ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   gu રોડ પર

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [સાડત્રીસ]

37 [Sāḍatrīsa]

રોડ પર

rōḍa para

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. તે--ોટર-------લા-ે છે. તે મો______ ચ__ છે_ ત- મ-ટ-સ-ઇ-લ ચ-ા-ે છ-. ---------------------- તે મોટરસાઇકલ ચલાવે છે. 0
t---ō-a----ik-l---a-āvē ---. t_ m____________ c_____ c___ t- m-ṭ-r-s-i-a-a c-l-v- c-ē- ---------------------------- tē mōṭarasāikala calāvē chē.
ಅವನು ಸೈಕಲ್ ಹೊಡೆಯುತ್ತಾನೆ ત--તે-ી--ા-- ---વે --. તે તે_ બા__ ચ__ છે_ ત- ત-ન- બ-ઇ- ચ-ા-ે છ-. ---------------------- તે તેની બાઇક ચલાવે છે. 0
Tē-t-----āik- c-lā-- --ē. T_ t___ b____ c_____ c___ T- t-n- b-i-a c-l-v- c-ē- ------------------------- Tē tēnī bāika calāvē chē.
ಅವನು ನಡೆದುಕೊಂಡು ಹೋಗುತ್ತಾನೆ. ત- ---ે છ-. તે ચા_ છે_ ત- ચ-લ- છ-. ----------- તે ચાલે છે. 0
T----l---hē. T_ c___ c___ T- c-l- c-ē- ------------ Tē cālē chē.
ಅವನು ಹಡಗಿನಲ್ಲಿ ಹೋಗುತ್ತಾನೆ. તે ---ણ -્વ-ર- -ા--છ-. તે વ__ દ્__ જા_ છે_ ત- વ-ા- દ-વ-ર- જ-ય છ-. ---------------------- તે વહાણ દ્વારા જાય છે. 0
T----h-ṇ- -vārā----- -h-. T_ v_____ d____ j___ c___ T- v-h-ṇ- d-ā-ā j-y- c-ē- ------------------------- Tē vahāṇa dvārā jāya chē.
ಅವನು ದೋಣಿಯಲ್ಲಿ ಹೋಗುತ್ತಾನೆ. તે -ો- દ--ારા-જાય-છ-. તે બો_ દ્__ જા_ છે_ ત- બ-ટ દ-વ-ર- જ-ય છ-. --------------------- તે બોટ દ્વારા જાય છે. 0
Tē bōṭa d--rā jā-- c--. T_ b___ d____ j___ c___ T- b-ṭ- d-ā-ā j-y- c-ē- ----------------------- Tē bōṭa dvārā jāya chē.
ಅವನು ಈಜುತ್ತಾನೆ તે -્વ--િં- ક-ે--ે. તે સ્___ ક_ છે_ ત- સ-વ-મ-ં- ક-ે છ-. ------------------- તે સ્વિમિંગ કરે છે. 0
T- svim-ṅg--k--ē ch-. T_ s_______ k___ c___ T- s-i-i-g- k-r- c-ē- --------------------- Tē svimiṅga karē chē.
ಇಲ್ಲಿ ಅಪಾಯ ಇದೆಯೆ? શ---ત--અ--- -ો-મી--ે? શું તે અ_ જો__ છે_ શ-ં ત- અ-ી- જ-ખ-ી છ-? --------------------- શું તે અહીં જોખમી છે? 0
Śu--tē ---- jōk--m- -hē? Ś__ t_ a___ j______ c___ Ś-ṁ t- a-ī- j-k-a-ī c-ē- ------------------------ Śuṁ tē ahīṁ jōkhamī chē?
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? શ-ં એકલ- હર-- કરવ--ખ---ા- છ-? શું એ__ હ___ ક__ ખ____ છે_ શ-ં એ-લ- હ-ક- ક-વ- ખ-ર-ા- છ-? ----------------------------- શું એકલા હરકત કરવી ખતરનાક છે? 0
Śuṁ ēk--ā-----kat--k-r-v- ----ara-āk- ---? Ś__ ē____ h_______ k_____ k__________ c___ Ś-ṁ ē-a-ā h-r-k-t- k-r-v- k-a-a-a-ā-a c-ē- ------------------------------------------ Śuṁ ēkalā harakata karavī khataranāka chē?
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? શુ--ર----ે--ા-વ--જવ-- -ો-મ----? શું રા__ ચા__ જ_ જો__ છે_ શ-ં ર-ત-ર- ચ-લ-ા જ-ુ- જ-ખ-ી છ-? ------------------------------- શું રાત્રે ચાલવા જવું જોખમી છે? 0
Ś-ṁ ---r--cālav----vu--jōkham-----? Ś__ r____ c_____ j____ j______ c___ Ś-ṁ r-t-ē c-l-v- j-v-ṁ j-k-a-ī c-ē- ----------------------------------- Śuṁ rātrē cālavā javuṁ jōkhamī chē?
ನಾವು ದಾರಿ ತಪ್ಪಿದ್ದೇವೆ. અમ- ખ-વાઈ -યા. અ_ ખો__ ગ__ અ-ે ખ-વ-ઈ ગ-ા- -------------- અમે ખોવાઈ ગયા. 0
A---khōv---g-y-. A__ k_____ g____ A-ē k-ō-ā- g-y-. ---------------- Amē khōvāī gayā.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. અ-ે -ો-ા-ટ્રે- પ- છ-એ. અ_ ખો_ ટ્__ પ_ છી__ અ-ે ખ-ટ- ટ-ર-ક પ- છ-એ- ---------------------- અમે ખોટા ટ્રેક પર છીએ. 0
Amē-kh-ṭā ṭ--ka --ra c---. A__ k____ ṭ____ p___ c____ A-ē k-ō-ā ṭ-ē-a p-r- c-ī-. -------------------------- Amē khōṭā ṭrēka para chīē.
ನಾವು ಹಿಂದಿರುಗಬೇಕು. આ----પ-છા વ-વ-ં-જોઈ-. આ__ પા_ વ__ જો___ આ-ણ- પ-છ- વ-વ-ં જ-ઈ-. --------------------- આપણે પાછા વળવું જોઈએ. 0
Ā-a-ē--āc-ā ---a-u- j---. Ā____ p____ v______ j____ Ā-a-ē p-c-ā v-ḷ-v-ṁ j-ī-. ------------------------- Āpaṇē pāchā vaḷavuṁ jōīē.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? ત----હ-- ----ં પ-ર-ક કર- શ-----? ત_ અ_ ક્_ પા__ ક_ શ_ છો_ ત-ે અ-ી- ક-ય-ં પ-ર-ક ક-ી શ-ો છ-? -------------------------------- તમે અહીં ક્યાં પાર્ક કરી શકો છો? 0
Tam- a-īṁ ky-----r-- -arī-ś--ō ch-? T___ a___ k___ p____ k___ ś___ c___ T-m- a-ī- k-ā- p-r-a k-r- ś-k- c-ō- ----------------------------------- Tamē ahīṁ kyāṁ pārka karī śakō chō?
ಇಲ್ಲಿ (ಎಲ್ಲಾದರು] ವಾಹನ ನಿಲ್ದಾಣ ಇದೆಯೆ? શ-ં-અહ---પ-ર્ક-ંગ -ે? શું અ_ પા___ છે_ શ-ં અ-ી- પ-ર-ક-ં- છ-? --------------------- શું અહીં પાર્કિંગ છે? 0
Śu- a----p--k-ṅ-a -hē? Ś__ a___ p_______ c___ Ś-ṁ a-ī- p-r-i-g- c-ē- ---------------------- Śuṁ ahīṁ pārkiṅga chē?
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? ત-ે -હ---કેટલો-સ-- પાર્ક---- શકો છો? ત_ અ_ કે__ સ__ પા__ ક_ શ_ છો_ ત-ે અ-ી- ક-ટ-ો સ-ય પ-ર-ક ક-ી શ-ો છ-? ------------------------------------ તમે અહીં કેટલો સમય પાર્ક કરી શકો છો? 0
Ta-ē -hī----ṭal- -a-aya pār-a k-rī-ś--- -hō? T___ a___ k_____ s_____ p____ k___ ś___ c___ T-m- a-ī- k-ṭ-l- s-m-y- p-r-a k-r- ś-k- c-ō- -------------------------------------------- Tamē ahīṁ kēṭalō samaya pārka karī śakō chō?
ನೀವು ಸ್ಕೀ ಮಾಡುತ್ತೀರಾ? શ----મે સ-ક---રો---? શું ત_ સ્_ ક_ છો_ શ-ં ત-ે સ-ક- ક-ો છ-? -------------------- શું તમે સ્કી કરો છો? 0
Ś-- ---ē s-ī-ka-ō -h-? Ś__ t___ s__ k___ c___ Ś-ṁ t-m- s-ī k-r- c-ō- ---------------------- Śuṁ tamē skī karō chō?
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? શુ- -----------ફ-ટન- -ોચ પ---- જા---ો? શું ત_ સ્_ લિ___ ટો_ પ_ લ_ જા_ છો_ શ-ં ત-ે સ-ક- લ-ફ-ટ-ે ટ-ચ પ- લ- જ-ઓ છ-? -------------------------------------- શું તમે સ્કી લિફ્ટને ટોચ પર લઈ જાઓ છો? 0
Śu- -------ī li--ṭanē ---a-p-r- laī-jā- -hō? Ś__ t___ s__ l_______ ṭ___ p___ l__ j__ c___ Ś-ṁ t-m- s-ī l-p-ṭ-n- ṭ-c- p-r- l-ī j-ō c-ō- -------------------------------------------- Śuṁ tamē skī liphṭanē ṭōca para laī jāō chō?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? શ-- ત-ે----ં -્-ી---ાડ--આ-ી --- -ો? શું ત_ અ_ સ્__ ભા_ આ_ શ_ છો_ શ-ં ત-ે અ-ી- સ-ક-સ ભ-ડ- આ-ી શ-ો છ-? ----------------------------------- શું તમે અહીં સ્કીસ ભાડે આપી શકો છો? 0
Ś-- tamē----ṁ skī-----ā---ā-ī śa-- ---? Ś__ t___ a___ s____ b____ ā__ ś___ c___ Ś-ṁ t-m- a-ī- s-ī-a b-ā-ē ā-ī ś-k- c-ō- --------------------------------------- Śuṁ tamē ahīṁ skīsa bhāḍē āpī śakō chō?

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.