ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   ti ገለ ደለየ

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [ሰብዓንሓደን]

71 [sebi‘aniḥadeni]

ገለ ደለየ

[gele deleye]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? እን-- ደ---? እ___ ደ____ እ-ታ- ደ-ኹ-? ---------- እንታይ ደሊኹም? 0
in---y--d-līẖ--i? i______ d________ i-i-a-i d-l-h-u-i- ------------------ initayi delīẖumi?
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? ኩ-ሶ--ት-ወቱ -ሊኹም? ኩ__ ክ____ ደ____ ኩ-ሶ ክ-ጻ-ቱ ደ-ኹ-? --------------- ኩዑሶ ክትጻወቱ ደሊኹም? 0
ku--s----tit-’aw-t--d-līẖ--i? k_____ k___________ d________ k-‘-s- k-t-t-’-w-t- d-l-h-u-i- ------------------------------ ku‘uso kitits’awetu delīẖumi?
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? ኣዕሩኽ-ክ-በ-ሑ ደ---? ኣ___ ክ____ ደ____ ኣ-ሩ- ክ-በ-ሑ ደ-ኹ-? ---------------- ኣዕሩኽ ክትበጽሑ ደሊኹም? 0
a-ir-ẖi-k---bet-----u-d-l-h--mi? a______ k___________ d________ a-i-u-̱- k-t-b-t-’-h-u d-l-h-u-i- --------------------------------- a‘iruẖi kitibets’iḥu delīẖumi?
ಬಯಸುವುದು/ ಇಷ್ಟಪಡುವುದು ደለየ ደ__ ደ-የ --- ደለየ 0
d--e-e d_____ d-l-y- ------ deleye
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. ዶን-----ጽ- ኣይደለ--። ዶ___ ክ___ ኣ______ ዶ-ጊ- ክ-ጽ- ኣ-ደ-ኹ-። ----------------- ዶንጊየ ክመጽእ ኣይደለኹን። 0
d--i---- -----s’i’i a--de-------። d_______ k_________ a___________ d-n-g-y- k-m-t-’-’- a-i-e-e-̱-n-። --------------------------------- donigīye kimets’i’i ayideleẖuni።
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. ናብ-----ድ---ደ-ኹን። ና__ ክ___ ኣ______ ና-ኡ ክ-ይ- ኣ-ደ-ኹ-። ---------------- ናብኡ ክኸይድ ኣይደለኹን። 0
n--i’u kiẖ--idi --i-e-eh-u--። n_____ k_______ a___________ n-b-’- k-h-e-i-i a-i-e-e-̱-n-። ------------------------------ nabi’u kiẖeyidi ayideleẖuni።
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. ናብ-ገዛ-ክኸይድ--ልየ። ና_ ገ_ ክ___ ደ___ ና- ገ- ክ-ይ- ደ-የ- --------------- ናብ ገዛ ክኸይድ ደልየ። 0
n--i--e-a k-h-e-i-i d--i-e። n___ g___ k_______ d______ n-b- g-z- k-h-e-i-i d-l-y-። --------------------------- nabi geza kiẖeyidi deliye።
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. ኣብ ---ክተር--ደ-የ። ኣ_ ገ_ ክ___ ደ___ ኣ- ገ- ክ-ር- ደ-የ- --------------- ኣብ ገዛ ክተርፍ ደልየ። 0
abi-ge-a---te--f- de-iy-። a__ g___ k_______ d______ a-i g-z- k-t-r-f- d-l-y-። ------------------------- abi geza kiterifi deliye።
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. በይ---ክኸ-- -ልየ። በ___ ክ___ ደ___ በ-ነ- ክ-ው- ደ-የ- -------------- በይነይ ክኸውን ደልየ። 0
b--in-y- ---̱ewini d---ye። b_______ k_______ d______ b-y-n-y- k-h-e-i-i d-l-y-። -------------------------- beyineyi kiẖewini deliye።
ನೀನು ಇಲ್ಲಿ ಇರಲು ಬಯಸುತ್ತೀಯಾ? ኣ---ክ---ፍ-ደሊኻ-ዲ-? ኣ__ ክ____ ደ__ ዲ__ ኣ-ዚ ክ-ተ-ፍ ደ-ኻ ዲ-? ----------------- ኣብዚ ክትተርፍ ደሊኻ ዲኻ? 0
a-iz---i--t--ifi--e---̱-----̱a? a____ k_________ d_____ d____ a-i-ī k-t-t-r-f- d-l-h-a d-h-a- ------------------------------- abizī kititerifi delīẖa dīẖa?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? ኣ-ዚ-ኮ-ንካ----ልዕ -ሊ-? ኣ__ ኮ___ ክ____ ደ___ ኣ-ዚ ኮ-ን- ክ-በ-ዕ ደ-ኻ- ------------------- ኣብዚ ኮይንካ ክትበልዕ ደሊኻ? 0
abiz--k-y-ni-- ---i--l-‘---el--̱a? a____ k_______ k_________ d______ a-i-ī k-y-n-k- k-t-b-l-‘- d-l-h-a- ---------------------------------- abizī koyinika kitibeli‘i delīẖa?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? ኣ---ክ--ቕስ -ሊ-? ኣ__ ክ____ ደ___ ኣ-ዚ ክ-ድ-ስ ደ-ኻ- -------------- ኣብዚ ክትድቕስ ደሊኻ? 0
ab-z- --t-d-k-’-s--del--̱a? a____ k__________ d______ a-i-ī k-t-d-k-’-s- d-l-h-a- --------------------------- abizī kitidiḵ’isi delīẖa?
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? ጽባሕ -ኹም---ብ------ም ? ጽ__ ዲ__ ክ____ ደ___ ? ጽ-ሕ ዲ-ም ክ-ብ-ሱ ደ-ኹ- ? -------------------- ጽባሕ ዲኹም ክትብገሱ ደሊኹም ? 0
ts-ib-ḥi dīẖum-----ib-ge-u-d-l----mi ? t_______ d_____ k_________ d_______ ? t-’-b-h-i d-h-u-i k-t-b-g-s- d-l-h-u-i ? ---------------------------------------- ts’ibaḥi dīẖumi kitibigesu delīẖumi ?
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? ክሳ- --ሕ-ዲኺም---ጸን--ደሊ-ም ? ክ__ ጽ__ ዲ__ ክ____ ደ___ ? ክ-ብ ጽ-ሕ ዲ-ም ክ-ጸ-ሑ ደ-ኹ- ? ------------------------ ክሳብ ጽባሕ ዲኺም ክትጸንሑ ደሊኹም ? 0
kis--i--s’-b-ḥ--dī--ī-- ----ts’eniḥu---l-ẖ-mi-? k_____ t_______ d_____ k___________ d_______ ? k-s-b- t-’-b-h-i d-h-ī-i k-t-t-’-n-h-u d-l-h-u-i ? -------------------------------------------------- kisabi ts’ibaḥi dīẖīmi kitits’eniḥu delīẖumi ?
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? ሕ-ብ ጽባ- ዲኹ- -ት-----ሊ-ም። ሕ__ ጽ__ ዲ__ ክ____ ደ____ ሕ-ብ ጽ-ሕ ዲ-ም ክ-ከ-ሉ ደ-ኹ-። ----------------------- ሕሳብ ጽባሕ ዲኹም ክትከፍሉ ደሊኹም። 0
ḥi-a-i-----ba-̣- d-h--mi-kitike-il- --līh-u-i። ḥ_____ t_______ d_____ k_________ d________ h-i-a-i t-’-b-h-i d-h-u-i k-t-k-f-l- d-l-h-u-i- ----------------------------------------------- ḥisabi ts’ibaḥi dīẖumi kitikefilu delīẖumi።
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? ናብ ዲ----ት-ዱ --ኹም ---? ና_ ዲ__ ክ___ ደ___ ዲ___ ና- ዲ-ኮ ክ-ከ- ደ-ኹ- ዲ-ም- --------------------- ናብ ዲስኮ ክትከዱ ደሊኹም ዲኹም? 0
nab- --s--o ki--k-du-d-------i------mi? n___ d_____ k_______ d_______ d______ n-b- d-s-k- k-t-k-d- d-l-h-u-i d-h-u-i- --------------------------------------- nabi dīsiko kitikedu delīẖumi dīẖumi?
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ና--ሲነማ -ት-ዱ ----? ና_ ሲ__ ክ___ ደ____ ና- ሲ-ማ ክ-ከ- ደ-ኹ-? ----------------- ናብ ሲነማ ክትከዱ ደሊኹም? 0
nab- s--e----itike-u----ī---m-? n___ s_____ k_______ d________ n-b- s-n-m- k-t-k-d- d-l-h-u-i- ------------------------------- nabi sīnema kitikedu delīẖumi?
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ናብ -ፈ-ክትከ- ----? ና_ ካ_ ክ___ ደ____ ና- ካ- ክ-ከ- ደ-ኹ-? ---------------- ናብ ካፈ ክትከዱ ደሊኹም? 0
na----af---i-ikedu -e--ẖu--? n___ k___ k_______ d________ n-b- k-f- k-t-k-d- d-l-h-u-i- ----------------------------- nabi kafe kitikedu delīẖumi?

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?