ಪದಗುಚ್ಛ ಪುಸ್ತಕ

kn ಭೂತಕಾಲ ೨   »   pl Przeszłość 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [osiemdziesiąt dwa]

Przeszłość 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪೋಲಿಷ್ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? M--i-łe--- M-s--ł---wezw-ć-p----o---? M------- / M------- w----- p--------- M-s-a-e- / M-s-a-a- w-z-a- p-g-t-w-e- ------------------------------------- Musiałeś / Musiałaś wezwać pogotowie? 0
ನೀನು ವೈದ್ಯರನ್ನು ಕರೆಯಬೇಕಾಯಿತೇ? Mu--ał-- - --s-ałaś--ezw-----karz-? M------- / M------- w----- l------- M-s-a-e- / M-s-a-a- w-z-a- l-k-r-a- ----------------------------------- Musiałeś / Musiałaś wezwać lekarza? 0
ನೀನು ಪೋಲೀಸರನ್ನು ಕರೆಯಬೇಕಾಯಿತೇ ? M-sia-e- /---si---ś we-wa-----i-ję? M------- / M------- w----- p------- M-s-a-e- / M-s-a-a- w-z-a- p-l-c-ę- ----------------------------------- Musiałeś / Musiałaś wezwać policję? 0
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Ma---------n---en--u--- te--fo-u?-Je-zc-----zed-chwi---g-----ł-m --mi-ł--. M- p-- / p--- t-- n---- t-------- J------ p---- c----- g- m----- / m------ M- p-n / p-n- t-n n-m-r t-l-f-n-? J-s-c-e p-z-d c-w-l- g- m-a-e- / m-a-a-. -------------------------------------------------------------------------- Ma pan / pani ten numer telefonu? Jeszcze przed chwilą go miałem / miałam. 0
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Ma---- /-------en -d---?------z---r-ed-ch--lą go m-a-e--/---ał-m. M- p-- / p--- t-- a----- J------ p---- c----- g- m----- / m------ M- p-n / p-n- t-n a-r-s- J-s-c-e p-z-d c-w-l- g- m-a-e- / m-a-a-. ----------------------------------------------------------------- Ma pan / pani ten adres? Jeszcze przed chwilą go miałem / miałam. 0
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Ma pan / p-n--t-n pl-- ---s-a- -e---z--przed--hwi---g- m-ałe--- -----m. M- p-- / p--- t-- p--- m------ J------ p---- c----- g- m----- / m------ M- p-n / p-n- t-n p-a- m-a-t-? J-s-c-e p-z-d c-w-l- g- m-a-e- / m-a-a-. ----------------------------------------------------------------------- Ma pan / pani ten plan miasta? Jeszcze przed chwilą go miałem / miałam. 0
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. Cz---n -r-y---dł--unk----nie--On-nie----- przy-ść -u--t--l---. C-- o- p-------- p----------- O- n-- m--- p------ p----------- C-y o- p-z-s-e-ł p-n-t-a-n-e- O- n-e m-g- p-z-j-ć p-n-t-a-n-e- -------------------------------------------------------------- Czy on przyszedł punktualnie? On nie mógł przyjść punktualnie. 0
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. C---o--z-al--ł ---g-?--- n-----g---n-leźć---j-d--gi. C-- o- z------ d----- O- n-- m--- z------ t-- d----- C-y o- z-a-a-ł d-o-ę- O- n-e m-g- z-a-e-ć t-j d-o-i- ---------------------------------------------------- Czy on znalazł drogę? On nie mógł znaleźć tej drogi. 0
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. Cz---n cię-z-ozu-iał?-O----- mó-- -n-e-z-ozum-e-. C-- o- c-- z--------- O- n-- m--- m--- z--------- C-y o- c-ę z-o-u-i-ł- O- n-e m-g- m-i- z-o-u-i-ć- ------------------------------------------------- Czy on cię zrozumiał? On nie mógł mnie zrozumieć. 0
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? Dl-cz-go n-e---g--- /--o--a---rz--ść-pu-k-u-l-i-? D------- n-- m----- / m----- p------ p----------- D-a-z-g- n-e m-g-e- / m-g-a- p-z-j-ć p-n-t-a-n-e- ------------------------------------------------- Dlaczego nie mogłeś / mogłaś przyjść punktualnie? 0
ನಿನಗೆ ದಾರಿ ಏಕೆ ಸಿಗಲಿಲ್ಲ? Dlacz--o--i- ------------ł----dn-leź--t-j-d-o--? D------- n-- m----- / m----- o------- t-- d----- D-a-z-g- n-e m-g-e- / m-g-a- o-n-l-ź- t-j d-o-i- ------------------------------------------------ Dlaczego nie mogłeś / mogłaś odnaleźć tej drogi? 0
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? D-ac----------------/-m------go-z----mieć? D------- n-- m----- / m----- g- z--------- D-a-z-g- n-e m-g-e- / m-g-a- g- z-o-u-i-ć- ------------------------------------------ Dlaczego nie mogłeś / mogłaś go zrozumieć? 0
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. Nie --g--m-/ -og-am----y--ć p---tua-nie,--o-nie--ech----a-e---u-obus. N-- m----- / m----- p------ p----------- b- n-- j----- ż---- a------- N-e m-g-e- / m-g-a- p-z-j-ć p-n-t-a-n-e- b- n-e j-c-a- ż-d-n a-t-b-s- --------------------------------------------------------------------- Nie mogłem / mogłam przyjść punktualnie, bo nie jechał żaden autobus. 0
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. Ni--m---em-- -og-a---dna--ź--drogi,-p-ni-w----ie-m-ałe- - -iał-m -l--- m--st-. N-- m----- / m----- o------- d----- p------- n-- m----- / m----- p---- m------ N-e m-g-e- / m-g-a- o-n-l-ź- d-o-i- p-n-e-a- n-e m-a-e- / m-a-a- p-a-u m-a-t-. ------------------------------------------------------------------------------ Nie mogłem / mogłam odnaleźć drogi, ponieważ nie miałem / miałam planu miasta. 0
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. Ni--mo-ł-m /-mog-am g- -ro----e-, b---uzyk- by------g-o---. N-- m----- / m----- g- z--------- b- m----- b--- z- g------ N-e m-g-e- / m-g-a- g- z-o-u-i-ć- b- m-z-k- b-ł- z- g-o-n-. ----------------------------------------------------------- Nie mogłem / mogłam go zrozumieć, bo muzyka była za głośno. 0
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. Mu-----m ---us--ł-m wziąć-t-ksówkę. M------- / M------- w---- t-------- M-s-a-e- / M-s-a-a- w-i-ć t-k-ó-k-. ----------------------------------- Musiałem / Musiałam wziąć taksówkę. 0
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. Mu--a-e--- mu-i--a---up-ć-p-an---a-t-. M------- / m------- k---- p--- m------ M-s-a-e- / m-s-a-a- k-p-ć p-a- m-a-t-. -------------------------------------- Musiałem / musiałam kupić plan miasta. 0
ನಾನು ರೇಡಿಯೊವನ್ನು ಆರಿಸಬೇಕಾಯಿತು. Mu-i-ł-m---Mu--ał-- -y-ą-z-ć -adi-. M------- / M------- w------- r----- M-s-a-e- / M-s-a-a- w-ł-c-y- r-d-o- ----------------------------------- Musiałem / Musiałam wyłączyć radio. 0

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.