ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   ad Зыгорэм кIэлъэIун

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [тIокIищрэ пшIыкIуплIырэ]

74 [tIokIishhrje pshIykIuplIyrje]

Зыгорэм кIэлъэIун

[Zygorjem kIjeljeIun]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? С----а--к-ысфык-эупх-ух-----лъ--I-щта? С______ к_________________ п__________ С-ъ-ь-ц к-ы-ф-к-э-п-ъ-х-а- п-ъ-к-ы-т-? -------------------------------------- Сшъхьац къысфыкIэупхъухьан плъэкIыщта? 0
S--h-a-----fy-I--u-hu--an plje--ysh--a? S______ k________________ p____________ S-h-'-c k-s-y-I-e-p-u-'-n p-j-k-y-h-t-? --------------------------------------- Sshh'ac kysfykIjeuphuh'an pljekIyshhta?
ಆದರೆ ತುಂಬ ಚಿಕ್ಕದಾಗಿ ಬೇಡ. Мы--эк- д--эу, -ъущт--? М______ д_____ х_______ М-к-э-о д-д-у- х-у-т-э- ----------------------- МыкIэко дэдэу, хъущтмэ? 0
Myk--ek- -jedje---h-----m-e? M_______ d_______ h_________ M-k-j-k- d-e-j-u- h-s-h-m-e- ---------------------------- MykIjeko djedjeu, hushhtmje?
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. Т-э--у-н-хь-к-ако-- хъ-щ--э. Т_____ н___ к______ х_______ Т-э-I- н-х- к-а-о-, х-у-т-э- ---------------------------- ТIэкIу нахь кIакоу, хъущтмэ. 0
T--ekIu-na-- --ak-u- ---h-----. T______ n___ k______ h_________ T-j-k-u n-h- k-a-o-, h-s-h-m-e- ------------------------------- TIjekIu nah' kIakou, hushhtmje.
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? Сурэ--э- зэж-у-ъ-зэ--н ---л---Iы-та? С_______ з____________ ш____________ С-р-т-э- з-ж-у-ъ-з-ф-н ш-у-ъ-к-ы-т-? ------------------------------------ Сурэтхэр зэжъугъэзэфэн шъулъэкIыщта? 0
Su--e--je- zje-h-----jef--- -----e--y-h-t-? S_________ z_______________ s______________ S-r-e-h-e- z-e-h-g-e-j-f-e- s-u-j-k-y-h-t-? ------------------------------------------- Surjethjer zjezhugjezjefjen shuljekIyshhta?
ಚಿತ್ರಗಳು ಸಿ ಡಿಯಲ್ಲಿ ಇವೆ. С-рэ-хэр--и--ы- те--х. С_______ д_____ т_____ С-р-т-э- д-с-ы- т-т-х- ---------------------- Сурэтхэр дискым тетых. 0
S--jethje- d--k-m --t-h. S_________ d_____ t_____ S-r-e-h-e- d-s-y- t-t-h- ------------------------ Surjethjer diskym tetyh.
ಚಿತ್ರಗಳು ಕ್ಯಾಮರದಲ್ಲಿ ಇವೆ. Су-эт-э- --т--п----ты--дэл-ы-. С_______ ф____________ д______ С-р-т-э- ф-т-а-п-р-т-м д-л-ы-. ------------------------------ Сурэтхэр фотоаппаратым дэлъых. 0
S--j-th--- -o-o-----at-m -----h. S_________ f____________ d______ S-r-e-h-e- f-t-a-p-r-t-m d-e-y-. -------------------------------- Surjethjer fotoapparatym djelyh.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? С---а-ыр бгъ------ж----пл-----щт-? С_______ б____________ п__________ С-х-а-ы- б-ъ-ц-к-э-ь-н п-ъ-к-ы-т-? ---------------------------------- Сыхьатыр бгъэцэкIэжьын плъэкIыщта? 0
S--'aty- --------I------n p-jekIy-h-t-? S_______ b_______________ p____________ S-h-a-y- b-j-c-e-I-e-h-y- p-j-k-y-h-t-? --------------------------------------- Syh'atyr bgjecjekIjezh'yn pljekIyshhta?
ಗಾಜು ಒಡೆದು ಹೋಗಿದೆ. А-чыр къу-агъэ. А____ к________ А-ч-р к-у-а-ъ-. --------------- Апчыр къутагъэ. 0
Apc--r--u-a---. A_____ k_______ A-c-y- k-t-g-e- --------------- Apchyr kutagje.
ಬ್ಯಾಟರಿ ಖಾಲಿಯಾಗಿದೆ. Б---рей-эр тIыс--ъ-. Б_________ т________ Б-т-р-й-э- т-ы-ы-ъ-. -------------------- Батарейкэр тIысыгъэ. 0
Batare--jer---ys-g--. B__________ t________ B-t-r-j-j-r t-y-y-j-. --------------------- Batarejkjer tIysygje.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? Д-а-эм----тешъ-д--н шъ---э----т-? Д_____ у_ т________ ш____________ Д-а-э- у- т-ш-у-з-н ш-у-ъ-к-ы-т-? --------------------------------- Джанэм ут тешъудзэн шъулъэкIыщта? 0
D--anje- u--teshudzje- ----jekIys----? D_______ u_ t_________ s______________ D-h-n-e- u- t-s-u-z-e- s-u-j-k-y-h-t-? -------------------------------------- Dzhanjem ut teshudzjen shuljekIyshhta?
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? Гъо-----х-р --у---э-з-н шъу-ъ--Iыщт-? Г__________ ш__________ ш____________ Г-о-ч-д-х-р ш-у-к-э-з-н ш-у-ъ-к-ы-т-? ------------------------------------- Гъончэджхэр шъуукъэбзын шъулъэкIыщта? 0
G-n-hj----hje- --uu-jebzy-----l----ys---a? G_____________ s__________ s______________ G-n-h-e-z-h-e- s-u-k-e-z-n s-u-j-k-y-h-t-? ------------------------------------------ Gonchjedzhhjer shuukjebzyn shuljekIyshhta?
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? Щы-ыкъу--р зэкI-ш-у---ьы- -----экI-щ--? Щ_________ з_____________ ш____________ Щ-р-к-у-э- з-к-э-ъ-д-ж-ы- ш-у-ъ-к-ы-т-? --------------------------------------- Щырыкъухэр зэкIэшъудэжьын шъулъэкIыщта? 0
S-hy-yku-jer --e----s----ezh'-n ----j--Iy--h--? S___________ z_________________ s______________ S-h-r-k-h-e- z-e-I-e-h-d-e-h-y- s-u-j-k-y-h-t-? ----------------------------------------------- Shhyrykuhjer zjekIjeshudjezh'yn shuljekIyshhta?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? С---ы- --уиI-? С_____ ш______ С-р-ы- ш-у-I-? -------------- Сырныч шъуиIа? 0
Sy----- s-uiIa? S______ s______ S-r-y-h s-u-I-? --------------- Syrnych shuiIa?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? Сы---ч-е----ы-I маш-- --рэха---н--- -ъ--Iэн-? С_____ е н_____ м____ з____________ ш________ С-р-ы- е н-м-к- м-ш-о з-р-х-г-а-э-э ш-у-I-н-? --------------------------------------------- Сырныч е нэмыкI машIо зэрэхагъанэрэ шъуиIэна? 0
Syr-y-h e n-e--kI ma---- zj--je-ag-n--rj---huiIjen-? S______ e n______ m_____ z_______________ s_________ S-r-y-h e n-e-y-I m-s-I- z-e-j-h-g-n-e-j- s-u-I-e-a- ---------------------------------------------------- Syrnych e njemykI mashIo zjerjehaganjerje shuiIjena?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? Ту-ы-с-а-эхэр-зэ---акъ-рэ-ш-у-Iэна? Т____________ з__________ ш________ Т-т-н-т-ф-х-р з-р-т-к-о-э ш-у-I-н-? ----------------------------------- Тутынстафэхэр зэратакъорэ шъуиIэна? 0
T-tyn-taf---jer--jeratak--j- -h---je-a? T______________ z___________ s_________ T-t-n-t-f-e-j-r z-e-a-a-o-j- s-u-I-e-a- --------------------------------------- Tutynstafjehjer zjeratakorje shuiIjena?
ನೀವು ಚುಟ್ಟಾ ಸೇದುತ್ತೀರಾ? С-г--э --ш-уа? С_____ у______ С-г-р- у-ш-у-? -------------- Сигарэ уешъуа? 0
S--ar-e u-sh-a? S______ u______ S-g-r-e u-s-u-? --------------- Sigarje ueshua?
ನೀವು ಸಿಗರೇಟ್ ಸೇದುತ್ತೀರಾ? Т---н у--ъуа? Т____ у______ Т-т-н у-ш-у-? ------------- Тутын уешъуа? 0
Tu------sh-a? T____ u______ T-t-n u-s-u-? ------------- Tutyn ueshua?
ನೀವು ಪೈಪ್ ಸೇದುತ್ತೀರಾ? Л-------ту--н -е----? Л______ т____ у______ Л-л-к-э т-т-н у-ш-у-? --------------------- ЛулэкIэ тутын уешъуа? 0
Lu--e-I-- tu-y- -es-u-? L________ t____ u______ L-l-e-I-e t-t-n u-s-u-? ----------------------- LuljekIje tutyn ueshua?

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.