ಪದಗುಚ್ಛ ಪುಸ್ತಕ

kn ಭೂತಕಾಲ ೨   »   ta இறந்த காலம் 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [எண்பத்து இரண்டு]

82 [Eṇpattu iraṇṭu]

இறந்த காலம் 2

[iṟanta kālam 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? நீ-ஆ-்புல--ஸைக- க-ப-பி--வேண--ி -ந்த--? நீ ஆ______ கூ___ வே__ வ____ ந- ஆ-்-ு-ன-ஸ-க- க-ப-ப-ட வ-ண-ட- வ-்-த-? -------------------------------------- நீ ஆம்புலன்ஸைக் கூப்பிட வேண்டி வந்ததா? 0
n---mp----s--k -ū--iṭa ----i-vantatā? n_ ā__________ k______ v____ v_______ n- ā-p-l-ṉ-a-k k-p-i-a v-ṇ-i v-n-a-ā- ------------------------------------- nī āmpulaṉsaik kūppiṭa vēṇṭi vantatā?
ನೀನು ವೈದ್ಯರನ್ನು ಕರೆಯಬೇಕಾಯಿತೇ? உ--்-ு ம-ு---ுவரை----ூ--பிட--ே--ட- வந-த--? உ___ ம______ கூ___ வே__ வ____ உ-க-க- ம-ு-்-ு-ர-க- க-ப-ப-ட வ-ண-ட- வ-்-த-? ------------------------------------------ உனக்கு மருத்துவரைக் கூப்பிட வேண்டி வந்ததா? 0
U-a--u---rut-u---a-- k---iṭ--v--ṭ--van-a-ā? U_____ m____________ k______ v____ v_______ U-a-k- m-r-t-u-a-a-k k-p-i-a v-ṇ-i v-n-a-ā- ------------------------------------------- Uṉakku maruttuvaraik kūppiṭa vēṇṭi vantatā?
ನೀನು ಪೋಲೀಸರನ್ನು ಕರೆಯಬೇಕಾಯಿತೇ ? உனக்கு--ோ----க்-க--்பி---ே--டி -----ா? உ___ போ___ கூ___ வே__ வ____ உ-க-க- ப-ல-ஸ-க- க-ப-ப-ட வ-ண-ட- வ-்-த-? -------------------------------------- உனக்கு போலிஸைக் கூப்பிட வேண்டி வந்ததா? 0
Uṉ------ōlis-ik-k----ṭa--ēṇṭ- v-nt-t-? U_____ p_______ k______ v____ v_______ U-a-k- p-l-s-i- k-p-i-a v-ṇ-i v-n-a-ā- -------------------------------------- Uṉakku pōlisaik kūppiṭa vēṇṭi vantatā?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. உங்-ள--ம- த--ைப-சி----பர- இ-ு-்-ிறத-?--ப---ழ-து --்னி--- அது -ர--்---. உ_____ தொ___ ந___ இ______ இ____ எ____ அ_ இ_____ உ-்-ள-ட-் த-ல-ப-ச- ந-்-ர- இ-ு-்-ி-த-? இ-்-ொ-ு-ு எ-்-ி-ம- அ-ு இ-ு-்-த-. ---------------------------------------------------------------------- உங்களிடம் தொலைபேசி நம்பர் இருக்கிறதா? இப்பொழுது என்னிடம் அது இருந்தது. 0
U--a-iṭ-- to-a-pēci--am-a--iru--i-atā?-Ip---u-u e-ṉ-ṭ---at- --u-----. U________ t________ n_____ i__________ I_______ e______ a__ i________ U-k-ḷ-ṭ-m t-l-i-ē-i n-m-a- i-u-k-ṟ-t-? I-p-ḻ-t- e-ṉ-ṭ-m a-u i-u-t-t-. --------------------------------------------------------------------- Uṅkaḷiṭam tolaipēci nampar irukkiṟatā? Ippoḻutu eṉṉiṭam atu iruntatu.
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. உங---ி-ம- ம-க-ரி-இ--க்கி-த----தோ,-ப்--ழ--- தா---என---டம--இர-----ு. உ_____ மு___ இ______ இ_______ தா_ எ____ இ_____ உ-்-ள-ட-் ம-க-ர- இ-ு-்-ி-த-? இ-ோ-இ-்-ொ-ு-ு த-ன- எ-்-ி-ம- இ-ு-்-த-. ------------------------------------------------------------------ உங்களிடம் முகவரி இருக்கிறதா? இதோ,இப்பொழுது தான் என்னிடம் இருந்தது. 0
U------a-----a-ari------i--tā--It----po-utu tā--------m-i-u--a-u. U________ m_______ i__________ I___________ t__ e______ i________ U-k-ḷ-ṭ-m m-k-v-r- i-u-k-ṟ-t-? I-ō-i-p-ḻ-t- t-ṉ e-ṉ-ṭ-m i-u-t-t-. ----------------------------------------------------------------- Uṅkaḷiṭam mukavari irukkiṟatā? Itō,ippoḻutu tāṉ eṉṉiṭam iruntatu.
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. உ-்க--ட-் --ர--தி---வர---ம- -ர-க்க---ா?இதோ-எ-்---ம்--து--ரு---து. உ_____ ந_____ வ____ இ________ எ____ அ_ இ_____ உ-்-ள-ட-் ந-ர-்-ி-் வ-ை-ட-் இ-ு-்-ி-த-?-த- எ-்-ி-ம- அ-ு இ-ு-்-த-. ----------------------------------------------------------------- உங்களிடம் நகரத்தின் வரைபடம் இருக்கிறதா?இதோ என்னிடம் அது இருந்தது. 0
U-ka-i-a--na---at-iṉ-va--ipaṭ-- -ruk-i-atā- Itō e---ṭam-a-u -r--t-t-. U________ n_________ v_________ i__________ I__ e______ a__ i________ U-k-ḷ-ṭ-m n-k-r-t-i- v-r-i-a-a- i-u-k-ṟ-t-? I-ō e-ṉ-ṭ-m a-u i-u-t-t-. --------------------------------------------------------------------- Uṅkaḷiṭam nakarattiṉ varaipaṭam irukkiṟatā? Itō eṉṉiṭam atu iruntatu.
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. அ-ன் -மய----ல் --்த---?-அவ--ல்-சம-த்தில- வர-ுட----ல்ல-. அ__ ச_____ வ____ அ___ ச_____ வ________ அ-ன- ச-ய-்-ி-் வ-்-ா-ா- அ-ன-ல- ச-ய-்-ி-் வ-ம-ட-ய-ி-்-ை- ------------------------------------------------------- அவன் சமயத்தில் வந்தானா? அவனால் சமயத்தில் வரமுடியவில்லை. 0
Ava--ca--y--ti--va--āṉā?-A--ṉ-l--a-ay--t-----r-m-ṭiy--ill-i. A___ c_________ v_______ A_____ c_________ v________________ A-a- c-m-y-t-i- v-n-ā-ā- A-a-ā- c-m-y-t-i- v-r-m-ṭ-y-v-l-a-. ------------------------------------------------------------ Avaṉ camayattil vantāṉā? Avaṉāl camayattil varamuṭiyavillai.
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. அ-னு--க------தெர-ந்தத-? --ன-ல் --- கண-டு ப--ி--க-ம-----ில்லை. அ____ வ_ தெ_____ அ___ வ_ க__ பி___ மு______ அ-ன-க-க- வ-ி த-ர-ந-த-ா- அ-ன-ல- வ-ி க-்-ு ப-ட-க-க ம-ட-ய-ி-்-ை- ------------------------------------------------------------- அவனுக்கு வழி தெரிந்ததா? அவனால் வழி கண்டு பிடிக்க முடியவில்லை. 0
Ava-uk---vaḻi t-r------- Av--āl vaḻi k---u-piṭi--a--uṭ-ya----a-. A_______ v___ t_________ A_____ v___ k____ p______ m____________ A-a-u-k- v-ḻ- t-r-n-a-ā- A-a-ā- v-ḻ- k-ṇ-u p-ṭ-k-a m-ṭ-y-v-l-a-. ---------------------------------------------------------------- Avaṉukku vaḻi terintatā? Avaṉāl vaḻi kaṇṭu piṭikka muṭiyavillai.
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. அ--ுக-க- நீ -ொல்-த--ப--ி--தத-? அவ----க- -ா----ொ-்----புரியவில்ல-. அ____ நீ சொ___ பு_____ அ____ நா_ சொ___ பு______ அ-ன-க-க- ந- ச-ல-வ-ு ப-ர-ந-த-ா- அ-ன-க-க- ந-ன- ச-ல-வ-ு ப-ர-ய-ி-்-ை- ----------------------------------------------------------------- அவனுக்கு நீ சொல்வது புரிந்ததா? அவனுக்கு நான் சொல்வது புரியவில்லை. 0
Avaṉ-----nī-c-l-at- pur-nta-ā- A-a-u-k- nā--co-vat- -uriya---la-. A_______ n_ c______ p_________ A_______ n__ c______ p____________ A-a-u-k- n- c-l-a-u p-r-n-a-ā- A-a-u-k- n-ṉ c-l-a-u p-r-y-v-l-a-. ----------------------------------------------------------------- Avaṉukku nī colvatu purintatā? Avaṉukku nāṉ colvatu puriyavillai.
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? உன்னால் ஏன- ந--த-த----ு வ---ு------்ல-? உ___ ஏ_ நே_____ வ_ மு______ உ-்-ா-் ஏ-் ந-ர-்-ி-்-ு வ- ம-ட-ய-ி-்-ை- --------------------------------------- உன்னால் ஏன் நேரத்திற்கு வர முடியவில்லை? 0
U-ṉ-- -ṉ nēr--t-ṟk- ---- ---i-a----ai? U____ ē_ n_________ v___ m____________ U-ṉ-l ē- n-r-t-i-k- v-r- m-ṭ-y-v-l-a-? -------------------------------------- Uṉṉāl ēṉ nērattiṟku vara muṭiyavillai?
ನಿನಗೆ ದಾರಿ ಏಕೆ ಸಿಗಲಿಲ್ಲ? உ---ா---ஏ-்-வழி ---டு-----க்க மு--ய-ி----? உ___ ஏ_ வ_ க__ பி___ மு______ உ-்-ா-் ஏ-் வ-ி க-்-ு ப-ட-க-க ம-ட-ய-ி-்-ை- ------------------------------------------ உன்னால் ஏன் வழி கண்டு பிடிக்க முடியவில்லை? 0
Uṉ--l--- --ḻ--ka----p-ṭ-------ṭ-y-vil-ai? U____ ē_ v___ k____ p______ m____________ U-ṉ-l ē- v-ḻ- k-ṇ-u p-ṭ-k-a m-ṭ-y-v-l-a-? ----------------------------------------- Uṉṉāl ēṉ vaḻi kaṇṭu piṭikka muṭiyavillai?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? உன்ன--் -ன- அ-ன- பு----த--க-ள்ள-ம-டிய--ல்-ை? உ___ ஏ_ அ__ பு___ கொ__ மு______ உ-்-ா-் ஏ-் அ-ன- ப-ர-ந-த- க-ள-ள ம-ட-ய-ி-்-ை- -------------------------------------------- உன்னால் ஏன் அவனை புரிந்து கொள்ள முடியவில்லை? 0
U-ṉ-l ē- a-a--- pu-i-t----ḷ-- muṭ---villa-? U____ ē_ a_____ p______ k____ m____________ U-ṉ-l ē- a-a-a- p-r-n-u k-ḷ-a m-ṭ-y-v-l-a-? ------------------------------------------- Uṉṉāl ēṉ avaṉai purintu koḷḷa muṭiyavillai?
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. என்ன----ச-யத்தில- வ---ட------லை-ஏன--்--ல---------ு----ட---- --்-ை. எ___ ச_____ வ_______ ஏ____ பே___ வ____ இ___ எ-்-ா-் ச-ய-்-ி-் வ-ம-ட-ய-ி-்-ை ஏ-ெ-்-ா-் ப-ர-ந-த- வ-்-ி-ள- இ-்-ை- ------------------------------------------------------------------ என்னால் சமயத்தில் வரமுடியவில்லை ஏனென்றால் பேருந்து வண்டிகள் இல்லை. 0
Eṉ------m--atti- va-a-u----vi-l-i-ēṉ-ṉ----p-r------a---k-- -l-a-. E____ c_________ v_______________ ē______ p______ v_______ i_____ E-ṉ-l c-m-y-t-i- v-r-m-ṭ-y-v-l-a- ē-e-ṟ-l p-r-n-u v-ṇ-i-a- i-l-i- ----------------------------------------------------------------- Eṉṉāl camayattil varamuṭiyavillai ēṉeṉṟāl pēruntu vaṇṭikaḷ illai.
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. என--ிடம் ந---்த-ன---ர-பட---இ-்----ால் எனக-கு---- -ெரி-வ--்-ை. எ____ ந_____ வ____ இ_____ எ___ வ_ தெ______ எ-்-ி-ம- ந-ர-்-ி-் வ-ை-ட-் இ-்-ா-த-ல- எ-க-க- வ-ி த-ர-ய-ி-்-ை- ------------------------------------------------------------- என்னிடம் நகரத்தின் வரைபடம் இல்லாததால் எனக்கு வழி தெரியவில்லை. 0
Eṉ-iṭ-m --k---t-iṉ v--aip---m--llāt-tāl---a-----a-- t-riya---l-i. E______ n_________ v_________ i________ e_____ v___ t____________ E-ṉ-ṭ-m n-k-r-t-i- v-r-i-a-a- i-l-t-t-l e-a-k- v-ḻ- t-r-y-v-l-a-. ----------------------------------------------------------------- Eṉṉiṭam nakarattiṉ varaipaṭam illātatāl eṉakku vaḻi teriyavillai.
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. இச- ம--வ--் சத்--ா- இ-ுந-தத-ல் -வன---ொன--த---ுர--வ--்ல-. இ_ மி___ ச____ இ_____ அ__ சொ___ பு______ இ-ை ம-க-ு-் ச-்-ம-க இ-ு-்-த-ல- அ-ன- ச-ன-ன-ு ப-ர-ய-ி-்-ை- -------------------------------------------------------- இசை மிகவும் சத்தமாக இருந்ததால் அவன் சொன்னது புரியவில்லை. 0
I-a------v-- ca-ta-ā-- -ru----ā--av---c--ṉ-tu-pur--a-il-ai. I___ m______ c________ i________ a___ c______ p____________ I-a- m-k-v-m c-t-a-ā-a i-u-t-t-l a-a- c-ṉ-a-u p-r-y-v-l-a-. ----------------------------------------------------------- Icai mikavum cattamāka iruntatāl avaṉ coṉṉatu puriyavillai.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. நா-- -ர----க்சி-எட---க வ-ண-ட- -ந---ு. நா_ ஒ_ டா__ எ___ வே__ வ____ ந-ன- ஒ-ு ட-க-ச- எ-ு-்- வ-ண-ட- வ-்-த-. ------------------------------------- நான் ஒரு டாக்சி எடுக்க வேண்டி வந்தது. 0
Nā- o-u-ṭākc----u-k- ---ṭi--a----u. N__ o__ ṭ____ e_____ v____ v_______ N-ṉ o-u ṭ-k-i e-u-k- v-ṇ-i v-n-a-u- ----------------------------------- Nāṉ oru ṭākci eṭukka vēṇṭi vantatu.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. ந-ன------நகர----பட-----ங்க ---்ட- --்-த-. நா_ ஒ_ ந__ வ____ வா__ வே__ வ____ ந-ன- ஒ-ு ந-ர வ-ை-ட-் வ-ங-க வ-ண-ட- வ-்-த-. ----------------------------------------- நான் ஒரு நகர வரைபடம் வாங்க வேண்டி வந்தது. 0
Nāṉ--ru na-----v---i-a-am-v-ṅka vēṇṭ- v--t-t-. N__ o__ n_____ v_________ v____ v____ v_______ N-ṉ o-u n-k-r- v-r-i-a-a- v-ṅ-a v-ṇ-i v-n-a-u- ---------------------------------------------- Nāṉ oru nakara varaipaṭam vāṅka vēṇṭi vantatu.
ನಾನು ರೇಡಿಯೊವನ್ನು ಆರಿಸಬೇಕಾಯಿತು. ந--்-ர-ட--ோ-----ை--- ------ -ந்---. நா_ ரே___ அ___ வே__ வ____ ந-ன- ர-ட-ய-வ- அ-ை-்- வ-ண-ட- வ-்-த-. ----------------------------------- நான் ரேடியோவை அணைக்க வேண்டி வந்தது. 0
N-ṉ r-----v-- a-ai-k- -ē-ṭi --nta--. N__ r________ a______ v____ v_______ N-ṉ r-ṭ-y-v-i a-a-k-a v-ṇ-i v-n-a-u- ------------------------------------ Nāṉ rēṭiyōvai aṇaikka vēṇṭi vantatu.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.