ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   mr उभयान्वयी अव्यय १

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

९४ [चौ-याण्णव]

94 [Cau-yāṇṇava]

उभयान्वयी अव्यय १

[ubhayānvayī avyaya 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. प-----ा-ब-पर-य---थां-ा. प-ऊस थ--ब-पर-य-त थ--ब-. प-ऊ- थ-ं-े-र-य-त थ-ं-ा- ----------------------- पाऊस थांबेपर्यंत थांबा. 0
p----a-thā-bēpa--a--a-t-----. pā'ūsa thāmbēparyanta thāmbā. p-'-s- t-ā-b-p-r-a-t- t-ā-b-. ----------------------------- pā'ūsa thāmbēparyanta thāmbā.
ನಾನು ತಯಾರಾಗುವವರೆಗೆ ಕಾಯಿ. म--े-स-पेपर-यंत-थ-ं-ा. म-झ- स-प-पर-य-त थ--ब-. म-झ- स-प-प-्-ं- थ-ं-ा- ---------------------- माझे संपेपर्यंत थांबा. 0
Mā-hē--a--ēp-ry-nt--t-ām--. Mājhē sampēparyanta thāmbā. M-j-ē s-m-ē-a-y-n-a t-ā-b-. --------------------------- Mājhē sampēparyanta thāmbā.
ಅವನು ಹಿಂತಿರುಗಿ ಬರುವವರೆಗೆ ಕಾಯಿ. तो-परत य-ई--्य---थां--. त- परत य-ईपर-य-त थ--ब-. त- प-त य-ई-र-य-त थ-ं-ा- ----------------------- तो परत येईपर्यंत थांबा. 0
T- -arata--ē-ī-ary-n-- ---m-ā. Tō parata yē'īparyanta thāmbā. T- p-r-t- y-'-p-r-a-t- t-ā-b-. ------------------------------ Tō parata yē'īparyanta thāmbā.
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. माझ----स ---ेप----- -- -ांबे-. म-झ- क-स स-क-पर-य-त म- थ--ब-न. म-झ- क-स स-क-प-्-ं- म- थ-ं-े-. ------------------------------ माझे केस सुकेपर्यंत मी थांबेन. 0
Mā-hē-kē-a-s-kēp----nt---ī--h-mb-na. Mājhē kēsa sukēparyanta mī thāmbēna. M-j-ē k-s- s-k-p-r-a-t- m- t-ā-b-n-. ------------------------------------ Mājhē kēsa sukēparyanta mī thāmbēna.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. च----प- संप-प-्-ंत-मी -ांब--. च-त-रपट स-प-पर-य-त म- थ--ब-न. च-त-र-ट स-प-प-्-ं- म- थ-ं-े-. ----------------------------- चित्रपट संपेपर्यंत मी थांबेन. 0
Ci-ra---a---mp-par--nt---ī------ē-a. Citrapaṭa sampēparyanta mī thāmbēna. C-t-a-a-a s-m-ē-a-y-n-a m- t-ā-b-n-. ------------------------------------ Citrapaṭa sampēparyanta mī thāmbēna.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. वा-तूक -त----हि-व- --ई-र-यंत -- थां-े-. व-हत-क बत-त- ह-रव- ह-ईपर-य-त म- थ--ब-न. व-ह-ू- ब-्-ी ह-र-ी ह-ई-र-य-त म- थ-ं-े-. --------------------------------------- वाहतूक बत्ती हिरवी होईपर्यंत मी थांबेन. 0
Vāha-ū-a b--t- h-r----hō-īpary-nt- m- t----ē--. Vāhatūka battī hiravī hō'īparyanta mī thāmbēna. V-h-t-k- b-t-ī h-r-v- h-'-p-r-a-t- m- t-ā-b-n-. ----------------------------------------------- Vāhatūka battī hiravī hō'īparyanta mī thāmbēna.
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? त- --ट-टी-- क-ी --ण-र? त- स-ट-ट-वर कध- ज-ण-र? त- स-ट-ट-व- क-ी ज-ण-र- ---------------------- तू सुट्टीवर कधी जाणार? 0
T---uṭ---ar--kad----āṇā--? Tū suṭṭīvara kadhī jāṇāra? T- s-ṭ-ī-a-a k-d-ī j-ṇ-r-? -------------------------- Tū suṭṭīvara kadhī jāṇāra?
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? उ-्-ाळ-याच-य--सुट्ट-प-र-व-? उन-ह-ळ-य-च-य- स-ट-ट-प-र-व-? उ-्-ा-्-ा-्-ा स-ट-ट-प-र-व-? --------------------------- उन्हाळ्याच्या सुट्टीपूर्वी? 0
Un----ā--ā-s---īp-r--? Unhāḷyācyā suṭṭīpūrvī? U-h-ḷ-ā-y- s-ṭ-ī-ū-v-? ---------------------- Unhāḷyācyā suṭṭīpūrvī?
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. ह---उ-----्-ाच--सुट--ी-सु-ू हो--य-प-र्व-. ह-, उन-ह-ळ-य-च- स-ट-ट- स-र- ह-ण-य-प-र-व-. ह-, उ-्-ा-्-ा-ी स-ट-ट- स-र- ह-ण-य-प-र-व-. ----------------------------------------- हो, उन्हाळ्याची सुट्टी सुरू होण्यापूर्वी. 0
H-- -nh-ḷ--c- -u--ī-sur- h-----ū--ī. Hō, unhāḷyācī suṭṭī surū hōṇyāpūrvī. H-, u-h-ḷ-ā-ī s-ṭ-ī s-r- h-ṇ-ā-ū-v-. ------------------------------------ Hō, unhāḷyācī suṭṭī surū hōṇyāpūrvī.
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. हि-ा-ा-स-र- होण्यापूर-व- छ-्-- दु--स-त --. ह-व-ळ- स-र- ह-ण-य-प-र-व- छप-पर द-र-स-त कर. ह-व-ळ- स-र- ह-ण-य-प-र-व- छ-्-र द-र-स-त क-. ------------------------------------------ हिवाळा सुरू होण्यापूर्वी छप्पर दुरूस्त कर. 0
Hivā-- ---ū--ō-yāpū--ī--ha-pa----urū--a kara. Hivāḷā surū hōṇyāpūrvī chappara durūsta kara. H-v-ḷ- s-r- h-ṇ-ā-ū-v- c-a-p-r- d-r-s-a k-r-. --------------------------------------------- Hivāḷā surū hōṇyāpūrvī chappara durūsta kara.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. म--ा---बस--य--ूर-वी---ले-हा- --ऊ- घ--ा. म-ज-वर बसण-य-प-र-व- आपल- ह-त ध-ऊन घ-य-. म-ज-व- ब-ण-य-प-र-व- आ-ल- ह-त ध-ऊ- घ-य-. --------------------------------------- मेजावर बसण्यापूर्वी आपले हात धुऊन घ्या. 0
M--āvar--ba---y---r-ī---alē h--- -hu--na -hyā. Mējāvara basaṇyāpūrvī āpalē hāta dhu'ūna ghyā. M-j-v-r- b-s-ṇ-ā-ū-v- ā-a-ē h-t- d-u-ū-a g-y-. ---------------------------------------------- Mējāvara basaṇyāpūrvī āpalē hāta dhu'ūna ghyā.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. त- -ाहेर --ण्--पू-्-ी -ि-क--बंद -र. त- ब-ह-र ज-ण-य-प-र-व- ख-डक- ब-द कर. त- ब-ह-र ज-ण-य-प-र-व- ख-ड-ी ब-द क-. ----------------------------------- तू बाहेर जाण्यापूर्वी खिडकी बंद कर. 0
T----hēra --ṇyā-ū-----h--ak- -a-d------. Tū bāhēra jāṇyāpūrvī khiḍakī banda kara. T- b-h-r- j-ṇ-ā-ū-v- k-i-a-ī b-n-a k-r-. ---------------------------------------- Tū bāhēra jāṇyāpūrvī khiḍakī banda kara.
ಮನೆಗೆ ಯಾವಾಗ ಹಿಂದಿರುಗುತ್ತೀಯ? त-घ-- पर- कध- य-णार? त-घर- परत कध- य-ण-र? त-घ-ी प-त क-ी य-ण-र- -------------------- तूघरी परत कधी येणार? 0
T-gh-rī par-t--k-dhī -ēṇāra? Tūgharī parata kadhī yēṇāra? T-g-a-ī p-r-t- k-d-ī y-ṇ-r-? ---------------------------- Tūgharī parata kadhī yēṇāra?
ಪಾಠಗಳ ನಂತರವೇ? वर-ग--ं-र? वर-ग-न-तर? व-्-ा-ं-र- ---------- वर्गानंतर? 0
Va-gā----a-a? Vargānantara? V-r-ā-a-t-r-? ------------- Vargānantara?
ಹೌದು, ಪಾಠಗಳು ಮುಗಿದ ನಂತರ. ह-, --्--स--ल-य----र. ह-, वर-ग स-पल-य-न-तर. ह-, व-्- स-प-्-ा-ं-र- --------------------- हो, वर्ग संपल्यानंतर. 0
H-, v-r-a-s-m---yāna-tar-. Hō, varga sampalyānantara. H-, v-r-a s-m-a-y-n-n-a-a- -------------------------- Hō, varga sampalyānantara.
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. त्या------ा- --ल----ंतर-तो -ुढ------ी क-----ला --ही. त-य-ल- अपघ-त झ-ल-य-न-तर त- प-ढ- न-कर- कर- शकल- न-ह-. त-य-ल- अ-घ-त झ-ल-य-न-त- त- प-ढ- न-क-ी क-ू श-ल- न-ह-. ---------------------------------------------------- त्याला अपघात झाल्यानंतर तो पुढे नोकरी करू शकला नाही. 0
Tyā-ā apaghā-a-j-ālyān-n-a-- t----ḍ-- ---a-- k-rū-ś--a-ā nā--. Tyālā apaghāta jhālyānantara tō puḍhē nōkarī karū śakalā nāhī. T-ā-ā a-a-h-t- j-ā-y-n-n-a-a t- p-ḍ-ē n-k-r- k-r- ś-k-l- n-h-. -------------------------------------------------------------- Tyālā apaghāta jhālyānantara tō puḍhē nōkarī karū śakalā nāhī.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. त्य--ी-न--री-सु-------त---ो अम-रि-ेल- ---ा. त-य-च- न-कर- स-टल-य-न-तर त- अम-र-क-ल- ग-ल-. त-य-च- न-क-ी स-ट-्-ा-ं-र त- अ-े-ि-े-ा ग-ल-. ------------------------------------------- त्याची नोकरी सुटल्यानंतर तो अमेरिकेला गेला. 0
Tyācī nō-a-ī---ṭa--ā--n--r---ō --ēri-ēl--g-lā. Tyācī nōkarī suṭalyānantara tō amērikēlā gēlā. T-ā-ī n-k-r- s-ṭ-l-ā-a-t-r- t- a-ē-i-ē-ā g-l-. ---------------------------------------------- Tyācī nōkarī suṭalyānantara tō amērikēlā gēlā.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. अमेर-के-ा-ग-ल-य----- त- श--ीमंत-ब-ला. अम-र-क-ल- ग-ल-य-न-तर त- श-र-म-त बनल-. अ-े-ि-े-ा ग-ल-य-न-त- त- श-र-म-त ब-ल-. ------------------------------------- अमेरिकेला गेल्यानंतर तो श्रीमंत बनला. 0
A--rik-l--------antar- t--ś-ī-anta-b--a--. Amērikēlā gēlyānantara tō śrīmanta banalā. A-ē-i-ē-ā g-l-ā-a-t-r- t- ś-ī-a-t- b-n-l-. ------------------------------------------ Amērikēlā gēlyānantara tō śrīmanta banalā.

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.