ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   ti መስተጻምር 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [ተስዓንኣርባዕተን]

94 [tesi‘ani’ariba‘iteni]

መስተጻምር 1

[mesitets’amiri 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. ጽናሕ---- ዝ-ብ ክ-----ድእ። ጽ______ ዝ__ ክ__ ዝ____ ጽ-ሕ-ጽ-ሒ ዝ-ብ ክ-ብ ዝ-ድ-። --------------------- ጽናሕ/ጽንሒ ዝናብ ክሳብ ዝውድእ። 0
ts-i-a---/---in-h-ī z-na-i k--a-i--i-i-i’-። t________________ z_____ k_____ z________ t-’-n-h-i-t-’-n-h-ī z-n-b- k-s-b- z-w-d-’-። ------------------------------------------- ts’inaḥi/ts’iniḥī zinabi kisabi ziwidi’i።
ನಾನು ತಯಾರಾಗುವವರೆಗೆ ಕಾಯಿ. ጽናሕ/ጽንሒ -ነ ክሳ- ---እ። ጽ______ ኣ_ ክ__ ዝ____ ጽ-ሕ-ጽ-ሒ ኣ- ክ-ብ ዝ-ድ-። -------------------- ጽናሕ/ጽንሒ ኣነ ክሳብ ዝውድእ። 0
ts’i---̣---s-i-i-̣- -ne k-s--- -iw--i’-። t________________ a__ k_____ z________ t-’-n-h-i-t-’-n-h-ī a-e k-s-b- z-w-d-’-። ---------------------------------------- ts’inaḥi/ts’iniḥī ane kisabi ziwidi’i።
ಅವನು ಹಿಂತಿರುಗಿ ಬರುವವರೆಗೆ ಕಾಯಿ. ጽ-ሕ-ጽ---ክ-- -ሱ ዝ--ስ። ጽ______ ክ__ ን_ ዝ____ ጽ-ሕ-ጽ-ሒ ክ-ብ ን- ዝ-ለ-። -------------------- ጽናሕ/ጽንሒ ክሳብ ንሱ ዝምለስ። 0
ts’ina-̣---s’i---̣ī k-sab- ---u-zimile--። t________________ k_____ n___ z________ t-’-n-h-i-t-’-n-h-ī k-s-b- n-s- z-m-l-s-። ----------------------------------------- ts’inaḥi/ts’iniḥī kisabi nisu zimilesi።
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. ክ-በ‘የ -ግ---ክሳ- --ቕ-። ክ____ ጸ___ ክ__ ዝ____ ክ-በ-የ ጸ-ረ- ክ-ብ ዝ-ቕ-። -------------------- ክጽበ‘የ ጸግረይ ክሳብ ዝነቕጽ። 0
kit--i--‘y- t-----rey--k--abi--ine----t---። k__________ t_________ k_____ z___________ k-t-’-b-‘-e t-’-g-r-y- k-s-b- z-n-k-’-t-’-። ------------------------------------------- kits’ibe‘ye ts’egireyi kisabi zineḵ’its’i።
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. ክጽ-‘የ--ቲ ፊል--ክሳብ -ውድ-። ክ____ እ_ ፊ__ ክ__ ዝ____ ክ-በ-የ እ- ፊ-ም ክ-ብ ዝ-ድ-። ---------------------- ክጽበ‘የ እቲ ፊልም ክሳብ ዝውድእ። 0
k--s’i-e--e -t- fīli-i---sab-----idi-i። k__________ i__ f_____ k_____ z________ k-t-’-b-‘-e i-ī f-l-m- k-s-b- z-w-d-’-። --------------------------------------- kits’ibe‘ye itī fīlimi kisabi ziwidi’i።
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. ክ--‘---ብ-ህ--ቀ--- ክ-ብ--ኸ-ን። ክ____ መ____ ቀ___ ክ__ ዝ____ ክ-በ-የ መ-ራ-ቲ ቀ-ል- ክ-ብ ዝ-ው-። -------------------------- ክጽበ‘የ መብራህቲ ቀጠልያ ክሳብ ዝኸውን። 0
k--s’--e--e mebi--h-t- k’-----iy- -is-bi--i---w---። k__________ m_________ k_________ k_____ z________ k-t-’-b-‘-e m-b-r-h-t- k-e-’-l-y- k-s-b- z-h-e-i-i- --------------------------------------------------- kits’ibe‘ye mebirahitī k’et’eliya kisabi ziẖewini።
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? መ-ስ ኢኻ ና----ፍ- -ኸይ-? መ__ ኢ_ ና_ ዕ___ ት____ መ-ስ ኢ- ና- ዕ-ፍ- ት-ይ-? -------------------- መዓስ ኢኻ ናብ ዕርፍቲ ትኸይድ? 0
m-‘-----ẖa ------ir-fi-ī -i-̱-yid-? m_____ ī__ n___ ‘_______ t________ m-‘-s- ī-̱- n-b- ‘-r-f-t- t-h-e-i-i- ------------------------------------ me‘asi īẖa nabi ‘irifitī tiẖeyidi?
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? ቅ-- ናይ --ይ --ፍ-? ቅ__ ና_ ሃ__ ዕ____ ቅ-ሚ ና- ሃ-ይ ዕ-ፍ-? ---------------- ቅድሚ ናይ ሃጋይ ዕርፍቲ? 0
k’--i-ī--a-i--a-ay--‘irifi-ī? k______ n___ h_____ ‘________ k-i-i-ī n-y- h-g-y- ‘-r-f-t-? ----------------------------- k’idimī nayi hagayi ‘irifitī?
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. እ-፣ ቅ-ሚ -ጋ--ዕ-ፍ- -ጅ-ር። እ__ ቅ__ ሃ__ ዕ___ ዝ____ እ-፣ ቅ-ሚ ሃ-ይ ዕ-ፍ- ዝ-ም-። ---------------------- እወ፣ ቅድሚ ሃጋይ ዕርፍቲ ዝጅምር። 0
iwe፣----dim- h---y- --r---t- zi--mir-። i___ k______ h_____ ‘_______ z________ i-e- k-i-i-ī h-g-y- ‘-r-f-t- z-j-m-r-። -------------------------------------- iwe፣ k’idimī hagayi ‘irifitī zijimiri።
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. ክረ---ከይመጸ-ከሎ ነ--ናሕ- የዕር- -ኻ-። ክ___ ከ___ ከ_ ነ_ ና__ የ___ ኢ_ ። ክ-ም- ከ-መ- ከ- ነ- ና-ሲ የ-ር- ኢ- ። ----------------------------- ክረምቲ ከይመጸ ከሎ ነቲ ናሕሲ የዕርዮ ኢኻ ። 0
ki-e---ī---yim-t-’e-kelo ---- n-h-i----e-ir--o ---a ። k_______ k_________ k___ n___ n_____ y_______ ī__ ። k-r-m-t- k-y-m-t-’- k-l- n-t- n-h-i-ī y-‘-r-y- ī-̱- ። ----------------------------------------------------- kiremitī keyimets’e kelo netī naḥisī ye‘iriyo īẖa ።
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. ኣ---------ከ--ል--ኢ-ካ -ሓጸ- ። ኣ_ ጣ__ ኮ_ ከ____ ኢ__ ተ___ ። ኣ- ጣ-ላ ኮ- ከ-በ-ካ ኢ-ካ ተ-ጸ- ። -------------------------- ኣብ ጣውላ ኮፍ ከይበልካ ኢድካ ተሓጸብ ። 0
a---t-aw-la-kofi-k---b-l--a--di-a-t----t--e-i-። a__ t______ k___ k_________ ī____ t_________ ። a-i t-a-i-a k-f- k-y-b-l-k- ī-i-a t-h-a-s-e-i ። ----------------------------------------------- abi t’awila kofi keyibelika īdika teḥats’ebi ።
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. ና-------ወጻ- ----መስኮ----ዎ-። ና_ ደ_ ከ____ ከ__ መ___ ዕ__ ። ና- ደ- ከ-ወ-ካ ከ-ኻ መ-ኮ- ዕ-ዎ ። -------------------------- ናብ ደገ ከይወጻካ ከሎኻ መስኮት ዕጸዎ ። 0
na--------ke--wet--a-a k-----a ----k-ti ‘-t---w--። n___ d___ k___________ k_____ m_______ ‘_______ ። n-b- d-g- k-y-w-t-’-k- k-l-h-a m-s-k-t- ‘-t-’-w- ። -------------------------------------------------- nabi dege keyiwets’aka keloẖa mesikoti ‘its’ewo ።
ಮನೆಗೆ ಯಾವಾಗ ಹಿಂದಿರುಗುತ್ತೀಯ? መ----ኻ-ን-ዛ-ት---? መ__ ኢ_ ን__ ት____ መ-ስ ኢ- ን-ዛ ት-ጽ-? ---------------- መዓስ ኢኻ ንገዛ ትመጽእ? 0
m---s- īh----ig--a--im-t-’i-i? m_____ ī__ n_____ t__________ m-‘-s- ī-̱- n-g-z- t-m-t-’-’-? ------------------------------ me‘asi īẖa nigeza timets’i’i?
ಪಾಠಗಳ ನಂತರವೇ? ድሕ- ትምህር-? ድ__ ት_____ ድ-ሪ ት-ህ-ቲ- ---------- ድሕሪ ትምህርቲ? 0
d--̣ir- t--ih-r-tī? d_____ t__________ d-h-i-ī t-m-h-r-t-? ------------------- diḥirī timihiritī?
ಹೌದು, ಪಾಠಗಳು ಮುಗಿದ ನಂತರ. እ-- --ህ-ቲ--- ---። እ__ ት____ ም_ ወ___ እ-፣ ት-ህ-ቲ ም- ወ-አ- ----------------- እወ፣ ትምህርቲ ምስ ወድአ። 0
iw-----m--i-it---isi-w--i-ā። i___ t_________ m___ w______ i-e- t-m-h-r-t- m-s- w-d-’-። ---------------------------- iwe፣ timihiritī misi wedi’ā።
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. ድሕሪ-እቲ--ደጋ-፣ -ሰር--ኣ---ልን -ሩ። ድ__ እ_ ሓ__ ፣ ክ___ ኣ_____ ኔ__ ድ-ሪ እ- ሓ-ጋ ፣ ክ-ር- ኣ-ክ-ል- ኔ-። ---------------------------- ድሕሪ እቲ ሓደጋ ፣ ክሰርሕ ኣይክእልን ኔሩ። 0
di-̣-r- i-ī--̣ad-ga ፣--i-e--h-i ---k--ili-i--ē-u። d_____ i__ ḥ_____ ፣ k_______ a__________ n____ d-h-i-ī i-ī h-a-e-a ፣ k-s-r-h-i a-i-i-i-i-i n-r-። ------------------------------------------------- diḥirī itī ḥadega ፣ kiseriḥi ayiki’ilini nēru።
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. እቲ------ስ ሰኣን----ዩ-ና- ---ካ ዝ--። እ_ ስ__ ም_ ሰ____ ኢ_ ና_ ኣ___ ዝ___ እ- ስ-ሑ ም- ሰ-ን-፣ ኢ- ና- ኣ-ሪ- ዝ-ደ- ------------------------------- እቲ ስርሑ ምስ ሰኣንዎ፣ ኢዩ ናብ ኣመሪካ ዝኸደ። 0
itī sir--̣--m-si-s----iwo፣---u -ab--amer-ka--i-̱-d-። i__ s_____ m___ s________ ī__ n___ a______ z______ i-ī s-r-h-u m-s- s-’-n-w-፣ ī-u n-b- a-e-ī-a z-h-e-e- ---------------------------------------------------- itī siriḥu misi se’aniwo፣ īyu nabi amerīka ziẖede።
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. ድ-ሪ ና--ኣ------ዱ--ዩ ሃብታም ኮ-ኑ። ድ__ ና_ ኣ___ ም__ ኢ_ ሃ___ ኮ___ ድ-ሪ ና- ኣ-ሪ- ም-ዱ ኢ- ሃ-ታ- ኮ-ኑ- ---------------------------- ድሕሪ ናብ ኣመሪካ ምኻዱ ኢዩ ሃብታም ኮይኑ። 0
dih---ī-nab--a---īka --ẖad- ī-- ---itam---o----። d_____ n___ a______ m_____ ī__ h_______ k______ d-h-i-ī n-b- a-e-ī-a m-h-a-u ī-u h-b-t-m- k-y-n-። ------------------------------------------------- diḥirī nabi amerīka miẖadu īyu habitami koyinu።

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.