ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   ru О чем-нибудь просить

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [семьдесят четыре]

74 [semʹdesyat chetyre]

О чем-нибудь просить

O chem-nibudʹ prositʹ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? В---ожете м---п---три-ь волосы? В_ м_____ м__ п________ в______ В- м-ж-т- м-е п-д-т-и-ь в-л-с-? ------------------------------- Вы можете мне подстричь волосы? 0
Vy ----e-- m-e p-dstri-hʹ-v-l---? V_ m______ m__ p_________ v______ V- m-z-e-e m-e p-d-t-i-h- v-l-s-? --------------------------------- Vy mozhete mne podstrichʹ volosy?
ಆದರೆ ತುಂಬ ಚಿಕ್ಕದಾಗಿ ಬೇಡ. Не---ень---ротко,-п-жалуйст-. Н_ о____ к_______ п__________ Н- о-е-ь к-р-т-о- п-ж-л-й-т-. ----------------------------- Не очень коротко, пожалуйста. 0
Ne -che-ʹ-kor---o, ------uyst-. N_ o_____ k_______ p___________ N- o-h-n- k-r-t-o- p-z-a-u-s-a- ------------------------------- Ne ochenʹ korotko, pozhaluysta.
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. Н--ного-п-к-----,---ж---й-та. Н______ п________ п__________ Н-м-о-о п-к-р-ч-, п-ж-л-й-т-. ----------------------------- Немного покороче, пожалуйста. 0
N--no-- -ok-r-c-e--p-z--lu-s--. N______ p_________ p___________ N-m-o-o p-k-r-c-e- p-z-a-u-s-a- ------------------------------- Nemnogo pokoroche, pozhaluysta.
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? В---о--т- -бра-о-ать-фот------и? В_ м_____ о_________ ф__________ В- м-ж-т- о-р-б-т-т- ф-т-г-а-и-? -------------------------------- Вы можете обработать фотографии? 0
Vy m-----e ob--bo-atʹ f-t--r----? V_ m______ o_________ f__________ V- m-z-e-e o-r-b-t-t- f-t-g-a-i-? --------------------------------- Vy mozhete obrabotatʹ fotografii?
ಚಿತ್ರಗಳು ಸಿ ಡಿಯಲ್ಲಿ ಇವೆ. Фо----афии--а -о--акт----к-. Ф_________ н_ к______ д_____ Ф-т-г-а-и- н- к-м-а-т д-с-е- ---------------------------- Фотографии на компакт диске. 0
Fotogr---i na----pakt-diske. F_________ n_ k______ d_____ F-t-g-a-i- n- k-m-a-t d-s-e- ---------------------------- Fotografii na kompakt diske.
ಚಿತ್ರಗಳು ಕ್ಯಾಮರದಲ್ಲಿ ಇವೆ. Фотог-а----в-фо---пп-рате. Ф_________ в ф____________ Ф-т-г-а-и- в ф-т-а-п-р-т-. -------------------------- Фотографии в фотоаппарате. 0
F--o-r-fii v--o-o--p-r-t-. F_________ v f____________ F-t-g-a-i- v f-t-a-p-r-t-. -------------------------- Fotografii v fotoapparate.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? В--м-ж-т-----и---ь -а--? В_ м_____ п_______ ч____ В- м-ж-т- п-ч-н-т- ч-с-? ------------------------ Вы можете починить часы? 0
Vy-m--h-te -o-hi--t---h---? V_ m______ p________ c_____ V- m-z-e-e p-c-i-i-ʹ c-a-y- --------------------------- Vy mozhete pochinitʹ chasy?
ಗಾಜು ಒಡೆದು ಹೋಗಿದೆ. Ст--л- раз-и-о. С_____ р_______ С-е-л- р-з-и-о- --------------- Стекло разбито. 0
S----- ---bi-o. S_____ r_______ S-e-l- r-z-i-o- --------------- Steklo razbito.
ಬ್ಯಾಟರಿ ಖಾಲಿಯಾಗಿದೆ. Ба-аре--- с--а. Б________ с____ Б-т-р-й-а с-л-. --------------- Батарейка села. 0
Ba---e--- ----. B________ s____ B-t-r-y-a s-l-. --------------- Batareyka sela.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? В- -о-----погл-дить--у---ку? В_ м_____ п________ р_______ В- м-ж-т- п-г-а-и-ь р-б-ш-у- ---------------------------- Вы можете погладить рубашку? 0
Vy ---he-- --g-adi-- r-b-s---? V_ m______ p________ r________ V- m-z-e-e p-g-a-i-ʹ r-b-s-k-? ------------------------------ Vy mozhete pogladitʹ rubashku?
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? Вы---жет- п-чист-ть----к-? В_ м_____ п________ б_____ В- м-ж-т- п-ч-с-и-ь б-ю-и- -------------------------- Вы можете почистить брюки? 0
V-------te-p-ch-s-it- ------? V_ m______ p_________ b______ V- m-z-e-e p-c-i-t-t- b-y-k-? ----------------------------- Vy mozhete pochistitʹ bryuki?
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? В- -оже-- п-----ть-б-т-н-и? В_ м_____ п_______ б_______ В- м-ж-т- п-ч-н-т- б-т-н-и- --------------------------- Вы можете починить ботинки? 0
V--mozh-t- p-c-i--t--b---n--? V_ m______ p________ b_______ V- m-z-e-e p-c-i-i-ʹ b-t-n-i- ----------------------------- Vy mozhete pochinitʹ botinki?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? У-в-с--е---й------при-ур-т-? У в__ н_ н_______ п_________ У в-с н- н-й-е-с- п-и-у-и-ь- ---------------------------- У вас не найдется прикурить? 0
U ----ne---y--tsya-priku----? U v__ n_ n________ p_________ U v-s n- n-y-e-s-a p-i-u-i-ʹ- ----------------------------- U vas ne naydetsya prikuritʹ?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? У --с --ть-спи-к----- --жиг----? У В__ е___ с_____ и__ з_________ У В-с е-т- с-и-к- и-и з-ж-г-л-а- -------------------------------- У Вас есть спички или зажигалка? 0
U V---y---ʹ----c-ki ----za-----lka? U V__ y____ s______ i__ z__________ U V-s y-s-ʹ s-i-h-i i-i z-z-i-a-k-? ----------------------------------- U Vas yestʹ spichki ili zazhigalka?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? У-----ес-ь-п--е-ьн--а? У В__ е___ п__________ У В-с е-т- п-п-л-н-ц-? ---------------------- У Вас есть пепельница? 0
U--a--yestʹ pe-e-ʹ---sa? U V__ y____ p___________ U V-s y-s-ʹ p-p-l-n-t-a- ------------------------ U Vas yestʹ pepelʹnitsa?
ನೀವು ಚುಟ್ಟಾ ಸೇದುತ್ತೀರಾ? Вы--у---е-сиг-ры? В_ к_____ с______ В- к-р-т- с-г-р-? ----------------- Вы курите сигары? 0
Vy-ku---e sig-r-? V_ k_____ s______ V- k-r-t- s-g-r-? ----------------- Vy kurite sigary?
ನೀವು ಸಿಗರೇಟ್ ಸೇದುತ್ತೀರಾ? Вы--ури----иг-ре-ы? В_ к_____ с________ В- к-р-т- с-г-р-т-? ------------------- Вы курите сигареты? 0
V---urite-si--r-t-? V_ k_____ s________ V- k-r-t- s-g-r-t-? ------------------- Vy kurite sigarety?
ನೀವು ಪೈಪ್ ಸೇದುತ್ತೀರಾ? В- к---те т-у-ку? В_ к_____ т______ В- к-р-т- т-у-к-? ----------------- Вы курите трубку? 0
Vy k--it--trub-u? V_ k_____ t______ V- k-r-t- t-u-k-? ----------------- Vy kurite trubku?

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.