ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   ad Зыгорэм фэен

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [тIокIищрэ пшIыкIузырэ]

71 [tIokIishhrje pshIykIuzyrje]

Зыгорэм фэен

[Zygorjem fjeen]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? Сы----уз-фа--? С__ ш_________ С-д ш-у-ы-а-р- -------------- Сыд шъузыфаер? 0
Syd shuz-fa--? S__ s_________ S-d s-u-y-a-r- -------------- Syd shuzyfaer?
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? Ф---ол--ъ-еш-э-э- ---ф--? Ф_____ ш_________ ш______ Ф-т-о- ш-у-ш-э-э- ш-у-а-? ------------------------- Футбол шъуешIэнэу шъуфая? 0
Fu---- sh--sh--en--u------ja? F_____ s____________ s_______ F-t-o- s-u-s-I-e-j-u s-u-a-a- ----------------------------- Futbol shueshIjenjeu shufaja?
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? Ш-у-н--------х-- зэж-уг--лъ----х- -ъу--оигъуа? Ш_______________ з_______________ ш___________ Ш-у-н-б-ж-г-у-э- з-ж-у-ъ-л-э-ъ-х- ш-у-I-и-ъ-а- ---------------------------------------------- Шъуиныбджэгъухэр зэжъугъэлъэгъухэ шъушIоигъуа? 0
Sh-in--dzhje-uh--r --e-hu--eljeg-h-- shus-I--g--? S_________________ z________________ s___________ S-u-n-b-z-j-g-h-e- z-e-h-g-e-j-g-h-e s-u-h-o-g-a- ------------------------------------------------- Shuinybdzhjeguhjer zjezhugjeljeguhje shushIoigua?
ಬಯಸುವುದು/ ಇಷ್ಟಪಡುವುದು фэ-н - ----г--н ф___ / ш_______ ф-е- / ш-о-г-о- --------------- фэен / шIоигъон 0
fje-- -----o-g-n f____ / s_______ f-e-n / s-I-i-o- ---------------- fjeen / shIoigon
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. К----у----ъэк-о-ьы сш--игъоп. К_____ с__________ с_________ К-а-э- с-к-э-I-ж-ы с-I-и-ъ-п- ----------------------------- КIасэу сыкъэкIожьы сшIоигъоп. 0
K-a-je----kjek-ozh'---shI----p. K______ s___________ s_________ K-a-j-u s-k-e-I-z-'- s-h-o-g-p- ------------------------------- KIasjeu sykjekIozh'y sshIoigop.
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. Ащ с-кI--э--с-фае-. А_ с_______ с______ А- с-к-о-э- с-ф-е-. ------------------- Ащ сыкIонэу сыфаеп. 0
As-h--yk-----u syfaep. A___ s________ s______ A-h- s-k-o-j-u s-f-e-. ---------------------- Ashh sykIonjeu syfaep.
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. У--- с--I-ж-- ----и---. У___ с_______ с________ У-э- с-к-о-ь- с-I-и-ъ-. ----------------------- Унэм сыкIожьы сшIоигъу. 0
U--e--s------'- -------u. U____ s________ s________ U-j-m s-k-o-h-y s-h-o-g-. ------------------------- Unjem sykIozh'y sshIoigu.
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. Унэ--сы-ъи---с-I---ъ-. У___ с______ с________ У-э- с-к-и-э с-I-и-ъ-. ---------------------- Унэм сыкъинэ сшIоигъу. 0
Un--- sy-i--- -s--o-g-. U____ s______ s________ U-j-m s-k-n-e s-h-o-g-. ----------------------- Unjem sykinje sshIoigu.
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. Сиза------ыкъа-э-сшI---ъ-. С_______ с______ с________ С-з-к-о- с-к-а-э с-I-и-ъ-. -------------------------- Сизакъоу сыкъанэ сшIоигъу. 0
Siz-kou-sykan-e -s--oi--. S______ s______ s________ S-z-k-u s-k-n-e s-h-o-g-. ------------------------- Sizakou sykanje sshIoigu.
ನೀನು ಇಲ್ಲಿ ಇರಲು ಬಯಸುತ್ತೀಯಾ? Мыщ-укъан- пшIоиг---? М__ у_____ п_________ М-щ у-ъ-н- п-I-и-ъ-а- --------------------- Мыщ укъанэ пшIоигъуа? 0
M-s-h ---n-- p--I-i--a? M____ u_____ p_________ M-s-h u-a-j- p-h-o-g-a- ----------------------- Myshh ukanje pshIoigua?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? М-щ-у--ш-э --I--гъ--? М__ у_____ п_________ М-щ у-ы-х- п-I-и-ъ-а- --------------------- Мыщ ущышхэ пшIоигъуа? 0
M-s-h-u-h---------s---igu-? M____ u_________ p_________ M-s-h u-h-y-h-j- p-h-o-g-a- --------------------------- Myshh ushhyshhje pshIoigua?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? М-щ--щ-ч----пш-о--ъу-? М__ у______ п_________ М-щ у-ы-ъ-е п-I-и-ъ-а- ---------------------- Мыщ ущычъые пшIоигъуа? 0
My--h--sh-y-hy- p-hIoig--? M____ u________ p_________ M-s-h u-h-y-h-e p-h-o-g-a- -------------------------- Myshh ushhychye pshIoigua?
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? Н--щ-ш--е--эжь--ш------гъ--? Н___ ш_________ ш___________ Н-у- ш-у-ж-э-ь- ш-у-I-и-ъ-а- ---------------------------- Неущ шъуежьэжьы шъушIоигъуа? 0
Neus---s--e----ez-'- ----h-oi---? N_____ s____________ s___________ N-u-h- s-u-z-'-e-h-y s-u-h-o-g-a- --------------------------------- Neushh shuezh'jezh'y shushIoigua?
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? Не-щ н-с--шъукъ-н- -ъуш---г--а? Н___ н___ ш_______ ш___________ Н-у- н-с- ш-у-ъ-н- ш-у-I-и-ъ-а- ------------------------------- Неущ нэсэ шъукъанэ шъушIоигъуа? 0
Neushh----s-- shukanje-s-u-h-o--u-? N_____ n_____ s_______ s___________ N-u-h- n-e-j- s-u-a-j- s-u-h-o-g-a- ----------------------------------- Neushh njesje shukanje shushIoigua?
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? С-ёт-р н--щ---э----- ----иг-у-? С_____ н___ к_______ п_________ С-ё-ы- н-у- к-э-т-м- п-I-и-ъ-а- ------------------------------- Счётыр неущ къэптымэ пшIоигъуа? 0
S-hjo----neus-h k---t---- -shI-i-u-? S_______ n_____ k________ p_________ S-h-o-y- n-u-h- k-e-t-m-e p-h-o-g-a- ------------------------------------ Schjotyr neushh kjeptymje pshIoigua?
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? Дис--текэ- шъук-о--у шъ-ф-я? Д_________ ш________ ш______ Д-с-о-е-э- ш-у-I-н-у ш-у-а-? ---------------------------- Дискотекэм шъукIонэу шъуфая? 0
D--kotek-em shu-----e- s--f-j-? D__________ s_________ s_______ D-s-o-e-j-m s-u-I-n-e- s-u-a-a- ------------------------------- Diskotekjem shukIonjeu shufaja?
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? Ки----ш--кI-н----ъ-ф--? К____ ш________ ш______ К-н-м ш-у-I-н-у ш-у-а-? ----------------------- Кином шъукIонэу шъуфая? 0
K--om-shukIon--u sh-faja? K____ s_________ s_______ K-n-m s-u-I-n-e- s-u-a-a- ------------------------- Kinom shukIonjeu shufaja?
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? Ка----ш-у-Iо--- -ъуф-я? К____ ш________ ш______ К-ф-м ш-у-I-н-у ш-у-а-? ----------------------- Кафем шъукIонэу шъуфая? 0
Kafe- -h-k-onje- ----a--? K____ s_________ s_______ K-f-m s-u-I-n-e- s-u-a-a- ------------------------- Kafem shukIonjeu shufaja?

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?