ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   pa ਡਾਕਟਰ ਦੇ ਕੋਲ

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [ਸਤਵੰਜਾ]

57 [Satavajā]

ਡਾਕਟਰ ਦੇ ਕੋਲ

[ḍākaṭara dē kōla]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ ਮੇ-- ਡ-ਕਟਰ -ੇ-ਨਾਲ -ੁ-ਾਕ-ਤ --। ਮ--- ਡ---- ਦ- ਨ-- ਮ------ ਹ-- ਮ-ਰ- ਡ-ਕ-ਰ ਦ- ਨ-ਲ ਮ-ਲ-ਕ-ਤ ਹ-। ----------------------------- ਮੇਰੀ ਡਾਕਟਰ ਦੇ ਨਾਲ ਮੁਲਾਕਾਤ ਹੈ। 0
mē-ī ḍā-a---- ----āl--mul------h--. m--- ḍ------- d- n--- m------- h--- m-r- ḍ-k-ṭ-r- d- n-l- m-l-k-t- h-i- ----------------------------------- mērī ḍākaṭara dē nāla mulākāta hai.
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. ਮੇ-ੀ---ਲ--ਾ- 10---- --। ਮ--- ਮ------ 1- ਵ-- ਹ-- ਮ-ਰ- ਮ-ਲ-ਕ-ਤ 1- ਵ-ੇ ਹ-। ----------------------- ਮੇਰੀ ਮੁਲਾਕਾਤ 10 ਵਜੇ ਹੈ। 0
M-rī-mu-ākā-a-10--a-- h-i. M--- m------- 1- v--- h--- M-r- m-l-k-t- 1- v-j- h-i- -------------------------- Mērī mulākāta 10 vajē hai.
ನಿಮ್ಮ ಹೆಸರೇನು? ਤੁਹ-ਡ----- -- ਹੈ? ਤ----- ਨ-- ਕ- ਹ-- ਤ-ਹ-ਡ- ਨ-ਮ ਕ- ਹ-? ----------------- ਤੁਹਾਡਾ ਨਾਮ ਕੀ ਹੈ? 0
T--āḍā--ām- -- ha-? T----- n--- k- h--- T-h-ḍ- n-m- k- h-i- ------------------- Tuhāḍā nāma kī hai?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. ਕਿਰਪ---ਰਕ- ਉ-ੀ--- ਵਿੱ- ਬ-ਠੋ। ਕ---- ਕ--- ਉ----- ਵ--- ਬ---- ਕ-ਰ-ਾ ਕ-ਕ- ਉ-ੀ-ਘ- ਵ-ੱ- ਬ-ਠ-। ---------------------------- ਕਿਰਪਾ ਕਰਕੇ ਉਡੀਕਘਰ ਵਿੱਚ ਬੈਠੋ। 0
K--ap- -arak--uḍīkagha------- ba-ṭh-. K----- k----- u--------- v--- b------ K-r-p- k-r-k- u-ī-a-h-r- v-c- b-i-h-. ------------------------------------- Kirapā karakē uḍīkaghara vica baiṭhō.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. ਡ---ਰ-ਕ---ਸਮੇ- -ਿੱ- --ਜ----। ਡ---- ਕ-- ਸ--- ਵ--- ਆ ਜ----- ਡ-ਕ-ਰ ਕ-ਝ ਸ-ੇ- ਵ-ੱ- ਆ ਜ-ਣ-ੇ- ---------------------------- ਡਾਕਟਰ ਕੁਝ ਸਮੇਂ ਵਿੱਚ ਆ ਜਾਣਗੇ। 0
Ḍ-kaṭ--a kujha -a-----ica-- j--a--. Ḍ------- k---- s---- v--- ā j------ Ḍ-k-ṭ-r- k-j-a s-m-ṁ v-c- ā j-ṇ-g-. ----------------------------------- Ḍākaṭara kujha samēṁ vica ā jāṇagē.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? ਤੁਸ---ਬੀ-- ਕ--ਥੋਂ-ਕ----ਆ ਹੈ? ਤ---- ਬ--- ਕ----- ਕ----- ਹ-- ਤ-ਸ-ਂ ਬ-ਮ- ਕ-ੱ-ੋ- ਕ-ਵ-ਇ- ਹ-? ---------------------------- ਤੁਸੀਂ ਬੀਮਾ ਕਿੱਥੋਂ ਕਰਵਾਇਆ ਹੈ? 0
T-s---b--ā--i---ṁ k-r-vā'i-- h-i? T---- b--- k----- k--------- h--- T-s-ṁ b-m- k-t-ō- k-r-v-'-'- h-i- --------------------------------- Tusīṁ bīmā kithōṁ karavā'i'ā hai?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? ਮੈ-----ਾਡ--ਲ- ---ਕ--ਸ----/ -ਕਦੀ-ਹਾ-? ਮ-- ਤ----- ਲ- ਕ- ਕ- ਸ--- / ਸ--- ਹ--- ਮ-ਂ ਤ-ਹ-ਡ- ਲ- ਕ- ਕ- ਸ-ਦ- / ਸ-ਦ- ਹ-ਂ- ------------------------------------ ਮੈਂ ਤੁਹਾਡੇ ਲਈ ਕੀ ਕਰ ਸਕਦਾ / ਸਕਦੀ ਹਾਂ? 0
M--ṁ --h-ḍē-l--ī -- k-ra--akadā- --kad--hā-? M--- t----- l--- k- k--- s------ s----- h--- M-i- t-h-ḍ- l-'- k- k-r- s-k-d-/ s-k-d- h-ṁ- -------------------------------------------- Maiṁ tuhāḍē la'ī kī kara sakadā/ sakadī hāṁ?
ನಿಮಗೆ ನೋವು ಇದೆಯೆ? ਕ---ੁ-ਾਨੂ- ਦਰਦ -- ਰ-ਹਾ-ਹ-? ਕ- ਤ------ ਦ-- ਹ- ਰ--- ਹ-- ਕ- ਤ-ਹ-ਨ-ੰ ਦ-ਦ ਹ- ਰ-ਹ- ਹ-? -------------------------- ਕੀ ਤੁਹਾਨੂੰ ਦਰਦ ਹੋ ਰਿਹਾ ਹੈ? 0
K---u--n---a-ada -ō-ri-ā -ē? K- t----- d----- h- r--- h-- K- t-h-n- d-r-d- h- r-h- h-? ---------------------------- Kī tuhānū darada hō rihā hē?
ಎಲ್ಲಿ ನೋವು ಇದೆ? ਤ--ਾਨ-ੰ---ਦ -ਿੱ-- ਹੋ---ਹਾ ਹ-? ਤ------ ਦ-- ਕ---- ਹ- ਰ--- ਹ-- ਤ-ਹ-ਨ-ੰ ਦ-ਦ ਕ-ੱ-ੇ ਹ- ਰ-ਹ- ਹ-? ----------------------------- ਤੁਹਾਨੂੰ ਦਰਦ ਕਿੱਥੇ ਹੋ ਰਿਹਾ ਹੈ? 0
Tu-----d--ad- -i----h----hā--a-? T----- d----- k---- h- r--- h--- T-h-n- d-r-d- k-t-ē h- r-h- h-i- -------------------------------- Tuhānū darada kithē hō rihā hai?
ನನಗೆ ಸದಾ ಬೆನ್ನುನೋವು ಇರುತ್ತದೆ. ਮ--ੂੰ-ਹਮ-ਸ਼ਾਂ---ਠ-ਦ---ਹੁੰਦ--ਰ--ੰਦਾ-ਹੈ। ਮ---- ਹ----- ਪ-- ਦ-- ਹ---- ਰ----- ਹ-- ਮ-ਨ-ੰ ਹ-ੇ-ਾ- ਪ-ਠ ਦ-ਦ ਹ-ੰ-ਾ ਰ-ਿ-ਦ- ਹ-। ------------------------------------- ਮੈਨੂੰ ਹਮੇਸ਼ਾਂ ਪਿਠ ਦਰਦ ਹੁੰਦਾ ਰਹਿੰਦਾ ਹੈ। 0
Mai-ū -a-ēś---paṭha-da-a-a-hu-ā -ah-dā--a-. M---- h------ p---- d----- h--- r----- h--- M-i-ū h-m-ś-ṁ p-ṭ-a d-r-d- h-d- r-h-d- h-i- ------------------------------------------- Mainū hamēśāṁ paṭha darada hudā rahidā hai.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. ਮ-ਨ-ੰ -ਕਸਰ ਸ-ਰ--ਦ-ਹੁੰਦ- --ਿ-ਦ---ੈ। ਮ---- ਅ--- ਸ----- ਹ---- ਰ----- ਹ-- ਮ-ਨ-ੰ ਅ-ਸ- ਸ-ਰ-ਰ- ਹ-ੰ-ਾ ਰ-ਿ-ਦ- ਹ-। ---------------------------------- ਮੈਨੂੰ ਅਕਸਰ ਸਿਰਦਰਦ ਹੁੰਦਾ ਰਹਿੰਦਾ ਹੈ। 0
Mai----kas--a ----da-ada -------hi----a-. M---- a------ s--------- h--- r----- h--- M-i-ū a-a-a-a s-r-d-r-d- h-d- r-h-d- h-i- ----------------------------------------- Mainū akasara siradarada hudā rahidā hai.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. ਮੈਨੂ- ਕ-ੇ --ੇ ----–---ਦ -ੁੰਦਾ--ੈ। ਮ---- ਕ-- ਕ-- ਪ-- – ਦ-- ਹ---- ਹ-- ਮ-ਨ-ੰ ਕ-ੇ ਕ-ੇ ਪ-ਟ – ਦ-ਦ ਹ-ੰ-ਾ ਹ-। --------------------------------- ਮੈਨੂੰ ਕਦੇ ਕਦੇ ਪੇਟ – ਦਰਦ ਹੁੰਦਾ ਹੈ। 0
M-------dē-k------ṭa-– --r-d--hudā---i. M---- k--- k--- p--- – d----- h--- h--- M-i-ū k-d- k-d- p-ṭ- – d-r-d- h-d- h-i- --------------------------------------- Mainū kadē kadē pēṭa – darada hudā hai.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! ਕਿਰ-- ਕਰਕੇ--ਮਰ-ਤੱਕ-ਦੇ-ਕੱਪ----ਤ--ੋ। ਕ---- ਕ--- ਕ-- ਤ-- ਦ- ਕ---- ਉ----- ਕ-ਰ-ਾ ਕ-ਕ- ਕ-ਰ ਤ-ਕ ਦ- ਕ-ਪ-ੇ ਉ-ਾ-ੋ- ---------------------------------- ਕਿਰਪਾ ਕਰਕੇ ਕਮਰ ਤੱਕ ਦੇ ਕੱਪੜੇ ਉਤਾਰੋ। 0
K-r-pā ka--kē-k--ar---a-a-dē----a-ē-u-ā--. K----- k----- k----- t--- d- k----- u----- K-r-p- k-r-k- k-m-r- t-k- d- k-p-ṛ- u-ā-ō- ------------------------------------------ Kirapā karakē kamara taka dē kapaṛē utārō.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. ਕਿ-ਪਾ---ਕੇ ਬੈ- ਤੇ-ਲ----ਾ-। ਕ---- ਕ--- ਬ-- ਤ- ਲ-- ਜ--- ਕ-ਰ-ਾ ਕ-ਕ- ਬ-ਡ ਤ- ਲ-ਟ ਜ-ਓ- -------------------------- ਕਿਰਪਾ ਕਰਕੇ ਬੈਡ ਤੇ ਲੇਟ ਜਾਓ। 0
Kirap- ---ak--b-iḍ---ē----- j-'-. K----- k----- b---- t- l--- j---- K-r-p- k-r-k- b-i-a t- l-ṭ- j-'-. --------------------------------- Kirapā karakē baiḍa tē lēṭa jā'ō.
ರಕ್ತದ ಒತ್ತಡ ಸರಿಯಾಗಿದೆ. ਖ-ਨ----ਾ -ੌ----ੀਕ--ੈ। ਖ-- – ਦ- ਦ--- ਠ-- ਹ-- ਖ-ਨ – ਦ- ਦ-ਰ- ਠ-ਕ ਹ-। --------------------- ਖੂਨ – ਦਾ ਦੌਰਾ ਠੀਕ ਹੈ। 0
Kh--- - ---d-----ṭhī-- -ai. K---- – d- d---- ṭ---- h--- K-ū-a – d- d-u-ā ṭ-ī-a h-i- --------------------------- Khūna – dā daurā ṭhīka hai.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. ਮੈ- -ੁਹ-ਨੂ--ਇ-ਕ -ੰ-ੈ--ਨ-ਲਗਾ ਦ---ਾ / ਦ-----ਹਾ-। ਮ-- ਤ------ ਇ-- ਇ------ ਲ-- ਦ---- / ਦ---- ਹ--- ਮ-ਂ ਤ-ਹ-ਨ-ੰ ਇ-ਕ ਇ-ਜ-ਕ-ਨ ਲ-ਾ ਦ-ੰ-ਾ / ਦ-ੰ-ੀ ਹ-ਂ- ---------------------------------------------- ਮੈਂ ਤੁਹਾਨੂੰ ਇੱਕ ਇੰਜੈਕਸ਼ਨ ਲਗਾ ਦਿੰਦਾ / ਦਿੰਦੀ ਹਾਂ। 0
M--ṁ --h--ū i-----a-k-śana -a-ā---dā--di-ī-hā-. M--- t----- i-- i--------- l--- d---- d--- h--- M-i- t-h-n- i-a i-a-k-ś-n- l-g- d-d-/ d-d- h-ṁ- ----------------------------------------------- Maiṁ tuhānū ika ijaikaśana lagā didā/ didī hāṁ.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. ਮ-ਂ-ਤ--ਾਨ-ੰ ਗ-ਲ-ਆਂ ਦੇ-ਦਿ-ਦਾ-/-ਦਿੰ---ਹ-ਂ। ਮ-- ਤ------ ਗ----- ਦ- ਦ---- / ਦ---- ਹ--- ਮ-ਂ ਤ-ਹ-ਨ-ੰ ਗ-ਲ-ਆ- ਦ- ਦ-ੰ-ਾ / ਦ-ੰ-ੀ ਹ-ਂ- ---------------------------------------- ਮੈਂ ਤੁਹਾਨੂੰ ਗੋਲੀਆਂ ਦੇ ਦਿੰਦਾ / ਦਿੰਦੀ ਹਾਂ। 0
Maiṁ-t--ā-- -----āṁ -- ----- -i-ī-h-ṁ. M--- t----- g------ d- d---- d--- h--- M-i- t-h-n- g-l-'-ṁ d- d-d-/ d-d- h-ṁ- -------------------------------------- Maiṁ tuhānū gōlī'āṁ dē didā/ didī hāṁ.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. ਮੈ---ੁ-ਾਨ-- ਦ-ਾ-ਆ- ਲਿ- -ਿੰਦਾ /-ਦਿੰ-- ਹ-ਂ। ਮ-- ਤ------ ਦ----- ਲ-- ਦ---- / ਦ---- ਹ--- ਮ-ਂ ਤ-ਹ-ਨ-ੰ ਦ-ਾ-ਆ- ਲ-ਖ ਦ-ੰ-ਾ / ਦ-ੰ-ੀ ਹ-ਂ- ----------------------------------------- ਮੈਂ ਤੁਹਾਨੂੰ ਦਵਾਈਆਂ ਲਿਖ ਦਿੰਦਾ / ਦਿੰਦੀ ਹਾਂ। 0
Ma-ṁ-t-h--ū---vā'ī--ṁ -ikh--di-ā--di-- h-ṁ. M--- t----- d-------- l---- d---- d--- h--- M-i- t-h-n- d-v-'-'-ṁ l-k-a d-d-/ d-d- h-ṁ- ------------------------------------------- Maiṁ tuhānū davā'ī'āṁ likha didā/ didī hāṁ.

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.