ಪದಗುಚ್ಛ ಪುಸ್ತಕ

kn ವಿಧಿರೂಪ ೧   »   bn আজ্ঞাসূচক বাক্য ১

೮೯ [ಎಂಬತ್ತೊಂಬತ್ತು]

ವಿಧಿರೂಪ ೧

ವಿಧಿರೂಪ ೧

৮৯ [ঊননব্বই]

89 [ūnanabba\'i]

আজ্ঞাসূচক বাক্য ১

[ājñāsūcaka bākya 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀನು ತುಂಬಾ ಸೋಮಾರಿ. ಅಷ್ಟು ಸೋಮಾರಿಯಾಗಿರಬೇಡ ! তুমি -ী অ---–-এত আ-সেমি--োরো---! ত-ম- ক- অলস – এত আলস-ম- ক-র- ন-! ত-ম- ক- অ-স – এ- আ-স-ম- ক-র- ন-! -------------------------------- তুমি কী অলস – এত আলসেমি কোরো না! 0
tum- -ī a-a-- - --a-ālasē-i --rō--ā! tumi kī alasa – ēta ālasēmi kōrō nā! t-m- k- a-a-a – ē-a ā-a-ē-i k-r- n-! ------------------------------------ tumi kī alasa – ēta ālasēmi kōrō nā!
ನೀನು ತುಂಬಾ ನಿದ್ರೆ ಮಾಡುತ್ತೀಯ. ಅಷ್ಟು ನಿದ್ದೆ ಮಾಡಬೇಡ! ত--- -----ণ--রে ---া--– এতক-ষ---র-য-্ত ঘ---ও-না! ত-ম- কতক-ষণ ধর- ঘ-ম-ও – এতক-ষণ পর-যন-ত ঘ-ম-ও ন-! ত-ম- ক-ক-ষ- ধ-ে ঘ-ম-ও – এ-ক-ষ- প-্-ন-ত ঘ-ম-ও ন-! ------------------------------------------------ তুমি কতক্ষণ ধরে ঘুমাও – এতক্ষণ পর্যন্ত ঘুমিও না! 0
Tu-- ka-ak--ṇ-----rē-g-u--'-----tak-a-- -------a--hu---ō-n-! Tumi katakṣaṇa dharē ghumā'ō – ētakṣaṇa paryanta ghumi'ō nā! T-m- k-t-k-a-a d-a-ē g-u-ā-ō – ē-a-ṣ-ṇ- p-r-a-t- g-u-i-ō n-! ------------------------------------------------------------ Tumi katakṣaṇa dharē ghumā'ō – ētakṣaṇa paryanta ghumi'ō nā!
ನೀನು ತುಂಬಾ ತಡವಾಗಿ ಬರುತ್ತೀಯ. ಅಷ್ಟು ತಡವಾಗಿ ಬರಬೇಡ! ত----ক--দ-র- ক-ে -সো - ------- ক-- এ-- ন-! ত-ম- কত দ-র- কর- আস- – এত দ-র- কর- এস- ন-! ত-ম- ক- দ-র- ক-ে আ-ো – এ- দ-র- ক-ে এ-ো ন-! ------------------------------------------ তুমি কত দেরী করে আসো – এত দেরী করে এসো না! 0
T-mi-k-ta d-------ē ā-ō --ēta--ē-ī-ka-- --ō-nā! Tumi kata dērī karē āsō – ēta dērī karē ēsō nā! T-m- k-t- d-r- k-r- ā-ō – ē-a d-r- k-r- ē-ō n-! ----------------------------------------------- Tumi kata dērī karē āsō – ēta dērī karē ēsō nā!
ನೀನು ತುಂಬಾ ಜೋರಾಗಿ ನಗುತ್ತೀಯ. ಅಷ್ಟು ಜೋರಾಗಿ ನಗಬೇಡ ! তু-ি -ী-জোরে-জোরে --ঁ-ো –-এ- জ----হে-স----! ত-ম- ক- জ-র- জ-র- হ--স- – এত জ-র- হ--স- ন-! ত-ম- ক- জ-র- জ-র- হ-ঁ-ো – এ- জ-র- হ-ঁ-ো ন-! ------------------------------------------- তুমি কী জোরে জোরে হাঁসো – এত জোরে হেঁসো না! 0
Tumi -- ---ē ---ē-h--̐---– ē---jō-- ---̐s- -ā! Tumi kī jōrē jōrē hām-sō – ēta jōrē hēm-sō nā! T-m- k- j-r- j-r- h-m-s- – ē-a j-r- h-m-s- n-! ---------------------------------------------- Tumi kī jōrē jōrē hām̐sō – ēta jōrē hēm̐sō nā!
ನೀನು ತುಂಬಾ ಮೆದುವಾಗಿ ಮಾತನಾಡುತ್ತೀಯ. ಅಷ್ಟು ಮೆದುವಾಗಿ ಮಾತನಾಡಬೇಡ! ত------ ন-ম ভা-ে--থা ব-----ত-ন-ম---ব--ক-- ব-লো --! ত-ম- ক- নরম ভ-ব- কথ- বল – এত নরম ভ-ব- কথ- ব-ল- ন-! ত-ম- ক- ন-ম ভ-ব- ক-া ব- – এ- ন-ম ভ-ব- ক-া ব-ল- ন-! -------------------------------------------------- তুমি কী নরম ভাবে কথা বল – এত নরম ভাবে কথা বোলো না! 0
T--i--ī n-r------ābē-k---ā-b--a --ēta-n-r--- --ā-ē-kat----ōlō-nā! Tumi kī narama bhābē kathā bala – ēta narama bhābē kathā bōlō nā! T-m- k- n-r-m- b-ā-ē k-t-ā b-l- – ē-a n-r-m- b-ā-ē k-t-ā b-l- n-! ----------------------------------------------------------------- Tumi kī narama bhābē kathā bala – ēta narama bhābē kathā bōlō nā!
ನೀನು ತುಂಬಾ ಕುಡಿಯುತ್ತೀಯ. ಅಷ್ಟು ಹೆಚ್ಚು ಕುಡಿಯಬೇಡ!. ত----খ------- মদ--পা--ক- – -- বে-ী ম--য-া--ক--ো না! ত-ম- খ-ব ব-শ- মদ-যপ-ন কর – এত ব-শ- মদ-যপ-ন ক-র- ন-! ত-ম- খ-ব ব-শ- ম-্-প-ন ক- – এ- ব-শ- ম-্-প-ন ক-র- ন-! --------------------------------------------------- তুমি খুব বেশী মদ্যপান কর – এত বেশী মদ্যপান কোরো না! 0
T--- kh-ba bē-- --dyapāna---ra-–-ē-a--ēś- --dy-p-n--k--- n-! Tumi khuba bēśī madyapāna kara – ēta bēśī madyapāna kōrō nā! T-m- k-u-a b-ś- m-d-a-ā-a k-r- – ē-a b-ś- m-d-a-ā-a k-r- n-! ------------------------------------------------------------ Tumi khuba bēśī madyapāna kara – ēta bēśī madyapāna kōrō nā!
ನೀನು ತುಂಬಾ ಧೂಮಪಾನ ಮಾಡುತ್ತೀಯ. ಅಷ್ಟು ಧೂಮಪಾನ ಮಾಡಬೇಡ! তুম---ুব ---ী ধূম--ন কর - ------- ------ -------! ত-ম- খ-ব ব-শ- ধ-মপ-ন কর – এত ব-শ- ধ-মপ-ন ক-র- ন-! ত-ম- খ-ব ব-শ- ধ-ম-া- ক- – এ- ব-শ- ধ-ম-া- ক-র- ন-! ------------------------------------------------- তুমি খুব বেশী ধূমপান কর – এত বেশী ধূমপান কোরো না! 0
T--i kh-ba -ēśī-dhū-a-āna -ara-- ēt- b-ś--d--m-p-----ō---n-! Tumi khuba bēśī dhūmapāna kara – ēta bēśī dhūmapāna kōrō nā! T-m- k-u-a b-ś- d-ū-a-ā-a k-r- – ē-a b-ś- d-ū-a-ā-a k-r- n-! ------------------------------------------------------------ Tumi khuba bēśī dhūmapāna kara – ēta bēśī dhūmapāna kōrō nā!
ನೀನು ತುಂಬಾ ಕೆಲಸ ಮಾಡುತ್ತೀಯ. ಅಷ್ಟು ಕೆಲಸ ಮಾಡಬೇಡ! তুমি --ব ব----ক-জ কর-- -ত-বে-ী -াজ---র----! ত-ম- খ-ব ব-শ- ক-জ কর – এত ব-শ- ক-জ ক-র- ন-! ত-ম- খ-ব ব-শ- ক-জ ক- – এ- ব-শ- ক-জ ক-র- ন-! ------------------------------------------- তুমি খুব বেশী কাজ কর – এত বেশী কাজ কোরো না! 0
Tumi -hu-a -ēś--k-ja-k----- -t--bē-ī--ā-a k-rō n-! Tumi khuba bēśī kāja kara – ēta bēśī kāja kōrō nā! T-m- k-u-a b-ś- k-j- k-r- – ē-a b-ś- k-j- k-r- n-! -------------------------------------------------- Tumi khuba bēśī kāja kara – ēta bēśī kāja kōrō nā!
ನೀನು ಗಾಡಿಯನ್ನು ತುಂಬಾ ವೇಗವಾಗಿ ಓಡಿಸುತ್ತೀಯ. ಅಷ್ಟು ವೇಗವಾಗಿ ಓಡಿಸಬೇಡ! ত-----ুব-জ--ে-গাড---চ-----– এ- -ো-ে-গা--ী চালি- --! ত-ম- খ-ব জ-র- গ-ড-- চ-ল-ও – এত জ-র- গ-ড-- চ-ল-ও ন-! ত-ম- খ-ব জ-র- গ-ড-ী চ-ল-ও – এ- জ-র- গ-ড-ী চ-ল-ও ন-! --------------------------------------------------- তুমি খুব জোরে গাড়ী চালাও – এত জোরে গাড়ী চালিও না! 0
Tumi-k---- jōrē -ā-ī-c----ō-–-----j--- ---ī -āli'ō --! Tumi khuba jōrē gāṛī cālā'ō – ēta jōrē gāṛī cāli'ō nā! T-m- k-u-a j-r- g-ṛ- c-l-'- – ē-a j-r- g-ṛ- c-l-'- n-! ------------------------------------------------------ Tumi khuba jōrē gāṛī cālā'ō – ēta jōrē gāṛī cāli'ō nā!
ಎದ್ದೇಳಿ, ಮಿಲ್ಲರ್ ಅವರೆ ! উ-ে-পড়ুন, ম----িল-র! উঠ- পড--ন, ম-. ম-ল-র! উ-ে প-়-ন- ম-. ম-ল-র- --------------------- উঠে পড়ুন, মি. মিলার! 0
Uṭh--p-ṛu--- m-. M-lāra! Uṭhē paṛuna, mi. Milāra! U-h- p-ṛ-n-, m-. M-l-r-! ------------------------ Uṭhē paṛuna, mi. Milāra!
ಕುಳಿತುಕೊಳ್ಳಿ, ಮಿಲ್ಲರ್ ಅವರೆ ! বসু-,--ি--মি--র! বস-ন, ম-. ম-ল-র! ব-ু-, ম-. ম-ল-র- ---------------- বসুন, মি. মিলার! 0
B-s-n-- --- ------! Basuna, mi. Milāra! B-s-n-, m-. M-l-r-! ------------------- Basuna, mi. Milāra!
ಕುಳಿತುಕೊಂಡೇ ಇರಿ, ಮಿಲ್ಲರ್ ಅವರೆ! ব-ে-থা-ু-,-মি.--িল--! বস- থ-ক-ন, ম-. ম-ল-র! ব-ে থ-ক-ন- ম-. ম-ল-র- --------------------- বসে থাকুন, মি. মিলার! 0
B--ē -h-k--a,--i- Mil--a! Basē thākuna, mi. Milāra! B-s- t-ā-u-a- m-. M-l-r-! ------------------------- Basē thākuna, mi. Milāra!
ಸ್ವಲ್ಪ ಸಹನೆಯಿಂದಿರಿ! ধ-র্য ---ন! ধ-র-য ধর-ন! ধ-র-য ধ-ু-! ----------- ধৈর্য ধরুন! 0
Dh---------r-n-! Dhairya dharuna! D-a-r-a d-a-u-a- ---------------- Dhairya dharuna!
ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ ! ধী-ে-ধ--ে -রুন! ধ-র- ধ-র- কর-ন! ধ-র- ধ-র- ক-ু-! --------------- ধীরে ধীরে করুন! 0
D-īrē ---rē karuna! Dhīrē dhīrē karuna! D-ī-ē d-ī-ē k-r-n-! ------------------- Dhīrē dhīrē karuna!
ಒಂದು ನಿಮಿಷ ಕಾಯಿರಿ! এক-মূ-ু----অপ---ষা কর--! এক ম-হ-র-ত অপ-ক-ষ- কর-ন! এ- ম-হ-র-ত অ-ে-্-া ক-ু-! ------------------------ এক মূহুর্ত অপেক্ষা করুন! 0
Ēk---ūhu-ta-apēkṣā -aruna! Ēka mūhurta apēkṣā karuna! Ē-a m-h-r-a a-ē-ṣ- k-r-n-! -------------------------- Ēka mūhurta apēkṣā karuna!
ಹುಷಾರಾಗಿರಿ ! স-ব---! স-বধ-ন! স-ব-া-! ------- সাবধান! 0
S--adhā--! Sābadhāna! S-b-d-ā-a- ---------- Sābadhāna!
ಸಮಯಕ್ಕೆ ಸರಿಯಾಗಿ ಬನ್ನಿ ! স--নি-্- হোন! সময়ন-ষ-ঠ হ-ন! স-য়-ি-্- হ-ন- ------------- সময়নিষ্ঠ হোন! 0
S-m-ẏ--i---a--ō-a! Samaẏaniṣṭha hōna! S-m-ẏ-n-ṣ-h- h-n-! ------------------ Samaẏaniṣṭha hōna!
ಮೂರ್ಖನಾಗಿರಬೇಡ! বো-া-ি-করব-ন---! ব-ক-ম- করব-ন ন-! ব-ক-ম- ক-ব-ন ন-! ---------------- বোকামি করবেন না! 0
B--ā-i---r-b-na--ā! Bōkāmi karabēna nā! B-k-m- k-r-b-n- n-! ------------------- Bōkāmi karabēna nā!

ಚೈನೀಸ್ ಭಾಷೆ.

ಚೈನೀಸ್ ಭಾಷೆ ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆ. ಆದರೆ ಕೇವಲ ಒಂದೆ ಒಂದು ಚೈನೀಸ್ ಭಾಷೆ ಇಲ್ಲ. ಹಲವಾರು ಚೈನೀಸ್ ಭಾಷೆಗಳು ಅಸ್ತಿತ್ವದಲ್ಲಿ ಇವೆ. ಅವುಗಳೆಲ್ಲಾ ಚೈನೀಸ್-ಟಿಬೇಟಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಒಟ್ಟಿನಲ್ಲಿ ಸುಮಾರು ೧೩೦ ಕೋಟಿ ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ಅತಿ ಹೆಚ್ಚು ಜನರು ಚೀನಾದಲ್ಲಿ ಮತ್ತು ತೈವಾನ್ ನಲ್ಲಿ ವಾಸಿಸುತ್ತಾರೆ. ಇನ್ನೂ ಹಲವಾರು ದೇಶಗಳಲ್ಲಿ ಚೈನೀಸ್ ಮಾತನಾಡುವವರು ಅಲ್ಪ ಸಂಖ್ಯೆಯಲ್ಲಿ ಇದ್ದಾರೆ. ಇವುಗಳಲ್ಲಿ ಮುಖ್ಯವಾದದ್ದು ಪ್ರಬುದ್ಧ ಚೈನೀಸ್ ಭಾಷೆ ಈ ಪ್ರಮಾಣೀಕೃತ ಭಾಷೆಯನ್ನು ಮಂಡಾರಿನ್ ಎಂದು ಕರೆಯಲಾಗುವುದು. ಮಂಡಾರಿನ್ ಚೀನಾದ ಅಧಿಕೃತ ಭಾಷೆ. ಮಿಕ್ಕ ಚೈನೀಸ್ ಭಾಷೆಗಳನ್ನು ಆಡು ಭಾಷೆಗಳು ಎಂದು ವಿಂಗಡಿಸಲಾಗಿದೆ. ತೈವಾನ್ ಮತ್ತು ಸಿಂಗಪೂರ್ ನಲ್ಲಿ ಸಹ ಮಂಡಾರಿನ್ ಬಳಸಲಾಗುತ್ತದೆ. ಮಂಡಾರಿನ್ ೮೫ ಕೋಟಿ ಚೀನಿಯರ ಮಾತೃಭಾಷೆ. ಅದನ್ನು ಹೆಚ್ಚು ಕಡಿಮೆ ಚೈನೀಸ್ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲರು. ವಿವಿಧ ಆಡುಭಾಷೆಗಳನ್ನು ಮಾತಾಡುವವರು ಇತರರನ್ನು ಅರ್ಥ ಮಾಡಿಕೊಳ್ಳಲು ಅದನ್ನು ಬಳಸುತ್ತಾರೆ. ಎಲ್ಲಾ ಚೀನಿಯರು ಒಂದೆ ಲಿಪಿಯನ್ನು ಹೊಂದಿದ್ದಾರೆ. ಚೈನೀಸ್ ಲಿಪಿ ೪೦೦೦ ದಿಂದ ೫೦೦೦ ವರ್ಷಗಳಷ್ಟು ಪುರಾತನವಾದದ್ದು. ಇದರಿಂದ ಚೈನೀಸ್ ಭಾಷೆ ದೀರ್ಘವಾದ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಏಷ್ಯಾದ ಇನ್ನಿತರ ದೇಶಗಳು ಚೈನೀಸ್ ಲಿಪಿಯನ್ನು ಎರವಲು ಪಡೆದಿವೆ. ಚೈನೀಸ್ ನ ಲಿಪಿಸಂಕೇತಗಳು ವರ್ಣಾನುಕ್ರಮಕ್ಕಿಂತ ಕ್ಲಿಷ್ಟವಾದದ್ದು. ಚೈನೀಸ್ ಭಾಷೆ ಮಾತನಾಡಲು ಅಷ್ಟು ಕಷ್ಟಕರವಲ್ಲ. ವ್ಯಾಕರಣವನ್ನು ಸಹ ಹೆಚ್ಚು ಕಡಿಮೆ ಸುಲಭವಾಗಿ ಕಲಿಯಬಹುದು. ಆದ್ದರಿಂದ ಕಲಿಯುವವರು ಶೀಘ್ರವಾಗಿ ಮುನ್ನಡೆ ಸಾಧಿಸಬಹುದು. ಈಗ ಹೆಚ್ಚು ಹೆಚ್ಚು ಜನರು ಚೈನೀಸ್ ಭಾಷೆಯನ್ನು ಕಲಿಯಲು ಬಯಸುತ್ತಾರೆ. ಅದು ಒಂದು ಮುಖ್ಯವಾದ ಪರಭಾಷೆ ಎಂದು ಪ್ರಾಮುಖ್ಯತೆ ಪಡೆಯುತ್ತಿದೆ. ಈ ಮಧ್ಯೆ ಎಲ್ಲೆಡೆ ಚೈನೀಸ್ ಭಾಷಾ ತರಗತಿಗಳನ್ನು ನಡೆಸಲಾಗುತ್ತಿವೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಳ್ಳಿ! ಚೈನೀಸ್ ಭಾಷೆ ಭವಿಷ್ಯತ್ತಿನ ಭಾಷೆಯಾಗಲಿದೆ...