ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   lt Modaliniai veiksmažodžiai praeityje 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [aštuoniasdešimt aštuoni]

Modaliniai veiksmažodžiai praeityje 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಲಿಥುವೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. M-no---nus n---r--o ----t- -- l-le. M___ s____ n_______ ž_____ s_ l____ M-n- s-n-s n-n-r-j- ž-i-t- s- l-l-. ----------------------------------- Mano sūnus nenorėjo žaisti su lėle. 0
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. M--o----t- n--or-jo -a-s-i----b-l-. M___ d____ n_______ ž_____ f_______ M-n- d-k-ė n-n-r-j- ž-i-t- f-t-o-o- ----------------------------------- Mano duktė nenorėjo žaisti futbolo. 0
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. M--o--mon---e-orė-o su m---m- žai--- ša-hm--ais. M___ ž____ n_______ s_ m_____ ž_____ š__________ M-n- ž-o-a n-n-r-j- s- m-n-m- ž-i-t- š-c-m-t-i-. ------------------------------------------------ Mano žmona nenorėjo su manimi žaisti šachmatais. 0
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. Mano v----- ---or-jo-eiti--asi-a---č-o-i. M___ v_____ n_______ e___ p______________ M-n- v-i-a- n-n-r-j- e-t- p-s-v-i-š-i-t-. ----------------------------------------- Mano vaikai nenorėjo eiti pasivaikščioti. 0
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. J-- -----ė-- -v-r--t---amba-i-. J__ n_______ t_______ k________ J-e n-n-r-j- t-a-k-t- k-m-a-i-. ------------------------------- Jie nenorėjo tvarkyti kambario. 0
ಅವರು ಮಲಗಲು ಇಷ್ಟಪಡಲಿಲ್ಲ. Ji--nen---j- -----mi-----. J__ n_______ e___ m_______ J-e n-n-r-j- e-t- m-e-o-i- -------------------------- Jie nenorėjo eiti miegoti. 0
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. Jam -uv- --g-l--a-val---i-l---. J__ b___ n_______ v______ l____ J-m b-v- n-g-l-m- v-l-y-i l-d-. ------------------------------- Jam buvo negalima valgyti ledų. 0
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. Ja- buvo -eg--im-------ti---ko-a-o. J__ b___ n_______ v______ š________ J-m b-v- n-g-l-m- v-l-y-i š-k-l-d-. ----------------------------------- Jam buvo negalima valgyti šokolado. 0
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. Ja- -uv---e-a-i---------i ---daini-. J__ b___ n_______ v______ s_________ J-m b-v- n-g-l-m- v-l-y-i s-l-a-n-ų- ------------------------------------ Jam buvo negalima valgyti saldainių. 0
ನಾನು ಏನನ್ನಾದರು ಆಶಿಸಬಹುದಾಗಿತ್ತು. Aš -a-ė-au /-m-- ---- le-s-a ko---r--pa-ei-aut-. A_ g______ / m__ b___ l_____ k_ n___ p__________ A- g-l-j-u / m-n b-v- l-i-t- k- n-r- p-g-i-a-t-. ------------------------------------------------ Aš galėjau / man buvo leista ko nors pageidauti. 0
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. A- g----au-/ ma- -u-o-l-is-- --si-i--ti--u--el-. A_ g______ / m__ b___ l_____ n_________ s_______ A- g-l-j-u / m-n b-v- l-i-t- n-s-p-r-t- s-k-e-ę- ------------------------------------------------ Aš galėjau / man buvo leista nusipirkti suknelę. 0
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. A- g--ė-au / -an-b--o--ei----paimti ---d-i-į. A_ g______ / m__ b___ l_____ p_____ s________ A- g-l-j-u / m-n b-v- l-i-t- p-i-t- s-l-a-n-. --------------------------------------------- Aš galėjau / man buvo leista paimti saldainį. 0
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? A- -- gal--ai --ar-ta----v- ----t--r-k--i----t--e? A_ t_ g______ / a_ t__ b___ l_____ r_____ l_______ A- t- g-l-j-i / a- t-u b-v- l-i-t- r-k-t- l-k-u-e- -------------------------------------------------- Ar tu galėjai / ar tau buvo leista rūkyti lėktuve? 0
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? Ar-tu-g-lėja--/-a--t-u --v--le--ta l-g------e-gert---l-? A_ t_ g______ / a_ t__ b___ l_____ l_________ g____ a___ A- t- g-l-j-i / a- t-u b-v- l-i-t- l-g-n-n-j- g-r-i a-ų- -------------------------------------------------------- Ar tu galėjai / ar tau buvo leista ligoninėje gerti alų? 0
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? Ar--u ga--j-i-- -r-t-----v- ------ pasi-mt-----į---vi-š-utį? A_ t_ g______ / a_ t__ b___ l_____ p_______ š___ į v________ A- t- g-l-j-i / a- t-u b-v- l-i-t- p-s-i-t- š-n- į v-e-b-t-? ------------------------------------------------------------ Ar tu galėjai / ar tau buvo leista pasiimti šunį į viešbutį? 0
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. Pe--atos-og-- --i-ai-galėjo /--aika----uvo-l-is----l-a---ū-i---uke. P__ a________ v_____ g_____ / v______ b___ l_____ i____ b___ l_____ P-r a-o-t-g-s v-i-a- g-l-j- / v-i-a-s b-v- l-i-t- i-g-i b-t- l-u-e- ------------------------------------------------------------------- Per atostogas vaikai galėjo / vaikams buvo leista ilgai būti lauke. 0
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. Ji- -----o - -i--s -u-- ---s-- --ga-----s-----em-. J__ g_____ / j____ b___ l_____ i____ ž_____ k_____ J-e g-l-j- / j-e-s b-v- l-i-t- i-g-i ž-i-t- k-e-e- -------------------------------------------------- Jie galėjo / jiems buvo leista ilgai žaisti kieme. 0
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. J---ga-ė-- --ji--s-b-v- ---s-a -lg-i---iti m------. J__ g_____ / j____ b___ l_____ i____ n____ m_______ J-e g-l-j- / j-e-s b-v- l-i-t- i-g-i n-i-i m-e-o-i- --------------------------------------------------- Jie galėjo / jiems buvo leista ilgai neiti miegoti. 0

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.