ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   sk niečo chcieť

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [sedemdesiatjeden]

niečo chcieť

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸ್ಲೊವಾಕ್ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? Č- ch----? Čo chcete? Č- c-c-t-? ---------- Čo chcete? 0
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? Chce----r-ť -utbal? Chcete hrať futbal? C-c-t- h-a- f-t-a-? ------------------- Chcete hrať futbal? 0
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? C-c--e n--š--viť p----eľ-v? Chcete navštíviť priateľov? C-c-t- n-v-t-v-ť p-i-t-ľ-v- --------------------------- Chcete navštíviť priateľov? 0
ಬಯಸುವುದು/ ಇಷ್ಟಪಡುವುದು chc--ť chcieť c-c-e- ------ chcieť 0
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. N----em-pr-sť -esk--o. Nechcem prísť neskoro. N-c-c-m p-í-ť n-s-o-o- ---------------------- Nechcem prísť neskoro. 0
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. N-c-c-- t-m ísť. Nechcem tam ísť. N-c-c-m t-m í-ť- ---------------- Nechcem tam ísť. 0
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. Ch-e--ís- d--ov. Chcem ísť domov. C-c-m í-ť d-m-v- ---------------- Chcem ísť domov. 0
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. Ch--m-zo--a--d-m-. Chcem zostať doma. C-c-m z-s-a- d-m-. ------------------ Chcem zostať doma. 0
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. C-c-m-by--s--. Chcem byť sám. C-c-m b-ť s-m- -------------- Chcem byť sám. 0
ನೀನು ಇಲ್ಲಿ ಇರಲು ಬಯಸುತ್ತೀಯಾ? Ch--š tu-z--tať? Chceš tu zostať? C-c-š t- z-s-a-? ---------------- Chceš tu zostať? 0
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? C--e- -u -esť? Chceš tu jesť? C-c-š t- j-s-? -------------- Chceš tu jesť? 0
ನೀನು ಇಲ್ಲಿ ಮಲಗಲು ಬಯಸುತ್ತೀಯಾ? Chc---t- sp-ť? Chceš tu spať? C-c-š t- s-a-? -------------- Chceš tu spať? 0
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? C-c-te zaj-----d-esto--ť? Chcete zajtra odcestovať? C-c-t- z-j-r- o-c-s-o-a-? ------------------------- Chcete zajtra odcestovať? 0
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? Chce-e-zo---- -o z-jt-a? Chcete zostať do zajtra? C-c-t- z-s-a- d- z-j-r-? ------------------------ Chcete zostať do zajtra? 0
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? Ch--t- --p-a-i----et----------? Chcete zaplatiť účet až zajtra? C-c-t- z-p-a-i- ú-e- a- z-j-r-? ------------------------------- Chcete zaplatiť účet až zajtra? 0
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? C----e í-ť-na -i-ko-ék-? Chcete ísť na diskotéku? C-c-t- í-ť n- d-s-o-é-u- ------------------------ Chcete ísť na diskotéku? 0
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? Ch---- ís- d---i--? Chcete ísť do kina? C-c-t- í-ť d- k-n-? ------------------- Chcete ísť do kina? 0
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? Chce-e ís- d- -a--a--e? Chcete ísť do kaviarne? C-c-t- í-ť d- k-v-a-n-? ----------------------- Chcete ísť do kaviarne? 0

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?