ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   mr प्रवास

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

३७ [सदोतीस]

37 [Sadōtīsa]

प्रवास

pravāsa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. तो म----ा-कल च-----. तो मो______ चा____ त- म-ट-स-य-ल च-ल-त-. -------------------- तो मोटरसायकल चालवतो. 0
tō-mōṭarasā--k--a cā--va--. t_ m_____________ c________ t- m-ṭ-r-s-y-k-l- c-l-v-t-. --------------------------- tō mōṭarasāyakala cālavatō.
ಅವನು ಸೈಕಲ್ ಹೊಡೆಯುತ್ತಾನೆ तो-सायकल --ल--ो. तो सा___ चा____ त- स-य-ल च-ल-त-. ---------------- तो सायकल चालवतो. 0
T---āyak-la --la--t-. T_ s_______ c________ T- s-y-k-l- c-l-v-t-. --------------------- Tō sāyakala cālavatō.
ಅವನು ನಡೆದುಕೊಂಡು ಹೋಗುತ್ತಾನೆ. तो-चा---ज---. तो चा__ जा__ त- च-ल- ज-त-. ------------- तो चालत जातो. 0
Tō c--ata-jā--. T_ c_____ j____ T- c-l-t- j-t-. --------------- Tō cālata jātō.
ಅವನು ಹಡಗಿನಲ್ಲಿ ಹೋಗುತ್ತಾನೆ. तो ज--ज-ने-जा-ो. तो ज___ जा__ त- ज-ा-ा-े ज-त-. ---------------- तो जहाजाने जातो. 0
Tō-j--ā--nē --t-. T_ j_______ j____ T- j-h-j-n- j-t-. ----------------- Tō jahājānē jātō.
ಅವನು ದೋಣಿಯಲ್ಲಿ ಹೋಗುತ್ತಾನೆ. तो------े-जात-. तो हो__ जा__ त- ह-ड-न- ज-त-. --------------- तो होडीने जातो. 0
T-----īnē --t-. T_ h_____ j____ T- h-ḍ-n- j-t-. --------------- Tō hōḍīnē jātō.
ಅವನು ಈಜುತ್ತಾನೆ तो --हत ---. तो पो__ आ__ त- प-ह- आ-े- ------------ तो पोहत आहे. 0
Tō ----ta-ā--. T_ p_____ ā___ T- p-h-t- ā-ē- -------------- Tō pōhata āhē.
ಇಲ್ಲಿ ಅಪಾಯ ಇದೆಯೆ? ह--प-िस- -ो-ा-ा-क -ह- -ा? हा प___ धो____ आ_ का_ ह- प-ि-र ध-क-द-य- आ-े क-? ------------------------- हा परिसर धोकादायक आहे का? 0
Hā pa-i-a-a -h-k-dā-a-- --- k-? H_ p_______ d__________ ā__ k__ H- p-r-s-r- d-ō-ā-ā-a-a ā-ē k-? ------------------------------- Hā parisara dhōkādāyaka āhē kā?
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? ए--- --र-- ध--ा---- -ह--का? ए__ फि__ धो____ आ_ का_ ए-ट- फ-र-े ध-क-द-य- आ-े क-? --------------------------- एकटे फिरणे धोकादायक आहे का? 0
Ē-aṭ---h-raṇ---hōkādā-ak----- kā? Ē____ p______ d__________ ā__ k__ Ē-a-ē p-i-a-ē d-ō-ā-ā-a-a ā-ē k-? --------------------------------- Ēkaṭē phiraṇē dhōkādāyaka āhē kā?
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? रा-्र- --रणे-ध---दायक---े---? रा__ फि__ धो____ आ_ का_ र-त-र- फ-र-े ध-क-द-य- आ-े क-? ----------------------------- रात्री फिरणे धोकादायक आहे का? 0
Rā------i---ē --ō-----a-a ā---k-? R____ p______ d__________ ā__ k__ R-t-ī p-i-a-ē d-ō-ā-ā-a-a ā-ē k-? --------------------------------- Rātrī phiraṇē dhōkādāyaka āhē kā?
ನಾವು ದಾರಿ ತಪ್ಪಿದ್ದೇವೆ. आम्ह- --- चु-ल-. आ__ वा_ चु___ आ-्-ी व-ट च-क-ो- ---------------- आम्ही वाट चुकलो. 0
Ām-ī-vā-a c--a-ō. Ā___ v___ c______ Ā-h- v-ṭ- c-k-l-. ----------------- Āmhī vāṭa cukalō.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. आम-ह--/ आप- चुकी-्---र---्य--र -ह-त. आ__ / आ__ चु___ र_____ आ___ आ-्-ी / आ-ण च-क-च-य- र-्-्-ा-र आ-ो-. ------------------------------------ आम्ही / आपण चुकीच्या रस्त्यावर आहोत. 0
Ā-h---ā-aṇa cu---yā rast--va-a--h-t-. Ā____ ā____ c______ r_________ ā_____ Ā-h-/ ā-a-a c-k-c-ā r-s-y-v-r- ā-ō-a- ------------------------------------- Āmhī/ āpaṇa cukīcyā rastyāvara āhōta.
ನಾವು ಹಿಂದಿರುಗಬೇಕು. आपल्-ाल- पुन्-ा--ाग- ----ल---वे. आ____ पु__ मा_ व___ ह__ आ-ल-य-ल- प-न-ह- म-ग- व-ा-ल- ह-े- -------------------------------- आपल्याला पुन्हा मागे वळायला हवे. 0
Ā-alyā-ā ---hā---g--v---y-lā h--ē. Ā_______ p____ m___ v_______ h____ Ā-a-y-l- p-n-ā m-g- v-ḷ-y-l- h-v-. ---------------------------------- Āpalyālā punhā māgē vaḷāyalā havē.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? इ-- --डी---र्--करण----- -ोय-क-ठे आ-े? इ_ गा_ पा__ क____ सो_ कु_ आ__ इ-े ग-ड- प-र-क क-ण-य-च- स-य क-ठ- आ-े- ------------------------------------- इथे गाडी पार्क करण्याची सोय कुठे आहे? 0
It-ē--ā-ī pā--- --r--yācī------k-ṭhē-ā-ē? I___ g___ p____ k________ s___ k____ ā___ I-h- g-ḍ- p-r-a k-r-ṇ-ā-ī s-y- k-ṭ-ē ā-ē- ----------------------------------------- Ithē gāḍī pārka karaṇyācī sōya kuṭhē āhē?
ಇಲ್ಲಿ (ಎಲ್ಲಾದರು] ವಾಹನ ನಿಲ್ದಾಣ ಇದೆಯೆ? ग-ड--प--्- क--्य-स--ी-इ----ार्कि-ग-ल-----े का? गा_ पा__ क_____ इ_ पा___ लॉ_ आ_ का_ ग-ड- प-र-क क-ण-य-स-ठ- इ-े प-र-क-ं- ल-ट आ-े क-? ---------------------------------------------- गाडी पार्क करण्यासाठी इथे पार्किंग लॉट आहे का? 0
G-ḍī -ārka ka---yās-ṭhī it-ē--ā-k---a--ŏṭa -hē-kā? G___ p____ k___________ i___ p_______ l___ ā__ k__ G-ḍ- p-r-a k-r-ṇ-ā-ā-h- i-h- p-r-i-g- l-ṭ- ā-ē k-? -------------------------------------------------- Gāḍī pārka karaṇyāsāṭhī ithē pārkiṅga lŏṭa āhē kā?
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? इथ--क--ी---ळ-र-य---ग--------क-क---------र--नग--आ-े? इ_ कि_ वे_____ गा_ पा__ क____ प____ आ__ इ-े क-त- व-ळ-र-य-त ग-ड- प-र-क क-ण-य-च- प-व-न-ी आ-े- --------------------------------------------------- इथे किती वेळपर्यंत गाडी पार्क करण्याची परवानगी आहे? 0
Ithē k--ī vēḷ-pa-ya-t---ā-ī--ārk- k--a---c- -a-a--nagī -hē? I___ k___ v___________ g___ p____ k________ p_________ ā___ I-h- k-t- v-ḷ-p-r-a-t- g-ḍ- p-r-a k-r-ṇ-ā-ī p-r-v-n-g- ā-ē- ----------------------------------------------------------- Ithē kitī vēḷaparyanta gāḍī pārka karaṇyācī paravānagī āhē?
ನೀವು ಸ್ಕೀ ಮಾಡುತ್ತೀರಾ? आ----्-ी--- क--ा का? आ__ स्___ क__ का_ आ-ण स-क-ई-ग क-त- क-? -------------------- आपण स्कीईंग करता का? 0
Āpa---s-ī--ṅg- kar-tā---? Ā____ s_______ k_____ k__ Ā-a-a s-ī-ī-g- k-r-t- k-? ------------------------- Āpaṇa skī'īṅga karatā kā?
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? आपण-स----लिफ्--- ---र्यं- जाण---क-? आ__ स्______ व_____ जा__ का_ आ-ण स-क---ि-्-न- व-प-्-ं- ज-ण-र क-? ----------------------------------- आपण स्की-लिफ्टने वरपर्यंत जाणार का? 0
Āp----sk--l-p-ṭanē-var-p----nt--j--āra kā? Ā____ s___________ v___________ j_____ k__ Ā-a-a s-ī-l-p-ṭ-n- v-r-p-r-a-t- j-ṇ-r- k-? ------------------------------------------ Āpaṇa skī-liphṭanē varaparyanta jāṇāra kā?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? इथ--स-कीई---े--ा---्- --ड्--ने ---ू शकत- --? इ_ स्____ सा___ भा___ मि_ श__ का_ इ-े स-क-ई-ग-े स-ह-त-य भ-ड-य-न- म-ळ- श-त- क-? -------------------------------------------- इथे स्कीईंगचे साहित्य भाड्याने मिळू शकते का? 0
I-hē-s-----g--ē -āhit-a--h-ḍy-------- ś----ē-kā? I___ s_________ s______ b_______ m___ ś_____ k__ I-h- s-ī-ī-g-c- s-h-t-a b-ā-y-n- m-ḷ- ś-k-t- k-? ------------------------------------------------ Ithē skī'īṅgacē sāhitya bhāḍyānē miḷū śakatē kā?

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.