ಪದಗುಚ್ಛ ಪುಸ್ತಕ

kn ಭೂತಕಾಲ ೨   »   bn অতীত কাল ২

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

৮২ [বিরাশি]

82 [Birāśi]

অতীত কাল ২

[atīta kāla 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? ত----ে-ক----য-ম্--ল--্স ----ে --েছি-? ত----- ক- অ------------ ড---- হ------ ত-ম-ক- ক- অ-য-ম-ব-ল-ন-স ড-ক-ে হ-ে-ি-? ------------------------------------- তোমাকে কি অ্যাম্বুলেন্স ডাকতে হয়েছিল? 0
t-m--- -i a--m-ulēn-- --k-t- -aẏ-chil-? t----- k- a----------- ḍ----- h--------- t-m-k- k- a-y-m-u-ē-s- ḍ-k-t- h-ẏ-c-i-a- ---------------------------------------- tōmākē ki ayāmbulēnsa ḍākatē haẏēchila?
ನೀನು ವೈದ್ಯರನ್ನು ಕರೆಯಬೇಕಾಯಿತೇ? ত-মাক--ক--ড-ক-তার-----ে --ে--ল? ত----- ক- ড------ ড---- হ------ ত-ম-ক- ক- ড-ক-ত-র ড-ক-ে হ-ে-ি-? ------------------------------- তোমাকে কি ডাক্তার ডাকতে হয়েছিল? 0
T-mā----- -ā-tār- -āk--ē---ẏ--hi--? T----- k- ḍ------ ḍ----- h--------- T-m-k- k- ḍ-k-ā-a ḍ-k-t- h-ẏ-c-i-a- ----------------------------------- Tōmākē ki ḍāktāra ḍākatē haẏēchila?
ನೀನು ಪೋಲೀಸರನ್ನು ಕರೆಯಬೇಕಾಯಿತೇ ? তো--ক--কি-প-------কত--হয়-ছ-ল? ত----- ক- প---- ড---- হ------ ত-ম-ক- ক- প-ল-শ ড-ক-ে হ-ে-ি-? ----------------------------- তোমাকে কি পুলিশ ডাকতে হয়েছিল? 0
Tōmā-ē k- -----------t------chi--? T----- k- p----- ḍ----- h--------- T-m-k- k- p-l-ś- ḍ-k-t- h-ẏ-c-i-a- ---------------------------------- Tōmākē ki puliśa ḍākatē haẏēchila?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. আ-না---াছে--ি ---ি--- -ম্-- ---?-এখন------ --ছ------৷ আ---- ক--- ক- ট------ ন---- আ--- এ--- আ--- ক--- ছ-- ৷ আ-ন-র ক-ছ- ক- ট-ল-ফ-ন ন-্-র আ-ে- এ-ন- আ-া- ক-ছ- ছ-ল ৷ ----------------------------------------------------- আপনার কাছে কি টেলিফোন নম্বর আছে? এখনই আমার কাছে ছিল ৷ 0
Ā--nā----āc-ē ki ṭēli-h-n-----b-------ē? -kh-na'--ām--a------ -h-la Ā------ k---- k- ṭ-------- n------ ā---- Ē------- ā---- k---- c---- Ā-a-ā-a k-c-ē k- ṭ-l-p-ō-a n-m-a-a ā-h-? Ē-h-n-'- ā-ā-a k-c-ē c-i-a ------------------------------------------------------------------- Āpanāra kāchē ki ṭēliphōna nambara āchē? Ēkhana'i āmāra kāchē chila
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. আপনা- কা----------না আছ-?---নই ---র --ছ---ি--৷ আ---- ক--- ক- ঠ----- আ--- এ--- আ--- ক--- ছ-- ৷ আ-ন-র ক-ছ- ক- ঠ-ক-ন- আ-ে- এ-ন- আ-া- ক-ছ- ছ-ল ৷ ---------------------------------------------- আপনার কাছে কি ঠিকানা আছে? এখনই আমার কাছে ছিল ৷ 0
ā-a-ā------hē------i---- ā--ē? Ēk-an-'i āmāra kāch- ch-la ā------ k---- k- ṭ------ ā---- Ē------- ā---- k---- c---- ā-a-ā-a k-c-ē k- ṭ-i-ā-ā ā-h-? Ē-h-n-'- ā-ā-a k-c-ē c-i-a --------------------------------------------------------- āpanāra kāchē ki ṭhikānā āchē? Ēkhana'i āmāra kāchē chila
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. আপ-ার ---ে -হর------চি-্র আ--? --নই-আ--র কাছে -ি--৷ আ---- ক--- শ---- ম------- আ--- এ--- আ--- ক--- ছ-- ৷ আ-ন-র ক-ছ- শ-র-র ম-ন-ি-্- আ-ে- এ-ন- আ-া- ক-ছ- ছ-ল ৷ --------------------------------------------------- আপনার কাছে শহরের মানচিত্র আছে? এখনই আমার কাছে ছিল ৷ 0
ā-anā-- k---ē ś-----ra--ā------a āchē? ---an--- --ā-a -ā--- c-i-a ā------ k---- ś------- m-------- ā---- Ē------- ā---- k---- c---- ā-a-ā-a k-c-ē ś-h-r-r- m-n-c-t-a ā-h-? Ē-h-n-'- ā-ā-a k-c-ē c-i-a ----------------------------------------------------------------- āpanāra kāchē śaharēra mānacitra āchē? Ēkhana'i āmāra kāchē chila
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. স- ----ে) ক- সময় -ত---ে---?-স- সময়--- -স---পারে ন- ৷ স- (----- ক- স-- ম- এ------ স- স-- ম- আ--- প--- ন- ৷ স- (-ে-ে- ক- স-য় ম- এ-ে-ি-? স- স-য় ম- আ-ত- প-র- ন- ৷ ---------------------------------------------------- সে (ছেলে) কি সময় মত এসেছিল? সে সময় মত আসতে পারে নি ৷ 0
sē-(chē-ē--k--sam--a--a-a--sē-h-l-?--- samaẏ- ---a ----ē-pā-ē ni s- (------ k- s----- m--- ē-------- S- s----- m--- ā---- p--- n- s- (-h-l-) k- s-m-ẏ- m-t- ē-ē-h-l-? S- s-m-ẏ- m-t- ā-a-ē p-r- n- ---------------------------------------------------------------- sē (chēlē) ki samaẏa mata ēsēchila? Sē samaẏa mata āsatē pārē ni
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. সে-(-েলে)---------া--ুঁজ- প-----ল?-স-----্-- খ-ঁজ--পায়-ি-৷ স- (----- ক- র----- খ---- প------- স- র----- খ---- প---- ৷ স- (-ে-ে- ক- র-স-ত- খ-ঁ-ে প-য়-ছ-ল- স- র-স-ত- খ-ঁ-ে প-য়-ি ৷ ---------------------------------------------------------- সে (ছেলে) কি রাস্তা খুঁজে পেয়েছিল? সে রাস্তা খুঁজে পায়নি ৷ 0
sē ---ēlē) ----ās-- k-um̐-- pēẏē-hila---ē --s---khum̐-ē -ā-a-i s- (------ k- r---- k------ p--------- S- r---- k------ p----- s- (-h-l-) k- r-s-ā k-u-̐-ē p-ẏ-c-i-a- S- r-s-ā k-u-̐-ē p-ẏ-n- -------------------------------------------------------------- sē (chēlē) ki rāstā khum̐jē pēẏēchila? Sē rāstā khum̐jē pāẏani
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. স--(ছেলে- ত-মাকে--ু-তে পেরেছ-ল?-----মাকে --ঝ-ে-প-রেন--৷ স- (----- ত----- ব---- প------- স- আ---- ব---- প----- ৷ স- (-ে-ে- ত-ম-ক- ব-ঝ-ে প-র-ছ-ল- স- আ-া-ে ব-ঝ-ে প-র-ন- ৷ ------------------------------------------------------- সে (ছেলে) তোমাকে বুঝতে পেরেছিল? সে আমাকে বুঝতে পারেনি ৷ 0
sē--c--lē)--ōmākē---j---ē-p------l-? S- ā--k---u----- --rēni s- (------ t----- b------ p--------- S- ā---- b------ p----- s- (-h-l-) t-m-k- b-j-a-ē p-r-c-i-a- S- ā-ā-ē b-j-a-ē p-r-n- ------------------------------------------------------------ sē (chēlē) tōmākē bujhatē pērēchila? Sē āmākē bujhatē pārēni
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? তুম- --য়--ত--েন -স-ে-প-র-ি? ত--- স-- ম- ক-- আ--- প----- ত-ম- স-য় ম- ক-ন আ-ত- প-র-ি- --------------------------- তুমি সময় মত কেন আসতে পারনি? 0
tum--s-m-ẏ--m-t- -ēn- ---tē-p-ra--? t--- s----- m--- k--- ā---- p------ t-m- s-m-ẏ- m-t- k-n- ā-a-ē p-r-n-? ----------------------------------- tumi samaẏa mata kēna āsatē pārani?
ನಿನಗೆ ದಾರಿ ಏಕೆ ಸಿಗಲಿಲ್ಲ? তুমি-কেন--া-্তা খুঁজ- প-ওন-? ত--- ক-- র----- খ---- প----- ত-ম- ক-ন র-স-ত- খ-ঁ-ে প-ও-ি- ---------------------------- তুমি কেন রাস্তা খুঁজে পাওনি? 0
Tu-----na ---tā--h-m-jē-p-'ōn-? T--- k--- r---- k------ p------ T-m- k-n- r-s-ā k-u-̐-ē p-'-n-? ------------------------------- Tumi kēna rāstā khum̐jē pā'ōni?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? তুমি কে--ত--ে-ব--ত- প-রন-? ত--- ক-- ত--- ব---- প----- ত-ম- ক-ন ত-ক- ব-ঝ-ে প-র-ি- -------------------------- তুমি কেন তাকে বুঝতে পারনি? 0
Tumi --na----ē--u-ha-ē pā-a--? T--- k--- t--- b------ p------ T-m- k-n- t-k- b-j-a-ē p-r-n-? ------------------------------ Tumi kēna tākē bujhatē pārani?
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. আ-ি স----- আ-----ারি---কার--ক----বাস -িল না-৷ আ-- স-- ম- আ--- প----- ক--- ক--- ব-- ছ-- ন- ৷ আ-ি স-য় ম- আ-ত- প-র-ন- ক-র- ক-ন- ব-স ছ-ল ন- ৷ --------------------------------------------- আমি সময় মত আসতে পারিনি কারণ কোনো বাস ছিল না ৷ 0
Ā-i -a-aẏa-m-t----atē -ā---i -ā-a-a -ōn---ās- ch--- -ā Ā-- s----- m--- ā---- p----- k----- k--- b--- c---- n- Ā-i s-m-ẏ- m-t- ā-a-ē p-r-n- k-r-ṇ- k-n- b-s- c-i-a n- ------------------------------------------------------ Āmi samaẏa mata āsatē pārini kāraṇa kōnō bāsa chila nā
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. আ-ি--া-্-া-খু--ে---ই-ি-কার--আমা--ক----শ--ে- ক-নো ম--চিত্--ছি- না ৷ আ-- র----- খ---- প---- ক--- আ--- ক--- শ---- ক--- ম------- ছ-- ন- ৷ আ-ি র-স-ত- খ-ঁ-ে প-ই-ি ক-র- আ-া- ক-ছ- শ-র-র ক-ন- ম-ন-ি-্- ছ-ল ন- ৷ ------------------------------------------------------------------ আমি রাস্তা খুঁজে পাইনি কারণ আমার কাছে শহরের কোনো মানচিত্র ছিল না ৷ 0
ā-i-r--t- k-um-j--pā'i---kā--ṇ- āmā---k---ē--a--rē-----n------citra ch--a -ā ā-- r---- k------ p----- k----- ā---- k---- ś------- k--- m-------- c---- n- ā-i r-s-ā k-u-̐-ē p-'-n- k-r-ṇ- ā-ā-a k-c-ē ś-h-r-r- k-n- m-n-c-t-a c-i-a n- ---------------------------------------------------------------------------- āmi rāstā khum̐jē pā'ini kāraṇa āmāra kāchē śaharēra kōnō mānacitra chila nā
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. আমি---ক--- ওনাকে --ঝতে ---িন--ক-রণ--ু---ো---গ-ন---জছিল-৷ আ-- ত--- / ও---- ব---- প----- ক--- খ-- জ--- গ-- ব----- ৷ আ-ি ত-ক- / ও-া-ে ব-ঝ-ে প-র-ন- ক-র- খ-ব জ-র- গ-ন ব-জ-ি- ৷ -------------------------------------------------------- আমি তাকে / ওনাকে বুঝতে পারিনি কারণ খুব জোরে গান বাজছিল ৷ 0
ā-- -ā-ē----n-kē-b--h-t---āri-i-kāraṇa -huba jō-ē gān--bāj-chila ā-- t--- / ō---- b------ p----- k----- k---- j--- g--- b-------- ā-i t-k- / ō-ā-ē b-j-a-ē p-r-n- k-r-ṇ- k-u-a j-r- g-n- b-j-c-i-a ---------------------------------------------------------------- āmi tākē / ōnākē bujhatē pārini kāraṇa khuba jōrē gāna bājachila
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. আ-াকে ট্য-ক-স- ন--- হয়--িল-৷ আ---- ট------- ন--- হ----- ৷ আ-া-ে ট-য-ক-স- ন-ত- হ-ে-ি- ৷ ---------------------------- আমাকে ট্যাক্সি নিতে হয়েছিল ৷ 0
ā-ā-ē--y--s- ni-------c---a ā---- ṭ----- n--- h-------- ā-ā-ē ṭ-ā-s- n-t- h-ẏ-c-i-a --------------------------- āmākē ṭyāksi nitē haẏēchila
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. আমা-ে-শহ-ে--এক----া---ত------ত- হয়--িল ৷ আ---- শ---- এ--- ম------- ক---- হ----- ৷ আ-া-ে শ-র-র এ-ট- ম-ন-ি-্- ক-ন-ে হ-ে-ি- ৷ ---------------------------------------- আমাকে শহরের একটা মানচিত্র কিনতে হয়েছিল ৷ 0
āmākē-śa-a-ēr- -k-ṭā---na-it-a-k--a-ē -----h-la ā---- ś------- ē---- m-------- k----- h-------- ā-ā-ē ś-h-r-r- ē-a-ā m-n-c-t-a k-n-t- h-ẏ-c-i-a ----------------------------------------------- āmākē śaharēra ēkaṭā mānacitra kinatē haẏēchila
ನಾನು ರೇಡಿಯೊವನ್ನು ಆರಿಸಬೇಕಾಯಿತು. আমাক-----ি-----ধ ---- --ে-ি--৷ আ---- র---- ব--- ক--- হ----- ৷ আ-া-ে র-ড-ও ব-্- ক-ত- হ-ে-ি- ৷ ------------------------------ আমাকে রেডিও বন্ধ করতে হয়েছিল ৷ 0
ām--- r----ō b---ha -ara-ē--a-ēc---a ā---- r----- b----- k----- h-------- ā-ā-ē r-ḍ-'- b-n-h- k-r-t- h-ẏ-c-i-a ------------------------------------ āmākē rēḍi'ō bandha karatē haẏēchila

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.