ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   bn ডাক্তারের কাছে

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

৫৭ [সাতান্ন]

57 [sātānna]

ডাক্তারের কাছে

[ḍāktārēra kāchē]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ আ--- --ক্---ের---থে-সা-----কা---ছে ৷ আ__ ডা____ সা_ সা_____ আ_ ৷ আ-া- ড-ক-ত-র-র স-থ- স-ক-ষ-ৎ-া- আ-ে ৷ ------------------------------------ আমার ডাক্তারের সাথে সাক্ষাৎকার আছে ৷ 0
ām-ra---ktā-ēr- -ā----sā--āṯ-ā-- -chē ā____ ḍ________ s____ s_________ ā___ ā-ā-a ḍ-k-ā-ē-a s-t-ē s-k-ā-k-r- ā-h- ------------------------------------- āmāra ḍāktārēra sāthē sākṣāṯkāra āchē
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. আম-র-স--্--ৎ-ার -0টার সম- ৷ আ__ সা_____ 1___ স__ ৷ আ-া- স-ক-ষ-ৎ-া- 1-ট-র স-য় ৷ --------------------------- আমার সাক্ষাৎকার 10টার সময় ৷ 0
āmā-a --k-ā----a 1---ra-s----a ā____ s_________ 1_____ s_____ ā-ā-a s-k-ā-k-r- 1-ṭ-r- s-m-ẏ- ------------------------------ āmāra sākṣāṯkāra 10ṭāra samaẏa
ನಿಮ್ಮ ಹೆಸರೇನು? আ---- ন-ম--ি? আ___ না_ কি_ আ-ন-র ন-ম ক-? ------------- আপনার নাম কি? 0
ā-a-ā-a-nāma-ki? ā______ n___ k__ ā-a-ā-a n-m- k-? ---------------- āpanāra nāma ki?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. অন----- --ে--্---ক্ষ-লয়- -সু--৷ অ____ ক_ প্______ ব__ ৷ অ-ু-্-হ ক-ে প-র-ী-্-া-য়- ব-ু- ৷ ------------------------------- অনুগ্রহ করে প্রতীক্ষালয়ে বসুন ৷ 0
A-u-r--a-k-rē pratīkṣ-l-ẏ- -----a A_______ k___ p___________ b_____ A-u-r-h- k-r- p-a-ī-ṣ-l-ẏ- b-s-n- --------------------------------- Anugraha karē pratīkṣālaẏē basuna
ವೈದ್ಯರು ಇಷ್ಟರಲ್ಲೇ ಬರುತ್ತಾರೆ. ডা--ত-র -ি--ক---ে- ম-্-ে -স--যাব-ন ৷ ডা___ কি_____ ম__ এ_ যা__ ৷ ড-ক-ত-র ক-ছ-ক-ষ-ে- ম-্-ে এ-ে য-ব-ন ৷ ------------------------------------ ডাক্তার কিছুক্ষণের মধ্যে এসে যাবেন ৷ 0
ḍ---ā-a--i---kṣ---ra -adh-ē --- y-b-na ḍ______ k___________ m_____ ē__ y_____ ḍ-k-ā-a k-c-u-ṣ-ṇ-r- m-d-y- ē-ē y-b-n- -------------------------------------- ḍāktāra kichukṣaṇēra madhyē ēsē yābēna
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? আপ---কো--কোম্--ন- ---ে বী-া ক-িয়েছেন? আ__ কো_ কো___ থে_ বী_ ক_____ আ-ন- ক-ন ক-ম-প-ন- থ-ক- ব-ম- ক-ি-ে-ে-? ------------------------------------- আপনি কোন কোম্পানী থেকে বীমা করিয়েছেন? 0
āpani k--- kōm-ā-----ēkē----- k-riẏ-chēn-? ā____ k___ k______ t____ b___ k___________ ā-a-i k-n- k-m-ā-ī t-ē-ē b-m- k-r-ẏ-c-ē-a- ------------------------------------------ āpani kōna kōmpānī thēkē bīmā kariẏēchēna?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? আম--আ---- জ-্- -- ক--- ----? আ_ আ___ জ__ কী ক__ পা__ আ-ি আ-ন-র জ-্- ক- ক-ত- প-র-? ---------------------------- আমি আপনার জন্য কী করতে পারি? 0
Ām--āpan-ra j----a--- k----- --r-? Ā__ ā______ j_____ k_ k_____ p____ Ā-i ā-a-ā-a j-n-y- k- k-r-t- p-r-? ---------------------------------- Āmi āpanāra jan'ya kī karatē pāri?
ನಿಮಗೆ ನೋವು ಇದೆಯೆ? আ-ন-র ---ব-যথ- --ছে? আ___ কী ব্__ ক___ আ-ন-র ক- ব-য-া ক-ছ-? -------------------- আপনার কী ব্যথা করছে? 0
Ā---āra kī -y---ā-kar-c-ē? Ā______ k_ b_____ k_______ Ā-a-ā-a k- b-a-h- k-r-c-ē- -------------------------- Āpanāra kī byathā karachē?
ಎಲ್ಲಿ ನೋವು ಇದೆ? আপন-- --থায় --যথ- করছ--(--া----গেছে-? আ___ কো__ ব্__ ক__ (___ লে____ আ-ন-র ক-থ-য় ব-য-া ক-ছ- (-ঘ-ত ল-গ-ছ-)- ------------------------------------- আপনার কোথায় ব্যথা করছে (আঘাত লেগেছে)? 0
Ā-a-ā-a kō--ā---b-ath--ka-a-hē -----t- --g--hē)? Ā______ k______ b_____ k______ (______ l________ Ā-a-ā-a k-t-ā-a b-a-h- k-r-c-ē (-g-ā-a l-g-c-ē-? ------------------------------------------------ Āpanāra kōthāẏa byathā karachē (āghāta lēgēchē)?
ನನಗೆ ಸದಾ ಬೆನ್ನುನೋವು ಇರುತ್ತದೆ. আমা--সবসময়---ঠে --যথা--য় ৷ আ__ স____ পি_ ব্__ হ_ ৷ আ-া- স-স-য় প-ঠ- ব-য-া হ- ৷ -------------------------- আমার সবসময় পিঠে ব্যথা হয় ৷ 0
Āmār- -----a-aẏa --ṭh---y-t-----ẏa Ā____ s_________ p____ b_____ h___ Ā-ā-a s-b-s-m-ẏ- p-ṭ-ē b-a-h- h-ẏ- ---------------------------------- Āmāra sabasamaẏa piṭhē byathā haẏa
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. আম-র-প্রা----া-া-----থা--য়-৷ আ__ প্___ মা__ ব্__ হ_ ৷ আ-া- প-র-য়- ম-থ-য় ব-য-া হ- ৷ ---------------------------- আমার প্রায়ই মাথায় ব্যথা হয় ৷ 0
āmā-a--r-ẏ--- m--hā-a bya--- haẏa ā____ p______ m______ b_____ h___ ā-ā-a p-ā-a-i m-t-ā-a b-a-h- h-ẏ- --------------------------------- āmāra prāẏa'i māthāẏa byathā haẏa
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. আমার -খনো--খন---ে-ে-ব্যথা--য় ৷ আ__ ক__ ক__ পে_ ব্__ হ_ ৷ আ-া- ক-ন- ক-ন- প-ট- ব-য-া হ- ৷ ------------------------------ আমার কখনো কখনো পেটে ব্যথা হয় ৷ 0
ām-ra -a--a---kak-a-ō--ēṭ--by-----ha-a ā____ k______ k______ p___ b_____ h___ ā-ā-a k-k-a-ō k-k-a-ō p-ṭ- b-a-h- h-ẏ- -------------------------------------- āmāra kakhanō kakhanō pēṭē byathā haẏa
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! আ-ন-- ওপ--র---ম--াপড়-খুলু- ৷ আ___ ও___ জা____ খু__ ৷ আ-ন-র ও-র-র জ-ম-ক-প-় খ-ল-ন ৷ ----------------------------- আপনার ওপরের জামাকাপড় খুলুন ৷ 0
ā-a-ār--ōpar-ra j-mā-āpa-a-k-ul-na ā______ ō______ j_________ k______ ā-a-ā-a ō-a-ē-a j-m-k-p-ṛ- k-u-u-a ---------------------------------- āpanāra ōparēra jāmākāpaṛa khuluna
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. প--ক্ষ---র-ার-টে---ে-শুয়ে -ড়-ন-৷ প___ ক___ টে__ শু_ প__ ৷ প-ী-্-া ক-ব-র ট-ব-ল- শ-য়- প-়-ন ৷ --------------------------------- পরীক্ষা করবার টেবিলে শুয়ে পড়ুন ৷ 0
pa-ī-ṣ- -arab----ṭē--lē-ś--ē p-ṛ--a p______ k_______ ṭ_____ ś___ p_____ p-r-k-ā k-r-b-r- ṭ-b-l- ś-ẏ- p-ṛ-n- ----------------------------------- parīkṣā karabāra ṭēbilē śuẏē paṛuna
ರಕ್ತದ ಒತ್ತಡ ಸರಿಯಾಗಿದೆ. আপ-ার -ক্---প-ঠ-ক---- ৷ আ___ র____ ঠি_ আ_ ৷ আ-ন-র র-্-চ-প ঠ-ক আ-ে ৷ ----------------------- আপনার রক্তচাপ ঠিক আছে ৷ 0
ā-a-ār- -----cā---ṭ--ka --hē ā______ r________ ṭ____ ā___ ā-a-ā-a r-k-a-ā-a ṭ-i-a ā-h- ---------------------------- āpanāra raktacāpa ṭhika āchē
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. আ-ি--পন----এক-- -নজ-কশন -ে- ৷ আ_ আ___ এ__ ই_____ দে_ ৷ আ-ি আ-ন-ক- এ-ট- ই-জ-ক-ন দ-ব ৷ ----------------------------- আমি আপনাকে একটা ইনজেকশন দেব ৷ 0
ā-i----n----ē-a-ā-in-jē-----a -ēba ā__ ā______ ē____ i__________ d___ ā-i ā-a-ā-ē ē-a-ā i-a-ē-a-a-a d-b- ---------------------------------- āmi āpanākē ēkaṭā inajēkaśana dēba
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. আম- -পনা-- কি-ু---ুধ দ-ব ৷ আ_ আ___ কি_ ও__ দে_ ৷ আ-ি আ-ন-ক- ক-ছ- ও-ু- দ-ব ৷ -------------------------- আমি আপনাকে কিছু ওষুধ দেব ৷ 0
ām- ā-anāk---ich------h- d-ba ā__ ā______ k____ ō_____ d___ ā-i ā-a-ā-ē k-c-u ō-u-h- d-b- ----------------------------- āmi āpanākē kichu ōṣudha dēba
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. আম- আপ-া-ে---ুধ---ব---জ----প--ে--্রিপ-ন ল-খ---িচ্---৷ আ_ আ___ ও__ নে__ জ__ প্_______ লি_ দি__ ৷ আ-ি আ-ন-ক- ও-ু- ন-ব-র জ-্- প-র-স-্-ি-শ- ল-খ- দ-চ-ছ- ৷ ----------------------------------------------------- আমি আপনাকে ওষুধ নেবার জন্য প্রেসক্রিপশন লিখে দিচ্ছি ৷ 0
āmi--p----ē ō--dh---ēbār- ----y- -r--a-r-p-śa---li--ē d-cchi ā__ ā______ ō_____ n_____ j_____ p_____________ l____ d_____ ā-i ā-a-ā-ē ō-u-h- n-b-r- j-n-y- p-ē-a-r-p-ś-n- l-k-ē d-c-h- ------------------------------------------------------------ āmi āpanākē ōṣudha nēbāra jan'ya prēsakripaśana likhē dicchi

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.