ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ru В городе

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [двадцать пять]

25 [dvadtsatʹ pyatʹ]

В городе

[V gorode]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. Мне ну-н- н--во-за-. Мне нужно на вокзал. М-е н-ж-о н- в-к-а-. -------------------- Мне нужно на вокзал. 0
M-e--u-h---n- v-k--l. Mne nuzhno na vokzal. M-e n-z-n- n- v-k-a-. --------------------- Mne nuzhno na vokzal.
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. М-- -ужно---а--оп-рт. Мне нужно в аэропорт. М-е н-ж-о в а-р-п-р-. --------------------- Мне нужно в аэропорт. 0
Mne nuz-no v -e--port. Mne nuzhno v aeroport. M-e n-z-n- v a-r-p-r-. ---------------------- Mne nuzhno v aeroport.
ನಾನು ನಗರ ಕೇಂದ್ರಕ್ಕೆ ಹೋಗಬೇಕು. М-е-н---о-в ц-нтр--орода. Мне нужно в центр города. М-е н-ж-о в ц-н-р г-р-д-. ------------------------- Мне нужно в центр города. 0
Mne -u---- --ts--t- --r-da. Mne nuzhno v tsentr goroda. M-e n-z-n- v t-e-t- g-r-d-. --------------------------- Mne nuzhno v tsentr goroda.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? К-- м-е п-п-ст- на -ок-ал? Как мне попасть на вокзал? К-к м-е п-п-с-ь н- в-к-а-? -------------------------- Как мне попасть на вокзал? 0
K---------pa--- -a-vo----? Kak mne popastʹ na vokzal? K-k m-e p-p-s-ʹ n- v-k-a-? -------------------------- Kak mne popastʹ na vokzal?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? К-к--н- по--с-ь - -эро---т? Как мне попасть в аэропорт? К-к м-е п-п-с-ь в а-р-п-р-? --------------------------- Как мне попасть в аэропорт? 0
K-k-mne p--a-t- - -erop-r-? Kak mne popastʹ v aeroport? K-k m-e p-p-s-ʹ v a-r-p-r-? --------------------------- Kak mne popastʹ v aeroport?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? Как мне п-па-т--- центр-г-----? Как мне попасть в центр города? К-к м-е п-п-с-ь в ц-н-р г-р-д-? ------------------------------- Как мне попасть в центр города? 0
K---mne --pas-ʹ - -sen----o--d-? Kak mne popastʹ v tsentr goroda? K-k m-e p-p-s-ʹ v t-e-t- g-r-d-? -------------------------------- Kak mne popastʹ v tsentr goroda?
ನನಗೆ ಒಂದು ಟ್ಯಾಕ್ಸಿ ಬೇಕು. М------------с-. Мне нужно такси. М-е н-ж-о т-к-и- ---------------- Мне нужно такси. 0
Mn- nu---o--ak-i. Mne nuzhno taksi. M-e n-z-n- t-k-i- ----------------- Mne nuzhno taksi.
ನನಗೆ ನಗರದ ಒಂದು ನಕ್ಷೆ ಬೇಕು. М----уж----ар-- --р---. Мне нужна карта города. М-е н-ж-а к-р-а г-р-д-. ----------------------- Мне нужна карта города. 0
Mn----zh-a -ar-a ------. Mne nuzhna karta goroda. M-e n-z-n- k-r-a g-r-d-. ------------------------ Mne nuzhna karta goroda.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. Мн- -у--а го---н-ца. Мне нужна гостиница. М-е н-ж-а г-с-и-и-а- -------------------- Мне нужна гостиница. 0
Mn--nuzh-a----t-n-t-a. Mne nuzhna gostinitsa. M-e n-z-n- g-s-i-i-s-. ---------------------- Mne nuzhna gostinitsa.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. Я-хоте-----/-----л- б- в-я-ь-м-ш----на --о-а-. Я хотел бы / хотела бы взять машину на прокат. Я х-т-л б- / х-т-л- б- в-я-ь м-ш-н- н- п-о-а-. ---------------------------------------------- Я хотел бы / хотела бы взять машину на прокат. 0
Ya-khot-l--- / -ho-ela -- --y----m--h-nu --------t. Ya khotel by / khotela by vzyatʹ mashinu na prokat. Y- k-o-e- b- / k-o-e-a b- v-y-t- m-s-i-u n- p-o-a-. --------------------------------------------------- Ya khotel by / khotela by vzyatʹ mashinu na prokat.
ಇದು ನನ್ನ ಕ್ರೆಡಿಟ್ ಕಾರ್ಡ್. Во- моя-к-е-ит--я -а-то---. Вот моя кредитная карточка. В-т м-я к-е-и-н-я к-р-о-к-. --------------------------- Вот моя кредитная карточка. 0
V-t m-y- k----t-a----a-tochk-. Vot moya kreditnaya kartochka. V-t m-y- k-e-i-n-y- k-r-o-h-a- ------------------------------ Vot moya kreditnaya kartochka.
ಇದು ನನ್ನ ವಾಹನ ಚಾಲನಾ ಪರವಾನಿಗೆ . Во---о--вод--е--с-и--пр---. Вот мои водительские права. В-т м-и в-д-т-л-с-и- п-а-а- --------------------------- Вот мои водительские права. 0
Vot moi -o--te--sk-y-----va. Vot moi voditelʹskiye prava. V-t m-i v-d-t-l-s-i-e p-a-a- ---------------------------- Vot moi voditelʹskiye prava.
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? Ч---мо--о -ви--ть-в --р-де? Что можно увидеть в городе? Ч-о м-ж-о у-и-е-ь в г-р-д-? --------------------------- Что можно увидеть в городе? 0
Ch-o----h----v--etʹ---g---d-? Chto mozhno uvidetʹ v gorode? C-t- m-z-n- u-i-e-ʹ v g-r-d-? ----------------------------- Chto mozhno uvidetʹ v gorode?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. Ид-те-в--т-р-- ----д. Идите в старый город. И-и-е в с-а-ы- г-р-д- --------------------- Идите в старый город. 0
Idit- - s-a-----o-od. Idite v staryy gorod. I-i-e v s-a-y- g-r-d- --------------------- Idite v staryy gorod.
ನೀವು ನಗರ ಪ್ರದಕ್ಷಿಣೆ ಮಾಡಿ. Совер-ите-обзор-у---кск---ию -о-г-роду. Совершите обзорную экскурсию по городу. С-в-р-и-е о-з-р-у- э-с-у-с-ю п- г-р-д-. --------------------------------------- Совершите обзорную экскурсию по городу. 0
S-v-r-h--e-ob--r-u-u -k----si-u-----o-od-. Sovershite obzornuyu ekskursiyu po gorodu. S-v-r-h-t- o-z-r-u-u e-s-u-s-y- p- g-r-d-. ------------------------------------------ Sovershite obzornuyu ekskursiyu po gorodu.
ನೀವು ಬಂದರಿಗೆ ಹೋಗಿ. С--ди-- в п-р-. Сходите в порт. С-о-и-е в п-р-. --------------- Сходите в порт. 0
Skhodit--- --r-. Skhodite v port. S-h-d-t- v p-r-. ---------------- Skhodite v port.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. С--з-и----- эк-----и---- п--т-. Съездите на экскурсию по порту. С-е-д-т- н- э-с-у-с-ю п- п-р-у- ------------------------------- Съездите на экскурсию по порту. 0
S--ezdite ---ek---r-iy-----portu. Sʺyezdite na ekskursiyu po portu. S-y-z-i-e n- e-s-u-s-y- p- p-r-u- --------------------------------- Sʺyezdite na ekskursiyu po portu.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? Ка-----ост-п-и-ечат-ль-ост-------к--м----го? Какие достопримечательности есть кроме того? К-к-е д-с-о-р-м-ч-т-л-н-с-и е-т- к-о-е т-г-? -------------------------------------------- Какие достопримечательности есть кроме того? 0
Kaki-- do--o-rim-cha--l-n---- y-s-ʹ kro-e-t-g-? Kakiye dostoprimechatelʹnosti yestʹ krome togo? K-k-y- d-s-o-r-m-c-a-e-ʹ-o-t- y-s-ʹ k-o-e t-g-? ----------------------------------------------- Kakiye dostoprimechatelʹnosti yestʹ krome togo?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!