ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   gu જોડાણો 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [ચોવાણું]

94 [Cōvāṇuṁ]

જોડાણો 1

jōḍāṇō 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. વર--દ-બ-----ાન- ર-- --ઓ. વ___ બં_ થ__ રા_ જુ__ વ-સ-દ બ-ધ થ-ા-ી ર-હ જ-ઓ- ------------------------ વરસાદ બંધ થવાની રાહ જુઓ. 0
v------a -a--h---hav--ī--āh- -uō. v_______ b_____ t______ r___ j___ v-r-s-d- b-n-h- t-a-ā-ī r-h- j-ō- --------------------------------- varasāda bandha thavānī rāha juō.
ನಾನು ತಯಾರಾಗುವವರೆಗೆ ಕಾಯಿ. મ--ુ- કા- પ-રુ- થા- ત્યા-----ી રા- --ઓ મા_ કા_ પૂ_ થા_ ત્_ સુ_ રા_ જુ_ મ-ર-ં ક-મ પ-ર-ં થ-ય ત-ય-ં સ-ધ- ર-હ જ-ઓ -------------------------------------- મારું કામ પૂરું થાય ત્યાં સુધી રાહ જુઓ 0
M--u------ pū-u-----y--t----su--ī---h- --ō M____ k___ p____ t____ t___ s____ r___ j__ M-r-ṁ k-m- p-r-ṁ t-ā-a t-ā- s-d-ī r-h- j-ō ------------------------------------------ Māruṁ kāma pūruṁ thāya tyāṁ sudhī rāha juō
ಅವನು ಹಿಂತಿರುಗಿ ಬರುವವರೆಗೆ ಕಾಯಿ. તેન- પા---આવવ-ન- -ા- જ--. તે_ પા_ આ___ રા_ જુ__ ત-ન- પ-છ- આ-વ-ન- ર-હ જ-ઓ- ------------------------- તેના પાછા આવવાની રાહ જુઓ. 0
tēnā -ā-hā--va-ānī--āha j-ō. t___ p____ ā______ r___ j___ t-n- p-c-ā ā-a-ā-ī r-h- j-ō- ---------------------------- tēnā pāchā āvavānī rāha juō.
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. હ-ં --રા -ા- સ-કા--ત-ન--------ઈ --્-ો છું. હું મા_ વા_ સુ__ તે_ રા_ જો_ ર__ છું_ હ-ં મ-ર- વ-ળ સ-ક-ય ત-ન- ર-હ જ-ઈ ર-્-ો છ-ં- ------------------------------------------ હું મારા વાળ સુકાય તેની રાહ જોઈ રહ્યો છું. 0
Hu--mārā-vāḷa ---āy- -ēnī-r--a-jōī r-h-ō-c-uṁ. H__ m___ v___ s_____ t___ r___ j__ r____ c____ H-ṁ m-r- v-ḷ- s-k-y- t-n- r-h- j-ī r-h-ō c-u-. ---------------------------------------------- Huṁ mārā vāḷa sukāya tēnī rāha jōī rahyō chuṁ.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. હ---ફિલ-મ-પૂ-- -વ-ની-ર-હ--ો--. હું ફિ__ પૂ_ થ__ રા_ જો___ હ-ં ફ-લ-મ પ-ર- થ-ા-ી ર-હ જ-ઈ-. ------------------------------ હું ફિલ્મ પૂરી થવાની રાહ જોઈશ. 0
H-ṁ ph-lm- p-r- -ha-ā-ī --h- --ī-a. H__ p_____ p___ t______ r___ j_____ H-ṁ p-i-m- p-r- t-a-ā-ī r-h- j-ī-a- ----------------------------------- Huṁ philma pūrī thavānī rāha jōīśa.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. ટ્-ા-િક --ઇટ લીલી-- --ય---ય-ં સુધી --ં -ાહ --ઉં છ-ં. ટ્___ લા__ લી_ ન થા_ ત્_ સુ_ હું રા_ જો_ છું_ ટ-ર-ફ-ક લ-ઇ- લ-લ- ન થ-ય ત-ય-ં સ-ધ- હ-ં ર-હ જ-ઉ- છ-ં- ---------------------------------------------------- ટ્રાફિક લાઇટ લીલી ન થાય ત્યાં સુધી હું રાહ જોઉં છું. 0
Ṭrāphi-----i-- -ī-ī na t-ā-a-t--- sudhī--u- -āh- jō-ṁ-c--ṁ. Ṭ_______ l____ l___ n_ t____ t___ s____ h__ r___ j___ c____ Ṭ-ā-h-k- l-i-a l-l- n- t-ā-a t-ā- s-d-ī h-ṁ r-h- j-u- c-u-. ----------------------------------------------------------- Ṭrāphika lāiṭa līlī na thāya tyāṁ sudhī huṁ rāha jōuṁ chuṁ.
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? ત-ે-વેક--ન--ર -્યા-ે ---? ત_ વે___ પ_ ક્__ જ__ ત-ે વ-ક-શ- પ- ક-ય-ર- જ-ો- ------------------------- તમે વેકેશન પર ક્યારે જશો? 0
T-mē--ē----na-p-r- -yār- --śō? T___ v_______ p___ k____ j____ T-m- v-k-ś-n- p-r- k-ā-ē j-ś-? ------------------------------ Tamē vēkēśana para kyārē jaśō?
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? ઉન-ળા---ર--- પહ-લ-? ઉ___ ર__ પ___ ઉ-ા-ા-ી ર-ા- પ-ે-ા- ------------------- ઉનાળાની રજાઓ પહેલા? 0
Unāḷānī-raj-- pah--ā? U______ r____ p______ U-ā-ā-ī r-j-ō p-h-l-? --------------------- Unāḷānī rajāō pahēlā?
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. હ-,-ઉન-ળાન- રજ-ઓ---- -ા---- -હેલા- જ. હા_ ઉ___ ર__ શ_ થા_ તે પ__ જ_ હ-, ઉ-ા-ા-ી ર-ા- શ-ૂ થ-ય ત- પ-ે-ા- જ- ------------------------------------- હા, ઉનાળાની રજાઓ શરૂ થાય તે પહેલાં જ. 0
H-- -n-ḷānī-ra--ō-śa-ū---āya t- p-hē--ṁ-ja. H__ u______ r____ ś___ t____ t_ p______ j__ H-, u-ā-ā-ī r-j-ō ś-r- t-ā-a t- p-h-l-ṁ j-. ------------------------------------------- Hā, unāḷānī rajāō śarū thāya tē pahēlāṁ ja.
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. શિ--ળો--રૂ--ા---ે -હે--ં--તને -ીક----. શિ__ શ_ થા_ તે પ__ છ__ ઠી_ ક__ શ-ય-ળ- શ-ૂ થ-ય ત- પ-ે-ા- છ-ન- ઠ-ક ક-ો- -------------------------------------- શિયાળો શરૂ થાય તે પહેલાં છતને ઠીક કરો. 0
Śiy-ḷō śar- --āy- -- pah--ā---h-t--ē--hī---kar-. Ś_____ ś___ t____ t_ p______ c______ ṭ____ k____ Ś-y-ḷ- ś-r- t-ā-a t- p-h-l-ṁ c-a-a-ē ṭ-ī-a k-r-. ------------------------------------------------ Śiyāḷō śarū thāya tē pahēlāṁ chatanē ṭhīka karō.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. તમ- ટ-બલ -ર----તા ----- ત---ા --થ-ધ-ઈ -ો. ત_ ટે__ પ_ બે__ પ__ ત__ હા_ ધો_ લો_ ત-ે ટ-બ- પ- બ-સ-ા પ-ે-ા ત-ા-ા હ-થ ધ-ઈ લ-. ----------------------------------------- તમે ટેબલ પર બેસતા પહેલા તમારા હાથ ધોઈ લો. 0
Tam- --b--- par----s-tā-pahē-ā tamā-ā-----a ---ī --. T___ ṭ_____ p___ b_____ p_____ t_____ h____ d___ l__ T-m- ṭ-b-l- p-r- b-s-t- p-h-l- t-m-r- h-t-a d-ō- l-. ---------------------------------------------------- Tamē ṭēbala para bēsatā pahēlā tamārā hātha dhōī lō.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. તમે ---ર-જ-ા----લા -ા-ી--ંધ -ર-. ત_ બ__ જ_ પ__ બા_ બં_ ક__ ત-ે બ-ા- જ-ા પ-ે-ા બ-ર- બ-ધ ક-ો- -------------------------------- તમે બહાર જતા પહેલા બારી બંધ કરો. 0
T--ē---hā----a-- --hēlā b-r---an--- ka--. T___ b_____ j___ p_____ b___ b_____ k____ T-m- b-h-r- j-t- p-h-l- b-r- b-n-h- k-r-. ----------------------------------------- Tamē bahāra jatā pahēlā bārī bandha karō.
ಮನೆಗೆ ಯಾವಾಗ ಹಿಂದಿರುಗುತ್ತೀಯ? ત-- ઘરે -ા---ક-ય-રે-આવશ-? ત_ ઘ_ પા_ ક્__ આ___ ત-ે ઘ-ે પ-છ- ક-ય-ર- આ-શ-? ------------------------- તમે ઘરે પાછા ક્યારે આવશો? 0
T--ē---ar- p--hā-kyārē-ā----? T___ g____ p____ k____ ā_____ T-m- g-a-ē p-c-ā k-ā-ē ā-a-ō- ----------------------------- Tamē gharē pāchā kyārē āvaśō?
ಪಾಠಗಳ ನಂತರವೇ? પ-ઠ -છી? પા_ પ__ પ-ઠ પ-ી- -------- પાઠ પછી? 0
P---- pa-hī? P____ p_____ P-ṭ-a p-c-ī- ------------ Pāṭha pachī?
ಹೌದು, ಪಾಠಗಳು ಮುಗಿದ ನಂತರ. હા,---્ગ ------યા--છ-. હા_ વ__ પૂ_ થ_ પ__ હ-, વ-્- પ-ર- થ-ા પ-ી- ---------------------- હા, વર્ગ પૂરો થયા પછી. 0
Hā, -a-g- pūrō -h-y----ch-. H__ v____ p___ t____ p_____ H-, v-r-a p-r- t-a-ā p-c-ī- --------------------------- Hā, varga pūrō thayā pachī.
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. ત----અક--મ-- -ય- ---, તે હવ- ક-- --ી ---યો -હીં. તે_ અ____ થ_ પ__ તે હ_ કા_ ક_ શ__ ન__ ત-ન- અ-સ-મ-ત થ-ા પ-ી- ત- હ-ે ક-મ ક-ી શ-્-ો ન-ી-. ------------------------------------------------ તેને અકસ્માત થયા પછી, તે હવે કામ કરી શક્યો નહીં. 0
Tēnē aka-m--- -h--- ---hī- -----v- -ām- -a----akyō nahīṁ. T___ a_______ t____ p_____ t_ h___ k___ k___ ś____ n_____ T-n- a-a-m-t- t-a-ā p-c-ī- t- h-v- k-m- k-r- ś-k-ō n-h-ṁ- --------------------------------------------------------- Tēnē akasmāta thayā pachī, tē havē kāma karī śakyō nahīṁ.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. ન--ર--ગુમાવ-----ાદ ત-ઓ--મે---- ---. નો__ ગુ___ બા_ તે_ અ___ ગ__ ન-ક-ી ગ-મ-વ-ય- બ-દ ત-ઓ અ-ે-િ-ા ગ-ા- ----------------------------------- નોકરી ગુમાવ્યા બાદ તેઓ અમેરિકા ગયા. 0
N---r--gumāv---b-da---ō a-ē-i-ā ---ā. N_____ g______ b___ t__ a______ g____ N-k-r- g-m-v-ā b-d- t-ō a-ē-i-ā g-y-. ------------------------------------- Nōkarī gumāvyā bāda tēō amērikā gayā.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. અમે--ક- -ય- પ-ી-----મી--થઈ -યો. અ___ ગ_ પ_ તે અ__ થ_ ગ__ અ-ે-િ-ા ગ-ા પ-ી ત- અ-ી- થ- ગ-ો- ------------------------------- અમેરિકા ગયા પછી તે અમીર થઈ ગયો. 0
A-ēr-k- g-y----ch--tē a---- t-aī ga--. A______ g___ p____ t_ a____ t___ g____ A-ē-i-ā g-y- p-c-ī t- a-ī-a t-a- g-y-. -------------------------------------- Amērikā gayā pachī tē amīra thaī gayō.

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.