ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   ar يحب/ يريد/ يود شيئاً‬

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

‫71[واحد وسبعون]‬

71[wahid wasabeuna]

يحب/ يريد/ يود شيئاً‬

[yhb/ yryd/ yawadu shyyaan]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? ‫ما تريدو-؟‬ ‫__ ت_______ ‫-ا ت-ي-و-؟- ------------ ‫ما تريدون؟‬ 0
m- ---i-un-? m_ t________ m- t-r-d-n-? ------------ ma turiduna?
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? ‫أ-ودون-ا-لعب ---- ا-ق--؟‬ ‫______ ا____ ب___ ا______ ‫-ت-د-ن ا-ل-ب ب-ر- ا-ق-م-‬ -------------------------- ‫أتودون اللعب بكرة القدم؟‬ 0
a-u-un a---e---u-r-----q-d-a? a_____ a_____ b_____ a_______ a-u-u- a-l-e- b-k-a- a-q-d-a- ----------------------------- atudun allaeb bukrat alqadma?
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? ‫أ-و--- زي--ة -------‬ ‫______ ز____ أ_______ ‫-ت-د-ن ز-ا-ة أ-د-ا-؟- ---------------------- ‫أتودون زيارة أصدقاء؟‬ 0
a-u--n-----a-a- --sa----? a_____ z_______ '________ a-u-u- z-a-a-a- '-s-d-a-? ------------------------- atudun ziaratan 'asadqa'?
ಬಯಸುವುದು/ ಇಷ್ಟಪಡುವುದು ير-د ي___ ي-ي- ---- يريد 0
y-r-d y____ y-r-d ----- yurid
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. ‫لا-أ--------ول -تأخ-ا-.‬ ‫__ أ___ ا_____ م_______ ‫-ا أ-ي- ا-و-و- م-أ-ر-ً-‬ ------------------------- ‫لا أريد الوصول متأخراً.‬ 0
l-----r-d-a-w-s-----a-hr-a-. l__ '____ a______ m_________ l-a '-r-d a-w-s-l m-a-h-a-n- ---------------------------- laa 'urid alwusul mtakhraan.
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. ‫لا--ر-د ا-ذ--- إ-ى-ه---.‬ ‫__ أ___ ا_____ إ__ ه_____ ‫-ا أ-ي- ا-ذ-ا- إ-ى ه-ا-.- -------------------------- ‫لا أريد الذهاب إلى هناك.‬ 0
l-a -u-id---d----b----laa --nak-. l__ '____ a_______ '_____ h______ l-a '-r-d a-d-a-a- '-i-a- h-n-k-. --------------------------------- laa 'urid aldhahab 'iilaa hunaka.
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. ‫-ر-د الذه-----ى ال-يت-‬ ‫____ ا_____ إ__ ا______ ‫-ر-د ا-ذ-ا- إ-ى ا-ب-ت-‬ ------------------------ ‫أريد الذهاب إلى البيت.‬ 0
a-i---ld--hab--i-la---l-ayt. a___ a_______ '_____ a______ a-i- a-d-a-a- '-i-a- a-b-y-. ---------------------------- arid aldhahab 'iilaa albayt.
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. ‫-ر-- -ل---ء--- ال--ت-‬ ‫____ ا_____ ف_ ا______ ‫-ر-د ا-ب-ا- ف- ا-ب-ت-‬ ----------------------- ‫أريد البقاء في البيت.‬ 0
a-i-------a--fi --b-y-. a___ a______ f_ a______ a-i- a-b-q-' f- a-b-y-. ----------------------- arid albaqa' fi albayt.
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. ‫-ر---أن--ك-- ---د-.‬ ‫____ أ_ أ___ ل______ ‫-ر-د أ- أ-و- ل-ح-ي-‬ --------------------- ‫أريد أن أكون لوحدي.‬ 0
arid--a- 'akun--aw--di. a___ '__ '____ l_______ a-i- '-n '-k-n l-w-h-i- ----------------------- arid 'an 'akun lawahdi.
ನೀನು ಇಲ್ಲಿ ಇರಲು ಬಯಸುತ್ತೀಯಾ? ‫-تري- ال-قا- -نا؟‬ ‫_____ ا_____ ه____ ‫-ت-ي- ا-ب-ا- ه-ا-‬ ------------------- ‫أتريد البقاء هنا؟‬ 0
a---d al--qa' ---? a____ a______ h___ a-r-d a-b-q-' h-a- ------------------ atrid albaqa' hna?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? ‫----- أن ت-كل ---؟‬ ‫_____ أ_ ت___ ه____ ‫-ت-ي- أ- ت-ك- ه-ا-‬ -------------------- ‫أتريد أن تأكل هنا؟‬ 0
a-u--d-'-n t-ku- h--? a_____ '__ t____ h___ a-u-i- '-n t-k-l h-a- --------------------- aturid 'an takul hna?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? ‫أتر-- أ----ا- ه-ا؟‬ ‫_____ أ_ ت___ ه____ ‫-ت-ي- أ- ت-ا- ه-ا-‬ -------------------- ‫أتريد أن تنام هنا؟‬ 0
a-u--- -----u--- --n-? a_____ '__ t____ h____ a-u-i- '-n t-n-m h-n-? ---------------------- aturid 'an tunam huna?
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? ‫-ت--- --ر-يل-غ-اً-‬ ‫_____ ا_____ غ____ ‫-ت-ي- ا-ر-ي- غ-ا-؟- -------------------- ‫أتريد الرحيل غداً؟‬ 0
at-i---lr-----g-d-an? a____ a______ g______ a-r-d a-r-h-l g-d-a-? --------------------- atrid alrahil ghdaan?
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? ‫أتر-د ال--اء -تى ال-د-‬ ‫_____ ا_____ ح__ ا_____ ‫-ت-ي- ا-ب-ا- ح-ى ا-غ-؟- ------------------------ ‫أتريد البقاء حتى الغد؟‬ 0
atu--d--l-a--' h---a a-----? a_____ a______ h____ a______ a-u-i- a-b-q-' h-t-a a-g-a-? ---------------------------- aturid albaqa' hataa alghad?
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? ‫أتري--دف- --ح-ا--غ-ا-؟‬ ‫_____ د__ ا_____ غ____ ‫-ت-ي- د-ع ا-ح-ا- غ-ا-؟- ------------------------ ‫أتريد دفع الحساب غداً؟‬ 0
aturid d--e --h-sab-g-daan? a_____ d___ a______ g______ a-u-i- d-f- a-h-s-b g-d-a-? --------------------------- aturid dafe alhisab ghdaan?
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? ‫--ريدو----ذ------ى-ا--ر---‬ ‫_______ ا_____ إ__ ا_______ ‫-ت-ي-و- ا-ذ-ا- إ-ى ا-م-ق-؟- ---------------------------- ‫أتريدون الذهاب إلى المرقص؟‬ 0
atur-dun a------b---ila- almar--? a_______ a_______ '_____ a_______ a-u-i-u- a-d-a-a- '-i-a- a-m-r-s- --------------------------------- aturidun aldhahab 'iilaa almarqs?
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ‫أت--دو--ال-ها-------ل-ينم--‬ ‫_______ ا_____ إ__ ا________ ‫-ت-ي-و- ا-ذ-ا- إ-ى ا-س-ن-ا-‬ ----------------------------- ‫أتريدون الذهاب إلى السينما؟‬ 0
at-r-d-- -l------ --il-- a--a-n--? a_______ a_______ '_____ a________ a-i-i-u- a-d-a-a- '-i-a- a-s-y-m-? ---------------------------------- atiridun aldhahab 'iilaa alsaynma?
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ‫--ري-ون الذها- إ-- --م--ى؟‬ ‫_______ ا_____ إ__ ا_______ ‫-ت-ي-و- ا-ذ-ا- إ-ى ا-م-ه-؟- ---------------------------- ‫أتريدون الذهاب إلى المقهى؟‬ 0
a----d-n ----a-a- -iilaa-a-ma-ha-؟ a_______ a_______ '_____ a________ a-u-i-u- a-d-a-a- '-i-a- a-m-q-a-؟ ---------------------------------- aturidun aldhahab 'iilaa almaqhaa؟

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?