ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   ko 뭘 원해요

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [일흔하나]

71 [ilheunhana]

뭘 원해요

[mwol wonhaeyo]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? 당-- 뭘-하-를----? 당신은 뭘 하기를 원해요? 당-은 뭘 하-를 원-요- -------------- 당신은 뭘 하기를 원해요? 0
d---si----n----- -a---eu- wonh-e-o? dangsin-eun mwol hagileul wonhaeyo? d-n-s-n-e-n m-o- h-g-l-u- w-n-a-y-? ----------------------------------- dangsin-eun mwol hagileul wonhaeyo?
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? 당-은--구하기--원해요? 당신은 축구하기를 원해요? 당-은 축-하-를 원-요- -------------- 당신은 축구하기를 원해요? 0
dan-sin-eun c---guh--i------onha-yo? dangsin-eun chugguhagileul wonhaeyo? d-n-s-n-e-n c-u-g-h-g-l-u- w-n-a-y-? ------------------------------------ dangsin-eun chugguhagileul wonhaeyo?
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? 당-은-친-를--문--를 ---? 당신은 친구를 방문하기를 원해요? 당-은 친-를 방-하-를 원-요- ------------------ 당신은 친구를 방문하기를 원해요? 0
d-ngsin-eu--c---gu---l ba---u-h--i--u- w-nh-e--? dangsin-eun chinguleul bangmunhagileul wonhaeyo? d-n-s-n-e-n c-i-g-l-u- b-n-m-n-a-i-e-l w-n-a-y-? ------------------------------------------------ dangsin-eun chinguleul bangmunhagileul wonhaeyo?
ಬಯಸುವುದು/ ಇಷ್ಟಪಡುವುದು 원해요 원해요 원-요 --- 원해요 0
w-nh--yo wonhaeyo w-n-a-y- -------- wonhaeyo
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. 저는 -----하- 것- --지--아-. 저는 늦게 도착하는 것을 원하지 않아요. 저- 늦- 도-하- 것- 원-지 않-요- ---------------------- 저는 늦게 도착하는 것을 원하지 않아요. 0
je-neu- -eu-ge--o----ha-e-n geos--ul-wo-haj--anh----. jeoneun neujge dochaghaneun geos-eul wonhaji anh-ayo. j-o-e-n n-u-g- d-c-a-h-n-u- g-o---u- w-n-a-i a-h-a-o- ----------------------------------------------------- jeoneun neujge dochaghaneun geos-eul wonhaji anh-ayo.
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. 저는 거--가------하지-않아-. 저는 거기 가는 것을 원하지 않아요. 저- 거- 가- 것- 원-지 않-요- -------------------- 저는 거기 가는 것을 원하지 않아요. 0
j-o-eu- g-ogi--an-u----o--e------h--i anh----. jeoneun geogi ganeun geos-eul wonhaji anh-ayo. j-o-e-n g-o-i g-n-u- g-o---u- w-n-a-i a-h-a-o- ---------------------------------------------- jeoneun geogi ganeun geos-eul wonhaji anh-ayo.
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. 저--집- 가기- 원--. 저는 집에 가기를 원해요. 저- 집- 가-를 원-요- -------------- 저는 집에 가기를 원해요. 0
j---eu------e--a---eul-wonha--o. jeoneun jib-e gagileul wonhaeyo. j-o-e-n j-b-e g-g-l-u- w-n-a-y-. -------------------------------- jeoneun jib-e gagileul wonhaeyo.
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. 저는--에---- -해-. 저는 집에 있기를 원해요. 저- 집- 있-를 원-요- -------------- 저는 집에 있기를 원해요. 0
j--neun --b-e i--g--e-l------e--. jeoneun jib-e issgileul wonhaeyo. j-o-e-n j-b-e i-s-i-e-l w-n-a-y-. --------------------------------- jeoneun jib-e issgileul wonhaeyo.
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. 저--혼자-있-를--해-. 저는 혼자 있기를 원해요. 저- 혼- 있-를 원-요- -------------- 저는 혼자 있기를 원해요. 0
j----un-ho--a---s-----l-----a---. jeoneun honja issgileul wonhaeyo. j-o-e-n h-n-a i-s-i-e-l w-n-a-y-. --------------------------------- jeoneun honja issgileul wonhaeyo.
ನೀನು ಇಲ್ಲಿ ಇರಲು ಬಯಸುತ್ತೀಯಾ? 당신은 -기서--기를 -해요? 당신은 여기서 있기를 원해요? 당-은 여-서 있-를 원-요- ---------------- 당신은 여기서 있기를 원해요? 0
dang----e-n------s-- i----leu----n--eyo? dangsin-eun yeogiseo issgileul wonhaeyo? d-n-s-n-e-n y-o-i-e- i-s-i-e-l w-n-a-y-? ---------------------------------------- dangsin-eun yeogiseo issgileul wonhaeyo?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? 당신은 --서 먹-- 원--? 당신은 여기서 먹기를 원해요? 당-은 여-서 먹-를 원-요- ---------------- 당신은 여기서 먹기를 원해요? 0
dangsin-eu- ye---seo me--g-l-ul -------o? dangsin-eun yeogiseo meoggileul wonhaeyo? d-n-s-n-e-n y-o-i-e- m-o-g-l-u- w-n-a-y-? ----------------------------------------- dangsin-eun yeogiseo meoggileul wonhaeyo?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? 당-은-여-서 --를 원-요? 당신은 여기서 자기를 원해요? 당-은 여-서 자-를 원-요- ---------------- 당신은 여기서 자기를 원해요? 0
d-ngsi----- -e-g-s---j-g-le---wonh--y-? dangsin-eun yeogiseo jagileul wonhaeyo? d-n-s-n-e-n y-o-i-e- j-g-l-u- w-n-a-y-? --------------------------------------- dangsin-eun yeogiseo jagileul wonhaeyo?
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? 당-은--일 -발-- -을 -해-? 당신은 내일 출발하는 것을 원해요? 당-은 내- 출-하- 것- 원-요- ------------------- 당신은 내일 출발하는 것을 원해요? 0
da----n-eun n--i- c--lba-ha---n ---------wonha-y-? dangsin-eun naeil chulbalhaneun geos-eul wonhaeyo? d-n-s-n-e-n n-e-l c-u-b-l-a-e-n g-o---u- w-n-a-y-? -------------------------------------------------- dangsin-eun naeil chulbalhaneun geos-eul wonhaeyo?
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? 당-은-내일까지-있-를 -해요? 당신은 내일까지 있기를 원해요? 당-은 내-까- 있-를 원-요- ----------------- 당신은 내일까지 있기를 원해요? 0
d-n---n------a--l-k--i i-s-i---- -o------? dangsin-eun naeilkkaji issgileul wonhaeyo? d-n-s-n-e-n n-e-l-k-j- i-s-i-e-l w-n-a-y-? ------------------------------------------ dangsin-eun naeilkkaji issgileul wonhaeyo?
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? 당-- -구---내일에-야-지--기----요? 당신은 청구서를 내일에서야 지불하기를 원해요? 당-은 청-서- 내-에-야 지-하-를 원-요- ------------------------- 당신은 청구서를 내일에서야 지불하기를 원해요? 0
dan------un ch-o-----se---ul-n-e---e-eo-a-j----h-gil--l-wo-h-e-o? dangsin-eun cheong-guseoleul naeil-eseoya jibulhagileul wonhaeyo? d-n-s-n-e-n c-e-n---u-e-l-u- n-e-l-e-e-y- j-b-l-a-i-e-l w-n-a-y-? ----------------------------------------------------------------- dangsin-eun cheong-guseoleul naeil-eseoya jibulhagileul wonhaeyo?
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? 디스--에--기- 원해-? 디스코장에 가기를 원해요? 디-코-에 가-를 원-요- -------------- 디스코장에 가기를 원해요? 0
d-seu-ojang-- g-gi-e-- wo--ae-o? diseukojang-e gagileul wonhaeyo? d-s-u-o-a-g-e g-g-l-u- w-n-a-y-? -------------------------------- diseukojang-e gagileul wonhaeyo?
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? 영화-- 가기를-원-요? 영화관에 가기를 원해요? 영-관- 가-를 원-요- ------------- 영화관에 가기를 원해요? 0
y--n--wagwa-------il--- wo---ey-? yeonghwagwan-e gagileul wonhaeyo? y-o-g-w-g-a--- g-g-l-u- w-n-a-y-? --------------------------------- yeonghwagwan-e gagileul wonhaeyo?
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? 카페에--기를-원--? 카페에 가기를 원해요? 카-에 가-를 원-요- ------------ 카페에 가기를 원해요? 0
k--e---ag-le----o-ha--o? kapee gagileul wonhaeyo? k-p-e g-g-l-u- w-n-a-y-? ------------------------ kapee gagileul wonhaeyo?

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?