ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   hy ինչ որ բան խնդրել

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [յոթանասունչորս]

74 [yot’anasunch’vors]

ինչ որ բան խնդրել

[inch’ vor ban khndrel]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? Կ-րո՞ղ-ե- մազերս-կ-ր--: Կ_____ ե_ մ_____ կ_____ Կ-ր-՞- ե- մ-զ-ր- կ-ր-լ- ----------------------- Կարո՞ղ եք մազերս կտրել: 0
Karo--- y--’ m-ze-s--t-el K______ y___ m_____ k____ K-r-՞-h y-k- m-z-r- k-r-l ------------------------- Karo՞gh yek’ mazers ktrel
ಆದರೆ ತುಂಬ ಚಿಕ್ಕದಾಗಿ ಬೇಡ. Շատ կար----, խ-դրում -մ: Շ__ կ___ չ__ խ______ ե__ Շ-տ կ-ր- չ-, խ-դ-ո-մ ե-: ------------------------ Շատ կարճ չէ, խնդրում եմ: 0
Sha--k---h-ch’-, khnd-um--em S___ k____ c____ k______ y__ S-a- k-r-h c-’-, k-n-r-m y-m ---------------------------- Shat karch ch’e, khndrum yem
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. Մի -իչ -ա-ճ,-խնդրո-- --: Մ_ ք__ կ____ խ______ ե__ Մ- ք-չ կ-ր-, խ-դ-ո-մ ե-: ------------------------ Մի քիչ կարճ, խնդրում եմ: 0
M- --i-h’ -a---- kh-dr-- yem M_ k_____ k_____ k______ y__ M- k-i-h- k-r-h- k-n-r-m y-m ---------------------------- Mi k’ich’ karch, khndrum yem
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? Կ--ո՞ղ--ք----ր-ե-ը-մշակել: Կ_____ ե_ ն_______ մ______ Կ-ր-՞- ե- ն-ա-ն-ր- մ-ա-ե-: -------------------------- Կարո՞ղ եք նկարները մշակել: 0
Ka--՞-- ye-- --ar-er--msh--el K______ y___ n_______ m______ K-r-՞-h y-k- n-a-n-r- m-h-k-l ----------------------------- Karo՞gh yek’ nkarnery mshakel
ಚಿತ್ರಗಳು ಸಿ ಡಿಯಲ್ಲಿ ಇವೆ. Նկ------ -----մ-ջ են: Ն_______ C___ մ__ ե__ Ն-ա-ն-ր- C--- մ-ջ ե-: --------------------- Նկարները CD-ի մեջ են: 0
Nk--n-r- ---- -e---en N_______ C___ m__ y__ N-a-n-r- C--- m-j y-n --------------------- Nkarnery CD-i mej yen
ಚಿತ್ರಗಳು ಕ್ಯಾಮರದಲ್ಲಿ ಇವೆ. Ն--րն-ր- ֆո-ոխ--կի մ-ջ ե-: Ն_______ ֆ________ մ__ ե__ Ն-ա-ն-ր- ֆ-տ-խ-ի-ի մ-ջ ե-: -------------------------- Նկարները ֆոտոխցիկի մեջ են: 0
N-arne----o-ok-ts’i-i -e- -en N_______ f___________ m__ y__ N-a-n-r- f-t-k-t-’-k- m-j y-n ----------------------------- Nkarnery fotokhts’iki mej yen
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? Կ-ր-՞---ք ճ---ց------վե---ո-ո--լ: Կ_____ ե_ ճ_________ վ___________ Կ-ր-՞- ե- ճ-մ-ց-ւ-ց- վ-ր-ն-ր-գ-լ- --------------------------------- Կարո՞ղ եք ճամացույցը վերանորոգել: 0
Kar--g--y-k’ -ha-at---y-s’- ver-----g-l K______ y___ c_____________ v__________ K-r-՞-h y-k- c-a-a-s-u-t-’- v-r-n-r-g-l --------------------------------------- Karo՞gh yek’ chamats’uyts’y veranorogel
ಗಾಜು ಒಡೆದು ಹೋಗಿದೆ. Ա-ա--- կ---վ-- է: Ա_____ կ______ է_ Ա-ա-ի- կ-տ-վ-ծ է- ----------------- Ապակին կոտրված է: 0
Apaki---ot--at--e A_____ k_______ e A-a-i- k-t-v-t- e ----------------- Apakin kotrvats e
ಬ್ಯಾಟರಿ ಖಾಲಿಯಾಗಿದೆ. Մա-տ-ոց- նս-----: Մ_______ ն____ է_ Մ-ր-կ-ց- ն-տ-լ է- ----------------- Մարտկոցը նստել է: 0
Mart-ot--- n-tel e M_________ n____ e M-r-k-t-’- n-t-l e ------------------ Martkots’y nstel e
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? Կա--՞- եք-վեր-աշա--կը ար--ւ-ե-: Կ_____ ե_ վ__________ ա________ Կ-ր-՞- ե- վ-ր-ա-ա-ի-ը ա-դ-ւ-ե-: ------------------------------- Կարո՞ղ եք վերնաշապիկը արդուկել: 0
K-r-՞gh ---’-----a-h-pi-y---dukel K______ y___ v___________ a______ K-r-՞-h y-k- v-r-a-h-p-k- a-d-k-l --------------------------------- Karo՞gh yek’ vernashapiky ardukel
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? Կ-ր----ե- -ա--ար--մաք-ե-: Կ_____ ե_ շ______ մ______ Կ-ր-՞- ե- շ-լ-ա-ը մ-ք-ե-: ------------------------- Կարո՞ղ եք շալվարը մաքրել: 0
Karo-g---e-- s---v--y -a-’-el K______ y___ s_______ m______ K-r-՞-h y-k- s-a-v-r- m-k-r-l ----------------------------- Karo՞gh yek’ shalvary mak’rel
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? Կա--՞---ք կո--կ-եր--վ-ր-նոր-գ--: Կ_____ ե_ կ________ վ___________ Կ-ր-՞- ե- կ-շ-կ-ե-ը վ-ր-ն-ր-գ-լ- -------------------------------- Կարո՞ղ եք կոշիկները վերանորոգել: 0
K-r-՞gh-y--- --shi--er- ve-an-ro--l K______ y___ k_________ v__________ K-r-՞-h y-k- k-s-i-n-r- v-r-n-r-g-l ----------------------------------- Karo՞gh yek’ koshiknery veranorogel
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? Կարո՞--եք ի-ձ----իչ տալ: Կ_____ ե_ ի__ վ____ տ___ Կ-ր-՞- ե- ի-ձ վ-ռ-չ տ-լ- ------------------------ Կարո՞ղ եք ինձ վառիչ տալ: 0
Kar--gh -ek’----z -------- t-l K______ y___ i___ v_______ t__ K-r-՞-h y-k- i-d- v-r-i-h- t-l ------------------------------ Karo՞gh yek’ indz varrich’ tal
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? Լ--ց--- հ---կն-- կ-մ-վ-ռ----ւ---: Լ______ հ_______ կ__ վ____ ո_____ Լ-ւ-կ-ւ հ-տ-կ-ե- կ-մ վ-ռ-չ ո-ն-ք- --------------------------------- Լուցկու հատիկներ կամ վառիչ ունեք: 0
Lu----u--a---ner-k------r--h--unek’ L______ h_______ k__ v_______ u____ L-t-’-u h-t-k-e- k-m v-r-i-h- u-e-’ ----------------------------------- Luts’ku hatikner kam varrich’ unek’
ನಿಮ್ಮ ಬಳಿ ಆಷ್ ಟ್ರೇ ಇದೆಯೆ? Մոխ-ամ-- -ւ-ե՞-: Մ_______ ո______ Մ-խ-ա-ա- ո-ն-՞-: ---------------- Մոխրաման ունե՞ք: 0
M-kh-aman-un-՞k’ M________ u_____ M-k-r-m-n u-e-k- ---------------- Mokhraman une՞k’
ನೀವು ಚುಟ್ಟಾ ಸೇದುತ್ತೀರಾ? Ս-------ո-՞--եք: Ս____ ծ_____ ե__ Ս-գ-ր ծ-ո-՞- ե-: ---------------- Սիգար ծխու՞մ եք: 0
Si----t-k--՞---ek’ S____ t______ y___ S-g-r t-k-u-m y-k- ------------------ Sigar tskhu՞m yek’
ನೀವು ಸಿಗರೇಟ್ ಸೇದುತ್ತೀರಾ? Ծխ---տ--խ-ւ-- ե-: Ծ_____ ծ_____ ե__ Ծ-ա-ո- ծ-ո-՞- ե-: ----------------- Ծխախոտ ծխու՞մ եք: 0
Tsk----ot-t-khu՞----k’ T________ t______ y___ T-k-a-h-t t-k-u-m y-k- ---------------------- Tskhakhot tskhu՞m yek’
ನೀವು ಪೈಪ್ ಸೇದುತ್ತೀರಾ? Ծխա-ոտ----ւ՞--ե-: Ծ_____ ծ_____ ե__ Ծ-ա-ո- ծ-ո-՞- ե-: ----------------- Ծխախոտ ծխու՞մ եք: 0
Tsk--k--t-t-k-u՞-----’ T________ t______ y___ T-k-a-h-t t-k-u-m y-k- ---------------------- Tskhakhot tskhu՞m yek’

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.