ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   lt Jungtukai 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [devyniasdešimt septyni]

Jungtukai 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಲಿಥುವೇನಿಯನ್ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. J-s užmi-o, nors-te-evi-or-us--uv--įjun---s. J__ u______ n___ t___________ b___ į________ J-s u-m-g-, n-r- t-l-v-z-r-u- b-v- į-u-g-a-. -------------------------------------------- Jis užmigo, nors televizorius buvo įjungtas. 0
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. Ji--d-r -as-----, n-r---au-b--o--ė-u. J__ d__ p________ n___ j__ b___ v____ J-s d-r p-s-l-k-, n-r- j-u b-v- v-l-. ------------------------------------- Jis dar pasiliko, nors jau buvo vėlu. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. J-s-n-atė--- -o-- mes-b--om- -u-i-arę. J__ n_______ n___ m__ b_____ s________ J-s n-a-ė-o- n-r- m-s b-v-m- s-s-t-r-. -------------------------------------- Jis neatėjo, nors mes buvome susitarę. 0
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. T---v--o--u- --v----u---as,--ež-ū-in--/ ne--isant-t--j-s-u--i-o. T___________ b___ į________ n________ / n________ t_ j__ u______ T-l-v-z-r-u- b-v- į-u-g-a-, n-ž-ū-i-t / n-p-i-a-t t- j-s u-m-g-. ---------------------------------------------------------------- Televizorius buvo įjungtas, nežiūrint / nepaisant to jis užmigo. 0
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. Jau --vo--ėl-- neži-rint-/ n-pa--an- -o-ji----- --s-----. J__ b___ v____ n________ / n________ t_ j__ d__ p________ J-u b-v- v-l-, n-ž-ū-i-t / n-p-i-a-t t- j-s d-r p-s-l-k-. --------------------------------------------------------- Jau buvo vėlu, nežiūrint / nepaisant to jis dar pasiliko. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. (M-s---u--me-s-s------ n--iūr-n--- -e--isant--o --- -ea-ėj-. (____ b_____ s________ n________ / n________ t_ j__ n_______ (-e-) b-v-m- s-s-t-r-, n-ž-ū-i-t / n-p-i-a-t t- j-s n-a-ė-o- ------------------------------------------------------------ (Mes) buvome susitarę, nežiūrint / nepaisant to jis neatėjo. 0
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. N----jis n----i vai----ojo paž-mėjim-,----ru--a-a------i--. N___ j__ n_____ v_________ p__________ v_______ a__________ N-r- j-s n-t-r- v-i-u-t-j- p-ž-m-j-m-, v-i-u-j- a-t-m-b-l-. ----------------------------------------------------------- Nors jis neturi vairuotojo pažymėjimo, vairuoja automobilį. 0
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. N-----at----ra sl-di,-j-s-va-iu-ja--rei---. N___ g____ y__ s_____ j__ v_______ g_______ N-r- g-t-ė y-a s-i-i- j-s v-ž-u-j- g-e-t-i- ------------------------------------------- Nors gatvė yra slidi, jis važiuoja greitai. 0
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. N--s---s--ra-g-rt-s--v-ži-o---d--r--i-. N___ j__ y__ g______ v_______ d________ N-r- j-s y-a g-r-a-, v-ž-u-j- d-i-a-i-. --------------------------------------- Nors jis yra girtas, važiuoja dviračiu. 0
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. J---ne---- va--u-toj-----ymėji--,-nežiū--n- - -ep-isant ---jis-va-----a --tom--il-. J__ n_____ v_________ p__________ n________ / n________ t_ j__ v_______ a__________ J-s n-t-r- v-i-u-t-j- p-ž-m-j-m-, n-ž-ū-i-t / n-p-i-a-t t- j-s v-i-u-j- a-t-m-b-l-. ----------------------------------------------------------------------------------- Jis neturi vairuotojo pažymėjimo, nežiūrint / nepaisant to jis vairuoja automobilį. 0
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. Ga--ė-(-----sli--- --žiūr-nt-/----a-s-nt-to jis v--iu--a g--i--i. G____ (____ s_____ n________ / n________ t_ j__ v_______ g_______ G-t-ė (-r-) s-i-i- n-ž-ū-i-t / n-p-i-a-t t- j-s v-ž-u-j- g-e-t-i- ----------------------------------------------------------------- Gatvė (yra) slidi, nežiūrint / nepaisant to jis važiuoja greitai. 0
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ J-- (yra)-gir---- ----ūrin--/--e--i-ant------s-va-iuo-----ir-č--. J__ (____ g______ n________ / n________ t_ j__ v_______ d________ J-s (-r-) g-r-a-, n-ž-ū-i-t / n-p-i-a-t t- j-s v-ž-u-j- d-i-a-i-. ----------------------------------------------------------------- Jis (yra) girtas, nežiūrint / nepaisant to jis važiuoja dviračiu. 0
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. Ji-n-ra----d-rbo,--ors -uri ----o-ą. J_ n______ d_____ n___ t___ d_______ J- n-r-n-a d-r-o- n-r- t-r- d-p-o-ą- ------------------------------------ Ji neranda darbo, nors turi diplomą. 0
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. Ji-n-ina -a- g----o-ą,------j-- s-----. J_ n____ p__ g________ n___ j__ s______ J- n-i-a p-s g-d-t-j-, n-r- j-i s-a-d-. --------------------------------------- Ji neina pas gydytoją, nors jai skauda. 0
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. J- p-rk--au-om-b-lį,-n-rs n-t-ri -ini-ų. J_ p____ a__________ n___ n_____ p______ J- p-r-a a-t-m-b-l-, n-r- n-t-r- p-n-g-. ---------------------------------------- Ji perka automobilį, nors neturi pinigų. 0
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. Ji ---i-----omą--ne--ū-i---/-ne-a-sa-t to -- --r-n-- da--o. J_ t___ d_______ n________ / n________ t_ j_ n______ d_____ J- t-r- d-p-o-ą- n-ž-ū-i-t / n-p-i-a-t t- j- n-r-n-a d-r-o- ----------------------------------------------------------- Ji turi diplomą, nežiūrint / nepaisant to ji neranda darbo. 0
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. Jai -kauda- než--r-n- - -e------t t--j- n--na p---gyd-t--ą. J__ s______ n________ / n________ t_ j_ n____ p__ g________ J-i s-a-d-, n-ž-ū-i-t / n-p-i-a-t t- j- n-i-a p-s g-d-t-j-. ----------------------------------------------------------- Jai skauda, nežiūrint / nepaisant to ji neina pas gydytoją. 0
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. Ji--e-uri-pi--gų,-ne--ū-i-t - ne-a--a-t-t--j--perka -u----b-lį. J_ n_____ p______ n________ / n________ t_ j_ p____ a__________ J- n-t-r- p-n-g-, n-ž-ū-i-t / n-p-i-a-t t- j- p-r-a a-t-m-b-l-. --------------------------------------------------------------- Ji neturi pinigų, nežiūrint / nepaisant to ji perka automobilį. 0

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.