ಪದಗುಚ್ಛ ಪುಸ್ತಕ

kn ವಿಧಿರೂಪ ೧   »   ta ஏவல் வினைச் சொல் 1

೮೯ [ಎಂಬತ್ತೊಂಬತ್ತು]

ವಿಧಿರೂಪ ೧

ವಿಧಿರೂಪ ೧

89 [எண்பத்து ஒன்பது]

89 [Eṇpattu oṉpatu]

ஏவல் வினைச் சொல் 1

[ēval viṉaic col 1]

ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀನು ತುಂಬಾ ಸೋಮಾರಿ. ಅಷ್ಟು ಸೋಮಾರಿಯಾಗಿರಬೇಡ ! நீ ம------ ச---------- இ------------------ ச---------- இ--------. நீ மிகவும் சோம்பேறியாக இருக்கிறாய்-இவ்வளவு சோம்பேறியாக இருக்காதே. 0
n- m------ c---------- i---------i------- c---------- i-------. nī m------ c---------- i----------------- c---------- i-------. nī mikavum cōmpēṟiyāka irukkiṟāy-ivvaḷavu cōmpēṟiyāka irukkātē. n- m-k-v-m c-m-ē-i-ā-a i-u-k-ṟ-y-i-v-ḷ-v- c-m-ē-i-ā-a i-u-k-t-. --------------------------------------------------------------.
ನೀನು ತುಂಬಾ ನಿದ್ರೆ ಮಾಡುತ್ತೀಯ. ಅಷ್ಟು ನಿದ್ದೆ ಮಾಡಬೇಡ! நீ ந-------- த------------ இ------ ந---- த-------. நீ நெடுநேரம் தூங்குகிறாய்- இவ்வளவு நேரம் தூங்காதே. 0
N- n-------- t---------- i------- n---- t------. Nī n-------- t---------- i------- n---- t------. Nī neṭunēram tūṅkukiṟāy- ivvaḷavu nēram tūṅkātē. N- n-ṭ-n-r-m t-ṅ-u-i-ā-- i-v-ḷ-v- n-r-m t-ṅ-ā-ē. -----------------------------------------------.
ನೀನು ತುಂಬಾ ತಡವಾಗಿ ಬರುತ್ತೀಯ. ಅಷ್ಟು ತಡವಾಗಿ ಬರಬೇಡ! நீ ம-- த------ வ--------- வ--------- வ--------- இ------ த------ வ----. நீ மிக தாமதமாக வீட்டுக்கு வருகிறாய்- வீட்டுக்கு இவ்வளவு தாமதமாக வராதே. 0
N- m--- t--------- v------- v--------- v------- i------- t--------- v-----. Nī m--- t--------- v------- v--------- v------- i------- t--------- v-----. Nī mika tāmatamāka vīṭṭukku varukiṟāy- vīṭṭukku ivvaḷavu tāmatamāka varātē. N- m-k- t-m-t-m-k- v-ṭ-u-k- v-r-k-ṟ-y- v-ṭ-u-k- i-v-ḷ-v- t-m-t-m-k- v-r-t-. --------------------------------------------------------------------------.
ನೀನು ತುಂಬಾ ಜೋರಾಗಿ ನಗುತ್ತೀಯ. ಅಷ್ಟು ಜೋರಾಗಿ ನಗಬೇಡ ! நீ ம-- ச------ ச------------ இ------ ச------ ச---------. நீ மிக சத்தமாக சிரிக்கிறாய்- இவ்வளவு சத்தமாக சிரிக்காதே. 0
N- m--- c-------- c---------- i------- c-------- c--------. Nī m--- c-------- c---------- i------- c-------- c--------. Nī mika cattamāka cirikkiṟāy- ivvaḷavu cattamāka cirikkātē. N- m-k- c-t-a-ā-a c-r-k-i-ā-- i-v-ḷ-v- c-t-a-ā-a c-r-k-ā-ē. ----------------------------------------------------------.
ನೀನು ತುಂಬಾ ಮೆದುವಾಗಿ ಮಾತನಾಡುತ್ತೀಯ. ಅಷ್ಟು ಮೆದುವಾಗಿ ಮಾತನಾಡಬೇಡ! நீ ம------ ம------ ப--------- – இ------ ம------ ப-----. நீ மிகவும் மெதுவாக பேசுகிறாய் – இவ்வளவு மெதுவாக பேசாதே. 0
N- m------ m------- p-------- – i------- m------- p-----. Nī m------ m------- p-------- – i------- m------- p-----. Nī mikavum metuvāka pēcukiṟāy – ivvaḷavu metuvāka pēcātē. N- m-k-v-m m-t-v-k- p-c-k-ṟ-y – i-v-ḷ-v- m-t-v-k- p-c-t-. ------------------------------–-------------------------.
ನೀನು ತುಂಬಾ ಕುಡಿಯುತ್ತೀಯ. ಅಷ್ಟು ಹೆಚ್ಚು ಕುಡಿಯಬೇಡ!. நீ ந---- க------------------- அ----- க---------. நீ நிறைய குடிக்கிறாய்—இவ்வளவு அதிகம் குடிக்காதே. 0
N- n------ k---------—i------- a----- k--------. Nī n------ k------------------ a----- k--------. Nī niṟaiya kuṭikkiṟāy—ivvaḷavu atikam kuṭikkātē. N- n-ṟ-i-a k-ṭ-k-i-ā-—i-v-ḷ-v- a-i-a- k-ṭ-k-ā-ē. ---------------------—-------------------------.
ನೀನು ತುಂಬಾ ಧೂಮಪಾನ ಮಾಡುತ್ತೀಯ. ಅಷ್ಟು ಧೂಮಪಾನ ಮಾಡಬೇಡ! நீ ந---- ப--- ப------------------- அ----- ப--- ப---------. நீ நிறைய புகை பிடிக்கிறாய்—இவ்வளவு அதிகம் புகை பிடிக்காதே. 0
N- n------ p---- p---------—i------- a----- p---- p--------. Nī n------ p---- p------------------ a----- p---- p--------. Nī niṟaiya pukai piṭikkiṟāy—ivvaḷavu atikam pukai piṭikkātē. N- n-ṟ-i-a p-k-i p-ṭ-k-i-ā-—i-v-ḷ-v- a-i-a- p-k-i p-ṭ-k-ā-ē. ---------------------------—-------------------------------.
ನೀನು ತುಂಬಾ ಕೆಲಸ ಮಾಡುತ್ತೀಯ. ಅಷ್ಟು ಕೆಲಸ ಮಾಡಬೇಡ! நீ ந---- வ--- ச----------------- அ----- வ--- ச-------. நீ நிறைய வேலை செய்கிறாய்—இவ்வளவு அதிகம் வேலை செய்யாதே. 0
N- n------ v---- c-------—i------- a----- v---- c------. Nī n------ v---- c---------------- a----- v---- c------. Nī niṟaiya vēlai ceykiṟāy—ivvaḷavu atikam vēlai ceyyātē. N- n-ṟ-i-a v-l-i c-y-i-ā-—i-v-ḷ-v- a-i-a- v-l-i c-y-ā-ē. -------------------------—-----------------------------.
ನೀನು ಗಾಡಿಯನ್ನು ತುಂಬಾ ವೇಗವಾಗಿ ಓಡಿಸುತ್ತೀಯ. ಅಷ್ಟು ವೇಗವಾಗಿ ಓಡಿಸಬೇಡ! நீ ம-- வ----- க--- ஓ------------------ வ----- ஓ------. நீ மிக வேகமாக கார் ஓட்டுகிறாய்—இவ்வளவு வேகமாக ஓட்டாதே. 0
N- m--- v------- k-- ō--------—i------- v------- ō-----. Nī m--- v------- k-- ō----------------- v------- ō-----. Nī mika vēkamāka kār ōṭṭukiṟāy—ivvaḷavu vēkamāka ōṭṭātē. N- m-k- v-k-m-k- k-r ō-ṭ-k-ṟ-y—i-v-ḷ-v- v-k-m-k- ō-ṭ-t-. ------------------------------—------------------------.
ಎದ್ದೇಳಿ, ಮಿಲ್ಲರ್ ಅವರೆ ! எழ------------- ம------ ம------! எழுந்திருங்கள், மிஸ்டர் மில்லர்! 0
E-----------, m----- m-----! Eḻ----------- m----- m-----! Eḻuntiruṅkaḷ, misṭar millar! E-u-t-r-ṅ-a-, m-s-a- m-l-a-! ------------,--------------!
ಕುಳಿತುಕೊಳ್ಳಿ, ಮಿಲ್ಲರ್ ಅವರೆ ! உட------------------ ம------! உட்காருங்கள்,மிஸ்டர் மில்லர்! 0
U---------,m----- m-----! Uṭ--------------- m-----! Uṭkāruṅkaḷ,misṭar millar! U-k-r-ṅ-a-,m-s-a- m-l-a-! ----------,-------------!
ಕುಳಿತುಕೊಂಡೇ ಇರಿ, ಮಿಲ್ಲರ್ ಅವರೆ! உட--------- க----- இ-------- ம------ ம------! உட்கார்ந்து கொண்டே இருங்கள், மிஸ்டர் மில்லர்! 0
U------- k---- i------, m----- m-----! Uṭ------ k---- i------- m----- m-----! Uṭkārntu koṇṭē iruṅkaḷ, misṭar millar! U-k-r-t- k-ṇ-ē i-u-k-ḷ, m-s-a- m-l-a-! ----------------------,--------------!
ಸ್ವಲ್ಪ ಸಹನೆಯಿಂದಿರಿ! பொ------- இ-------! பொறுமையாக இருங்கள்! 0
P---------- i------! Po--------- i------! Poṟumaiyāka iruṅkaḷ! P-ṟ-m-i-ā-a i-u-k-ḷ! -------------------!
ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ ! எவ----- ச---- வ------- எ-------- க----------! எவ்வளவு சமயம் வேண்டுமோ எடுத்துக் கொள்ளுங்கள்! 0
E------- c------ v------ e------ k--------! Ev------ c------ v------ e------ k--------! Evvaḷavu camayam vēṇṭumō eṭuttuk koḷḷuṅkaḷ! E-v-ḷ-v- c-m-y-m v-ṇ-u-ō e-u-t-k k-ḷ-u-k-ḷ! ------------------------------------------!
ಒಂದು ನಿಮಿಷ ಕಾಯಿರಿ! ஒர- ந------ இ-------! ஒரு நிமிடம் இருங்கள்! 0
O-- n------ i------! Or- n------ i------! Oru nimiṭam iruṅkaḷ! O-u n-m-ṭ-m i-u-k-ḷ! -------------------!
ಹುಷಾರಾಗಿರಿ ! ஜா---------- இ-------! ஜாக்கிரதையாக இருங்கள்! 0
J------------- i------! Jā------------ i------! Jākkirataiyāka iruṅkaḷ! J-k-i-a-a-y-k- i-u-k-ḷ! ----------------------!
ಸಮಯಕ್ಕೆ ಸರಿಯಾಗಿ ಬನ್ನಿ ! நே--- த----------! நேரம் தவறாதீர்கள்! 0
N---- t-----------! Nē--- t-----------! Nēram tavaṟātīrkaḷ! N-r-m t-v-ṟ-t-r-a-! ------------------!
ಮೂರ್ಖನಾಗಿರಬೇಡ! மு---------- வ-------! முட்டாள்தனம் வேண்டாம்! 0
M---------- v-----! Mu--------- v-----! Muṭṭāḷtaṉam vēṇṭām! M-ṭ-ā-t-ṉ-m v-ṇ-ā-! ------------------!

ಚೈನೀಸ್ ಭಾಷೆ.

ಚೈನೀಸ್ ಭಾಷೆ ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆ. ಆದರೆ ಕೇವಲ ಒಂದೆ ಒಂದು ಚೈನೀಸ್ ಭಾಷೆ ಇಲ್ಲ. ಹಲವಾರು ಚೈನೀಸ್ ಭಾಷೆಗಳು ಅಸ್ತಿತ್ವದಲ್ಲಿ ಇವೆ. ಅವುಗಳೆಲ್ಲಾ ಚೈನೀಸ್-ಟಿಬೇಟಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಒಟ್ಟಿನಲ್ಲಿ ಸುಮಾರು ೧೩೦ ಕೋಟಿ ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ಅತಿ ಹೆಚ್ಚು ಜನರು ಚೀನಾದಲ್ಲಿ ಮತ್ತು ತೈವಾನ್ ನಲ್ಲಿ ವಾಸಿಸುತ್ತಾರೆ. ಇನ್ನೂ ಹಲವಾರು ದೇಶಗಳಲ್ಲಿ ಚೈನೀಸ್ ಮಾತನಾಡುವವರು ಅಲ್ಪ ಸಂಖ್ಯೆಯಲ್ಲಿ ಇದ್ದಾರೆ. ಇವುಗಳಲ್ಲಿ ಮುಖ್ಯವಾದದ್ದು ಪ್ರಬುದ್ಧ ಚೈನೀಸ್ ಭಾಷೆ ಈ ಪ್ರಮಾಣೀಕೃತ ಭಾಷೆಯನ್ನು ಮಂಡಾರಿನ್ ಎಂದು ಕರೆಯಲಾಗುವುದು. ಮಂಡಾರಿನ್ ಚೀನಾದ ಅಧಿಕೃತ ಭಾಷೆ. ಮಿಕ್ಕ ಚೈನೀಸ್ ಭಾಷೆಗಳನ್ನು ಆಡು ಭಾಷೆಗಳು ಎಂದು ವಿಂಗಡಿಸಲಾಗಿದೆ. ತೈವಾನ್ ಮತ್ತು ಸಿಂಗಪೂರ್ ನಲ್ಲಿ ಸಹ ಮಂಡಾರಿನ್ ಬಳಸಲಾಗುತ್ತದೆ. ಮಂಡಾರಿನ್ ೮೫ ಕೋಟಿ ಚೀನಿಯರ ಮಾತೃಭಾಷೆ. ಅದನ್ನು ಹೆಚ್ಚು ಕಡಿಮೆ ಚೈನೀಸ್ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲರು. ವಿವಿಧ ಆಡುಭಾಷೆಗಳನ್ನು ಮಾತಾಡುವವರು ಇತರರನ್ನು ಅರ್ಥ ಮಾಡಿಕೊಳ್ಳಲು ಅದನ್ನು ಬಳಸುತ್ತಾರೆ. ಎಲ್ಲಾ ಚೀನಿಯರು ಒಂದೆ ಲಿಪಿಯನ್ನು ಹೊಂದಿದ್ದಾರೆ. ಚೈನೀಸ್ ಲಿಪಿ ೪೦೦೦ ದಿಂದ ೫೦೦೦ ವರ್ಷಗಳಷ್ಟು ಪುರಾತನವಾದದ್ದು. ಇದರಿಂದ ಚೈನೀಸ್ ಭಾಷೆ ದೀರ್ಘವಾದ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಏಷ್ಯಾದ ಇನ್ನಿತರ ದೇಶಗಳು ಚೈನೀಸ್ ಲಿಪಿಯನ್ನು ಎರವಲು ಪಡೆದಿವೆ. ಚೈನೀಸ್ ನ ಲಿಪಿಸಂಕೇತಗಳು ವರ್ಣಾನುಕ್ರಮಕ್ಕಿಂತ ಕ್ಲಿಷ್ಟವಾದದ್ದು. ಚೈನೀಸ್ ಭಾಷೆ ಮಾತನಾಡಲು ಅಷ್ಟು ಕಷ್ಟಕರವಲ್ಲ. ವ್ಯಾಕರಣವನ್ನು ಸಹ ಹೆಚ್ಚು ಕಡಿಮೆ ಸುಲಭವಾಗಿ ಕಲಿಯಬಹುದು. ಆದ್ದರಿಂದ ಕಲಿಯುವವರು ಶೀಘ್ರವಾಗಿ ಮುನ್ನಡೆ ಸಾಧಿಸಬಹುದು. ಈಗ ಹೆಚ್ಚು ಹೆಚ್ಚು ಜನರು ಚೈನೀಸ್ ಭಾಷೆಯನ್ನು ಕಲಿಯಲು ಬಯಸುತ್ತಾರೆ. ಅದು ಒಂದು ಮುಖ್ಯವಾದ ಪರಭಾಷೆ ಎಂದು ಪ್ರಾಮುಖ್ಯತೆ ಪಡೆಯುತ್ತಿದೆ. ಈ ಮಧ್ಯೆ ಎಲ್ಲೆಡೆ ಚೈನೀಸ್ ಭಾಷಾ ತರಗತಿಗಳನ್ನು ನಡೆಸಲಾಗುತ್ತಿವೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಳ್ಳಿ! ಚೈನೀಸ್ ಭಾಷೆ ಭವಿಷ್ಯತ್ತಿನ ಭಾಷೆಯಾಗಲಿದೆ...