ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   am በመንገድ ላይ

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [ሰላሣ ሰባት]

37 [selaša sebati]

በመንገድ ላይ

[beguzo layi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. እ- በሞተር ሳይክል-ይሄዳ-። እ- በ--- ሳ--- ይ---- እ- በ-ተ- ሳ-ክ- ይ-ዳ-። ------------------ እሱ በሞተር ሳይክል ይሄዳል። 0
isu-bemoter- --y-ki-i-y-hē-a-i. i-- b------- s------- y-------- i-u b-m-t-r- s-y-k-l- y-h-d-l-. ------------------------------- isu bemoteri sayikili yihēdali.
ಅವನು ಸೈಕಲ್ ಹೊಡೆಯುತ್ತಾನೆ እሱ-በሳ----ይ-ዳል። እ- በ---- ይ---- እ- በ-ይ-ል ይ-ዳ-። -------------- እሱ በሳይክል ይሄዳል። 0
isu-besa-i--l- -----a--. i-- b--------- y-------- i-u b-s-y-k-l- y-h-d-l-. ------------------------ isu besayikili yihēdali.
ಅವನು ನಡೆದುಕೊಂಡು ಹೋಗುತ್ತಾನೆ. እ--በእ-ሩ ይሄ--። እ- በ--- ይ---- እ- በ-ግ- ይ-ዳ-። ------------- እሱ በእግሩ ይሄዳል። 0
is- --’-g----yihēdal-. i-- b------- y-------- i-u b-’-g-r- y-h-d-l-. ---------------------- isu be’igiru yihēdali.
ಅವನು ಹಡಗಿನಲ್ಲಿ ಹೋಗುತ್ತಾನೆ. እሱ በመር-ብ --ዳል። እ- በ---- ይ---- እ- በ-ር-ብ ይ-ዳ-። -------------- እሱ በመርከብ ይሄዳል። 0
isu-be--r-k--i --------. i-- b--------- y-------- i-u b-m-r-k-b- y-h-d-l-. ------------------------ isu bemerikebi yihēdali.
ಅವನು ದೋಣಿಯಲ್ಲಿ ಹೋಗುತ್ತಾನೆ. እ- በ-ልባ -ሄ-ል። እ- በ--- ይ---- እ- በ-ል- ይ-ዳ-። ------------- እሱ በጀልባ ይሄዳል። 0
i-u -eje-i-- yi-ēdal-. i-- b------- y-------- i-u b-j-l-b- y-h-d-l-. ---------------------- isu bejeliba yihēdali.
ಅವನು ಈಜುತ್ತಾನೆ እ--ይ-ኛል። እ- ይ---- እ- ይ-ኛ-። -------- እሱ ይዋኛል። 0
i-- y--a-y-li. i-- y--------- i-u y-w-n-a-i- -------------- isu yiwanyali.
ಇಲ್ಲಿ ಅಪಾಯ ಇದೆಯೆ? እዚህ--ደ-ኛ-ነው። እ-- አ--- ነ-- እ-ህ አ-ገ- ነ-። ------------ እዚህ አደገኛ ነው። 0
izīh- -d-g-n-----w-. i---- ā------- n---- i-ī-i ā-e-e-y- n-w-. -------------------- izīhi ādegenya newi.
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? ለብቻ -ፍ----የቅ -ደገኛ-ነ-። ለ-- ሊ-- መ--- አ--- ነ-- ለ-ቻ ሊ-ት መ-የ- አ-ገ- ነ-። --------------------- ለብቻ ሊፍት መጠየቅ አደገኛ ነው። 0
lebi-ha---fi-i-me--e-ek’--ā-----y--n-w-. l------ l----- m--------- ā------- n---- l-b-c-a l-f-t- m-t-e-e-’- ā-e-e-y- n-w-. ---------------------------------------- lebicha līfiti met’eyek’i ādegenya newi.
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? በለ-- -እግር -ዞ አ--- --። በ--- የ--- ጉ- አ--- ነ-- በ-ሊ- የ-ግ- ጉ- አ-ገ- ነ-። --------------------- በለሊት የእግር ጉዞ አደገኛ ነው። 0
b--e---i --’--iri-g--- ādeg------ewi. b------- y------- g--- ā------- n---- b-l-l-t- y-’-g-r- g-z- ā-e-e-y- n-w-. ------------------------------------- belelīti ye’igiri guzo ādegenya newi.
ನಾವು ದಾರಿ ತಪ್ಪಿದ್ದೇವೆ. ያ-ንበት -ፍ-ና-። ያ---- ጠ----- ያ-ን-ት ጠ-ቶ-ል- ------------ ያለንበት ጠፍቶናል። 0
ya-e-i-e----’e--t---li. y--------- t----------- y-l-n-b-t- t-e-i-o-a-i- ----------------------- yalenibeti t’efitonali.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. እ- በተሳሳ--መንገ---- --። እ- በ---- መ--- ላ- ነ-- እ- በ-ሳ-ተ መ-ገ- ላ- ነ-። -------------------- እኛ በተሳሳተ መንገድ ላይ ነን። 0
i--- --tes-----------e-- la-- n-n-. i--- b--------- m------- l--- n---- i-y- b-t-s-s-t- m-n-g-d- l-y- n-n-. ----------------------------------- inya betesasate menigedi layi neni.
ನಾವು ಹಿಂದಿರುಗಬೇಕು. ወ- -ላ-መ--ስ---ብ-። ወ- ኋ- መ--- አ---- ወ- ኋ- መ-ለ- አ-ብ-። ---------------- ወደ ኋላ መመለስ አለብን። 0
w--e-ḫw--- mem-le-- -le---i. w--- h----- m------- ā------- w-d- h-w-l- m-m-l-s- ā-e-i-i- ----------------------------- wede ḫwala memelesi ālebini.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? የ- ነው-መኪ- --ም --ቻለ-? የ- ነ- መ-- ማ-- የ----- የ- ነ- መ-ና ማ-ም የ-ቻ-ው- -------------------- የት ነው መኪና ማቆም የሚቻለው? 0
ye-i n--i -e--n---a----- -emī-ha-e-i? y--- n--- m----- m------ y----------- y-t- n-w- m-k-n- m-k-o-i y-m-c-a-e-i- ------------------------------------- yeti newi mekīna mak’omi yemīchalewi?
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? እዚህ -ኪና ማቆ-ያ---? እ-- መ-- ማ--- አ-- እ-ህ መ-ና ማ-ሚ- አ-? ---------------- እዚህ መኪና ማቆሚያ አለ? 0
i-ī-- m-k-na -----mīya---e? i---- m----- m-------- ā--- i-ī-i m-k-n- m-k-o-ī-a ā-e- --------------------------- izīhi mekīna mak’omīya āle?
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? ለ-ን--ክ- ጊ--ነ------የሚቻለ-? ለ-- ያ-- ጊ- ነ- ማ-- የ----- ለ-ን ያ-ል ጊ- ነ- ማ-ም የ-ቻ-ው- ------------------------ ለምን ያክል ጊዜ ነው ማቆም የሚቻለው? 0
l--i-- --------īzē ---i --k-omi y---ch-le-i? l----- y----- g--- n--- m------ y----------- l-m-n- y-k-l- g-z- n-w- m-k-o-i y-m-c-a-e-i- -------------------------------------------- lemini yakili gīzē newi mak’omi yemīchalewi?
ನೀವು ಸ್ಕೀ ಮಾಡುತ್ತೀರಾ? በ-ረዶ------ሸራ---? በ--- ላ- ይ------- በ-ረ- ላ- ይ-ሸ-ተ-ሉ- ---------------- በበረዶ ላይ ይንሸራተታሉ? 0
be--re-o-l--i---n-she--t--alu? b------- l--- y--------------- b-b-r-d- l-y- y-n-s-e-a-e-a-u- ------------------------------ beberedo layi yinisheratetalu?
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? በ--ዶ--ሳ-ሱር ወ--ላ--ይሄ--? በ--- አ---- ወ- ላ- ይ---- በ-ረ- አ-ን-ር ወ- ላ- ይ-ዳ-? ---------------------- በበረዶ አሳንሱር ወደ ላይ ይሄዳሉ? 0
beber--- -s-n--uri-wed---ay- y--ē--lu? b------- ā-------- w--- l--- y-------- b-b-r-d- ā-a-i-u-i w-d- l-y- y-h-d-l-? -------------------------------------- beberedo āsanisuri wede layi yihēdalu?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? የ-ረ--ላይ መን-----እዚ--መከራየት-ይቻላ-? የ--- ላ- መ----- እ-- መ---- ይ---- የ-ረ- ላ- መ-ሸ-ተ- እ-ህ መ-ራ-ት ይ-ላ-? ------------------------------ የበረዶ ላይ መንሸራተቻ እዚህ መከራየት ይቻላል? 0
y-be-------y--m--isheratec-a--zī-i -e-era-et--y--------? y------- l--- m------------- i---- m--------- y--------- y-b-r-d- l-y- m-n-s-e-a-e-h- i-ī-i m-k-r-y-t- y-c-a-a-i- -------------------------------------------------------- yeberedo layi menisheratecha izīhi mekerayeti yichalali?

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.