ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ru Поломка машины

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [тридцать девять]

39 [tridtsatʹ devyatʹ]

Поломка машины

Polomka mashiny

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? Где---т --и-а-ш-- зап-а---? Г__ т__ б________ з________ Г-е т-т б-и-а-ш-я з-п-а-к-? --------------------------- Где тут ближайшая заправка? 0
G-e --- -l---aysh--a-z-pr---a? G__ t__ b___________ z________ G-e t-t b-i-h-y-h-y- z-p-a-k-? ------------------------------ Gde tut blizhayshaya zapravka?
ನನ್ನ ವಾಹನದ ಟೈರ್ ತೂತಾಗಿದೆ. У-ме-- пр-би-о-к-л-со. У м___ п______ к______ У м-н- п-о-и-о к-л-с-. ---------------------- У меня пробито колесо. 0
U men----r-bito--oles-. U m____ p______ k______ U m-n-a p-o-i-o k-l-s-. ----------------------- U menya probito koleso.
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? Вы --жете-п--е-ят- -о--с-? В_ м_____ п_______ к______ В- м-ж-т- п-м-н-т- к-л-с-? -------------------------- Вы можете поменять колесо? 0
Vy-mo--ete po--ny--ʹ -o-eso? V_ m______ p________ k______ V- m-z-e-e p-m-n-a-ʹ k-l-s-? ---------------------------- Vy mozhete pomenyatʹ koleso?
ನನಗೆ ಎರಡು ಲೀಟರ್ ಡೀಸೆಲ್ ಬೇಕು. Мн----ж-ы-----о-ь-о л-тр-- ди---ьн-г----п-ив-. М__ н____ н________ л_____ д_________ т_______ М-е н-ж-ы н-с-о-ь-о л-т-о- д-з-л-н-г- т-п-и-а- ---------------------------------------------- Мне нужны несколько литров дизельного топлива. 0
M--------y n----lʹko--i--------elʹnogo-t-p--v-. M__ n_____ n________ l_____ d_________ t_______ M-e n-z-n- n-s-o-ʹ-o l-t-o- d-z-l-n-g- t-p-i-a- ----------------------------------------------- Mne nuzhny neskolʹko litrov dizelʹnogo topliva.
ನನ್ನಲ್ಲಿ ಪೆಟ್ರೋಲ್ ಇಲ್ಲ. У м--- конч---я-б--з-н. У м___ к_______ б______ У м-н- к-н-и-с- б-н-и-. ----------------------- У меня кончился бензин. 0
U--enya---n----sy- be-z-n. U m____ k_________ b______ U m-n-a k-n-h-l-y- b-n-i-. -------------------------- U menya konchilsya benzin.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? У В---е--- за--сна--к-н-с-ра? У В__ е___ з_______ к________ У В-с е-т- з-п-с-а- к-н-с-р-? ----------------------------- У Вас есть запасная канистра? 0
U Va- --s---z-p--n--- ka-is---? U V__ y____ z________ k________ U V-s y-s-ʹ z-p-s-a-a k-n-s-r-? ------------------------------- U Vas yestʹ zapasnaya kanistra?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? О-к--- - -о----о-вон-т-? О_____ я м___ п_________ О-к-д- я м-г- п-з-о-и-ь- ------------------------ Откуда я могу позвонить? 0
Ot-ud--y-----u----v-ni--? O_____ y_ m___ p_________ O-k-d- y- m-g- p-z-o-i-ʹ- ------------------------- Otkuda ya mogu pozvonitʹ?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. Мн--ну------а---т--. М__ н____ э_________ М-е н-ж-н э-а-у-т-р- -------------------- Мне нужен эвакуатор. 0
Mn- nuzh-- ev--u--or. M__ n_____ e_________ M-e n-z-e- e-a-u-t-r- --------------------- Mne nuzhen evakuator.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. Я-ищ--автомаст--с-ую. Я и__ а______________ Я и-у а-т-м-с-е-с-у-. --------------------- Я ищу автомастерскую. 0
Y- -s--h- avtoma--er-ku-u. Y_ i_____ a_______________ Y- i-h-h- a-t-m-s-e-s-u-u- -------------------------- Ya ishchu avtomasterskuyu.
ಇಲ್ಲಿ ಒಂದು ಅಪಘಾತ ಸಂಭವಿಸಿದೆ. Сл-чи-а-ь---а-ия. С________ а______ С-у-и-а-ь а-а-и-. ----------------- Случилась авария. 0
Sl-ch-la-ʹ-ava-iya. S_________ a_______ S-u-h-l-s- a-a-i-a- ------------------- Sluchilasʹ avariya.
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? Где -ут--л--ай--- --ле-он? Г__ т__ б________ т_______ Г-е т-т б-и-а-ш-й т-л-ф-н- -------------------------- Где тут ближайший телефон? 0
G-e -ut b-i-h--s-iy----e-o-? G__ t__ b__________ t_______ G-e t-t b-i-h-y-h-y t-l-f-n- ---------------------------- Gde tut blizhayshiy telefon?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? У -ас------с-со--- --биль--к? У В__ е___ с с____ м_________ У В-с е-т- с с-б-й м-б-л-н-к- ----------------------------- У Вас есть с собой мобильник? 0
U--as y--tʹ---s------obil-nik? U V__ y____ s s____ m_________ U V-s y-s-ʹ s s-b-y m-b-l-n-k- ------------------------------ U Vas yestʹ s soboy mobilʹnik?
ನಮಗೆ ಸಹಾಯ ಬೇಕು. На--н-ж-а -о-ощь. Н__ н____ п______ Н-м н-ж-а п-м-щ-. ----------------- Нам нужна помощь. 0
N-m n-z----p--os-c--. N__ n_____ p_________ N-m n-z-n- p-m-s-c-ʹ- --------------------- Nam nuzhna pomoshchʹ.
ಒಬ್ಬ ವೈದ್ಯರನ್ನು ಕರೆಯಿರಿ. Вызо-ит--в-а-а! В_______ в_____ В-з-в-т- в-а-а- --------------- Вызовите врача! 0
Vy---i-e--racha! V_______ v______ V-z-v-t- v-a-h-! ---------------- Vyzovite vracha!
ಪೋಲಿಸರನ್ನು ಕರೆಯಿರಿ. Вызо-ите --ли-и-! В_______ п_______ В-з-в-т- п-л-ц-ю- ----------------- Вызовите полицию! 0
V-z-vi-- -ol--siyu! V_______ p_________ V-z-v-t- p-l-t-i-u- ------------------- Vyzovite politsiyu!
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. В--- ---ум-н-ы,--ож-л--ст-. В___ д_________ п__________ В-ш- д-к-м-н-ы- п-ж-л-й-т-. --------------------------- Ваши документы, пожалуйста. 0
V-sh- -okum--ty, -oz---u-st-. V____ d_________ p___________ V-s-i d-k-m-n-y- p-z-a-u-s-a- ----------------------------- Vashi dokumenty, pozhaluysta.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. Ва-и права, п-жал-й---. В___ п_____ п__________ В-ш- п-а-а- п-ж-л-й-т-. ----------------------- Ваши права, пожалуйста. 0
Va--i-p-ava- -ozh--uysta. V____ p_____ p___________ V-s-i p-a-a- p-z-a-u-s-a- ------------------------- Vashi prava, pozhaluysta.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. В-ш т--п-спорт,---ж-л-йста. В__ т__________ п__________ В-ш т-х-а-п-р-, п-ж-л-й-т-. --------------------------- Ваш техпаспорт, пожалуйста. 0
V--h-tek--a--o--, p-zhal-yst-. V___ t___________ p___________ V-s- t-k-p-s-o-t- p-z-a-u-s-a- ------------------------------ Vash tekhpasport, pozhaluysta.

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.