a-s s-a-d- p-l-ą- ------------------------- Man kartais skauda pilvą. 0
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! P----- n-si---gti --nus---n-ite--k--p--ė-! P_____ n_________ / n__________ i__ p_____ P-a-o- n-s-r-n-t- / n-s-r-n-i-e i-i p-s-s- ------------------------------------------ Prašom nusirengti / nusirenkite iki pusės! 0
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. Pr-š-- -----ul-i /-g-lk-tės--n--k--etė-! P_____ a________ / g_______ a__ k_______ P-a-o- a-s-g-l-i / g-l-i-ė- a-t k-š-t-s- ---------------------------------------- Prašom atsigulti / gulkitės ant kušetės! 0
ರಕ್ತದ ಒತ್ತಡ ಸರಿಯಾಗಿದೆ. Kr-u-o---a-d--a- no-ma--s. K_____ s________ n________ K-a-j- s-a-d-m-s n-r-a-u-. -------------------------- Kraujo spaudimas normalus. 0
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. (--- s-le-s-u Ju-s --i-tų. (___ s_______ J___ v______ (-š- s-l-i-i- J-m- v-i-t-. -------------------------- (Aš) suleisiu Jums vaistų. 0
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. (Aš- du--iu -ums--a--eč--. (___ d_____ j___ t________ (-š- d-o-i- j-m- t-b-e-i-. -------------------------- (Aš) duosiu jums tablečių. 0
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. (A---i-raš--iu-ju-s v-is-ų-re-e-t-. (___ i________ j___ v_____ r_______ (-š- i-r-š-s-u j-m- v-i-t- r-c-p-ą- ----------------------------------- (Aš) išrašysiu jums vaistų receptą. 0

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.