ಪದಗುಚ್ಛ ಪುಸ್ತಕ

kn ಭೂತಕಾಲ ೨   »   pa ਭੂਤਕਾਲ 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [ਬਿਆਸੀ]

82 [Bi\'āsī]

ਭੂਤਕਾਲ 2

[bhūtakāla 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? ਕ--ਤੁਹ-ਨ-------ਾ---ੀ--ੱਡ- --ਲ--ਣੀ-ਪ--ਗੀ? ਕ- ਤ------ ਹ----- ਦ- ਗ--- ਬ------ ਪ----- ਕ- ਤ-ਹ-ਨ-ੰ ਹ-ਪ-ਾ- ਦ- ਗ-ਡ- ਬ-ਲ-ਉ-ੀ ਪ-ੇ-ੀ- ---------------------------------------- ਕੀ ਤੁਹਾਨੂੰ ਹਸਪਤਾਲ ਦੀ ਗੱਡੀ ਬੁਲਾਉਣੀ ਪਵੇਗੀ? 0
kī --hā-- h--a-a-āla----g-----ul--uṇ--p----ī? k- t----- h--------- d- g--- b------- p------ k- t-h-n- h-s-p-t-l- d- g-ḍ- b-l-'-ṇ- p-v-g-? --------------------------------------------- kī tuhānū hasapatāla dī gaḍī bulā'uṇī pavēgī?
ನೀನು ವೈದ್ಯರನ್ನು ಕರೆಯಬೇಕಾಯಿತೇ? ਕ- ਤੁਹ---- ਡਾਕ-- ਬੁਲ--ਣਾ ਪਵ-ਗਾ? ਕ- ਤ------ ਡ---- ਬ------ ਪ----- ਕ- ਤ-ਹ-ਨ-ੰ ਡ-ਕ-ਰ ਬ-ਲ-ਉ-ਾ ਪ-ੇ-ਾ- ------------------------------- ਕੀ ਤੁਹਾਨੂੰ ਡਾਕਟਰ ਬੁਲਾਉਣਾ ਪਵੇਗਾ? 0
Kī tu-ā-ū-ḍ---ṭ-ra-bulā'-ṇ- --vēg-? K- t----- ḍ------- b------- p------ K- t-h-n- ḍ-k-ṭ-r- b-l-'-ṇ- p-v-g-? ----------------------------------- Kī tuhānū ḍākaṭara bulā'uṇā pavēgā?
ನೀನು ಪೋಲೀಸರನ್ನು ಕರೆಯಬೇಕಾಯಿತೇ ? ਕੀ-ਤ-----ੰ ਪੁਲਿ- ਬੁਲਾ--ੀ ਪ--ਗ-? ਕ- ਤ------ ਪ---- ਬ------ ਪ----- ਕ- ਤ-ਹ-ਨ-ੰ ਪ-ਲ-ਸ ਬ-ਲ-ਉ-ੀ ਪ-ੇ-ੀ- ------------------------------- ਕੀ ਤੁਹਾਨੂੰ ਪੁਲਿਸ ਬੁਲਾਉਣੀ ਪਵੇਗੀ? 0
Kī---------ul-s---ulā---ī ----gī? K- t----- p----- b------- p------ K- t-h-n- p-l-s- b-l-'-ṇ- p-v-g-? --------------------------------- Kī tuhānū pulisa bulā'uṇī pavēgī?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ਕੀ ---ਾ-ੇ ----ਟ-ਲ-ਫ-----ਬਰ--ੈ- ---- ਮੇ---ਕੋਲ-ਸ-। ਕ- ਤ----- ਕ-- ਟ------ ਨ--- ਹ-- ਹ--- ਮ--- ਕ-- ਸ-- ਕ- ਤ-ਹ-ਡ- ਕ-ਲ ਟ-ਲ-ਫ-ਨ ਨ-ਬ- ਹ-? ਹ-ਣ- ਮ-ਰ- ਕ-ਲ ਸ-। ------------------------------------------------ ਕੀ ਤੁਹਾਡੇ ਕੋਲ ਟੈਲੀਫੋਨ ਨੰਬਰ ਹੈ? ਹੁਣੇ ਮੇਰੇ ਕੋਲ ਸੀ। 0
K- tuhāḍ--kōla-ṭai-ī-hō-a-nab-r- ---? Huṇ--mē------- sī. K- t----- k--- ṭ--------- n----- h--- H--- m--- k--- s-- K- t-h-ḍ- k-l- ṭ-i-ī-h-n- n-b-r- h-i- H-ṇ- m-r- k-l- s-. -------------------------------------------------------- Kī tuhāḍē kōla ṭailīphōna nabara hai? Huṇē mērē kōla sī.
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ਕ----ਹ-ਡ--ਕੋ--ਪ-----?---ਣੇ---ਰੇ -ੋਲ-ਸ-। ਕ- ਤ----- ਕ-- ਪ-- ਹ-- ਹ--- ਮ--- ਕ-- ਸ-- ਕ- ਤ-ਹ-ਡ- ਕ-ਲ ਪ-ਾ ਹ-? ਹ-ਣ- ਮ-ਰ- ਕ-ਲ ਸ-। --------------------------------------- ਕੀ ਤੁਹਾਡੇ ਕੋਲ ਪਤਾ ਹੈ? ਹੁਣੇ ਮੇਰੇ ਕੋਲ ਸੀ। 0
K- t-h--ē kōla-patā--ai?-Huṇē --rē--ōla-s-. K- t----- k--- p--- h--- H--- m--- k--- s-- K- t-h-ḍ- k-l- p-t- h-i- H-ṇ- m-r- k-l- s-. ------------------------------------------- Kī tuhāḍē kōla patā hai? Huṇē mērē kōla sī.
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ਕ- -ੁ-ਾ-ੇ-ਕ-- -ਹਿਰ----ਨ-ਸ਼- ਹ-- --ਣ--ਮੇਰ- --ਲ ਸ-। ਕ- ਤ----- ਕ-- ਸ਼--- ਦ- ਨ--- ਹ-- ਹ--- ਮ--- ਕ-- ਸ-- ਕ- ਤ-ਹ-ਡ- ਕ-ਲ ਸ਼-ਿ- ਦ- ਨ-ਸ਼- ਹ-? ਹ-ਣ- ਮ-ਰ- ਕ-ਲ ਸ-। ------------------------------------------------ ਕੀ ਤੁਹਾਡੇ ਕੋਲ ਸ਼ਹਿਰ ਦਾ ਨਕਸ਼ਾ ਹੈ? ਹੁਣੇ ਮੇਰੇ ਕੋਲ ਸੀ। 0
K---u-ā-ē -ō-a---hi-- d--na-aśā-h--?-H--ē-m--- kōla-sī. K- t----- k--- ś----- d- n----- h--- H--- m--- k--- s-- K- t-h-ḍ- k-l- ś-h-r- d- n-k-ś- h-i- H-ṇ- m-r- k-l- s-. ------------------------------------------------------- Kī tuhāḍē kōla śahira dā nakaśā hai? Huṇē mērē kōla sī.
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ਕ- ਉਹ -ਕ---- -ਇ-? -ਸ ---ਂ--ੇ -ਹੀਂ ਆ-ਸਕ-ਆ। ਕ- ਉ- ਵ-- ਤ- ਆ--- ਉ- ਸ--- ਤ- ਨ--- ਆ ਸ---- ਕ- ਉ- ਵ-ਤ ਤ- ਆ-ਆ- ਉ- ਸ-ੇ- ਤ- ਨ-ੀ- ਆ ਸ-ਿ-। ----------------------------------------- ਕੀ ਉਹ ਵਕਤ ਤੇ ਆਇਆ? ਉਸ ਸਮੇਂ ਤੇ ਨਹੀਂ ਆ ਸਕਿਆ। 0
Kī --- -a-ata--- ā--'-? Us--samēṁ-tē --h-- -----i-ā. K- u-- v----- t- ā----- U-- s---- t- n---- ā s------ K- u-a v-k-t- t- ā-i-ā- U-a s-m-ṁ t- n-h-ṁ ā s-k-'-. ---------------------------------------------------- Kī uha vakata tē ā'i'ā? Usa samēṁ tē nahīṁ ā saki'ā.
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. ਕੀ-ਉਹ--- ------ਭ -----ੀ? ਉਸਨੂੰ----ਾ-ਨ--ਂ ਮ--ਿ-। ਕ- ਉ---- ਰ-- ਲ-- ਗ-- ਸ-- ਉ---- ਰ--- ਨ--- ਮ----- ਕ- ਉ-ਨ-ੰ ਰ-ਹ ਲ-ਭ ਗ-ਆ ਸ-? ਉ-ਨ-ੰ ਰ-ਤ- ਨ-ੀ- ਮ-ਲ-ਆ- ----------------------------------------------- ਕੀ ਉਹਨੂੰ ਰਾਹ ਲੱਭ ਗਿਆ ਸੀ? ਉਸਨੂੰ ਰਸਤਾ ਨਹੀਂ ਮਿਲਿਆ। 0
Kī u-a------a-l-b----i-- sī- -s-nū ra-atā-na-----ili'ā. K- u---- r--- l---- g--- s-- U---- r----- n---- m------ K- u-a-ū r-h- l-b-a g-'- s-? U-a-ū r-s-t- n-h-ṁ m-l-'-. ------------------------------------------------------- Kī uhanū rāha labha gi'ā sī? Usanū rasatā nahīṁ mili'ā.
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. ਕੀ--ਹ-ਸਮ- --ਆ- -- --ਝ--ਹੀ- -ਕਿ-। ਕ- ਉ- ਸ-- ਗ--- ਉ- ਸ-- ਨ--- ਸ---- ਕ- ਉ- ਸ-ਝ ਗ-ਆ- ਉ- ਸ-ਝ ਨ-ੀ- ਸ-ਿ-। -------------------------------- ਕੀ ਉਹ ਸਮਝ ਗਿਆ? ਉਹ ਸਮਝ ਨਹੀਂ ਸਕਿਆ। 0
K- ----s--a--a --'ā? Uh- sa-a--- ---ī----k-'ā. K- u-- s------ g---- U-- s------ n---- s------ K- u-a s-m-j-a g-'-? U-a s-m-j-a n-h-ṁ s-k-'-. ---------------------------------------------- Kī uha samajha gi'ā? Uha samajha nahīṁ saki'ā.
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? ਤ--ੀ- ----ਤੇ ਕਿਉਂ---ੀ- ਆ ਸ-ੇ? ਤ---- ਵ-- ਤ- ਕ--- ਨ--- ਆ ਸ--- ਤ-ਸ-ਂ ਵ-ਤ ਤ- ਕ-ਉ- ਨ-ੀ- ਆ ਸ-ੇ- ----------------------------- ਤੁਸੀਂ ਵਕਤ ਤੇ ਕਿਉਂ ਨਹੀਂ ਆ ਸਕੇ? 0
Tu--- -aka-- tē-----ṁ n--ī- ----kē? T---- v----- t- k---- n---- ā s---- T-s-ṁ v-k-t- t- k-'-ṁ n-h-ṁ ā s-k-? ----------------------------------- Tusīṁ vakata tē ki'uṁ nahīṁ ā sakē?
ನಿನಗೆ ದಾರಿ ಏಕೆ ಸಿಗಲಿಲ್ಲ? ਤੁ--ਨੂੰ ਰ--ਾ ਕ-ਉ--ਨ-ੀ---ਿ---? ਤ------ ਰ--- ਕ--- ਨ--- ਮ----- ਤ-ਹ-ਨ-ੰ ਰ-ਤ- ਕ-ਉ- ਨ-ੀ- ਮ-ਲ-ਆ- ----------------------------- ਤੁਹਾਨੂੰ ਰਸਤਾ ਕਿਉਂ ਨਹੀਂ ਮਿਲਿਆ? 0
Tuh--- r-sa-ā---'-ṁ nah-- m--i--? T----- r----- k---- n---- m------ T-h-n- r-s-t- k-'-ṁ n-h-ṁ m-l-'-? --------------------------------- Tuhānū rasatā ki'uṁ nahīṁ mili'ā?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? ਤ-ਸ-ਂ---ਨ-ੰ-ਸ-ਝ -ਿ-- ਨਹੀਂ ਸ-ੇ? ਤ---- ਇ---- ਸ-- ਕ--- ਨ--- ਸ--- ਤ-ਸ-ਂ ਇ-ਨ-ੰ ਸ-ਝ ਕ-ਉ- ਨ-ੀ- ਸ-ੇ- ------------------------------ ਤੁਸੀਂ ਇਸਨੂੰ ਸਮਝ ਕਿਉਂ ਨਹੀਂ ਸਕੇ? 0
T---- --anū -----ha k-'---n-hī- -ak-? T---- i---- s------ k---- n---- s---- T-s-ṁ i-a-ū s-m-j-a k-'-ṁ n-h-ṁ s-k-? ------------------------------------- Tusīṁ isanū samajha ki'uṁ nahīṁ sakē?
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ਮੈ- ਵ---ਤ- ਕਿਉਂ-ਨਹ-- - ਸ----/ ਸਕੀ---ਉ-ਕ---ੋਈ-----ਨ-ੀ---ੀ। ਮ-- ਵ-- ਤ- ਕ--- ਨ--- ਆ ਸ--- / ਸ-- ਕ----- ਕ-- ਬ-- ਨ--- ਸ-- ਮ-ਂ ਵ-ਤ ਤ- ਕ-ਉ- ਨ-ੀ- ਆ ਸ-ਿ- / ਸ-ੀ ਕ-ਉ-ਕ- ਕ-ਈ ਬ-ਸ ਨ-ੀ- ਸ-। --------------------------------------------------------- ਮੈਂ ਵਕਤ ਤੇ ਕਿਉਂ ਨਹੀਂ ਆ ਸਕਿਆ / ਸਕੀ ਕਿਉਂਕਿ ਕੋਈ ਬੱਸ ਨਹੀਂ ਸੀ। 0
M-i--va--ta-t--ki--ṁ-n---ṁ-- s-k---/ -a---k------ kō-- -asa---h-ṁ -ī. M--- v----- t- k---- n---- ā s------ s--- k------ k--- b--- n---- s-- M-i- v-k-t- t- k-'-ṁ n-h-ṁ ā s-k-'-/ s-k- k-'-ṅ-i k-'- b-s- n-h-ṁ s-. --------------------------------------------------------------------- Maiṁ vakata tē ki'uṁ nahīṁ ā saki'ā/ sakī ki'uṅki kō'ī basa nahīṁ sī.
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. ਮੈ-----ਸ-- ਨਹ-ਂ ----ਆ-ਕ-ਉ-ਕਿ----- ----ਸ਼-ਿਰ--ਾ ਨ-ਸ਼- -ਹ-ਂ ਸ-। ਮ---- ਰ--- ਨ--- ਮ---- ਕ----- ਮ--- ਕ-- ਸ਼--- ਦ- ਨ--- ਨ--- ਸ-- ਮ-ਨ-ੰ ਰ-ਤ- ਨ-ੀ- ਮ-ਲ-ਆ ਕ-ਉ-ਕ- ਮ-ਰ- ਕ-ਲ ਸ਼-ਿ- ਦ- ਨ-ਸ਼- ਨ-ੀ- ਸ-। ----------------------------------------------------------- ਮੈਨੂੰ ਰਸਤਾ ਨਹੀਂ ਮਿਲਿਆ ਕਿਉਂਕਿ ਮੇਰੇ ਕੋਲ ਸ਼ਹਿਰ ਦਾ ਨਕਸ਼ਾ ਨਹੀਂ ਸੀ। 0
M-in--ras------hīṁ-m-l-'ā-ki'uṅ-i m--ē -ō-- ś--ira----nak-śā na--ṁ -ī. M---- r----- n---- m----- k------ m--- k--- ś----- d- n----- n---- s-- M-i-ū r-s-t- n-h-ṁ m-l-'- k-'-ṅ-i m-r- k-l- ś-h-r- d- n-k-ś- n-h-ṁ s-. ---------------------------------------------------------------------- Mainū rasatā nahīṁ mili'ā ki'uṅki mērē kōla śahira dā nakaśā nahīṁ sī.
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. ਮੈਂ ਸ-ਝ----- ਸਕਿਆ-/ ਸਕੀ---ਉ-ਕ-----ੀ- -ਾ---ਜ਼-ਰ--ਾ---ੱਜ ਰ--ਾ --। ਮ-- ਸ-- ਨ--- ਸ--- / ਸ-- ਕ----- ਸ---- ਕ--- ਜ਼-- ਨ-- ਵ-- ਰ--- ਸ-- ਮ-ਂ ਸ-ਝ ਨ-ੀ- ਸ-ਿ- / ਸ-ੀ ਕ-ਉ-ਕ- ਸ-ਗ-ਤ ਕ-ਫ- ਜ਼-ਰ ਨ-ਲ ਵ-ਜ ਰ-ਹ- ਸ-। -------------------------------------------------------------- ਮੈਂ ਸਮਝ ਨਹੀਂ ਸਕਿਆ / ਸਕੀ ਕਿਉਂਕਿ ਸੰਗੀਤ ਕਾਫੀ ਜ਼ੋਰ ਨਾਲ ਵੱਜ ਰਿਹਾ ਸੀ। 0
M-i- -a-a--- ----ṁ --k--ā/-s-kī---'uṅki-----ta kāphī-z-ra nā-a vaja ri-ā -ī. M--- s------ n---- s------ s--- k------ s----- k---- z--- n--- v--- r--- s-- M-i- s-m-j-a n-h-ṁ s-k-'-/ s-k- k-'-ṅ-i s-g-t- k-p-ī z-r- n-l- v-j- r-h- s-. ---------------------------------------------------------------------------- Maiṁ samajha nahīṁ saki'ā/ sakī ki'uṅki sagīta kāphī zōra nāla vaja rihā sī.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. ਮ-ਨੂੰ-ਟ-ਕ-ੀ-ਲ--ੀ ਪ-। ਮ---- ਟ---- ਲ--- ਪ-- ਮ-ਨ-ੰ ਟ-ਕ-ੀ ਲ-ਣ- ਪ-। -------------------- ਮੈਨੂੰ ਟੈਕਸੀ ਲੈਣੀ ਪਈ। 0
Ma-nū-ṭ--ka-ī la-ṇī---'ī. M---- ṭ------ l---- p---- M-i-ū ṭ-i-a-ī l-i-ī p-'-. ------------------------- Mainū ṭaikasī laiṇī pa'ī.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. ਮ--ੂ- --ਿਰ -ਾ ---ਾ-ਖਰ-ਦ-- -ਿਆ। ਮ---- ਸ਼--- ਦ- ਨ--- ਖ----- ਪ--- ਮ-ਨ-ੰ ਸ਼-ਿ- ਦ- ਨ-ਸ਼- ਖ-ੀ-ਣ- ਪ-ਆ- ------------------------------ ਮੈਨੂੰ ਸ਼ਹਿਰ ਦਾ ਨਕਸ਼ਾ ਖਰੀਦਣਾ ਪਿਆ। 0
M-i---śa-i-a -------śā-khar-da-ā pi'-. M---- ś----- d- n----- k-------- p---- M-i-ū ś-h-r- d- n-k-ś- k-a-ī-a-ā p-'-. -------------------------------------- Mainū śahira dā nakaśā kharīdaṇā pi'ā.
ನಾನು ರೇಡಿಯೊವನ್ನು ಆರಿಸಬೇಕಾಯಿತು. ਮ-ਨੂੰ-ਰ-ਡੀ----ਦ ਕਰ-- ---। ਮ---- ਰ---- ਬ-- ਕ--- ਪ--- ਮ-ਨ-ੰ ਰ-ਡ-ਓ ਬ-ਦ ਕ-ਨ- ਪ-ਆ- ------------------------- ਮੈਨੂੰ ਰੇਡੀਓ ਬੰਦ ਕਰਨਾ ਪਿਆ। 0
Main- r-ḍī'--ba-- k-ranā-pi-ā. M---- r----- b--- k----- p---- M-i-ū r-ḍ-'- b-d- k-r-n- p-'-. ------------------------------ Mainū rēḍī'ō bada karanā pi'ā.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.