ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   gu નાની વાત 3

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

22 [બાવીસ]

22 [બાવીસ] |

નાની વાત 3

નાની વાત 3 |

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? શ---ત-ે--ૂ--ર--ન---- --? શું ત_ ધૂ____ ક_ છો_ શ-ં ત-ે ધ-મ-ર-ા- ક-ો છ-? ------------------------ શું તમે ધૂમ્રપાન કરો છો? 0
શુ--તમ- ---્---ન -ર---ો?-| શું ત_ ધૂ____ ક_ છો_ | શ-ં ત-ે ધ-મ-ર-ા- ક-ો છ-? | -------------------------- શું તમે ધૂમ્રપાન કરો છો? |
ಮುಂಚೆ ಮಾಡುತ್ತಿದ್ದೆ. હા-પહે--ં હા પ__ હ- પ-ે-ા- --------- હા પહેલાં 0
હ--પહે-ા- | હા પ__ | હ- પ-ે-ા- | ----------- હા પહેલાં |
ಆದರೆ ಈಗ ಧೂಮಪಾನ ಮಾಡುವುದಿಲ್ಲ. પ- -વ---ું---મ્ર--ન---ત- -થી. પ_ હ_ હું ધૂ____ ક__ ન__ પ- હ-ે હ-ં ધ-મ-ર-ા- ક-ત- ન-ી- ----------------------------- પણ હવે હું ધૂમ્રપાન કરતો નથી. 0
પણ હવ----- ધૂ---પા- કર-- ન-ી. | પ_ હ_ હું ધૂ____ ક__ ન__ | પ- હ-ે હ-ં ધ-મ-ર-ા- ક-ત- ન-ી- | ------------------------------- પણ હવે હું ધૂમ્રપાન કરતો નથી. |
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? હ-ં ધૂમ--પ-- --ુ- ત- ત-ન- -ાંધ--છ-? હું ધૂ____ ક_ તો ત__ વાં_ છે_ હ-ં ધ-મ-ર-ા- ક-ુ- ત- ત-ન- વ-ં-ો છ-? ----------------------------------- હું ધૂમ્રપાન કરું તો તમને વાંધો છે? 0
હ-- ધ-મ-ર--ન-કર----- -મ---વ--ધો --? | હું ધૂ____ ક_ તો ત__ વાં_ છે_ | હ-ં ધ-મ-ર-ા- ક-ુ- ત- ત-ન- વ-ં-ો છ-? | ------------------------------------- હું ધૂમ્રપાન કરું તો તમને વાંધો છે? |
ಇಲ್ಲ, ಖಂಡಿತ ಇಲ್ಲ. ન-, ---કુ- --ીં. ના_ બિ___ ન__ ન-, બ-લ-ુ- ન-ી-. ---------------- ના, બિલકુલ નહીં. 0
ન-- ----ુ--ન-ી---| ના_ બિ___ ન__ | ન-, બ-લ-ુ- ન-ી-. | ------------------ ના, બિલકુલ નહીં. |
ಅದು ನನಗೆ ತೊಂದರೆ ಮಾಡುವುದಿಲ್ಲ. મ---વા-ધો નથી. મ_ વાં_ ન__ મ-ે વ-ં-ો ન-ી- -------------- મને વાંધો નથી. 0
મ-- વાંધો-નથ-.-| મ_ વાં_ ન__ | મ-ે વ-ં-ો ન-ી- | ---------------- મને વાંધો નથી. |
ಏನನ್ನಾದರೂ ಕುಡಿಯುವಿರಾ? શું ત---- --સે પ-ણ-- છ-? શું ત__ પા_ પી_ છે_ શ-ં ત-ા-ી પ-સ- પ-ણ-ં છ-? ------------------------ શું તમારી પાસે પીણું છે? 0
શ-- -મા-ી -ા---પી--ં -ે--| શું ત__ પા_ પી_ છે_ | શ-ં ત-ા-ી પ-સ- પ-ણ-ં છ-? | -------------------------- શું તમારી પાસે પીણું છે? |
ಬ್ರಾಂಡಿ? એક કો--ન-ક? એ_ કો____ એ- ક-ગ-ન-ક- ----------- એક કોગ્નેક? 0
એ----ગ્--ક--| એ_ કો____ | એ- ક-ગ-ન-ક- | ------------- એક કોગ્નેક? |
ಬೇಡ, ಬೀರ್ ವಾಸಿ. ના,-હ-- બીયર-લ-વ-ન----સં-----ં છ--. ના_ હું બી__ લે__ પ__ ક_ છું_ ન-, હ-ં બ-ય- લ-વ-ન-ં પ-ં- ક-ુ- છ-ં- ----------------------------------- ના, હું બીયર લેવાનું પસંદ કરું છું. 0
ના, -ું---ય--લ-વ-નું -સ---કરુ- ---.-| ના_ હું બી__ લે__ પ__ ક_ છું_ | ન-, હ-ં બ-ય- લ-વ-ન-ં પ-ં- ક-ુ- છ-ં- | ------------------------------------- ના, હું બીયર લેવાનું પસંદ કરું છું. |
ನೀವು ಬಹಳ ಪ್ರಯಾಣ ಮಾಡುತ್ತೀರಾ? શ----મે -ણ- -ુ---રી ક-- છો? શું ત_ ઘ_ મુ___ ક_ છો_ શ-ં ત-ે ઘ-ી મ-સ-ફ-ી ક-ો છ-? --------------------------- શું તમે ઘણી મુસાફરી કરો છો? 0
શુ- ત-ે--ણ- મુસ-----કર- છો- | શું ત_ ઘ_ મુ___ ક_ છો_ | શ-ં ત-ે ઘ-ી મ-સ-ફ-ી ક-ો છ-? | ----------------------------- શું તમે ઘણી મુસાફરી કરો છો? |
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. હા, -ોટે ભ-----િઝને- -્ર--્સ. હા_ મો_ ભા_ બિ___ ટ્____ હ-, મ-ટ- ભ-ગ- બ-ઝ-ે- ટ-ર-પ-સ- ----------------------------- હા, મોટે ભાગે બિઝનેસ ટ્રિપ્સ. 0
હા,-મ-ટે --ગે બિઝ-ે- ટ્રિ-્-. | હા_ મો_ ભા_ બિ___ ટ્____ | હ-, મ-ટ- ભ-ગ- બ-ઝ-ે- ટ-ર-પ-સ- | ------------------------------- હા, મોટે ભાગે બિઝનેસ ટ્રિપ્સ. |
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. પ--ત- હ-ે-અમે-અહ-ં -ે-ેશ- પર છી-. પ__ હ_ અ_ અ_ વે___ પ_ છી__ પ-ં-ુ હ-ે અ-ે અ-ી- વ-ક-શ- પ- છ-એ- --------------------------------- પરંતુ હવે અમે અહીં વેકેશન પર છીએ. 0
પરં-- -વ--અ-ે----- વ-ક--- પર છીએ- | પ__ હ_ અ_ અ_ વે___ પ_ છી__ | પ-ં-ુ હ-ે અ-ે અ-ી- વ-ક-શ- પ- છ-એ- | ----------------------------------- પરંતુ હવે અમે અહીં વેકેશન પર છીએ. |
ಅಬ್ಬಾ! ಏನು ಸೆಖೆ. શ---ગરમ- છ-! શું ગ__ છે_ શ-ં ગ-મ- છ-! ------------ શું ગરમી છે! 0
શ-ં-ગરમ- છે! | શું ગ__ છે_ | શ-ં ગ-મ- છ-! | -------------- શું ગરમી છે! |
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. હ-- આજ- ખરેખ---ર-ી છે. હા_ આ_ ખ___ ગ__ છે_ હ-, આ-ે ખ-ે-ર ગ-મ- છ-. ---------------------- હા, આજે ખરેખર ગરમી છે. 0
હ-- ------ેખ--ગ----છે--| હા_ આ_ ખ___ ગ__ છે_ | હ-, આ-ે ખ-ે-ર ગ-મ- છ-. | ------------------------ હા, આજે ખરેખર ગરમી છે. |
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? ચા----ા-્કન--ાં જ--. ચા_ બા____ જ___ ચ-લ- બ-લ-ક-ી-ા- જ-એ- -------------------- ચાલો બાલ્કનીમાં જઈએ. 0
ચ-લો-બાલ--ન--ા- ---.-| ચા_ બા____ જ___ | ચ-લ- બ-લ-ક-ી-ા- જ-એ- | ---------------------- ચાલો બાલ્કનીમાં જઈએ. |
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. ક-લ- અહ-ં-પા--ટી છ-. કા_ અ_ પા__ છે_ ક-લ- અ-ી- પ-ર-ટ- છ-. -------------------- કાલે અહીં પાર્ટી છે. 0
કાલ- અહ-ં પાર--ી --. | કા_ અ_ પા__ છે_ | ક-લ- અ-ી- પ-ર-ટ- છ-. | ---------------------- કાલે અહીં પાર્ટી છે. |
ನೀವೂ ಸಹ ಬರುವಿರಾ? ત----ણ --ો છ-? ત_ પ_ આ_ છો_ ત-ે પ- આ-ો છ-? -------------- તમે પણ આવો છો? 0
તમે-પણ આ-ો-છો--| ત_ પ_ આ_ છો_ | ત-ે પ- આ-ો છ-? | ---------------- તમે પણ આવો છો? |
ಹೌದು, ನಮಗೂ ಸಹ ಆಹ್ವಾನ ಇದೆ. હા-------પ--આ-ં-્ર--છ-. હા_ અ__ પ_ આ____ છે_ હ-, અ-ન- પ- આ-ં-્-ણ છ-. ----------------------- હા, અમને પણ આમંત્રણ છે. 0
હ-- --ને પણ --ં--રણ --- | હા_ અ__ પ_ આ____ છે_ | હ-, અ-ન- પ- આ-ં-્-ણ છ-. | ------------------------- હા, અમને પણ આમંત્રણ છે. |

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.