ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   ur ‫کسی چیز کی درخواست کرنا‬

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

‫74 [چوہتّر]‬

cho

‫کسی چیز کی درخواست کرنا‬

[kisi cheez ki darkhwast karna]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? ‫کیا --------با--کاٹ-س--- ہ-- -‬ ‫___ آ_ م___ ب__ ک__ س___ ہ__ ؟_ ‫-ی- آ- م-ر- ب-ل ک-ٹ س-ت- ہ-ں ؟- -------------------------------- ‫کیا آپ میرے بال کاٹ سکتے ہیں ؟‬ 0
k-a--ap mer- --a--ka-t-s-tk---a--? k__ a__ m___ b___ k___ s____ h____ k-a a-p m-r- b-a- k-a- s-t-e h-i-? ---------------------------------- kya aap mere baal kaat satke hain?
ಆದರೆ ತುಂಬ ಚಿಕ್ಕದಾಗಿ ಬೇಡ. ‫---ب--ی--------ی--ہ----ٹ- -ہی- -‬ ‫_______ ک_ ک_ ز____ چ____ ن___ -_ ‫-ہ-ب-ن- ک- ک- ز-ا-ہ چ-و-ے ن-ی- -- ---------------------------------- ‫مہربانی کر کے زیادہ چھوٹے نہیں -‬ 0
me-a-------a- ---z------chhota-nah- - m________ k__ k_ z_____ c_____ n___ - m-h-r-a-i k-r k- z-y-d- c-h-t- n-h- - ------------------------------------- meharbani kar ke ziyada chhota nahi -
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. ‫--------و--‬ ‫_____ چ_____ ‫-ھ-ڑ- چ-و-ے- ------------- ‫تھوڑے چھوٹے‬ 0
t-o---ch-o-a t____ c_____ t-o-a c-h-t- ------------ thora chhota
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? ‫کی-----ت---ر-ں دھو--کت--ہیں -‬ ‫___ آ_ ت______ د__ س___ ہ__ ؟_ ‫-ی- آ- ت-و-ر-ں د-و س-ت- ہ-ں ؟- ------------------------------- ‫کیا آپ تصویریں دھو سکتے ہیں ؟‬ 0
k-a---p --s--e---n d-o---tke--ai-? k__ a__ t______ y_ d__ s____ h____ k-a a-p t-s-e-r y- d-o s-t-e h-i-? ---------------------------------- kya aap tasweer yn dho satke hain?
ಚಿತ್ರಗಳು ಸಿ ಡಿಯಲ್ಲಿ ಇವೆ. ‫ت-ویر-ں -ی--ی پ- --- -‬ ‫_______ س_ ڈ_ پ_ ہ__ -_ ‫-ص-ی-ی- س- ڈ- پ- ہ-ں -- ------------------------ ‫تصویریں سی ڈی پر ہیں -‬ 0
tasw--a-- -- - --- ha-- - t________ s_ d p__ h___ - t-s-e-a-n s- d p-r h-i- - ------------------------- taswerain si d par hain -
ಚಿತ್ರಗಳು ಕ್ಯಾಮರದಲ್ಲಿ ಇವೆ. ‫-ص---یں--یمر--م---ہ-ں--‬ ‫_______ ک____ م__ ہ__ -_ ‫-ص-ی-ی- ک-م-ے م-ں ہ-ں -- ------------------------- ‫تصویریں کیمرے میں ہیں -‬ 0
ta---r--n--a--ra m-i- --in-- t________ k_____ m___ h___ - t-s-e-a-n k-m-r- m-i- h-i- - ---------------------------- taswerain kamera mein hain -
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? ‫--- -- -ھڑ---ی-م--- کر-س-ت- ہیں -‬ ‫___ آ_ گ___ ک_ م___ ک_ س___ ہ__ ؟_ ‫-ی- آ- گ-ڑ- ک- م-م- ک- س-ت- ہ-ں ؟- ----------------------------------- ‫کیا آپ گھڑی کی مرمت کر سکتے ہیں ؟‬ 0
k-a--a--g-a-- -i-m-r-mmat kar sa-----a-n? k__ a__ g____ k_ m_______ k__ s____ h____ k-a a-p g-a-i k- m-r-m-a- k-r s-t-e h-i-? ----------------------------------------- kya aap ghari ki murammat kar satke hain?
ಗಾಜು ಒಡೆದು ಹೋಗಿದೆ. ‫گلا- ٹوٹ- ہ---ہ---‬ ‫____ ٹ___ ہ__ ہ_ -_ ‫-ل-س ٹ-ٹ- ہ-ا ہ- -- -------------------- ‫گلاس ٹوٹا ہوا ہے -‬ 0
gla-- t-ota h-w- hai-- g____ t____ h___ h__ - g-a-s t-o-a h-w- h-i - ---------------------- glass toota howa hai -
ಬ್ಯಾಟರಿ ಖಾಲಿಯಾಗಿದೆ. ‫بیٹر- خ-ل- -- -‬ ‫_____ خ___ ہ_ -_ ‫-ی-ر- خ-ل- ہ- -- ----------------- ‫بیٹری خالی ہے -‬ 0
b-t-e---kh-ali-h-i-- b______ k_____ h__ - b-t-e-y k-a-l- h-i - -------------------- battery khaali hai -
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? ‫کیا-آپ-قمیض---ت-- -- س-تے---- ؟‬ ‫___ آ_ ق___ ا____ ک_ س___ ہ__ ؟_ ‫-ی- آ- ق-ی- ا-ت-ی ک- س-ت- ہ-ں ؟- --------------------------------- ‫کیا آپ قمیض استری کر سکتے ہیں ؟‬ 0
k-- aap-k--ee---s-r- k---satke ha--? k__ a__ k_____ i____ k__ s____ h____ k-a a-p k-m-e- i-t-i k-r s-t-e h-i-? ------------------------------------ kya aap kameez istri kar satke hain?
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? ‫--ا--پ --ن- دھو سکت--ہی- -‬ ‫___ آ_ پ___ د__ س___ ہ__ ؟_ ‫-ی- آ- پ-ن- د-و س-ت- ہ-ں ؟- ---------------------------- ‫کیا آپ پینٹ دھو سکتے ہیں ؟‬ 0
ky--aa- -a--- d-o--a--e----n? k__ a__ p____ d__ s____ h____ k-a a-p p-i-t d-o s-t-e h-i-? ----------------------------- kya aap paint dho satke hain?
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? ‫کیا-آپ----- ک--مر-ت کر-سکت---ی---‬ ‫___ آ_ ج___ ک_ م___ ک_ س___ ہ__ ؟_ ‫-ی- آ- ج-ت- ک- م-م- ک- س-ت- ہ-ں ؟- ----------------------------------- ‫کیا آپ جوتے کی مرمت کر سکتے ہیں ؟‬ 0
k-a--ap -o-t-- k- m--amm-t kar--at-- ---n? k__ a__ j_____ k_ m_______ k__ s____ h____ k-a a-p j-o-a- k- m-r-m-a- k-r s-t-e h-i-? ------------------------------------------ kya aap jootay ki murammat kar satke hain?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? ‫کیا----م--ے---چ- -- س---------‬ ‫___ آ_ م___ م___ د_ س___ ہ__ ؟_ ‫-ی- آ- م-ھ- م-چ- د- س-ت- ہ-ں ؟- -------------------------------- ‫کیا آپ مجھے ماچس دے سکتے ہیں ؟‬ 0
k-a-a----uj---m-a-h-s --y-s--k- hain? k__ a__ m____ m______ d__ s____ h____ k-a a-p m-j-e m-a-h-s d-y s-t-e h-i-? ------------------------------------- kya aap mujhe maachis day satke hain?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? ‫کی- آ---- --س-ما-س-یا لا--- ---؟‬ ‫___ آ_ ک_ پ__ م___ ی_ ل____ ہ_ ؟_ ‫-ی- آ- ک- پ-س م-چ- ی- ل-ئ-ر ہ- ؟- ---------------------------------- ‫کیا آپ کے پاس ماچس یا لائٹر ہے ؟‬ 0
kya aa- ----a----aac--- y---ig--er--ai? k__ a__ k_ p___ m______ y_ l______ h___ k-a a-p k- p-a- m-a-h-s y- l-g-t-r h-i- --------------------------------------- kya aap ke paas maachis ya lighter hai?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ‫کیا -- -ے -ا- ا-ک-ایش ٹر--ہے ؟‬ ‫___ آ_ ک_ پ__ ا__ ا__ ٹ__ ہ_ ؟_ ‫-ی- آ- ک- پ-س ا-ک ا-ش ٹ-ے ہ- ؟- -------------------------------- ‫کیا آپ کے پاس ایک ایش ٹرے ہے ؟‬ 0
kya aap ke---as---k--ish--a-? k__ a__ k_ p___ a__ a___ h___ k-a a-p k- p-a- a-k a-s- h-i- ----------------------------- kya aap ke paas aik aish hai?
ನೀವು ಚುಟ್ಟಾ ಸೇದುತ್ತೀರಾ? ‫کیا -پ س-ار پ--ے --ں--‬ ‫___ آ_ س___ پ___ ہ__ ؟_ ‫-ی- آ- س-ا- پ-ت- ہ-ں ؟- ------------------------ ‫کیا آپ سگار پیتے ہیں ؟‬ 0
kya-a----i--a-----t-y h-in? k__ a__ s_____ p_____ h____ k-a a-p s-g-a- p-e-a- h-i-? --------------------------- kya aap sigaar peetay hain?
ನೀವು ಸಿಗರೇಟ್ ಸೇದುತ್ತೀರಾ? ‫کیا----سگ--ٹ -ی-ے -یں ؟‬ ‫___ آ_ س____ پ___ ہ__ ؟_ ‫-ی- آ- س-ر-ٹ پ-ت- ہ-ں ؟- ------------------------- ‫کیا آپ سگریٹ پیتے ہیں ؟‬ 0
kya---- -ig-ett--p---ay h--n? k__ a__ c_______ p_____ h____ k-a a-p c-g-e-t- p-e-a- h-i-? ----------------------------- kya aap cigrette peetay hain?
ನೀವು ಪೈಪ್ ಸೇದುತ್ತೀರಾ? ‫کی- آپ پائپ پی-ے -یں-؟‬ ‫___ آ_ پ___ پ___ ہ__ ؟_ ‫-ی- آ- پ-ئ- پ-ت- ہ-ں ؟- ------------------------ ‫کیا آپ پائپ پیتے ہیں ؟‬ 0
k----a---ipe ---t-- --i-? k__ a__ p___ p_____ h____ k-a a-p p-p- p-e-a- h-i-? ------------------------- kya aap pipe peetay hain?

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.