ಪದಗುಚ್ಛ ಪುಸ್ತಕ

kn ವಿಧಿರೂಪ ೧   »   pl Tryb rozkazujący 1

೮೯ [ಎಂಬತ್ತೊಂಬತ್ತು]

ವಿಧಿರೂಪ ೧

ವಿಧಿರೂಪ ೧

89 [osiemdziesiąt dziewięć]

Tryb rozkazujący 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪೋಲಿಷ್ ಪ್ಲೇ ಮಾಡಿ ಇನ್ನಷ್ಟು
ನೀನು ತುಂಬಾ ಸೋಮಾರಿ. ಅಷ್ಟು ಸೋಮಾರಿಯಾಗಿರಬೇಡ ! J--t-ś ------e-i---- -a-a------a --n-e bą---ta-i-len-w-------- --n---! J_____ t___ l_____ / t___ l_____ – n__ b___ t___ l_____ / t___ l______ J-s-e- t-k- l-n-w- / t-k- l-n-w- – n-e b-d- t-k- l-n-w- / t-k- l-n-w-! ---------------------------------------------------------------------- Jesteś taki leniwy / taka leniwa – nie bądź taki leniwy / taka leniwa! 0
ನೀನು ತುಂಬಾ ನಿದ್ರೆ ಮಾಡುತ್ತೀಯ. ಅಷ್ಟು ನಿದ್ದೆ ಮಾಡಬೇಡ! Ś---z-tak --u-----n----pij--ak-d--g-! Ś____ t__ d____ – n__ ś___ t__ d_____ Ś-i-z t-k d-u-o – n-e ś-i- t-k d-u-o- ------------------------------------- Śpisz tak długo – nie śpij tak długo! 0
ನೀನು ತುಂಬಾ ತಡವಾಗಿ ಬರುತ್ತೀಯ. ಅಷ್ಟು ತಡವಾಗಿ ಬರಬೇಡ! Prz-c-o--i-z--ak-pó-n-----i--pr----o-ź-t-k--óź--! P___________ t__ p____ – n__ p________ t__ p_____ P-z-c-o-z-s- t-k p-ź-o – n-e p-z-c-o-ź t-k p-ź-o- ------------------------------------------------- Przychodzisz tak późno – nie przychodź tak późno! 0
ನೀನು ತುಂಬಾ ಜೋರಾಗಿ ನಗುತ್ತೀಯ. ಅಷ್ಟು ಜೋರಾಗಿ ನಗಬೇಡ ! Ś---j-s----ę-ta--g--ś---– -i- ---ej -ię ----g---n-! Ś_______ s__ t__ g_____ – n__ ś____ s__ t__ g______ Ś-i-j-s- s-ę t-k g-o-n- – n-e ś-i-j s-ę t-k g-o-n-! --------------------------------------------------- Śmiejesz się tak głośno – nie śmiej się tak głośno! 0
ನೀನು ತುಂಬಾ ಮೆದುವಾಗಿ ಮಾತನಾಡುತ್ತೀಯ. ಅಷ್ಟು ಮೆದುವಾಗಿ ಮಾತನಾಡಬೇಡ! Mó-----ta- cic-o------ -ó---ak --c-o! M_____ t__ c____ – n__ m__ t__ c_____ M-w-s- t-k c-c-o – n-e m-w t-k c-c-o- ------------------------------------- Mówisz tak cicho – nie mów tak cicho! 0
ನೀನು ತುಂಬಾ ಕುಡಿಯುತ್ತೀಯ. ಅಷ್ಟು ಹೆಚ್ಚು ಕುಡಿಯಬೇಡ!. Pij--z -- -użo---nie --j ta- -użo! P_____ z_ d___ – n__ p__ t__ d____ P-j-s- z- d-ż- – n-e p-j t-k d-ż-! ---------------------------------- Pijesz za dużo – nie pij tak dużo! 0
ನೀನು ತುಂಬಾ ಧೂಮಪಾನ ಮಾಡುತ್ತೀಯ. ಅಷ್ಟು ಧೂಮಪಾನ ಮಾಡಬೇಡ! P-l-s--z- --ż- ----- -a--tak ---o! P_____ z_ d___ – n__ p__ t__ d____ P-l-s- z- d-ż- – n-e p-l t-k d-ż-! ---------------------------------- Palisz za dużo – nie pal tak dużo! 0
ನೀನು ತುಂಬಾ ಕೆಲಸ ಮಾಡುತ್ತೀಯ. ಅಷ್ಟು ಕೆಲಸ ಮಾಡಬೇಡ! P--cu-esz -a- du-o-- n----r---- -ak ----! P________ t__ d___ – n__ p_____ t__ d____ P-a-u-e-z t-k d-ż- – n-e p-a-u- t-k d-ż-! ----------------------------------------- Pracujesz tak dużo – nie pracuj tak dużo! 0
ನೀನು ಗಾಡಿಯನ್ನು ತುಂಬಾ ವೇಗವಾಗಿ ಓಡಿಸುತ್ತೀಯ. ಅಷ್ಟು ವೇಗವಾಗಿ ಓಡಿಸಬೇಡ! Je-----z --k -z-----– ni- --d- ta- szy-k-! J_______ t__ s_____ – n__ j___ t__ s______ J-d-i-s- t-k s-y-k- – n-e j-d- t-k s-y-k-! ------------------------------------------ Jedziesz tak szybko – nie jedź tak szybko! 0
ಎದ್ದೇಳಿ, ಮಿಲ್ಲರ್ ಅವರೆ ! Pr-szę---ta-, pa-i--Müll------Ni-c- --n-ws-an-e, pan-- --lle-! P_____ w_____ p____ M______ / N____ p__ w_______ p____ M______ P-o-z- w-t-ć- p-n-e M-l-e-! / N-e-h p-n w-t-n-e- p-n-e M-l-e-! -------------------------------------------------------------- Proszę wstać, panie Müller! / Niech pan wstanie, panie Müller! 0
ಕುಳಿತುಕೊಳ್ಳಿ, ಮಿಲ್ಲರ್ ಅವರೆ ! P---zę-usi--ć, p---- ---ler!-/ N-e-h---- us-ą--ie--pan-e--ülle-! P_____ u______ p____ M______ / N____ p__ u________ p____ M______ P-o-z- u-i-ś-, p-n-e M-l-e-! / N-e-h p-n u-i-d-i-, p-n-e M-l-e-! ---------------------------------------------------------------- Proszę usiąść, panie Müller! / Niech pan usiądzie, panie Müller! 0
ಕುಳಿತುಕೊಂಡೇ ಇರಿ, ಮಿಲ್ಲರ್ ಅವರೆ! P-o--ę-s--dzie-,-p-----Mü-l-r!----ie-h pan s--d--- -anie -ü----! P_____ s________ p____ M______ / N____ p__ s______ p____ M______ P-o-z- s-e-z-e-, p-n-e M-l-e-! / N-e-h p-n s-e-z-, p-n-e M-l-e-! ---------------------------------------------------------------- Proszę siedzieć, panie Müller! / Niech pan siedzi, panie Müller! 0
ಸ್ವಲ್ಪ ಸಹನೆಯಿಂದಿರಿ! P-osz---yć --e-p-iw-m-----erpli-ą!-/ N--ch p---/----i-będ--e-c--r-l-wy /--i-rpli--! P_____ b__ c_________ / c_________ / N____ p__ / p___ b_____ c________ / c_________ P-o-z- b-ć c-e-p-i-y- / c-e-p-i-ą- / N-e-h p-n / p-n- b-d-i- c-e-p-i-y / c-e-p-i-a- ----------------------------------------------------------------------------------- Proszę być cierpliwym / cierpliwą! / Niech pan / pani będzie cierpliwy / cierpliwa! 0
ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ ! Pr-s-ę-się -i----ie----!----i--- -----an - -a-i -----p--s--! P_____ s__ n__ ś________ / N____ s__ p__ / p___ n__ ś_______ P-o-z- s-ę n-e ś-i-s-y-! / N-e-h s-ę p-n / p-n- n-e ś-i-s-y- ------------------------------------------------------------ Proszę się nie śpieszyć! / Niech się pan / pani nie śpieszy! 0
ಒಂದು ನಿಮಿಷ ಕಾಯಿರಿ! Pros---c----- za-z--ać! P_____ c_____ z________ P-o-z- c-w-l- z-c-e-a-! ----------------------- Proszę chwilę zaczekać! 0
ಹುಷಾರಾಗಿರಿ ! P------by- o-t----y- / o-trożn-! P_____ b__ o________ / o________ P-o-z- b-ć o-t-o-n-m / o-t-o-n-! -------------------------------- Proszę być ostrożnym / ostrożną! 0
ಸಮಯಕ್ಕೆ ಸರಿಯಾಗಿ ಬನ್ನಿ ! P--s-ę -----u-kt--l--m / pu-ktualną! P_____ b__ p__________ / p__________ P-o-z- b-ć p-n-t-a-n-m / p-n-t-a-n-! ------------------------------------ Proszę być punktualnym / punktualną! 0
ಮೂರ್ಖನಾಗಿರಬೇಡ! Pr-s-ę ni- być--łu-i----g-up-ą! P_____ n__ b__ g_____ / g______ P-o-z- n-e b-ć g-u-i- / g-u-i-! ------------------------------- Proszę nie być głupim / głupią! 0

ಚೈನೀಸ್ ಭಾಷೆ.

ಚೈನೀಸ್ ಭಾಷೆ ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆ. ಆದರೆ ಕೇವಲ ಒಂದೆ ಒಂದು ಚೈನೀಸ್ ಭಾಷೆ ಇಲ್ಲ. ಹಲವಾರು ಚೈನೀಸ್ ಭಾಷೆಗಳು ಅಸ್ತಿತ್ವದಲ್ಲಿ ಇವೆ. ಅವುಗಳೆಲ್ಲಾ ಚೈನೀಸ್-ಟಿಬೇಟಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಒಟ್ಟಿನಲ್ಲಿ ಸುಮಾರು ೧೩೦ ಕೋಟಿ ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ಅತಿ ಹೆಚ್ಚು ಜನರು ಚೀನಾದಲ್ಲಿ ಮತ್ತು ತೈವಾನ್ ನಲ್ಲಿ ವಾಸಿಸುತ್ತಾರೆ. ಇನ್ನೂ ಹಲವಾರು ದೇಶಗಳಲ್ಲಿ ಚೈನೀಸ್ ಮಾತನಾಡುವವರು ಅಲ್ಪ ಸಂಖ್ಯೆಯಲ್ಲಿ ಇದ್ದಾರೆ. ಇವುಗಳಲ್ಲಿ ಮುಖ್ಯವಾದದ್ದು ಪ್ರಬುದ್ಧ ಚೈನೀಸ್ ಭಾಷೆ ಈ ಪ್ರಮಾಣೀಕೃತ ಭಾಷೆಯನ್ನು ಮಂಡಾರಿನ್ ಎಂದು ಕರೆಯಲಾಗುವುದು. ಮಂಡಾರಿನ್ ಚೀನಾದ ಅಧಿಕೃತ ಭಾಷೆ. ಮಿಕ್ಕ ಚೈನೀಸ್ ಭಾಷೆಗಳನ್ನು ಆಡು ಭಾಷೆಗಳು ಎಂದು ವಿಂಗಡಿಸಲಾಗಿದೆ. ತೈವಾನ್ ಮತ್ತು ಸಿಂಗಪೂರ್ ನಲ್ಲಿ ಸಹ ಮಂಡಾರಿನ್ ಬಳಸಲಾಗುತ್ತದೆ. ಮಂಡಾರಿನ್ ೮೫ ಕೋಟಿ ಚೀನಿಯರ ಮಾತೃಭಾಷೆ. ಅದನ್ನು ಹೆಚ್ಚು ಕಡಿಮೆ ಚೈನೀಸ್ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲರು. ವಿವಿಧ ಆಡುಭಾಷೆಗಳನ್ನು ಮಾತಾಡುವವರು ಇತರರನ್ನು ಅರ್ಥ ಮಾಡಿಕೊಳ್ಳಲು ಅದನ್ನು ಬಳಸುತ್ತಾರೆ. ಎಲ್ಲಾ ಚೀನಿಯರು ಒಂದೆ ಲಿಪಿಯನ್ನು ಹೊಂದಿದ್ದಾರೆ. ಚೈನೀಸ್ ಲಿಪಿ ೪೦೦೦ ದಿಂದ ೫೦೦೦ ವರ್ಷಗಳಷ್ಟು ಪುರಾತನವಾದದ್ದು. ಇದರಿಂದ ಚೈನೀಸ್ ಭಾಷೆ ದೀರ್ಘವಾದ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಏಷ್ಯಾದ ಇನ್ನಿತರ ದೇಶಗಳು ಚೈನೀಸ್ ಲಿಪಿಯನ್ನು ಎರವಲು ಪಡೆದಿವೆ. ಚೈನೀಸ್ ನ ಲಿಪಿಸಂಕೇತಗಳು ವರ್ಣಾನುಕ್ರಮಕ್ಕಿಂತ ಕ್ಲಿಷ್ಟವಾದದ್ದು. ಚೈನೀಸ್ ಭಾಷೆ ಮಾತನಾಡಲು ಅಷ್ಟು ಕಷ್ಟಕರವಲ್ಲ. ವ್ಯಾಕರಣವನ್ನು ಸಹ ಹೆಚ್ಚು ಕಡಿಮೆ ಸುಲಭವಾಗಿ ಕಲಿಯಬಹುದು. ಆದ್ದರಿಂದ ಕಲಿಯುವವರು ಶೀಘ್ರವಾಗಿ ಮುನ್ನಡೆ ಸಾಧಿಸಬಹುದು. ಈಗ ಹೆಚ್ಚು ಹೆಚ್ಚು ಜನರು ಚೈನೀಸ್ ಭಾಷೆಯನ್ನು ಕಲಿಯಲು ಬಯಸುತ್ತಾರೆ. ಅದು ಒಂದು ಮುಖ್ಯವಾದ ಪರಭಾಷೆ ಎಂದು ಪ್ರಾಮುಖ್ಯತೆ ಪಡೆಯುತ್ತಿದೆ. ಈ ಮಧ್ಯೆ ಎಲ್ಲೆಡೆ ಚೈನೀಸ್ ಭಾಷಾ ತರಗತಿಗಳನ್ನು ನಡೆಸಲಾಗುತ್ತಿವೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಳ್ಳಿ! ಚೈನೀಸ್ ಭಾಷೆ ಭವಿಷ್ಯತ್ತಿನ ಭಾಷೆಯಾಗಲಿದೆ...