ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   am መገናኛዎች 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [ዘጠና አራት]

94 [zet’ena ārati]

መገናኛዎች 1

[mesitets’amiri 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. ቆይ-- ዝናቡ-እ-ከ--ም ቆይ ፤ ዝናቡ እስከሚቆም ቆ- ፤ ዝ-ቡ እ-ከ-ቆ- --------------- ቆይ ፤ ዝናቡ እስከሚቆም 0
k’oy- - -inab--i-ikemī----i k’oyi ; zinabu isikemīk’omi k-o-i ; z-n-b- i-i-e-ī-’-m- --------------------------- k’oyi ; zinabu isikemīk’omi
ನಾನು ತಯಾರಾಗುವವರೆಗೆ ಕಾಯಿ. ቆ--፤-እስ-ም-ርስ ቆይ ፤ እስከምጨርስ ቆ- ፤ እ-ከ-ጨ-ስ ------------ ቆይ ፤ እስከምጨርስ 0
k’-y--;-i-ik-m--h’----i k’oyi ; isikemich’erisi k-o-i ; i-i-e-i-h-e-i-i ----------------------- k’oyi ; isikemich’erisi
ಅವನು ಹಿಂತಿರುಗಿ ಬರುವವರೆಗೆ ಕಾಯಿ. ቆ-፤-እሱ------ስ ድ-ስ ቆይ፤ እሱ እስኪመለስ ድረስ ቆ-፤ እ- እ-ኪ-ለ- ድ-ስ ----------------- ቆይ፤ እሱ እስኪመለስ ድረስ 0
k’--i; i-u---i-īmeles----r--i k’oyi; isu isikīmelesi diresi k-o-i- i-u i-i-ī-e-e-i d-r-s- ----------------------------- k’oyi; isu isikīmelesi diresi
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. ፀ------ደ-----ስ እ--ቃለው--ቆ-ለ-። ፀጉሬ እስኪደርቅ ድረስ እጠብቃለው/እቆያለው። ፀ-ሬ እ-ኪ-ር- ድ-ስ እ-ብ-ለ-/-ቆ-ለ-። ---------------------------- ፀጉሬ እስኪደርቅ ድረስ እጠብቃለው/እቆያለው። 0
t--’eg-r--is--ī-er--’i-dire-i--t---i-’-le--/i-’o-al-w-. t-s’egurē isikīderik’i diresi it’ebik’alewi/ik’oyalewi. t-s-e-u-ē i-i-ī-e-i-’- d-r-s- i-’-b-k-a-e-i-i-’-y-l-w-. ------------------------------------------------------- t͟s’egurē isikīderik’i diresi it’ebik’alewi/ik’oyalewi.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. ፊ-- ----ያ-ቅ ድረስ እ-ብቃ----ቆ--ው። ፊልሙ እስከሚያልቅ ድረስ እጠብቃለው/እቆያለው። ፊ-ሙ እ-ከ-ያ-ቅ ድ-ስ እ-ብ-ለ-/-ቆ-ለ-። ----------------------------- ፊልሙ እስከሚያልቅ ድረስ እጠብቃለው/እቆያለው። 0
fīlim- -sik------i--i d----i-----bik’alewi----oy-l---. fīlimu isikemīyalik’i diresi it’ebik’alewi/ik’oyalewi. f-l-m- i-i-e-ī-a-i-’- d-r-s- i-’-b-k-a-e-i-i-’-y-l-w-. ------------------------------------------------------ fīlimu isikemīyalik’i diresi it’ebik’alewi/ik’oyalewi.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. የ---ክ መ--ቱ--ረ-ጋ---ስኪበራ -ረስ---ብ----እ---ው። የትራፊክ መብራቱ አረንጋዴ እስኪበራ ድረስ እጠብቃለው/እቆያለው። የ-ራ-ክ መ-ራ- አ-ን-ዴ እ-ኪ-ራ ድ-ስ እ-ብ-ለ-/-ቆ-ለ-። ---------------------------------------- የትራፊክ መብራቱ አረንጋዴ እስኪበራ ድረስ እጠብቃለው/እቆያለው። 0
y-t-r-f-k---------- āren-gad--i-i-īb--a-d--es---t’--i--al-w--ik’oyal-w-. yetirafīki mebiratu ārenigadē isikībera diresi it’ebik’alewi/ik’oyalewi. y-t-r-f-k- m-b-r-t- ā-e-i-a-ē i-i-ī-e-a d-r-s- i-’-b-k-a-e-i-i-’-y-l-w-. ------------------------------------------------------------------------ yetirafīki mebiratu ārenigadē isikībera diresi it’ebik’alewi/ik’oyalewi.
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? እረ----ዞ ---ሄ--/-ው -- ነ-? እረፍት ጉዞ የምትሄደው/ጂው መቼ ነው? እ-ፍ- ጉ- የ-ት-ደ-/-ው መ- ነ-? ------------------------ እረፍት ጉዞ የምትሄደው/ጂው መቼ ነው? 0
ir---t--g--o ---i--h--e-i/-ī---me-hē--e-i? irefiti guzo yemitihēdewi/jīwi mechē newi? i-e-i-i g-z- y-m-t-h-d-w-/-ī-i m-c-ē n-w-? ------------------------------------------ irefiti guzo yemitihēdewi/jīwi mechē newi?
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? ከ-------ት---- -ፊ-? ከበጋው እረፍት/በአል በፊት? ከ-ጋ- እ-ፍ-/-አ- በ-ት- ------------------ ከበጋው እረፍት/በአል በፊት? 0
kebe--wi-ir-fit--b--āl- b--ī--? kebegawi irefiti/be’āli befīti? k-b-g-w- i-e-i-i-b-’-l- b-f-t-? ------------------------------- kebegawi irefiti/be’āli befīti?
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. አዎ ፤ የበ---እ--- -መ--- --ት። አዎ ፤ የበጋው እረፍት ከመጀመሩ በፊት። አ- ፤ የ-ጋ- እ-ፍ- ከ-ጀ-ሩ በ-ት- ------------------------- አዎ ፤ የበጋው እረፍት ከመጀመሩ በፊት። 0
āw- ;--eb--awi --e---i-----j-m--u--e-īti. āwo ; yebegawi irefiti kemejemeru befīti. ā-o ; y-b-g-w- i-e-i-i k-m-j-m-r- b-f-t-. ----------------------------------------- āwo ; yebegawi irefiti kemejemeru befīti.
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. ክ-ም---ይ--ር-ጣ-ያው- ጠግ-። ክረምቱ ሳይጀምር ጣሪያውን ጠግን። ክ-ም- ሳ-ጀ-ር ጣ-ያ-ን ጠ-ን- --------------------- ክረምቱ ሳይጀምር ጣሪያውን ጠግን። 0
kir--itu-sa--jem--i -’arīyaw--- -’e-in-. kiremitu sayijemiri t’arīyawini t’egini. k-r-m-t- s-y-j-m-r- t-a-ī-a-i-i t-e-i-i- ---------------------------------------- kiremitu sayijemiri t’arīyawini t’egini.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. ጠ-ጴ----ር -መ--ጥ----በፊ- እጅ-ን----ታ-ብ-ቢ። ጠረጴዛው ጋር ከመቀመጥህ/ሽ በፊት እጅህን/ሽን ታጠብ/ቢ። ጠ-ጴ-ው ጋ- ከ-ቀ-ጥ-/- በ-ት እ-ህ-/-ን ታ-ብ-ቢ- ------------------------------------ ጠረጴዛው ጋር ከመቀመጥህ/ሽ በፊት እጅህን/ሽን ታጠብ/ቢ። 0
t’-rep---awi-g----k--ek’e--t’-h-/shi bef--- ij--i-i--h--- --t’-b--b-. t’erep’ēzawi gari kemek’emet’ihi/shi befīti ijihini/shini tat’ebi/bī. t-e-e-’-z-w- g-r- k-m-k-e-e-’-h-/-h- b-f-t- i-i-i-i-s-i-i t-t-e-i-b-. --------------------------------------------------------------------- t’erep’ēzawi gari kemek’emet’ihi/shi befīti ijihini/shini tat’ebi/bī.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. ከመውጣትህ --ት-መስኮ-ን-----። ከመውጣትህ በፊት መስኮቱን ዝጋ/ጊ። ከ-ው-ት- በ-ት መ-ኮ-ን ዝ-/-። ---------------------- ከመውጣትህ በፊት መስኮቱን ዝጋ/ጊ። 0
ke--wit--tihi-be--ti--e-iko---- ziga/--. kemewit’atihi befīti mesikotuni ziga/gī. k-m-w-t-a-i-i b-f-t- m-s-k-t-n- z-g-/-ī- ---------------------------------------- kemewit’atihi befīti mesikotuni ziga/gī.
ಮನೆಗೆ ಯಾವಾಗ ಹಿಂದಿರುಗುತ್ತೀಯ? ወ---- መ--ትመጣ--/-? ወደ ቤት መቼ ትመጣለህ/ሽ? ወ- ቤ- መ- ት-ጣ-ህ-ሽ- ----------------- ወደ ቤት መቼ ትመጣለህ/ሽ? 0
w-de---t- m---- -i---’--eh-/shi? wede bēti mechē timet’alehi/shi? w-d- b-t- m-c-ē t-m-t-a-e-i-s-i- -------------------------------- wede bēti mechē timet’alehi/shi?
ಪಾಠಗಳ ನಂತರವೇ? ከት-ህር- በ-ላ? ከትምህርት በኋላ? ከ-ም-ር- በ-ላ- ----------- ከትምህርት በኋላ? 0
ke--mi-----i--eḫwa-a? ketimihiriti beh-wala? k-t-m-h-r-t- b-h-w-l-? ---------------------- ketimihiriti beḫwala?
ಹೌದು, ಪಾಠಗಳು ಮುಗಿದ ನಂತರ. አ--- ትም----ካለ--በ--። አዎ ፤ ትምህርት ካለቀ በኋላ። አ- ፤ ት-ህ-ት ካ-ቀ በ-ላ- ------------------- አዎ ፤ ትምህርት ካለቀ በኋላ። 0
ā-o ; t-m-hi---i-kal-k-- -e--wal-. āwo ; timihiriti kalek’e beh-wala. ā-o ; t-m-h-r-t- k-l-k-e b-h-w-l-. ---------------------------------- āwo ; timihiriti kalek’e beḫwala.
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. አደ- ከደረ--ት በ-ላ-መ-ራት--ይ-ል-። አደጋ ከደረሰበት በኋላ መስራት አይችልም። አ-ጋ ከ-ረ-በ- በ-ላ መ-ራ- አ-ች-ም- -------------------------- አደጋ ከደረሰበት በኋላ መስራት አይችልም። 0
ād-ga k--e-es-beti ---̮wa-a--e--r-----yi--il-mi. ādega kederesebeti beh-wala mesirati āyichilimi. ā-e-a k-d-r-s-b-t- b-h-w-l- m-s-r-t- ā-i-h-l-m-. ------------------------------------------------ ādega kederesebeti beḫwala mesirati āyichilimi.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. ስራ-ን ካ- በኋ--ወደ አ--ካ -ደ። ስራውን ካጣ በኋላ ወደ አሜሪካ ሄደ። ስ-ው- ካ- በ-ላ ወ- አ-ሪ- ሄ-። ----------------------- ስራውን ካጣ በኋላ ወደ አሜሪካ ሄደ። 0
si--w-----at’- b---w--a wede--m-rīka----e. sirawini kat’a beh-wala wede āmērīka hēde. s-r-w-n- k-t-a b-h-w-l- w-d- ā-ē-ī-a h-d-. ------------------------------------------ sirawini kat’a beḫwala wede āmērīka hēde.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. አ-ሪካ--ሄ- -ኋላ ---ም ሆ-። አሜሪካ ከሄደ ብኋላ ሃብታም ሆነ። አ-ሪ- ከ-ደ ብ-ላ ሃ-ታ- ሆ-። --------------------- አሜሪካ ከሄደ ብኋላ ሃብታም ሆነ። 0
ā-----a-k--ē-e--i-̮---a-hab-ta-- -o-e. āmērīka kehēde bih-wala habitami hone. ā-ē-ī-a k-h-d- b-h-w-l- h-b-t-m- h-n-. -------------------------------------- āmērīka kehēde biḫwala habitami hone.

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.