ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   pl uzasadnić coś 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [siedemdziesiąt siedem]

uzasadnić coś 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪೋಲಿಷ್ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? Dl-c-e---n-e--e pan - p--i---rt-? D_______ n__ j_ p__ / p___ t_____ D-a-z-g- n-e j- p-n / p-n- t-r-u- --------------------------------- Dlaczego nie je pan / pani tortu? 0
ನಾನು ಸಣ್ಣ ಆಗಬೇಕು. Musz- s-------. M____ s________ M-s-ę s-h-d-ą-. --------------- Muszę schudnąć. 0
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. N------- b- m---ę --hu-n--. N__ j___ b_ m____ s________ N-e j-m- b- m-s-ę s-h-d-ą-. --------------------------- Nie jem, bo muszę schudnąć. 0
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? Dl-c-e-----e--i-e pan -----i-p---? D_______ n__ p___ p__ / p___ p____ D-a-z-g- n-e p-j- p-n / p-n- p-w-? ---------------------------------- Dlaczego nie pije pan / pani piwa? 0
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. Mus--------z----o-----ć. M____ j______ p_________ M-s-ę j-s-c-e p-o-a-z-ć- ------------------------ Muszę jeszcze prowadzić. 0
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. N-e---j---b---uszę jeszc-e -rowa-zić. N__ p____ b_ m____ j______ p_________ N-e p-j-, b- m-s-ę j-s-c-e p-o-a-z-ć- ------------------------------------- Nie piję, bo muszę jeszcze prowadzić. 0
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? Dlac--go --e pijesz t-j-kawy? D_______ n__ p_____ t__ k____ D-a-z-g- n-e p-j-s- t-j k-w-? ----------------------------- Dlaczego nie pijesz tej kawy? 0
ಅದು ತಣ್ಣಗಿದೆ. Jest--im--. J___ z_____ J-s- z-m-a- ----------- Jest zimna. 0
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. N-- p-ję je-- bo j-s--zim--. N__ p___ j___ b_ j___ z_____ N-e p-j- j-j- b- j-s- z-m-a- ---------------------------- Nie piję jej, bo jest zimna. 0
ನೀನು ಚಹ ಏಕೆ ಕುಡಿಯುತ್ತಿಲ್ಲ? Dlacz-g--n-e -i--s- --- -er-at-? D_______ n__ p_____ t__ h_______ D-a-z-g- n-e p-j-s- t-j h-r-a-y- -------------------------------- Dlaczego nie pijesz tej herbaty? 0
ನನ್ನ ಬಳಿ ಸಕ್ಕರೆ ಇಲ್ಲ. Ni---am -uk--. N__ m__ c_____ N-e m-m c-k-u- -------------- Nie mam cukru. 0
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. Nie -ij--j--, b---ie mam-c-kru. N__ p___ j___ b_ n__ m__ c_____ N-e p-j- j-j- b- n-e m-m c-k-u- ------------------------------- Nie piję jej, bo nie mam cukru. 0
ನೀವು ಸೂಪ್ ಏಕೆ ತಿನ್ನುತ್ತಿಲ್ಲ? D-ac-ego---e je pan---pani -e----p-? D_______ n__ j_ p__ / p___ t__ z____ D-a-z-g- n-e j- p-n / p-n- t-j z-p-? ------------------------------------ Dlaczego nie je pan / pani tej zupy? 0
ನಾನು ಅದನ್ನು ಕೇಳಿರಲಿಲ್ಲ. Nie --ma-----m---z-ma----a--je-. N__ z_________ / z_________ j___ N-e z-m-w-a-e- / z-m-w-a-a- j-j- -------------------------------- Nie zamawiałem / zamawiałam jej. 0
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. N-e--e-,-b--j-- ----z--a---ł---- -a----a--m. N__ j___ b_ j__ n__ z_________ / z__________ N-e j-m- b- j-j n-e z-m-w-a-e- / z-m-w-a-a-. -------------------------------------------- Nie jem, bo jej nie zamawiałem / zamawiałam. 0
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? D--c--g- --e -- pa- --p-n- tego m-ę-a? D_______ n__ j_ p__ / p___ t___ m_____ D-a-z-g- n-e j- p-n / p-n- t-g- m-ę-a- -------------------------------------- Dlaczego nie je pan / pani tego mięsa? 0
ನಾನು ಸಸ್ಯಾಹಾರಿ. J-ste--wege--r-ani----/--eg-tariank-. J_____ w_____________ / w____________ J-s-e- w-g-t-r-a-i-e- / w-g-t-r-a-k-. ------------------------------------- Jestem wegetarianinem / wegetarianką. 0
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. Ni--jem --,-bo --st-m --geta-ianine- / --g-t-r-an-ą. N__ j__ g__ b_ j_____ w_____________ / w____________ N-e j-m g-, b- j-s-e- w-g-t-r-a-i-e- / w-g-t-r-a-k-. ---------------------------------------------------- Nie jem go, bo jestem wegetarianinem / wegetarianką. 0

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.