ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   sr Код доктора

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [педесет и седам]

57 [pedeset i sedam]

Код доктора

[Kod doktora]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ Ја --ам-з-каз---терми---од----т-р-. Ј- и--- з------ т----- к-- д------- Ј- и-а- з-к-з-н т-р-и- к-д д-к-о-а- ----------------------------------- Ја имам заказан термин код доктора. 0
Ja ima--z-k---n-t----- -o- do-t-r-. J- i--- z------ t----- k-- d------- J- i-a- z-k-z-n t-r-i- k-d d-k-o-a- ----------------------------------- Ja imam zakazan termin kod doktora.
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. Ј--им-- --к---н-терм-- у--е-ет -а-ова. Ј- и--- з------ т----- у д---- ч------ Ј- и-а- з-к-з-н т-р-и- у д-с-т ч-с-в-. -------------------------------------- Ја имам заказан термин у десет часова. 0
Ja ---- za-az-- ---min-u -e-et-ča-ova. J- i--- z------ t----- u d---- č------ J- i-a- z-k-z-n t-r-i- u d-s-t č-s-v-. -------------------------------------- Ja imam zakazan termin u deset časova.
ನಿಮ್ಮ ಹೆಸರೇನು? Како-је Ваше --е? К--- ј- В--- и--- К-к- ј- В-ш- и-е- ----------------- Како је Ваше име? 0
Ka-o----Vaše ime? K--- j- V--- i--- K-k- j- V-š- i-e- ----------------- Kako je Vaše ime?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. М-л-м-Вас--пр-че---те-- -е---н-ци. М---- В--- п--------- у ч--------- М-л-м В-с- п-и-е-а-т- у ч-к-о-и-и- ---------------------------------- Молим Вас, причекајте у чекаоници. 0
M-l-m-V-s- --i-ekaj-- u --k-o-i--. M---- V--- p--------- u č--------- M-l-m V-s- p-i-e-a-t- u č-k-o-i-i- ---------------------------------- Molim Vas, pričekajte u čekaonici.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. До---р------и-о-м--. Д----- д----- о----- Д-к-о- д-л-з- о-м-х- -------------------- Доктор долази одмах. 0
D-k-or -o-az- -dma-. D----- d----- o----- D-k-o- d-l-z- o-m-h- -------------------- Doktor dolazi odmah.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? Г---сте ос----а-и? Г-- с-- о--------- Г-е с-е о-и-у-а-и- ------------------ Где сте осигурани? 0
G-- ste--si---a--? G-- s-- o--------- G-e s-e o-i-u-a-i- ------------------ Gde ste osigurani?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? Ш-а -о-у----ни-- -а Ва-? Ш-- м--- у------ з- В--- Ш-а м-г- у-и-и-и з- В-с- ------------------------ Шта могу учинити за Вас? 0
Š-a mogu učin-ti--- ---? Š-- m--- u------ z- V--- Š-a m-g- u-i-i-i z- V-s- ------------------------ Šta mogu učiniti za Vas?
ನಿಮಗೆ ನೋವು ಇದೆಯೆ? Им-те--и--о---е? И---- л- б------ И-а-е л- б-л-в-? ---------------- Имате ли болове? 0
Ima-- -- -o----? I---- l- b------ I-a-e l- b-l-v-? ---------------- Imate li bolove?
ಎಲ್ಲಿ ನೋವು ಇದೆ? Г-е ----бол-? Г-- в-- б---- Г-е в-с б-л-? ------------- Где вас боли? 0
G-----s boli? G-- v-- b---- G-e v-s b-l-? ------------- Gde vas boli?
ನನಗೆ ಸದಾ ಬೆನ್ನುನೋವು ಇರುತ್ತದೆ. Ја -ма---век--о--ве-- --ђ---. Ј- и--- у--- б----- у л------ Ј- и-а- у-е- б-л-в- у л-ђ-м-. ----------------------------- Ја имам увек болове у леђима. 0
Ja--mam-uv-- bo--v- ---eđi-a. J- i--- u--- b----- u l------ J- i-a- u-e- b-l-v- u l-đ-m-. ----------------------------- Ja imam uvek bolove u leđima.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. Ја-ч-сто-и--м--л-воб-љ-. Ј- ч---- и--- г--------- Ј- ч-с-о и-а- г-а-о-о-у- ------------------------ Ја често имам главобољу. 0
J- čes---im-m-g-avo-o--u. J- č---- i--- g---------- J- č-s-o i-a- g-a-o-o-j-. ------------------------- Ja često imam glavobolju.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. Ј--пон-к-д има- трбо--љу. Ј- п------ и--- т-------- Ј- п-н-к-д и-а- т-б-б-љ-. ------------------------- Ја понекад имам трбобољу. 0
J-----e-ad-imam t--o--l-u. J- p------ i--- t--------- J- p-n-k-d i-a- t-b-b-l-u- -------------------------- Ja ponekad imam trbobolju.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! М--и--Вас,---л---д----г------ео -е--! М---- В--- о--------- г---- д-- т---- М-л-м В-с- о-л-б-д-т- г-р-и д-о т-л-! ------------------------------------- Молим Вас, ослободите горњи део тела! 0
M-l-m-V-s--os----------orn-- d-- --l-! M---- V--- o--------- g----- d-- t---- M-l-m V-s- o-l-b-d-t- g-r-j- d-o t-l-! -------------------------------------- Molim Vas, oslobodite gornji deo tela!
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. М-л-м Вас- ----т- -а-л--а--у! М---- В--- л----- н- л------- М-л-м В-с- л-з-т- н- л-ж-љ-у- ----------------------------- Молим Вас, лезите на лежаљку! 0
M-l---V--, l-zi-e ---le-alj-u! M---- V--- l----- n- l-------- M-l-m V-s- l-z-t- n- l-ž-l-k-! ------------------------------ Molim Vas, lezite na ležaljku!
ರಕ್ತದ ಒತ್ತಡ ಸರಿಯಾಗಿದೆ. Кр----п--т-с-к -- - -е-у. К---- п------- ј- у р---- К-в-и п-и-и-а- ј- у р-д-. ------------------------- Крвни притисак је у реду. 0
K-v-- -r-t-s----- u --du. K---- p------- j- u r---- K-v-i p-i-i-a- j- u r-d-. ------------------------- Krvni pritisak je u redu.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. Ја--у Ва- дати и---ц--у. Ј- ћ- В-- д--- и-------- Ј- ћ- В-м д-т- и-е-ц-ј-. ------------------------ Ја ћу Вам дати ињекцију. 0
J- c-- --m -a-i-i-je-c--u. J- c-- V-- d--- i--------- J- c-u V-m d-t- i-j-k-i-u- -------------------------- Ja ću Vam dati injekciju.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. Ј--ћ---а----ти -а-л---. Ј- ћ- В-- д--- т------- Ј- ћ- В-м д-т- т-б-е-е- ----------------------- Ја ћу Вам дати таблете. 0
Ja c-----m-dat---a-l--e. J- c-- V-- d--- t------- J- c-u V-m d-t- t-b-e-e- ------------------------ Ja ću Vam dati tablete.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. Ј- -у --- д--и-ре-е-т----апо--ку. Ј- ћ- В-- д--- р----- з- а------- Ј- ћ- В-м д-т- р-ц-п- з- а-о-е-у- --------------------------------- Ја ћу Вам дати рецепт за апотеку. 0
J--c-u --m d--- re---- za a---ek-. J- c-- V-- d--- r----- z- a------- J- c-u V-m d-t- r-c-p- z- a-o-e-u- ---------------------------------- Ja ću Vam dati recept za apoteku.

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.